Friday, 20th September 2024

ಡಿಕೆಶಿ ತಾಯಿ, ಪತ್ನಿಗೆ ತಾತ್ಕಾಲಿಕ ರಿಲೀಫ್

ಬೆಂಗಳೂರು: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಪತ್ನಿಿ ಮತ್ತು ತಾಯಿಗೆ ದೆಹಲಿ ಹೈಕೋರ್ಟ್ ತಾತ್ಕಾಾಲಿಕ ನೆಮ್ಮದಿ ನೀಡಿದೆ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಇಬ್ಬರನ್ನೂ ವಿಚಾರಣೆ ನಡೆಸಲು ಮುಂದಾಗಿದ್ದು, ಅಕ್ಟೋೋಬರ್ 31ಕ್ಕೆೆ ವಿಚಾರಣೆಗಾಗಿ ದೆಹಲಿಗೆ ಬರುವಂತೆ ಸಮನ್‌ಸ್‌ ನೀಡಿತ್ತು. ಇದನ್ನು ಅವರು ದೆಹಲಿ ಹೈಕೋಟ್‌ರ್ರ್ನಲ್ಲಿ ಪ್ರಶ್ನಿಿಸಿ, ಗೌರಮ್ಮ ವಯೋಸಹಜ ಕಾರಣಗಳಿಂದ ದೆಹಲಿಗೆ ವಿಚಾರಣೆಗೆ ಬರಲು ಸಾಧ್ಯವಿಲ್ಲ. ಬೆಂಗಳೂರಿನಲ್ಲಿಯೇ ಅವರ ವಿಚಾರಣೆ ನಡೆಸಬೇಕು ಎಂದು ಡಿಕೆಶಿ ಪರ ವಕೀಲರು ವಾದ ಮಂಡಿಸಿದ್ದರು. ವಾದ ಆಲಿಸಿದ ನ್ಯಾಾಯಪೀಠ, ಅಕ್ಟೋೋಬರ್ […]

ಮುಂದೆ ಓದಿ

ಕನ್ನಡ ಭಾಷೆ ಮತ್ತು ಸಾಹಿತ್ಯ ಉಳಿಸುವ ಹೆಜ್ಜೆೆಗಳು

ಪ್ರಚಲಿತ ಗೊರೂರು ಶಿವೇಶ್, ಹವ್ಯಾಸಿ ಬರಹಗಾರರು  ಸ್ವಚ್ಛಹಾಳೆಗಳಂತಹ ಮಕ್ಕಳ ಮನದಲ್ಲಿ ಮಾತೃಭಾಷೆಯ ಅಭಿಮಾನದ ಮುದ್ರೆೆ ಒತ್ತುವುದರಲ್ಲಿ ಶಿಕ್ಷಕ, ನಾಯಕ, ಲೇಖಕ, ನಿರ್ದೇಶಕರ ಪಾತ್ರ ಪ್ರಮುಖವಾದುದು. ಮಕ್ಕಳ ಸಂಖ್ಯೆೆ...

ಮುಂದೆ ಓದಿ

ನಿಜವಾದ ಉಕ್ಕಿನ ಮನುಷ್ಯ ಅಂದರೆ ಅದು ಸರದಾರ ಮಾತ್ರ

ತನ್ನಿಮಿತ್ತ ಲೇಖನ ಶಿವಾನಂದ ಸೈದಾಪೂರ ಸರದಾರ ವಲ್ಲಭಾಯಿ ಪಟೇಲ್‌ರು ಭಾರತ ಕಂಡ ಅತ್ಯುತ್ತಮ ಉಪಪ್ರಧಾನಿ ಹಾಗೂ ಗೃಹ ಮಂತ್ರಿಗಳಲೊಬ್ಬರು. ‘ಭಾರತದ ಉಕ್ಕಿನ ಮನುಷ್ಯ’ಯೆಂದೇ ಅವರು ಹೆಸರುವಾಸಿಯಾದರು. ಭಾರತವನ್ನು...

ಮುಂದೆ ಓದಿ

ಕಲ್ಲಿದ್ದಲ ಬಳಕೆ ಕಡಿಮೆ ಮಾಡುವುದು ಹೇಗೆ?

ವಿಷಕಾರಿ ಅನಿಲಗಳನ್ನು ಹೊರ ಹಾಕಿ ಪರಿಸರ ಮಾಲಿನ್ಯ ಉಂಟುಮಾಡುವ ಸಾಂಪ್ರದಾಯಿಕ ಇಂಧನಗಳ ಬಳಕೆ ಕಡಿತಗೊಳಿಸಲು ಹೀಗೆ ಮಾಡಬೇಕು. * ವಿದ್ಯುತ್ ಚಾಲಿತ ಹಾಗೂ ಪೆಟ್ರೋೋಲ್ ಮತ್ತು ವಿದ್ಯುತ್...

ಮುಂದೆ ಓದಿ

ಮುನಿದ ವರುಣ: ಸರಕಾರಕ್ಕೆಲ್ಲಿ ಕರುಣೆ?

