ನೂರೆಂಟು ವಿಶ್ವ vbhat@me.com ಬದುಕು ನಮ್ಮ ನಿಯಂತ್ರಣದಲ್ಲಿ ಇಲ್ಲ ಎನ್ನುವ ಸತ್ಯವನ್ನು ಅರಿಯುತ್ತ, ವಿಶ್ವಾಸ ಬೆಳೆಸಿಕೊಳ್ಳಬೇಕು. ಹೊಸ ಸಂಗತಿಗಳನ್ನು ಕಲಿಯಲು ಸಿದ್ಧರಿರಬೇಕು. ಕಾರಣ ಬದಲಾವಣೆಗಳು ಹೊತ್ತು ತರುವ ಪರಿಣಾಮಗಳಿಂದ ತಪ್ಪಿಸಿಕೊಂಡು ಓಡಿ ಹೋಗಲು ಸಾಧ್ಯವಿಲ್ಲ. ಆದರೆ ಸಂದರ್ಭ ಬಂದಾಗ ಅವುಗಳನ್ನೇ ನಮ್ಮ ಬದುಕಿಗೆ ಪೂರಕವಾಗಿ ಅಳವಡಿಸಿಕೊಳ್ಳಲು ಕಲಿಯುವುದರಿಂದ ಬಹಳ ಲಾಭಗಳಿವೆ ಎನ್ನುವುದನ್ನು ಮರೆಯಬಾರದು. ಮೊನ್ನೆ ಬೆಂಗಳೂರಿನಲ್ಲಿ ಸುರಿದ ಮಳೆ ಅನೇಕರ ಜೀವನದಲ್ಲಿ ಹಠಾತ್ ಬದಲಾವಣೆಯನ್ನು ತಂದಿದೆ. ಹತ್ತು-ಹದಿನೈದು ಕೋಟಿ ರುಪಾಯಿ ಕೊಟ್ಟು ಖರೀದಿಸಿದ್ದ ವಿಲ್ಲಾಗಳ ಒಳಗೆ ನೀರು […]
ಇದೇ ಅಂತರಂಗ ಸುದ್ದಿ vbhat@me.com ದುಬೈನಲ್ಲಿರುವ ಸ್ನೇಹಿತರಾದ ದೇವ್ ಗೌಡ ಅವರು ಇತ್ತೀಚೆಗೆ ನನಗೆ ಟಾಡ್ ಹೆನ್ರಿ ಬರೆದ ಒಂದು ಪುಸ್ತಕವನ್ನು ಕಳಿಸಿದ್ದರು. ಆ ಕೃತಿಯ ಹೆಸರು...
ನೂರೆಂಟು ವಿಶ್ವ vbhat@me.com ನಾನು ನನ್ನ ಜೀವನದಲ್ಲಿ ಹಾಸು ಹೊಕ್ಕಾದ ಇಬ್ಬರು ಹೋಟೆಲ್ ಉದ್ಯಮಿಗಳ ಬಗ್ಗೆ ಹೇಳಬೇಕು. ಲೀಲಾ ಪ್ಯಾಲೇಸ್, ಲೀಲಾ ಕೆಂಪೆನ್‌ಸ್ಕಿ ಹೋಟೆಲ್ ಪಂಚತಾರಾ, ಸಪ್ತತಾರಾ...
ಇದೇ ಅಂತರಂಗ ಸುದ್ದಿ vbhat@me.com ನನ್ನ ಸ್ನೇಹಿತರೊಬ್ಬರು ಮೊದಲ ಬಾರಿಗೆ ವಿಮಾನದಲ್ಲಿ ಹೋಗುವಾಗ, ಟೇಕಾಫ್ ಆಗುವ ಮುನ್ನ ಗಗನಸಖಿಯ ಸುರಕ್ಷತೆಯ ಸೂಚನಾ ಪ್ರದರ್ಶನ’ ಕಂಡು, ದಿಗಿಲುಗೊಂಡು ವಿಮಾನದಲ್ಲಿ...
