Friday, 22nd November 2024

ಮುಳ್ಳು ಹಂದಿಯ ಮುಳ್ಳು ಎಷ್ಟು ಉದ್ದವಿರುತ್ತದೆ ?

ಶಶಾಂಕಣ ಶಶಿಧರ ಹಾಲಾಡಿ shashidhara.halady@gmail.com ಚಿಪ್ಪು ಹಂದಿಯನ್ನು ನಮ್ಮ ದೇಶದಲ್ಲಿ ನಶಿಸುತ್ತಿರುವ ಜೀವಿ ಎಂದು ಗುರುತಿಸಲಾಗಿರುವುದರಿಂದ, ಅಷ್ಟರ ಮಟ್ಟಿಗೆ ಅವುಗಳಿಗೆ ಕಾನೂನಿನ ರಕ್ಷಣೆ ಇದೆ. ಆದರೇನು ಮಾಡುವುದು, ಅವುಗಳ ವಾಸಸ್ಥಳ ಇಂದು ವಿಪರೀತ ವೇಗವಾಗಿ ನಾಶವಾಗುತ್ತಿದೆ. ಮನುಷ್ಯನ ದೀರ್ಘಕಾಲೀನ ಒಡನಾಡಿಗಳಾಗಿರುವ ವನ್ಯಜೀವಿಗಳು ಅದೆಷ್ಟು ವೇಗವಾಗಿ ತಮ್ಮ ವಾಸಸ್ಥಳವನ್ನು, ಆ ಮೂಲಕ ಅಸ್ತಿತ್ವ ವನ್ನೇ ಕಳೆದುಕೊಳ್ಳುತ್ತಿವೆ ಎಂಬುದನ್ನು, ನಗರದಲ್ಲಿರುವ ನಮ್ಮ ನಿಮ್ಮಂತಹ ಬಹುಪಾಲು ಮಂದಿ ಊಹಿಸಲೂ ಸಾಧ್ಯವಿಲ್ಲ. ವನ್ಯಜೀವಿ ರಕ್ಷಣೆಯ ಕಾನೂನು ಸಾಕಷ್ಟು ಬಿಗಿಯಾಗಿದ್ದರೂ, ಈಚಿನ ಒಂದೆರಡು ದಶಕಗಳಲ್ಲಿ […]

ಮುಂದೆ ಓದಿ

ಬೇರು ಸಹಿತ ಕೀಳಿಸಿಕೊಂಡ ಬಿಳಿ ಕಿಸ್ಕಾರ

ಶಶಾಂಕಣ ಶಶಿಧರ ಹಾಲಾಡಿ shashidhara.halady@gmail.com ನಮ್ಮ ಹಳ್ಳಿಮನೆಯ ಹಿಂಭಾಗದಲ್ಲಿದ್ದ ಒಂದು ತೋಡಿನ ಬದಿಯಲ್ಲಿ ಆ ಅಪರೂಪದ ಗಿಡವಿತ್ತು. ಒಂದು ದಿನ ಅದಾರೋ ಒಬ್ಬ ವ್ಯಕ್ತಿ ಬಂದು, ಆ...

ಮುಂದೆ ಓದಿ

ಪರಿಸರದ ಪಾಠಕ್ಕೆ ಇದೇ ಸೂಕ್ತ ತಾಣ !

ಶಶಾಂಕಣ ಶಶಿಧರ ಹಾಲಾಡಿ shashidhara.halady@gmail.com ಮನೆ ಮುಂದೆ ಗದ್ದೆ, ಅದರಾಚೆ ಒಂದು ಸಣ್ಣ ತೋಡು, ಮನೆ ಸುತ್ತಲೂ ಮರಗಳು, ಮನೆಯ ಛಾವಣಿಯ ಮೇಲೆ ಕೊಂಬೆಗಳನ್ನು ಚಾಚಿದ್ದ ಬೃಹತ್...

ಮುಂದೆ ಓದಿ

ಬದಲಾವಣೆಯಿಂದ ಪರಂಪರೆಗೆ ಕುಂದು ?

ಶಶಾಂಕಣ ಶಶಿಧರ ಹಾಲಾಡಿ shashidhara.halady@gmail.com ಸೂಕ್ಷ್ಮವಾಗಿ ಗಮನಿಸಿದರೆ, ಕೆಲವು ವಿಷಯಗಳು ನಿಮ್ಮ ಗಮನಕ್ಕೂ ಬಂದಿರಬಹುದು – ಹಬ್ಬಗಳ ಆಚರಣೆಯಲ್ಲಿ ಹಿಂದೆ ಇದ್ದ ಬದ್ಧತೆ, ಪರಂಪರೆಯನ್ನು ಕಾಯ್ದುಕೊಳ್ಳುವ ನಿಷ್ಠೆ...

