Monday, 25th November 2024

ಪತ್ರಿಕೆಯ ಅಂದವಾದ ಪುಟ ಉತ್ತಮ ಪೇಂಟಿಂಗ್‌ಗೆ ಸಮ!

ನೂರೆಂಟು ವಿಶ್ವ ವಿಶ್ವೇಶ್ವರ ಭಟ್ I think that you have to have the ability to not just live in the present, but push yourself to the future, and I think that’s what I did. That’s what I do & Mario Garcia, Newspaper Designer ಮೊನ್ನೆ (ಆಗಸ್‌ಟ್‌ 31ರಂದು) ದಿಲ್ಲಿ ಮೂಲದ ‘ಹಿಂದುಸ್ತಾನ್ ಟೈಮ್ಸ್’ ಪತ್ರಿಕೆಯನ್ನು ಬೆಳಗ್ಗೆ ನೋಡುವಾಗ ಹಿತವಾದ ಅಚ್ಚರಿ. ಹಿಂದಿನ […]

ಮುಂದೆ ಓದಿ

ಕಾಮೆಂಟರಿಕಾರನಿಲ್ಲದ ಕ್ರಿಕೆಟ್ಟೂ, ಅರ್ಚಕನಿಲ್ಲದ ದೇವರೂ !

– ವಿಶ್ವೇಶ್ವರ ಭಟ್ ಕ್ರಿಕೆಟ್ ಬಗ್ಗೆ ಒಂದು ಪ್ರಸಿದ್ಧವಾದ ಮಾತಿದೆ. ಅದೇನೆಂದರೆ, ‘ಭಾರತದಲ್ಲಿ ಕ್ರಿಕೆಟ್ ನೋಡಲು ಚೆಂದ, ಆಸ್ಟ್ರೇಲಿಯಾದಲ್ಲಿ ಆಡಲು ಚೆಂದ ಮತ್ತು ಇಂಗ್ಲೆಂಡಿನಲ್ಲಿ ಕೇಳಲು ಚೆಂದ’...

ಮುಂದೆ ಓದಿ

ಒಂದು ಘೋರ ಅಚಾತುರ್ಯವನ್ನು ಪ್ರತಿ ವರ್ಷ ನಗುತ್ತಾ ಆಚರಿಸುತ್ತಾರೆ ಹೇಗೆ ಗೊತ್ತಾ ?

– ವಿಶ್ವೇಶ್ವರ ಭಟ್ ಅನೇಕರಿಗೆ ಗೊತ್ತಿಲ್ಲದಿರಬಹುದು, ಪ್ರತಿ ವರ್ಷ ಆಗಸ್ಟ್ 11ನ್ನು ಅಮೆರಿಕ ಅಧ್ಯಕ್ಷರ ಹಾಸ್ಯ ದಿನ (Presidential Joke Day) ಎಂದು ಆಚರಿಸುತ್ತಾರೆ. ಆ ದಿನ...

ಮುಂದೆ ಓದಿ

ಕರೋನಾ ಕಾಲದಲ್ಲಿ ನಿಮ್ಮ ಎಚ್ಚರ ನಿಮಗಿರಲಿ, ಸರಕಾರವನ್ನು ನಂಬಬೇಡಿ!

– ವಿಶ್ವೇಶ್ವರ ಭಟ್ ಕರೋನಾ ಸಂಕಟ ಕಡಿಮೆಯಾಗುವ ಯಾವ ಲಕ್ಷಣಗಳೂ ಕಾಣುತ್ತಿಲ್ಲ ಎಂದುಕೊಳ್ಳುತ್ತಿರುವಾಗಲೇ, ಅದರ ತೀವ್ರತೆ ಇನ್ನಷ್ಟು ಜಾಸ್ತಿಯಾಗುತ್ತಿದೆ. ಪ್ರತಿದಿನ ಸಾವಿರಾರು ಮಂದಿಗೆ ಕರೋನಾ ವೈರಸ್ ಸೋಂಕುತ್ತಿರುವುದನ್ನು...

ಮುಂದೆ ಓದಿ

ಆಪ್ತ ಕಾರ್ಯದರ್ಶಿ ಎಷ್ಟು ಆಪ್ತರಾಗಿರಬೇಕು?!

