Friday, 20th September 2024

ದಾರಿದೀಪೋಕ್ತಿ

ಬೇರೆಯವರ ತಪ್ಪುಗಳಿಗೆ ನೀವು ನಿಮಗೆ ಕೊಡುವ ಶಿಕ್ಷೆಗೆ ಸಿಟ್ಟು ಎಂದು ಕರೆಯಬಹುದು. ನೀವು ಮಾಡುವ ತಪ್ಪುಗಳಿಗೆ ನಿಮಗೆ ಸಿಟ್ಟು ಬರುವುದಿಲ್ಲ. ಪ್ರತಿ ಸಲ ನೀವು ಸಿಟ್ಟು ಮಾಡಿಕೊಂಡಾಗ ಅದು ಬೇರೆಯವರ ತಪ್ಪುಗಳಿಗೆ ಕೊಡುವ ಪ್ರತಿಕ್ರಿಯೆಯೇ ಆಗಿರುತ್ತದೆ. ಅಂಥ ಸಿಟ್ಟನ್ನು ಬಿಟ್ಟುಬಿಡಿ.

ಮುಂದೆ ಓದಿ

ವಕ್ರತುಂಡೋಕ್ತಿ

ವೀಕೆಂಡ್ ನಂತರ ಮೊದಲ ಐದು ದಿನಗಳನ್ನು  ಅತ್ಯಂತ ಕಠಿಣ ದಿನಗಳು ಎಂದು...

ಮುಂದೆ ಓದಿ

ಭರದಿಂದ ಸಾಗಿದೆ ಪ್ರವೀಣ ಚಿತ್ರೀಕರಣ!

ಹಿಂದೆ “ಹತ್ತನೇ ತರಗತಿ” ಚಿತ್ರ ತೆರೆಗೆ ಬಂದು ಯುವ ಮನಸ್ಸುಗಳನ್ನು ಸೆಳೆದಿತ್ತು. ಆ ಚಿತ್ರವನ್ನು ನಿರ್ದೇಶಿಸಿದ ಮಹೇಶ್ ಸಿಂಧುವಳ್ಳಿ ಮೊದಲ ಚಿತ್ರದಲ್ಲೇ ಗೆದ್ದಿದ್ದರು. ಈಗ ಅದೇ ಚಿತ್ರತಂಡ...

ಮುಂದೆ ಓದಿ

ಐಟಿ ವಿಚಾರಣೆಗೆ ಕಾಲಾವಕಾಶ ಕೇಳಿದ ಪರಮೇಶ್ವರ

ಮಾಜಿ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ ಅವರ ಪಿಎ ರಮೇಶ್ ಅವರ ಆತ್ಮಹತ್ಯೆೆ ಪ್ರಕರಣಕ್ಕೆೆ ಸಂಬಂಧಪಟ್ಟಂತೆ ಐಟಿ ವಿಚಾರಣೆಗೆ ಪರಮೇಶ್ವರ ಕಾಲಾವಕಾಶ ಕೇಳಿದ್ದಾರೆ. ಪರಮೇಶ್ವರ ಅವರ ಪಿಎ ರಮೇಶ್...

ಮುಂದೆ ಓದಿ

ರಾಜ್ಯ ನಾಟಕ ಅಕಾಡೆಮಿಯ ಅಧ್ಯಕ್ಷರ ನೇಮಕಾತಿ ಸಿಂಧುವೇ?

ಬಿ. ಎನ್. ಯಳಮಳ್ಳಿ. ಬೆಂಗಳೂರು ವೃತ್ತಿಗೆ, ಯೋಗ್ಯತೆಗೆ ಮತ್ತು ಸಾಧನೆಗೇ ಗೌರವ ಅನ್ನುವದು ಬರೀ ನಾಟಕದ ಡೈಲಾಗು ಅಂತ ಕಾಣುತ್ತದೆ ಸ್ವಾಮಿ. ಪಕ್ಷ ಯಾವುದೇ ಇರಲಿ, ಚುನಾವಣೆಯಲ್ಲಿ...

