Friday, 20th September 2024

Bihar shootout: ತರಗತಿಗೆ ಪಿಸ್ತೂಲ್‌ ತಂದು ಶೂಟ್‌ ಮಾಡಿದ ಬಾಲಕ; ಸೊಂಟಕ್ಕೆ ಗುಂಡೇಟು ತಗುಲಿ ವಿದ್ಯಾರ್ಥಿನಿ ಜೀವನ್ಮರಣ ಹೋರಾಟ

Bihar shootout: ಸಂತ್ರಸ್ತೆ ಮತ್ತು ಆರೋಪಿ ಇಬ್ಬರೂ 11 ನೇ ತರಗತಿಯ ವಿದ್ಯಾರ್ಥಿಗಳಾಗಿದ್ದು, ಅವರು ಆ ಕೋಚಿಂಗ್ ಸೆಂಟರ್‌ನಲ್ಲಿ ಟ್ಯೂಷನ್ ತೆಗೆದುಕೊಳ್ಳುತ್ತಿದ್ದರು. ನಿನ್ನೆ ತರಗತಿಯಲ್ಲಿ ಇದ್ದಕ್ಕಿದ್ದಂತೆ ಬಾಲಕ ಶೂಟ್‌ ಮಾಡಿದ್ದಾನೆ. ಬಾಲಕಿಯ ಸೊಂಟಕ್ಕೆ ಗುಂಡೇಟು ಬಿದ್ದಿದ್ದು, ಆಕೆ ಜೀವನ್ಮರಣದ ನಡುವೆ ಹೋರಾಡುತ್ತಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಮುಂದೆ ಓದಿ

Viral video

Viral Video: ಪೊಲೀಸರ ಎದುರೇ ಗುಂಡಿನ ಬಾಟಲಿ ಹಿಡಿದು ಕಾಲ್ಕಿತ್ತ ಜನ; ಎಣ್ಣೇನ ಹಾಳ್‌ ಮಾಡ್ಬೇಡಿ ಸಾರ್‌ ಅಂತಾ ಗೋಗರೆದ ಮದ್ಯಪ್ರಿಯರು! ಇಲ್ಲಿದೆ ನೋಡಿ ವಿಡಿಯೋ

Viral Video: ಗುಂಟೂರು ಎಸ್ಪಿ ಎಸ್.ಸತೀಶ್ ಕುಮಾರ್ ಅವರ ಸೂಚನೆಯಂತೆ ಆಂಧ್ರಪ್ರದೇಶದ ಗುಂಟೂರಿನ ಪೊಲೀಸರು ಸೋಮವಾರ ನಲ್ಲ ಚೆರುವು ಡಂಪಿಂಗ್ ಯಾರ್ಡ್‌ನಲ್ಲಿ ವಶಪಡಿಸಿಕೊಂಡ ಮದ್ಯದ ಬಾಟಲಿಗಳನ್ನು ಸಾಲಾಗಿ...

ಮುಂದೆ ಓದಿ

US Election 2024

US election 2024: ʻಪುಟಿನ್‌ ನಿಮ್ಮನ್ನು ಊಟಕ್ಕೆ ತಿಂದು ಹಾಕುತ್ತಾರೆ..ʼ- ಟ್ರಂಪ್‌ ವಿರುದ್ಧ ಕಮಲಾ ಗುಡುಗು

US election 2024: ಫಿಲಿಡೆಲ್ಫಿಯಾದಲ್ಲಿ ನಡೆದ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಭಾಗಿಯಾದ ಕಮಲಾ ಮತ್ತು ಟ್ರಂಪ್‌ ರಷ್ಯಾ-ಉಕ್ರೇನ್‌ ಯುದ್ಧಕ್ಕೆ ಸಂಬಂಧಿಸಿದಂತೆ ಪರಸ್ಪರ ವಾಗ್ದಾಳಿ ನಡೆಸಿದ್ದಾರೆ. ಝೆಲೆನ್ಸ್ಕಿ...

ಮುಂದೆ ಓದಿ

Rahul Gandhi

Rahul Gandhi: INDI ಅಲಯನ್ಸ್ ಅಥವಾ INDIA ಅಲಯನ್ಸ್? ವಿದ್ಯಾರ್ಥಿಯ ಪ್ರಶ್ನೆಗೆ ತಡವರಿಸಿದ ರಾಹುಲ್‌ ಗಾಂಧಿ- ಈ ವಿಡಿಯೋ ಭಾರೀ ವೈರಲ್‌

Rahul Gandhi: 2024 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸಲು ಒಗ್ಗೂಡಿದ ವಿರೋಧ ಪಕ್ಷಗಳ ಒಕ್ಕೂಟವಾದ I.N.D.I.A. ಯ ಅರ್ಥದ ಕುರಿತು ಯುಎಸ್‌ನಲ್ಲಿ ವಿದ್ಯಾರ್ಥಿಗಳ ಪ್ರಶ್ನೆಗೆ ಸರಿಯಾಗಿ...