ಇದೇ ಅಂತರಂಗ ಸುದ್ದಿ vbhat@me.com ಇಂದಿಗೂ ಕನ್ನಡ ಪುಸ್ತಕ ಪ್ರಕಟಣೆ ಲೋಕದಲ್ಲಿ ಲಿಟರರಿ ಏಜೆಂಟ್ (ಸಾಹಿತ್ಯ ಸಂಗಾತಿಗಳು ಅಥವಾ ಸಹವರ್ತಿಗಳು) ಮತ್ತು ಲಿಟರರಿ ಎಡಿಟರ್(ಸಾಹಿತ್ಯ ಸಂಪಾದಕರು )...
ನೂರೆಂಟು ವಿಶ್ವ vbhat@me.com ಅಂದ ಹಾಗೆ ಮುಖ್ಯಮಂತ್ರಿಗಳು ಪ್ರತಿದಿನವೂ ಪಂಚತಾರಾ ಮದುವೆಗೆ ಹೋಗಲಿ, ಯಾರೂ ಬೇಡ ಅನ್ನುವುದಿಲ್ಲ. ಆದರೆ ಒಂದು ದಿನ ಸವುಡು ಮಾಡಿಕೊಂಡು ದೊಡ್ಡಾಲದ ಮರಕ್ಕೂ...
ಇದೇ ಅಂತರಂಗ ಸುದ್ದಿ vbhat@me.com ಅಮೆರಿಕ ಮತ್ತು ಬ್ರಿಟನ್ ನ ಕೆಲವು ನಗರಗಳಲ್ಲಿ ಅಕ್ಟೊಬರ್ 30ರಂದು ಜನ ಪರಸ್ಪರ ಮೊಟ್ಟೆಗಳನ್ನು ಎಸೆದು ಸಂತಸ ಪಡುವುದುಂಟು. ನಮ್ಮಲ್ಲಿ ಹೋಳಿಯಾಟ...
ನೂರೆಂಟು ವಿಶ್ವ vbhat@me.com ಯಾರಾದರೂ ಗಾಲ್ಫ್ ಬಗ್ಗೆ ವ್ಯಂಗ್ಯವಾಡಿದರೆ, ಕುಹಕವಾಡಿದರೆ, ಲಘುವಾಗಿ ಮಾತಾಡಿದರೆ, ಒಂದಂತೂ ನಿಜ, ಅವರಿಗೆ ಗಾಲ ಗೊತ್ತಿಲ್ಲ, ಅವರೆಂದೂ ಅದನ್ನು ಆಡಿದವರಲ್ಲ, ಗಂಭೀರವಾಗಿ ನೋಡಿದವರೂ...
ಇದೇ ಅಂತರಂಗ ಸುದ್ದಿ vbhat@me.com ಒಂದು ತಿಂಗಳ ಹಿಂದೆ, ಕಾರವಾರದ ಖ್ಯಾತ ವಕೀಲರೂ, ಆತ್ಮೀಯ ಸ್ನೇಹಿತರೂ ಆದ ನಾಗರಾಜ ನಾಯಕರು ಫೋನ್ಮಾಡಿ, ತಮ್ಮ ಊರಾದ ಅಂಕೋಲಾದ ಬಾಸಗೋಡಿನಲ್ಲಿ...
ನೂರೆಂಟು ವಿಶ್ವ vbhat@me.com ಪತ್ರಿಕೋದ್ಯಮದಲ್ಲಿ ಫಾಲೋ ಅಪ್ ಅವಿಭಾಜ್ಯ ಅಂಗ. ಯಾರು ಸುದ್ದಿಯನ್ನು ಬೆಂಬೆತ್ತಿ ಹೋಗುತ್ತಾರೋ, ಫಾಲೋ ಮಾಡುತ್ತಾರೋ, ಅವರಿಗೆ ಯಾವತ್ತೂ ಒಳ್ಳೆಯ ಸ್ಟೋರಿಗಳು ಸಿಗುತ್ತವೆ. ಅಂಥವರು...