Thursday, 26th December 2024

illegal immigrants

illegal immigrants: ಸನ್ಯಾಸಿ ವೇಷ ಧರಿಸಿಕೊಂಡು ಭಾರತದಲ್ಲಿ ಸುತ್ತುತ್ತಿದ್ದ ಬಾಂಗ್ಲಾ ಪ್ರಜೆ ಬಿಹಾರ ಪೊಲೀಸ್ ವಶಕ್ಕೆ

illegal immigrants: ಬಿಹಾರದ(Bihara) ಗಯಾ ವಿಮಾನ ನಿಲ್ದಾಣದಲ್ಲಿ(Gaya airport) ಬಾಂಗ್ಲಾದೇಶದ(Bangladesha) ಪ್ರಜೆಯೊಬ್ಬನನ್ನು ಬಂಧಿಸಲಾಗಿದೆ. ಈ ವ್ಯಕ್ತಿ ಕಳೆದ 8 ವರ್ಷಗಳಿಂದ ಬೌದ್ಧ ಸನ್ಯಾಸಿಯಾಗಿ ಗಯಾದಲ್ಲಿ ರಹಸ್ಯವಾಗಿ(illegal immigrants) ವಾಸಿಸುತ್ತಿದ್ದ. ಆದರೆ ಥೈಲ್ಯಾಂಡ್‌ಗೆ ತೆರಳಲು ಗಯಾ ವಿಮಾನ ನಿಲ್ದಾಣಕ್ಕೆ ಬಂದಾಗ, ಭದ್ರತಾ ಅಧಿಕಾರಿಗಳಿಗೆ ಅವರ ಪಾಸ್‌ಪೋರ್ಟ್ ಬಗ್ಗೆ ಅನುಮಾನ ಬಂದು ವಿಚಾರಿಸಿದ್ದಾರೆ. ವಿಚಾರಣೆ ವೇಳೆ ಎಲ್ಲವೂ ಬಯಲಾಗಿದೆ. ಪೊಲೀಸರು ಆತನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.

ಮುಂದೆ ಓದಿ

Chandrababu Naidu

Chandrababu Naidu : ಹೆಚ್ಚು ಮಕ್ಕಳನ್ನು ಹೆರಲು ಪ್ರೋತ್ಸಾಹಕ್ಕೆ ಕಾನೂನು ತರಲಿದ್ದಾರೆ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು!

Chandrababu Naidu: ಆಂಧ್ರಪ್ರದೇಶ(Andhra Pradesh) ಸಿಎಂ ಎನ್ ಚಂದ್ರಬಾಬು ನಾಯ್ಡು( N Chandrababu Naidu) ಅವರು ದಕ್ಷಿಣದ ರಾಜ್ಯಗಳ ಜನರಿಗೆ ಹೆಚ್ಚಿನ ಮಕ್ಕಳನ್ನು ಹೊಂದಲು ಕರೆ...

ಮುಂದೆ ಓದಿ

Baba Siddique murder

Baba Siddique murder : ಎನ್‌ಸಿಪಿ ನಾಯಕ ಸಿದ್ದಿಕಿ ಹತ್ಯೆ ಪ್ರಕರಣ; ಭದ್ರತಾ ಅಧಿಕಾರಿ ಅಮಾನತು

ಮುಂಬೈ : ಎನ್.ಸಿ.ಪಿ ಶಾಸಕ ಹಾಗೂ ಮಾಜಿ ಸಚಿವ ಬಾಬಾ ಸಿದ್ದಿಕಿ ಹತ್ಯೆ (Baba Siddique murder) ಪ್ರಕರಣ ಸಂಬಂಧ ಹತ್ಯೆ ನಡೆದ ಸ್ಥಳದಲ್ಲಿ ಕರ್ತವ್ಯದಲ್ಲಿದ್ದ ಪೋಲೀಸ್‌...

ಮುಂದೆ ಓದಿ

Jammu & Kashmir Encounter

Jammu & Kashmir Encounter : ಜಮ್ಮು& ಕಾಶ್ಮೀರದಲ್ಲಿ ಸೇನಾ ಕಾರ್ಯಾಚರಣೆ, ನುಸುಳುಕೋರನ ಹತ್ಯೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (J&K)ಬಾರಾಮುಲ್ಲಾ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯ(LOC) ಉದ್ದಕ್ಕೂ ಉಗ್ರರ ನುಸುಳುವಿಕೆ ಪ್ರಯತ್ನವನ್ನು ಭಾರತೀಯ ಸೇನೆ(Indian army) ಶನಿವಾರ ವಿಫಲಗೊಳಿಸಿದೆ . ನುಸುಳುಕೋರರು...

ಮುಂದೆ ಓದಿ

Robbery
Robbery Case : ಕೊರಿಯರ್ ಏಜೆಂಟ್ ಎಂದು ಬಿಂಬಿಸಿ ಮಾಜಿ ವಿಜ್ಞಾನಿ ದಂಪತಿಯಿಂದ 2 ಕೋಟಿ ರೂ. ದೋಚಿದ ಖದೀಮರು

ನವದೆಹಲಿ: ನಿವೃತ್ತ ವಿಜ್ಞಾನಿ ಹಾಗೂ ಅವರ ಪತ್ನಿಯನ್ನು ಅವರ ಮನೆಯಲ್ಲಿಯೇ ಹೆದರಿಸಿ ಬಂದೂಕು ತೋರಿಸಿ ಒತ್ತೆಯಾಳಾಗಿ ಇರಿಸಿಕೊಂಡು ಸುಮಾರು 2 ಕೋಟಿ ರೂಪಾಯಿ ಮೌಲ್ಯದ ನಗದು...