ಮುಂದೆ ಓದಿ

ಬಿರುಬೇಸಗೆಯ ನೆನಪುಗಳು

ಶಶಾಂಕಣ ಶಶಿಧರ ಹಾಲಾಡಿ shashidhara.halady@gmail.com ಒಮ್ಮೆ ರಾತ್ರಿ ಮಲಗಿದ್ದಾಗ, ಅವರು ಹೊದ್ದಿದ್ದ ಹೊದಿಕೆಯ ಮೇಲೆ ಏನೋ ಬಿದ್ದಂತಾಯಿತು. ದಡಬಡಾಯಿಸಿ ಎದ್ದು ನೋಡಿದರೆ, ಒಂದು ಕಟ್ಟು ಹಾವು ಅವರ...

ಮುಂದೆ ಓದಿ

ಪುಟ್ಟ ಹಳ್ಳಿಯಲ್ಲಿ ಒಂದು ಸಾಹಿತ್ಯಕ ಕ್ರಾಂತಿ

ಶಶಾಂಕಣ ಶಶಿಧರ ಹಾಲಾಡಿ shashidhara.halady@gmail.com ಇಂದಿಗೂ ಇಲ್ಲಿಗೆ ಸಂಪರ್ಕವೆಂದರೆ ಬೆರಳೆಣಿಕೆಯ ಬಸ್‌ಗಳು ಮಾತ್ರ. ಮುಖ್ಯ ರಸ್ತೆಯಿಂದ ನಾಲ್ಕು ಕಿ.ಮೀ. ದೂರದಲ್ಲಿ, ಕಾಡು ಗುಡ್ಡ ಗಳಿಂದ ಸುತ್ತುವರಿದಿರುವ ಈ...

ಮುಂದೆ ಓದಿ

ಯುದ್ದ ಬಯಲು ಮಾಡಿದ ಸೀಟು ದಂಧೆ !

ಶಶಾಂಕಣ ಶಶಿಧರ ಹಾಲಾಡಿ shashidhara.halady@gmail.com ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಮಾಡಿ, ಬಾಂಬುಗಳ ಮಳೆಯನ್ನೇ ಸುರಿದು, ಸಾವಿರಾರು ಜನಸಾಮಾನ್ಯರನ್ನು ಸಾಯಿಸಿದ್ದು ಈ ಕಾಲಮಾನದ ಘೋರ ದುರಂತ. ಅಲ್ಲಿ...

ಮುಂದೆ ಓದಿ

ಕಾಡಿನ ಪ್ರಮಾಣ ಹೆಚ್ಚಳಗೊಂಡಿದೆಯಂತೆ ?

ಶಶಾಂಕಣ ಶಶಿಧರ ಹಾಲಾಡಿ shashidhara.halady@gmail.com ಇತ್ತೀಚೆಗೆ ಬಿಡುಗಡೆಯಾದ ವರದಿಯೊಂದರ ಪ್ರಕಾರ, ನಮ್ಮ ದೇಶದಲ್ಲಿ ಕಳೆದ ಎರಡು ವರ್ಷಗಳ ಅವಽಯಲ್ಲಿ ಕಾಡು ಮತ್ತು ಹಸಿರಿನ ಪ್ರದೇಶವು ಹೆಚ್ಚಳಗೊಂಡಿದೆ! ಈ...

ಮುಂದೆ ಓದಿ

ನಿಷ್ಠೆ ಹೊಂದಿದ್ದರೂ ನಿರಾಕರಣೆಗೊಳಗಾದ ಮುತ್ಸದ್ದಿ

ಶಶಿಧರ ಹಾಲಾಡಿ ಈವಾರ ನಮ್ಮನ್ನು ಅಗಲಿದ ಪ್ರಣವ್ ಮುಖರ್ಜಿಯವರ ರಾಜಕೀಯ ಜೀವನ ಸುದೀರ್ಘ ಮತ್ತು ಯಶಸ್ವಿ. ದೇಶದ ಅತ್ಯುನ್ನತ ಹುದ್ದೆ ಎನಿಸಿದ ರಾಷ್ಟ್ರಪತಿಯ ಸ್ಥಾನದಲ್ಲಿ ಸಮಚಿತ್ತದಿಂದ, ಸಮರ್ಥವಾಗಿ...

ಮುಂದೆ ಓದಿ