ಈ ಬಾರಿಯ ಹಿಂಗಾರು ಮಳೆ ತನ್ನ ಆರ್ಭಟವನ್ನು ಹೆಚ್ಚಿಿಸಿಕೊಳ್ಳುತ್ತಲೇ ಹೋಗುತ್ತಿಿದೆ. ಉತ್ತರ ಕರ್ನಾಟಕದಲ್ಲಿ ಚೇತರಿಕೆಯ ದಿನಗಳನ್ನು ನಿರೀಕ್ಷಿಸುತ್ತಿಿರುವಾಗಲೇ ಮತ್ತೆೆ ಮಳೆರಾಯನ ಪ್ರತಾಪ ಮುಂದವರಿಯುತ್ತಲೇ ಇದೆ. ದಶಕಗಳಿಗೆ ಒಂದೋ...

ಮುಂದೆ ಓದಿ

ದಾರಿದೀಪೋಕ್ತಿ

ನಿಮಗೆ ನಿಮ್ಮ ಮೇಲೆ ಭರವಸೆ ಇದ್ದರೆ ಬೇರೆಯವರನ್ನು ಓಲೈಸುವ ಪ್ರಸಂಗವೇ ಬರುವುದಿಲ್ಲ. ನಿಮ್ಮ ಮೇಲೆ ನಂಬಿಕೆ ಇಲ್ಲದಾಗ ಮಾತ್ರ ಬೇರೆಯವರ ಮೇಲೆ ಆಶ್ರಯಿಸುವ ಅಗತ್ಯ ಬರುತ್ತದೆ. ನಿಮ್ಮ...

ಮುಂದೆ ಓದಿ

ವಕ್ರತುಂಡೋಕ್ತಿ

ಕೆಲವರು ಏಕಕಾಲದಲ್ಲಿ ಮೂರ್ನಾಲ್ಕು ಕೆಲಸಗಳನ್ನು (ಮಲ್ಟಿ ಟಾಸ್ಕ್ ) ಮಾಡುತ್ತಿರುತ್ತಾರೆ, ನಿದ್ದೆಯನ್ನೂ ಮಾಡುತ್ತಾರೆ, ಬೇರೆಯವರನ್ನೂ ಕಾಯಿಸುತ್ತಾರೆ, ಫೋನನ್ನೂ ಸ್ವಿಚ್ ಆಫ್ ಮಾಡಿರುತ್ತಾರೆ, ಎದ್ದ ತಕ್ಷಣ ಸುಳ್ಳುಗಳನ್ನು...

ಮುಂದೆ ಓದಿ

ಆಟೋ ಚಾಲಕನ ಚೆಲ್ಲಾಟಕ್ಕೆ ಆರು ಮಂದಿ ಪ್ರಯಾಣಿಕರ ದುರ್ಮರಣ 40ಮಂದಿಗೆ ಗಾಯ

*ಆಟೋ ಚಾಲಕನ ಚೆಲ್ಲಾಟಕ್ಕೆ ಆರು ಮಂದಿ ಪ್ರಯಾಣಿಕರ ದುರ್ಮರಣ 40ಮಂದಿಗೆ ಗಾಯ.. * ಕೊರಟಗೆರೆ:- ಆಟೋ ಚಾಲಕನ ಅಜಾರುಕತೆ ಮತ್ತು ಚೆಲ್ಲಾಟದಿಂದ ಖಾಸಗಿ ಬಸ್ ಮೂರು ಪಲ್ಟಿ...

ಮುಂದೆ ಓದಿ

ನ್ಯಾಯಮೂರ್ತಿ ಎನ್. ವೆಂಕಟಾಚಲ ಅವರ ನಿಧನ

ಲೋಕಾಯುಕ್ತ ಸಂಸ್ಥೆಗೆ ಘನತೆ ತಂದುಕೊಟ್ಟ ನ್ಯಾಯಮೂರ್ತಿ ಎನ್. ವೆಂಕಟಾಚಲ ಅವರ ನಿಧನ ತುಂಬಲಾಗದ ನಷ್ಟ. ಪ್ರತಿಯೊಬ್ಬರಿಗೂ ನ್ಯಾಯ ದೊರಕಿಸಲು ಹಾಗೂ ಭ್ರಷ್ಟಾಚಾರ ರಹಿತ ಸಮಾಜಕ್ಕಾಗಿ ಅವರು ಶ್ರಮಿಸಿದ್ದು...

ಮುಂದೆ ಓದಿ

ಮಂಗಳಿ ಎಂಬ ಮದುಮಗಳೂ, ಶೇರು ಎಂಬ ನಾಯಿಯೂ

* ಅದಿತಿ ಅಂಚೆಪಾಳ್ಯ ಇದು ಐದು ವರ್ಷಗಳ ಹಿಂದೆ ನಡೆದ ಒಂದು ವಿಚಿತ್ರ ಮದುವೆಯ ವಿಚಾರ. 18 ವರ್ಷದ ಹುಡುಗಿ ಮಂಗಳಿ ಮುಂಡಾ ಎಂಬಾಕೆಯು, ತನ್ನ ಊರಿನ...

ಮುಂದೆ ಓದಿ