ಮುಂದೆ ಓದಿ

Remo D'Souza
Remo D’Souza: ಬರೋಬ್ಬರಿ ₹11.96 ಕೋಟಿ ವಂಚನೆ; ರೆಮೊ ಡಿಸೋಜಾ, ಪತ್ನಿ ಲಿಜೆಲ್‌ ವಿರುದ್ಧ ಕೇಸ್‌ ದಾಖಲು

Remo D'Souza: ರೆಮೋ, ಲಿಜೆಲ್‌ ಮತ್ತು ಇತರ ಐವರ ವಿರುದ್ಧ ನೃತ್ಯಗಾರ್ತಿಯೊಬ್ಬರು ನೀಡಿದ ದೂರಿನ ಮೇರೆಗೆ ಅಕ್ಟೋಬರ್ 16 ರಂದು ಮೀರಾ ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ...

ಮುಂದೆ ಓದಿ

Police Case Against Odisha Actor For Controversial Post On Rahul Gandhi
Rahul Gandhi: ರಾಹುಲ್ ಗಾಂಧಿ ಕುರಿತ ವಿವಾದಾತ್ಮಕ ಪೋಸ್ಟ್‌; ಒಡಿಶಾ ನಟನ ವಿರುದ್ಧ ದೂರು

Rahul Gandhi: ಕಾಂಗ್ರೆಸ್(Congress) ನಾಯಕ ರಾಹುಲ್ ಗಾಂಧಿ ಕುರಿತು ಸಾಮಾಜಿಕ ಜಾಲತಾಣದಲ್ಲಿ ವಿವಾದಾತ್ಮಕ ಪೋಸ್ಟ್ ಮಾಡಿದ್ದಕ್ಕಾಗಿ ಒಡಿಯಾ ನಟ ಬುದ್ಧಾದಿತ್ಯ ಮೊಹಾಂತಿ ವಿರುದ್ಧ ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ...

ಮುಂದೆ ಓದಿ

Smog Engulfs Delh
Delhi Air Pollution: ದಿಲ್ಲಿಯಲ್ಲಿ ಹೆಚ್ಚಿದ ವಾಯು ಮಾಲಿನ್ಯ; ಯಮುನೆಯಲ್ಲಿ ವಿಷಕಾರಿ ಅಂಶ ಪತ್ತೆ!

Delhi Air Pollution: ಚಳಿಗಾಲ ಪ್ರಾರಂಭವಾಗುವ ಮೊದಲೇ ದಿಲ್ಲಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳು ವಾಯು ಮಾಲಿನ್ಯ ಹೆಚ್ಚಾಗಿದೆ. ಜತೆಗೆ ಯಮುನಾ ನದಿಯಲ್ಲಿ ಅಪಾಯಕಾರು ನೊರೆ ಕಂಡು...

ಮುಂದೆ ಓದಿ

Salman Khan: ಜೀವ ಬೆದರಿಕೆ ಬೆನ್ನಲ್ಲೇ 2 ಕೋಟಿ ರೂ. ಕಾರು ಖರೀದಿಸಿದ ಸಲ್ಮಾನ್‌ ಖಾನ್‌; ವಿದೇಶದಿಂದ ಬಂತು ಬುಲೆಟ್‌ ಪ್ರೂಫ್‌ ವಾಹನ!‌

Salman Khan: ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಅವರಿಗೆ ಜೀವ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಹೊಸ ಕಾರೊಂದನ್ನು ಖರೀದಿಸಿದ್ದಾರೆ ಎಂದು ವರದಿಗಳು ತಿಳಿಸಿವೆ. ...

ಮುಂದೆ ಓದಿ

akshay kumar
Akshay Kumar: ಮತ್ತೊಂದು ಬಯೋಪಿಕ್‌ನಲ್ಲಿ ಅಕ್ಷಯ್‌ ಕುಮಾರ್‌; ಅನನ್ಯ ಪಾಂಡೆ, ಮಾಧವನ್‌ ಸಾಥ್‌

ಮುಂಬೈ: ಸದಾ ಒಂದಲ್ಲೊಂದು ವಿಭಿನ್ನ ಪಾತ್ರಗಳೊಂದಿಗೆ ತೆರೆ ಮೇಲೆ ಕಾಣಿಸಿಕೊಳ್ಳುವ ಅಕ್ಷಯ್‌ ಕುಮಾರ್‌ (Akshay Kumar) ಇದೀಗ ಲಾಯರ್‌( lawyer) ಆಗಿ ತೆರೆ ಮೇಲೆ ಮಿಂಚಲಿದ್ದಾರೆ. ಲಾಯರ್‌...

ಮುಂದೆ ಓದಿ