ತುಮಕೂರು : ಎತ್ತಿನಹೊಳೆ ನೀರಾವರಿ ಯೋಜನೆಗೆ ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ ಹಾಗೂ ಎಸ್.ಎಂ. ಕೃಷ್ಣ ಅವರ ಹೆಸರಿಡಲು ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಸಂಸದ ಜಿ.ಎಸ್. ಬಸವರಾಜು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆಗಿನ ಜಲಸಂಪನ್ಮೂಲ ಸಚಿವರಾಗಿದ್ದ ಎಚ್.ಕೆ.ಪಾಟೀಲ್ ಅವರ ಹೆಸರನ್ನು ಸಹ ಈ ಯೋಜನೆಗೆ ಇಡಬೇಕು. ಪರಮಶಿವಯ್ಯನವರು 140 ಟಿಎಂಸಿ ನೀರಿನ ಯೋಜನೆ ತರಲು ಒತ್ತಾಯಿಸುತ್ತಿದ್ದರು. ಸರಕಾರ ಪ್ರಾಯೋಗಿಕವಾಗಿ 24 ಟಿ.ಎಂ.ಸಿ ಅಡಿ ನೀರಿನ ಎತ್ತಿನಹೊಳೆ ಯೋಜನೆ ರೂಪಿಸಿದಾಗ, ಅವರು ಪ್ರಬಲವಾಗಿ ವಿರೋಧಿಸಿದ್ದರು. ಪೈಪ್ ಬದಲಾಗಿ ಕಾಲುವೆಯನ್ನು […]
ತುಮಕೂರು : ನಿವೃತ್ತ ಪ್ರಾಂಶುಪಾಲ ಪ್ರೊ.ಜಿ.ಎಂ.ಶ್ರೀನಿವಾಸಯ್ಯ(91) ಸೆ.2ರಂದು ರಾತ್ರಿ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದರು. ಸೋಮವಾರ ತೀವ್ರ ಅಸ್ವಸ್ಥರಾದ ಅವರನ್ನು ಖಾಸಗಿ...
ಮೈಸೂರಿನ ಕರಾಮುವಿಯ ತುಮಕೂರು ಪ್ರಾದೇಶಿಕ ಕೇಂದ್ರದಲ್ಲಿ 2024-25ನೇ ಶೈಕ್ಷಣಿಕ ಸಾಲಿನ ಯುಜಿಸಿ ಅನುಮೋದಿತ ಕೋರ್ಸ್ ಗಳ ಜುಲೈ ಆವೃತ್ತಿ ಪ್ರವೇಶಾತಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಿದ್ದು,...
ಚನ್ನಬಸವ ಮೊಕ್ತೆದಾರ ಬೀದರ ಸೆ.೬ ರಂದು ಔರಾದ ಪಟ್ಟಣ ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ಜಿಲ್ಲೆಯ ಔರಾದ ಪಟ್ಟಣ ಪಂಚಾಯತ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಗೆ ಸೆಪ್ಟೆಂಬರ್...
ಶರಣಬಸವ ಹುಲಿಹೈದರ, ಕೊಪ್ಪಳ ಇನ್ನೂ ನಿಗದಿ ಆಗದ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ದಿನಾಂಕ ಕನಕಗಿರಿ ತಹಸೀಲ್ದಾರ್ ಗೆ ಚುನಾವಣಾ ಜವಾಬ್ದಾರಿ ಕನಕಗಿರಿ ತಹಸೀಲ್ದಾರ್ ಗೆ ಸಮಯ ಕೊರತೆಯೋ?...
ಮಾಳಿಂಗರಾಯ ಪೂಜಾರ ಗದಗ ಗದಗ ಬೆಟಗೇರಿ ನಗರಸಭೆ ಸದಸ್ಯರ ಬಲಾಬಲ ೩೫ ಬಿಜೆಪಿ ೧೮, ಕಾಂಗ್ರೆಸ್‌ನ ೧೭ ಸದಸ್ಯರು ತೀವ್ರ ಕುತೂಹಲ ಕೆರಳಿಸಿದ್ದ ಗದಗ ಬೆಟಗೇರಿ ನಗರಸಭೆ...
ನಿಮ್ಮ ದಾರಿಯಲ್ಲಿ ಬರುವ ಎಲ್ಲ ಬೊಗಳುವ ನಾಯಿಗಳನ್ನು ಅಟ್ಟಾಡಿಸಿಕೊಂಡು ಹೋದರೆ ಅಥವಾ ಅವುಗಳಿಗೆ ಕಲ್ಲನ್ನೆಸೆಯುತ್ತಿದ್ದರೆ, ಗುರಿ ತಲುಪುವುದು ಅಸಾಧ್ಯ. ಜನ ನಿಮ್ಮನ್ನು ನೋಡಿ ಬೊಗಳುವ, ಟೀಕಿಸುವ ಕೆಲಸವನ್ನು...
ಹಳಿಯಾಳ : ಸಾವಿರಾರು ಕಾರ್ಯಕರ್ತರನ್ನು ವಿರೋಧಿಸಿ ಸ್ವಪ್ರತಿಷ್ಠೆ ಹಾಗೂ ಅಹಂಕಾರದಿಂದ ಸದಸ್ಯತ್ವ ಅಭಿಯಾನ ಸಭೆ ಪ್ರವೇಶಿಸದೆ ಹೋದ ಜಿಲ್ಲಾಧ್ಯಕ್ಷ ಇವರಿಗೆ ಎಷ್ಟು ನೈತಿಕತೆ ಇದೆ ಎಂದು ಹಳಿಯಾಳದ...
ನೀವು ವಿಮಾನದಲ್ಲಿ ಆಗಾಗ ಓಡಾಡುವವರಿರಬಹುದು ಅಥವಾ ಖಾಯಂ ಪ್ರಯಾಣಿಕರಿರಬಹುದು, ಕೆಲವು ಸಂಗತಿಗಳನ್ನು ಏರ್ ಲೈನ್ ಕಂಪನಿಗಳು ಪ್ರಯಾಣಿಕರಿಗೆ ಹೇಳುವುದೇ ಇಲ್ಲ. ಅಂದರೆ ಕೆಲವು ವಿಷಯಗಳು ಪ್ರಯಾಣಿಕರ ಗಮನಕ್ಕೆ...