Saturday, 7th September 2024

ಮಿಡುಕು ಪದಬಳಕೆ ಮತ್ತಷ್ಟು ಹುಡುಕಿದಾಗ ಸಿಕ್ಕ ಸರಕು

ತಿಳಿರು ತೋರಣ srivathsajoshi@yahoo.com ಕಥೆ ಕಾವ್ಯ ಕವಿತೆ ಹೀಗೆ ಸಾಹಿತ್ಯಪ್ರಕಾರಗಳಲ್ಲಿ ಕಂಡುಬರುವ ಮಿಡುಕು ಪದ ಆಡುಮಾತಿನಲ್ಲಿ ಅಷ್ಟೇನೂ ಬಳಕೆ ಯಿಲ್ಲ. ವೆಂಕಟಸುಬ್ಬಯ್ಯನವರು ವಿವರಿಸಿದಂತೆ ಅಷ್ಟೆಲ್ಲ ಅರ್ಥಗಳನ್ನು ಕೊಡಬಲ್ಲದ್ದಾದ್ದರಿಂದ ಕವಿಗಳಿಗೆ ಕಥೆಗಾರ ರಿಗೆ ಸಹಜವಾಗಿಯೇ ಹೆಚ್ಚು ಉಪಯೋಗಕ್ಕೆ ಬರುವುದಿರಬಹುದು. ಮತ್ತೆ ಕೆಲವು ಮಿಡುಕಾಟಗಳನ್ನು ಮೆಲುಕು ಹಾಕಿದಾಗ ಮೋಜೆನಿಸುವುದೂ ಇದೆ. ‘ಅರ್ಘ್ಯವ ಕೊಡುತಿಹ ಸಮಯವ ನೋಡಿ ಗಣಪತಿ ಕರೆದನು ರಾವಣನ… ಬರಲಾಗದೆ ರಾವಣ ಮಿಡುಕಿದನು… ಲಿಂಗವು ಧರೆಯನು ಸೇರಿತು…’ ನೀವು ಗೋಕರ್ಣದ ಪುರಾಣ ಕಥನವನ್ನು ಆಲಿಸಿ ಜೀವನ ಪಾವನಗೊಳಿಸಿದ್ದೀರಾದರೆ ನಿಮಗೆ […]

ಮುಂದೆ ಓದಿ

ಶಂಕ್ರ ಹೋಗ್ಬಿಟ್ಟ ಎಂದು ಅವರು ಭಾವುಕರಾಗಿ ಹೇಳಿದರು

ತಿಳಿರು ತೋರಣ srivathsajoshi@yahoo.com ಕಥೆ ಬಿಚ್ಚಿಟ್ಟ ವಿಮಲಾ ಕೊನೆಗೆಂದರು: ‘ನೋಡಿ, ನೀವು ಶಂಕರ ಬೆಳವಾಡಿಯ ಹೆಸರನ್ನು ಅಂಕಣದಲ್ಲಿ ಉಲ್ಲೇಖಿಸಿದ್ದೇ ನೆಪ ಆಯ್ತು. ನಾನು ನೆನಪಿನ ಓಣಿಯಲ್ಲಿಳಿದು ಬಾಲ್ಯಕ್ಕೇ...

ಮುಂದೆ ಓದಿ

ವಾಷಿಂಗ್ಟನ್‌ ಡಿ.ಸಿ. ಕನ್ನಡಿಗರ ಕಾವೇರಿಗೆ ಈಗ ಸುವರ್ಣ ಸಂಭ್ರಮ

ತಿಳಿರು ತೋರಣ srivathsajoshi@yahoo.com ಸುವರ್ಣಮಹೋತ್ಸವ ನಡೆಯುವ ಸಭಾಂಗಣದ ಆವರಣದಲ್ಲಿ ‘ಕಣ್ಣಿಗೆ ಹಬ್ಬ’ವೆನಿಸಲಿರುವ ಇನ್ನೂ ಕೆಲವು ಅಂಶಗಳಿವೆ. ಕನ್ನಡತಾಯಿ ಭುವನೇಶ್ವರಿ ಮತ್ತು ಕಾವೇರಿ ಮಾತೆಯ ಮೆರವಣಿಗೆಗೆಂದೇ ಒಂದು ರಥ...

ಮುಂದೆ ಓದಿ

ಹೆಸರು ಭವ್ಯ, ಚಿತ್ರಕಲೆಯೂ ಭವ್ಯ, ಸ್ವಭಾವ ಸಂಕೋಚದ ಮುದ್ದೆ !

ತಿಳಿರು ತೋರಣ srivathsajoshi@yahoo.com ಚಿತ್ರಕಲೆಯು ಭವ್ಯಶ್ರೀಗೆ ಜೀವನಪ್ರೀತಿ ಕಲಿಸಿದ್ದಲ್ಲದೇ ಜೀವನ ಸಂಗಾತಿಯನ್ನೂ ತಂದುಕೊಟ್ಟಿದೆ. ಭವ್ಯಶ್ರೀ ಪೋಸ್ಟ್ ಮಾಡಿದ ಚಿತ್ರ ಕೃತಿಯೊಂದು ಯಾವುದೋ ಗ್ರೂಪ್‌ನಲ್ಲಿ ಶೇರ್ ಆಗಿತ್ತು. ಆ...

ಮುಂದೆ ಓದಿ

ರಂಗ ಪ್ರವೇಶಿಸಿದ ಈ ಅಮೆರಿಕನ್ನಡತಿ, ಎಸ್‌.ವಿ.ರಂಗಣ್ಣರ ಮರಿಮೊಮ್ಮಗಳು !