ಮುಂದೆ ಓದಿ

Ceasefire violation
Ceasefire Violation: ಕದನ ವಿರಾಮ ಉಲ್ಲಂಘಿಸಿ ಪಾಕ್‌ ಸೇನೆ ದಾಳಿ; BSF ಯೋಧನಿಗೆ ಗಂಭೀರ ಗಾಯ

Ceasefire Violation: ಮುಂಜಾನೆ 2.35ರ ಸುಮಾರಿಗೆ, ಅಖ್ನೂರ್ ಪ್ರದೇಶದಲ್ಲಿ ಗಡಿಯಾಚೆಯಿಂದ ಅಪ್ರಚೋದಿತ ಗುಂಡಿನ ದಾಳಿಯ ಘಟನೆ ಸಂಭವಿಸಿದೆ ಮತ್ತು ಇದಕ್ಕೆ ಬಿಎಸ್ಎಫ್ ಸೂಕ್ತವಾಗಿ ಪ್ರತಿಕ್ರಿಯಿಸಿತು. ಪಾಕಿಸ್ತಾನದ ಗುಂಡಿನ...

ಮುಂದೆ ಓದಿ

Engineer Rashid
Sheikh Abdul Rashid: ಜೈಲಿನಿಂದಲೇ ಸ್ಪರ್ಧಿಸಿ ಸಂಸದನಾಗಿದ್ದ ಎಂಜಿನಿಯರ್‌ ರಶೀದ್‌ಗೆ ಬಿಗ್‌ ರಿಲೀಫ್‌; ಮಧ್ಯಂತರ ಜಾಮೀನು ಮಂಜೂರು

Sheikh Abdul Rashid: ಉಗ್ರರಿಗೆ ಹಣಕಾಸಿನ ಸಹಾಯ ಪ್ರಕರಣದಲ್ಲಿ ಜೈಲುಪಾಲಾಗಿರುವ ಶೇಖ್‌ ರಶೀದ್‌ಗೆ ಅ.2ರವರೆಗೆ ಜಾಮೀನು ನೀಡಿ ಕೋರ್ಟ್‌ಮಹತ್ವದ ಆದೇಶ ಹೊರ ಹಾಕಿದೆ. 2 ಲಕ್ಷ ರೂ....

ಮುಂದೆ ಓದಿ

Haryana Polls
Haryana Polls: ಬಿಜೆಪಿ ಎರಡನೇ ಅಭ್ಯರ್ಥಿ ಪಟ್ಟಿ ರಿಲೀಸ್‌; ವಿನೇಶ್‌ ಪೋಗಟ್‌ ವಿರುದ್ಧ ಕಣಕ್ಕಿಳಿಯುವವರು ಇವರೇ ನೋಡಿ

Haryana Polls: ಇತ್ತೀಚೆಗೆ ಕಾಂಗ್ರೆಸ್‌ ಸೇರ್ಪಡೆಗೊಂಡಿದ್ದ ಖ್ಯಾತ ಕುಸ್ತಿಪಟು ವಿನೇಶ್‌ ಪೋಗಟ್‌ ಸ್ಪರ್ಧಿಸುತ್ತಿರುವ ಜುಲಾನ ಕ್ಷೇತ್ರದಲ್ಲಿ ಬಿಜೆಪಿ ಕ್ಯಾ. ಯೋಗೇಶ್‌ ಭೈರಾಗಿ ಅವರನ್ನು ಕಣಕ್ಕಿಳಿಸಿದೆ. ಆ...

ಮುಂದೆ ಓದಿ

Zakir Naik: ʻವಕ್ಫ್‌ ಕಾಯ್ದೆಯನ್ನು ಒಗ್ಗಟ್ಟಾಗಿ ವಿರೋಧಿಸಿʼ- ಮುಸ್ಲಿಮರಿಗೆ ಜಾಕಿರ್‌ ನಾಯ್ಕ್‌ ಕರೆ; ಕಿರಣ್‌ ರಿಜಿಜು ಖಡಕ್‌ ವಾರ್ನಿಂಗ್‌

Zakir Naik: ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ವೊಂದನ್ನು ಮಾಡಿರುವ ಜಾಕಿರ್‌ ನಾಯ್ಕ್‌, ಭಾರತೀಯ ವಕ್ಫ್ ಆಸ್ತಿಗಳನ್ನು ಉಳಿಸಿ, ವಕ್ಫ್ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿ! ವಕ್ಫ್‌ನ ಪಾವಿತ್ರ್ಯತೆಯನ್ನು ರಕ್ಷಿಸಲು ಮತ್ತು...

ಮುಂದೆ ಓದಿ

Sitaram yechury
Sitaram Yechury: ಸೀತಾರಾಮ್ ಯೆಚೂರಿ ಆಸ್ಪತ್ರೆಗೆ ದಾಖಲು; ಸ್ಥಿತಿ ಗಂಭೀರ

Sitaram Yechury: 72 ವರ್ಷದ ಯೆಚೂರಿ ಅವರು ತೀವ್ರ ಉಸಿರಾಟದ ಸೋಂಕಿನಿಂದಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಚಿಕಿತ್ಸೆ...

ಮುಂದೆ ಓದಿ