Friday, 25th October 2024

bodh gaya

ಬೋಧಗಯಾ ಬಾಂಬ್ ಸ್ಫೋಟ ಪ್ರಕರಣ: ಮೂವರಿಗೆ ಜೀವಾವಧಿ ಶಿಕ್ಷೆ

ಪಾಟ್ನಾ: ಬೋಧಗಯಾದಲ್ಲಿ ಬಾಂಬ್ ಸ್ಫೋಟ ಪ್ರಕರಣ(2018) ಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಿಂದ ಮೂವರು ಉಗ್ರರಿಗೆ ಜೀವಾವಧಿ ಶಿಕ್ಷೆ ಪ್ರಕಟಿಸಲಾಗಿದೆ. ಉಳಿದ ಐವರು ಉಗ್ರರಿಗೆ 10 ವರ್ಷ ಜೈಲು ಶಿಕ್ಷೆ ನೀಡಲಾಗಿದೆ. ಪಾಟ್ನಾದ ಎನ್‌ಐಎ ವಿಶೇಷ ಕೋರ್ಟ್ ನಿಂದ ತೀರ್ಪು ಪ್ರಕಟವಾಗಿದೆ. ಪಾಟ್ನಾದ ವಿಶೇಷ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ನ್ಯಾಯಾಲಯವು ಶಿಕ್ಷೆ ಪ್ರಮಾಣ ಪ್ರಕಟಿಸಿದೆ. 9 ಜಮಾತ್-ಉಲ್-ಮುಜಾಹಿದ್ದೀನ್ ಬಾಂಗ್ಲಾದೇಶ (ಜೆಎಂಬಿ) ಭಯೋತ್ಪಾದಕರ ಪೈಕಿ ಎಂಟು ಮಂದಿಯನ್ನು ದೋಷಿ ಎಂದು ಘೋಷಿಸಲಾಗಿತ್ತು. ಬಿಹಾರದಲ್ಲಿ ಎನ್‌ಐಎ ನಡೆಸಿದ ಮೊದಲ ಪ್ರಕರಣ ಇದಾಗಿದ್ದು, […]

ಮುಂದೆ ಓದಿ

ಆನ ಯಾನ ಆರಂಭ

ಗ್ಲಾಮರ್ ಬೆಡಗಿ ಅದಿತಿ ಪ್ರಭುದೇವ ಈಗ ಸೂಪರ್ ನ್ಯಾಚುರಲ್ ವುಮೆನ್ ಆಗಿ ತೆರೆಗೆ ಬಂದಿದ್ದಾರೆ. ಆನ ಚಿತ್ರದ ಮೂಲಕ ಅದಿತಿ ಹೊಸ ಅವತಾರದಲ್ಲಿ ಮಿಂಚುತ್ತಿದ್ದಾರೆ. ಆನ ಶೀರ್ಷಿಕೆ...

ಮುಂದೆ ಓದಿ

Danish Sait

ಹಂಬಲ್ ಪೊಲಿಟೀಷಿಯನ್ ನೋಗ್‌ರಾಜ್ ವೆಬ್‌ಸೀರಿಸ್ ಟೀಸರ್ ಬಿಡುಗಡೆ

ಬೆಂಗಳೂರು: ಡ್ಯಾನಿಶ್ ಸೇಠ್ ನಟನೆಯ “ಹಂಬಲ್ ಪೊಲಿಟೀಷಿಯನ್ ನೋಗರಾಜ್” ಈ ಸಿನಿಮಾ ಮೂಲಕ ಎಲ್ಲರನ್ನು ರಂಜಿಸಿದ್ದ ಇದೇ ಚಿತ್ರತಂಡ ಈಗ ವೆಬ್‌ಸೀರಿಸ್ ಮೂಲಕ ಮತ್ತೊಮ್ಮೆ ರಂಜಿಸಲು ಬರುತ್ತಿದೆ....

ಮುಂದೆ ಓದಿ

ವಿವಾದಾತ್ಮಕ ತೀರ್ಪಿತ್ತ ನ್ಯಾಯಾಧೀಶೆಗೆ ಖಾಯಂ ಸ್ಥಾನ ಇಲ್ಲ: ಕೊಲಿಜಿಯಂ

ನವದೆಹಲಿ: ಪೋಕ್ಸೋ ಕಾಯ್ದೆಯಡಿ ದಾಖಲಾಗಿದ್ದ ಪ್ರಕರಣದಲ್ಲಿ ವಿವಾದಾತ್ಮಕ ತೀರ್ಪು ನೀಡಿದ್ದ ಬಾಂಬೆ ಹೈಕೋರ್ಟ್ ನ ನ್ಯಾಯಾಧೀಶರಾಗಿದ್ದ ಪುಷ್ಪ ಗನೇದಿವಾಲ ಅವರಿಗೆ ಖಾಯಂ ನ್ಯಾಯಾಧೀಶರ ಸ್ಥಾನ ನೀಡಲು ಸುಪ್ರೀಂ ಕೋರ್ಟ್...