ತಿಳಿರು ತೋರಣ srivathsajoshi@yahoo.com ಭರತನಾಟ್ಯವಷ್ಟೇ ಅಲ್ಲದೆ ರಸಸಂಜೆ ಕಾರ್ಯಕ್ರಮಗಳಲ್ಲಿ ಡ್ಯಾನ್ಸ್‌ಗಳಿಗೆ ಕೊರಿಯೊಗ್ರಫಿ ಮಾಡಿದವಳು. ‘ಡಾಟರ್ಸ್ ಆಫ್ ದಿ ಅಮೆರಿಕನ್ ರಿವೊಲ್ಯುಷನ್ ಯುಥ್ ಸಿಟಿಜನ್‌ಶಿಪ್’ ಅವಾರ್ಡ್ ಗೆದ್ದವಳು. ಶಾಲೆಯ...

ಮುಂದೆ ಓದಿ

’ಪದ್ಮಪತ್ರ ಮಿವಾಂಭಸಾ’ ತತ್ವಜ್ಞಾನ ಮತ್ತದರ ಹಿಂದಿನ ವಿಜ್ಞಾನ

ತಿಳಿರು ತೋರಣ srivathsajoshi@yahoo.com ಕಮಲದ ಎಲೆಯೆ ಮೇಲೇಕೆ ನೀರು ನಿಲ್ಲುವುದಿಲ್ಲ? ಕಮಲದ್ದಷ್ಟೇ ಅಲ್ಲ, ಪತ್ರೊಡೆಪ್ರಿಯರಾದ ನಮ್ಮಂಥ ಕರಾವಳಿ-ಮಲೆನಾಡಿ ಗರಿಗೆ ಗೊತ್ತಿರುತ್ತದೆ ಕೆಸುವಿನ ಎಲೆಗಳ ಮೇಲೂ ನೀರು ನಿಲ್ಲುವುದಿಲ್ಲ....

ಮುಂದೆ ಓದಿ

ಮೇಘದೂತಂನ ಶ್ಲೋಕವೂ ವೆಲೆಜುವೆಲಾದ ವೈಶಿಷ್ಟ್ಯಗಳೂ…

ತಿಳಿರು ತೋರಣ srivathsajoshi@yahoo.com ವೆನೆಜುವೆಲಾದವರಲ್ಲದಿದ್ದರೂ ಕನಿಷ್ಠ ಆ ಪ್ರಾಂತ್ಯದ ಪೌರಾಂಗನೆಯರು ‘ವಿದ್ಯುದ್ದಾಮಸುರಿತಚಕಿತ’ರಾಗುವ ದೃಶ್ಯವು ಮನಮೋಹಕವೇ ಆಗಿರಬಹುದು ಎಂದು ನನ್ನ ಊಹೆ. ಕ್ಯಾಟಟುಂಬೊ ಲೈಟ್ನಿಂಗ್‌ನ ಬಗ್ಗೆ ಮೊನ್ನೆ ಓದಿ...

ಮುಂದೆ ಓದಿ

ತೂಗುಮಂಚದಲ್ಲಿ ಕೂತು…ತೂಗುವಿಕೆಯದೇ ಮಾತು

ತಿಳಿರು ತೋರಣ srivathsajoshi@yahoo.com ಒಂದು ಸ್ವಾರಸ್ಯವನ್ನು ನಾನು ಅಮೆರಿಕದಲ್ಲಿಯೂ ಗಮನಿಸಿದ್ದೇನೆ. ಪರಸ್ಪರ ಕುಶಲ ವಿಚಾರಣೆಯ ‘ಹೌ ಆರ್ ಯೂ?’ ಪ್ರಶ್ನೆಗೆ ಇಲ್ಲಿ ಕೆಲವರು ‘ಜಸ್ಟ್ ಹ್ಯಾಂಗಿಂಗ್ ಇನ್...

ಮುಂದೆ ಓದಿ

ಪದ್ಯ ರಚನೆಗೂ ಒಂದು ಆಯಪ್ ಬಂದರೆ ಒಳ್ಳೆಯದಿತ್ತೇ ?

ತಿಳಿರು ತೋರಣ srivathsajoshi@yahoo.com ಅರವಿಂದ ಸಿಗದಾಳು- ಹಾಗೆಲ್ಲ ಸುಲಭವಾಗಿ ಕೈಗೆ ಸಿಗದ ಆಳು- ಮೊನ್ನೆ ಶುಕ್ರವಾರ ವಾಟ್ಸ್ಯಾಪ್‌ನಲ್ಲಿ ಸಿಕ್ಕಿದ್ದರು! ಈ ಹಿಂದೆ ನಾನವ ರನ್ನು ಅಂಕಣದೊಳಕ್ಕೆ ಎಳೆದುತಂದದ್ದು...

ಮುಂದೆ ಓದಿ

ದೀಪನಿರ್ವಾಣಗಂಧ: ದೀಪ ಆರಿಹೋಗುವಾಗಿನ ವಾಸನೆ

ತಿಳಿರು ತೋರಣ srivathsajoshi@yahoo.com ದೀಪ ಗೊತ್ತು, ನಿರ್ವಾಣ ಗೊತ್ತು, ಗಂಧ ಗೊತ್ತು. ಆದರೆ ಮೂರೂ ಸೇರಿ ಆದ ‘ದೀಪನಿರ್ವಾಣಗಂಧ’ ಗೊತ್ತಿಲ್ಲ. ಓದಿ ದೊಡನೆಯೇ ಏನೋ ಒಂದು ರೋಮಾಂಚನ...

ಮುಂದೆ ಓದಿ

error: Content is protected !!