ಮುಂದೆ ಓದಿ

ಪಿಪಿಎಫ್; ತೆರಿಗೆ ಮುಕ್ತ ಉಳಿತಾಯ ಸಾಧನ

ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್) ಯೋಜನೆಯು ದೀರ್ಘಾವಧಿಯ ಹೂಡಿಕೆ ಆಯ್ಕೆೆಯಾಗಿದ್ದು, ಇದು ಆಕರ್ಷಕ ಬಡ್ಡಿಿದರವನ್ನು ನೀಡುತ್ತದೆ ಮತ್ತು ಹೂಡಿಕೆ ಮಾಡಿದ ಮೊತ್ತದ ಮೇಲಿನ ಆದಾಯವನ್ನು ನೀಡುತ್ತದೆ. ಗಳಿಸಿದ...

ಮುಂದೆ ಓದಿ

ಸ್ಮಾರ್ಟ್ ಸ್ಪೀಕರ್‌ಗಳೆಂದರೆ ಯಾವುದು?

ನಿಮ್ಮ ವಾಯರ್‌ಲೆಸ್ ಸ್ಪೀಕರ್ ನೀವು ಹೇಳಿದ್ದನ್ನು ಮಾಡಿದರೆ ಅದು ಸ್ಮಾಾರ್ಟ್ ಸ್ಪೀಕರ್. ಅವು ನಮ್ಮ ಧ್ವನಿಯಿಂದ ನಿಯಂತ್ರಿಿಸಲ್ಪಡುವ ಖಾಸಗಿ ಸಾಧನ. ಅಲೆಕ್ಸಾಾ, ಗೂಗಲ್ ಅಸಿಸ್ಟಂಟ್ ಇದಕ್ಕೊೊಂದು ಉದಾರಣೆ....

ಮುಂದೆ ಓದಿ

ಜನಹಿತ ಕುರಿತು ಯಾರಾದರೂ ಆಣೆ ಪ್ರಮಾಣ ಮಾಡಿದ್ದಾರಾ?

ಜನಸಾಮಾನ್ಯರ ಬದುಕಿನಲ್ಲಿ ಹಲವು ಸಲ ಆಣೆ, ಪ್ರಮಾಣದ ಮೊರೆ ಹೋಗುವುದನ್ನು ಕಾಣಬಹುದು. ವಿದ್ಯಾಾರ್ಥಿ ಜೀವನದಲ್ಲಿ ಗಾಡ್‌ಪ್ರಾಾಮಿಸ್, ಮದರ್ ಪ್ರಾಾಮಿಸ್ ಬಳಕೆ ಕಡಿಮೆಏನಿಲ್ಲ. ಆಟವಾಡುವಾಗಲೋ ಗುಂಪಿನಲ್ಲಿ ಚರ್ಚೆಯ ವೇಳೆ...

ಮುಂದೆ ಓದಿ

ವಕ್ರತುಂಡೋಕ್ತಿ

ನಿಮ್ಮ ಜೀವನವನ್ನು ರೂಪಿಸಿಕೊಳ್ಳುವ ಜವಾಬ್ದಾರಿ ನಿಮ್ಮ ಮೇಲೊಂದೇ ಇರುವ ಸಮಸ್ಯೆ ಏನೆಂದರೆ ಬೇರೆಯವರನ್ನು ದೂಷಿಸಲು...

ಮುಂದೆ ಓದಿ

ದಾರಿದೀಪೋಕ್ತಿ

ನಿಮ್ಮ ದೊಡ್ಡ ಸಮಸ್ಯೆ ಏನೆಂದರೆ ಬೇರೆಯವರು ನಿಮ್ಮ ಬಗ್ಗೆ ಹೇಳಿದ್ದಕ್ಕೆ ಬೇಸರಿಸಿಕೊಳ್ಳುವುದು ಅಥವಾ ಮೂಡ್ ಔಟ್ ಮಾಡಿಕೊಳ್ಳುವುದು. ಯಾವಾಗ ನೀವು ಈ ಸ್ಥಿತಿಯಿಂದ ಹೊರ ಬರುತ್ತೀರೋ ಆಗ...

ಮುಂದೆ ಓದಿ