Sunday, 28th April 2024

ಪುಟ್ಟ ಹಳ್ಳಿಯಲ್ಲಿ ಒಂದು ಸಾಹಿತ್ಯಕ ಕ್ರಾಂತಿ

ಶಶಾಂಕಣ ಶಶಿಧರ ಹಾಲಾಡಿ shashidhara.halady@gmail.com ಇಂದಿಗೂ ಇಲ್ಲಿಗೆ ಸಂಪರ್ಕವೆಂದರೆ ಬೆರಳೆಣಿಕೆಯ ಬಸ್‌ಗಳು ಮಾತ್ರ. ಮುಖ್ಯ ರಸ್ತೆಯಿಂದ ನಾಲ್ಕು ಕಿ.ಮೀ. ದೂರದಲ್ಲಿ, ಕಾಡು ಗುಡ್ಡ ಗಳಿಂದ ಸುತ್ತುವರಿದಿರುವ ಈ ಹಳ್ಳಿಯಲ್ಲಿ ಇಂದಿಗೂ ತಿಂಡಿ ಹೊಟೇಲ್ ಇಲ್ಲ. ಆದರೆ, ಕನ್ನಡ ಪುಸ್ತಕ ಪ್ರಕಟಣೆಯಲ್ಲಿ ಈ ಹಳ್ಳಿ ದಾಖಲೆ ಯನ್ನೇ ನಿರ್ಮಿಸಿದೆ! ನವೆಂಬರ್ 1, 1965. ಮುಖ್ಯ ರಸ್ತೆಯಿಂದ ನಾಲ್ಕು ಕಿ.ಮೀ. ಒಳಗಿರುವ, ದೊಡ್ಡ ವಾಹನಗಳು ತಲುಪಲಾಗದ, ಕಾಂತಾವರ ಎಂಬ ಕುಗ್ರಾಮಕ್ಕೆ ಯುವ ಆಯುರ್ವೇದ ವೈದ್ಯರೊಬ್ಬರು ಬಂದರು. ಸುತ್ತಲೂ ಕಾಡು, ನಡುವೆ […]

ಮುಂದೆ ಓದಿ

ಯುದ್ದ ಬಯಲು ಮಾಡಿದ ಸೀಟು ದಂಧೆ !

ಶಶಾಂಕಣ ಶಶಿಧರ ಹಾಲಾಡಿ shashidhara.halady@gmail.com ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಮಾಡಿ, ಬಾಂಬುಗಳ ಮಳೆಯನ್ನೇ ಸುರಿದು, ಸಾವಿರಾರು ಜನಸಾಮಾನ್ಯರನ್ನು ಸಾಯಿಸಿದ್ದು ಈ ಕಾಲಮಾನದ ಘೋರ ದುರಂತ. ಅಲ್ಲಿ...

ಮುಂದೆ ಓದಿ

ಕಾಡಿನ ಪ್ರಮಾಣ ಹೆಚ್ಚಳಗೊಂಡಿದೆಯಂತೆ ?

ಶಶಾಂಕಣ ಶಶಿಧರ ಹಾಲಾಡಿ shashidhara.halady@gmail.com ಇತ್ತೀಚೆಗೆ ಬಿಡುಗಡೆಯಾದ ವರದಿಯೊಂದರ ಪ್ರಕಾರ, ನಮ್ಮ ದೇಶದಲ್ಲಿ ಕಳೆದ ಎರಡು ವರ್ಷಗಳ ಅವಽಯಲ್ಲಿ ಕಾಡು ಮತ್ತು ಹಸಿರಿನ ಪ್ರದೇಶವು ಹೆಚ್ಚಳಗೊಂಡಿದೆ! ಈ...

ಮುಂದೆ ಓದಿ

ನಿಷ್ಠೆ ಹೊಂದಿದ್ದರೂ ನಿರಾಕರಣೆಗೊಳಗಾದ ಮುತ್ಸದ್ದಿ

ಶಶಿಧರ ಹಾಲಾಡಿ ಈವಾರ ನಮ್ಮನ್ನು ಅಗಲಿದ ಪ್ರಣವ್ ಮುಖರ್ಜಿಯವರ ರಾಜಕೀಯ ಜೀವನ ಸುದೀರ್ಘ ಮತ್ತು ಯಶಸ್ವಿ. ದೇಶದ ಅತ್ಯುನ್ನತ ಹುದ್ದೆ ಎನಿಸಿದ ರಾಷ್ಟ್ರಪತಿಯ ಸ್ಥಾನದಲ್ಲಿ ಸಮಚಿತ್ತದಿಂದ, ಸಮರ್ಥವಾಗಿ...

ಮುಂದೆ ಓದಿ

error: Content is protected !!