– ವಿಶ್ವೇಶ್ವರ ಭಟ್ ನಾನು ಕಳೆದ ಕೆಲವು ದಿನಗಳಿಂದ ಭಾರತದಲ್ಲಿ ನಿಷೇಧಕ್ಕೊಳಗಾದ ಒಂದು ಪುಸ್ತಕವನ್ನು ಓದುತ್ತಿದ್ದೇನೆ. ಇಂಥ ಪುಸ್ತಕವನ್ನು ಓದುವುದು ಅಪರಾಧವಾ ಗೊತ್ತಿಲ್ಲ. ಆದರೆ ಜನ ನಿಷೇಧಕ್ಕೊಳಗಾದ...

ಮುಂದೆ ಓದಿ

ಕಾಲನ ಕತೆ ಹೇಳುವ ಸುಖಾಲಹಟ್ಟಿ ಗೆಸ್ಟ್ ಹೌಸ್ !

– ವಿಶ್ವೇಶ್ವರ ಭಟ್ ಕೆಲವು ದಿನಗಳ ಹಿಂದೆ, ನಾನು ಭದ್ರ ಅಣೆಕಟ್ಟಿಗೆ ಹೊಂದಿಕೊಂಡ ಹಿನ್ನೀರಿನಲ್ಲಿ, ರಿವರ್ ಟರ್ನ್ ಹಕ್ಕಿಗಳ ಸಾನ್ನಿಧ್ಯದಲ್ಲಿ ಒಂದು ದಿನ ಕಳೆಯಬೇಕೆಂದು ನಿರ್ಧರಿಸಿ, ನನ್ನ...

ಮುಂದೆ ಓದಿ

ತರೂರ ಪದಪ್ರೀತಿ

– ವಿಶ್ವೇಶ್ವರ ಭಟ್ ಕೇರಳದ ತಿರುವನಂತಪುರದಿಂದ ಸತತ ಮೂರು ಸಲ ಲೋಕ ಸಭೆಗೆ ಆಯ್ಕೆಯಾಗಿರುವ ಶಶಿ ತರೂರ್ ಅವರಿಗೆ ಇಂಗ್ಲಿಷ್ ಭಾಷೆ ಮೇಲಿರುವ ಪ್ರೀತಿ, ಹಿಡಿತ ಅನನ್ಯವಾದುದು....

ಮುಂದೆ ಓದಿ

ಮಹಾಜನ್, ಅನಂತಕುಮಾರ ನೆನಪು ಬರಿಸಿದ ಆ ಡೈರಿ !

– ವಿಶ್ವೇಶ್ವರ ಭಟ್ ಲಾಕ್ ಡೌನ್ ಕಾಲದಲ್ಲಿ ಕಡತ ಯಜ್ಞ ಮಾಡುವಾಗ ನಾನು ಸುಮಾರು ಇಪ್ಪತ್ತೆರಡು ವರ್ಷಗಳ ಹಿಂದೆ ಬರೆದಿಟ್ಟ ಹಳೆಯ ಡೈರಿಗಳು ಸಿಕ್ಕಿದವು. ಡೈ ರಿಗಳು...

ಮುಂದೆ ಓದಿ

ಕೋವಿಡ್ ಗೆ ಒಬ್ಬನನ್ನೂ ಬಲಿಕೊಡದೇ ಸಮರ ಗೆದ್ದ ವಿಯೆಟ್ನಾಮ್ !

ವಿಶ್ವೇಶ್ವರ ಭಟ್, ಅತ್ತ ಅಮೆರಿಕದಲ್ಲಿ ಕರೋನಾವೈರಸ್ಸಿನಿಂದ ಲಕ್ಷಕ್ಕೂ ಅಧಿಕ ಜನ ಸತ್ತಿದ್ದರೆ, ಇತ್ತ ವಿಯೆಟ್ನಾಮಿನಲ್ಲಿ ಒಬ್ಬೇ ಒಬ್ಬ ಸೋಂಕಿತನನ್ನು ಬದುಕಿಸಲು ಇಡೀ ದೇಶವೇ ಪಣತೊಟ್ಟಿದೆ. ಕಾರಣ ಇಲ್ಲಿಯವರೆಗೆ...

ಮುಂದೆ ಓದಿ

ಸಂಕ ಮುರಿದಲ್ಲೇ ಸ್ನಾನ ಮಾಡುವುದು ಜಾಣತನ !

ನೂರೆಂಟು ವಿಶ್ವ As you go to your edges, your edges expand – Robin Sharma ಮೊದಲೆಲ್ಲಾ ಒಂದು ದಿನ ಪತ್ರಿಕೆ ಬರದಿದ್ದರೆ ಜನ...

ಮುಂದೆ ಓದಿ