ಮುಂದೆ ಓದಿ

Varun SIngh Cremation
ಭೋಪಾಲ್‌ನಲ್ಲಿ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅಂತ್ಯಕ್ರಿಯೆ

ಭೋಪಾಲ್: ಹೆಲಿಕಾಪ್ಟರ್ ಅಪಘಾತದಲ್ಲಿ ನಿಧನಗೊಂಡ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರ ಪಾರ್ಥಿವ ಶರೀರವನ್ನು ಶುಕ್ರವಾರ ಭೋಪಾಲ್‌ ನಲ್ಲಿ ಸಂಪೂರ್ಣ ಮಿಲಿಟರಿ ಮತ್ತು ಸರ್ಕಾರಿ ಗೌರವ ಗಳೊಂದಿಗೆ...

ಮುಂದೆ ಓದಿ

ಕ್ಲಬ್‌ ಹೌಸ್‌ನಲ್ಲಿ ಕವನದ ಕುಂಭದ್ರೋಣ ಮಳೆ

ವಿಶ್ವವಾಣಿ ಕ್ಲಬ್‌ ಹೌಸ್‌ ಸಂವಾದ – 162 ಬಾಲ್ಯದಲ್ಲಾಡಿದ ಚಿಣ್ಣಾಟಗಳಿಂದ ಹಿಡಿದು, ಯೌವ್ವನದ ಚೆಲ್ಲಾಟ, ಆಧ್ಯಾತ್ಮದ ನೋಟ, ಕೆಣಕಿ ಕಾಲೆಳೆಯುವ ಸೊಗಸುಗಳ ವೇದಿಕೆಯಲಿ ದಿವ್ಯಾನುಭವದ ದರ್ಶನ  ಗಾನ...

ಮುಂದೆ ಓದಿ

NEET
ನೀಟ್‌ ಸೀಟು ಹಂಚಿಕೆ ವಿಳಂಬ, ಖಾಸಗಿ ಕಾಲೇಜುಗಳಿಗೆ ಹಬ್ಬ !

ಡೊನೇಷನ್ ಹಾವಳಿ ತೀವ್ರ, ವಿದ್ಯಾರ್ಥಿಗಳು ತತ್ತರ ಖಾಸಗಿ ಕಾಲೇಜುಗಳ ಪರ ಸರಕಾರ ವಿಶೇಷ ವರದಿ: ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು ನೀಟ್ ಸೀಟು ಹಂಚಿಕೆ ವಿಳಂಬದಿಂದ ವಿದ್ಯಾರ್ಥಿಗಳ ಭವಿಷ್ಯ ಮಬ್ಬಾಗುತ್ತಿದ್ದರೆ,...

ಮುಂದೆ ಓದಿ

ವಕ್ರತುಂಡೋಕ್ತಿ

ಕಾಲಿಗೊಂದು ಗಾಯ ಆದರೆ ಅದು ವಾಸಿ ಆಯ್ತಾ ಅಂತ ಜನ ಕೇಳಲ್ಲ. ಕಾಲು ಕಡಿಮೆ ಆಯ್ತಾ ಅಂತಾರೆ. ಏನು ಜನಾನಪ್ಪ...

ಮುಂದೆ ಓದಿ

ದಾರಿದೀಪೋಕ್ತಿ

ಸಿಕ್ಕ ಅವಕಾಶವನ್ನು ಹೇಗೆ ಬಳಸಿಕೊಳ್ಳಬೇಕು ಎಂಬ ತಂತ್ರಗಾರಿಕೆಯೂ ಯಶಸ್ಸಿಿನ ಹಾದಿಯಲ್ಲಿ ಅತಿ ಮುಖ್ಯ. ಹಾಗೆಂದು ತಂತ್ರಗಾರಿಕೆಯಲ್ಲೇ ಕಳೆಯುವುದರಲ್ಲಿ ಅರ್ಥವಿಲ್ಲ. ನಮ್ಮ ಗಟ್ಟಿತನವನ್ನು ತೋರುವ ವೇದಿಕೆಯನ್ನು ಮಿಸ್ ಮಾಡಿಕೊಂಡರೆ...

ಮುಂದೆ ಓದಿ

M K Stalin
‘ತಮಿಳು ತಾಯ್ ವಾಳ್ತು’ ನಾಡಗೀತೆಯಾಗಿ ಘೋಷಣೆ

ಚೆನ್ನೈ: ತಮಿಳು ತಾಯಿಯನ್ನು ಶ್ಲಾಘಿಸುವ ಹಾಡು ‘ತಮಿಳು ತಾಯ್ ವಾಳ್ತು’ ಅನ್ನು ತಮಿಳುನಾಡು ಸರ್ಕಾರ ನಾಡಗೀತೆಯಾಗಿ ಶುಕ್ರವಾರ ಘೋಷಿಸಿದೆ. ‘ತಮಿಳ್ ತಾಯ್ ವಾಳ್ತು’ ಕೇವಲ ಪ್ರಾರ್ಥನಾ ಗೀತೆ....

ಮುಂದೆ ಓದಿ