Monday, 25th November 2024

Yagati Raghu Nadig Column: ಬಾಯಿಮಾತು ಬಳುಕಿದರೆ ಬಾಳಲ್ಲಿ ಪುಳಕ !

‌ರಸದೌತಣ ಯಗಟಿ ರಘು ನಾಡಿಗ್ naadigru@gmail.com ದೈನಂದಿನ ಬದುಕಿನಲ್ಲಿ ನಾವಾಡುವ ಮಾತುಗಳು ಕುರಿತೇಟು ಹೊಡೆದಂತೆ ನೇರವಾಗಿರಬೇಕೇ ಅಥವಾ ‘ಕೊಂಕಣ ಸುತ್ತಿ ಮೈಲಾರಕ್ಕೆ ಬಂದಂತೆ’ ಸುತ್ತಿ ಬಳಸಿ ಸುಳಿದಾಡಬೇಕೇ ಅಥವಾ ಒಂದಷ್ಟು ಉಪಮಾನ-ಉಪಮೇಯಗಳಿಂದ ಅಲಂಕರಿಸಿಕೊಂಡು ವಯ್ಯಾರ ಮಾಡಿಕೊಂಡು ಹೊಮ್ಮಬೇಕೇ? ಈ ಪ್ರಶ್ನೆಯನ್ನು ಓದುತ್ತಿದ್ದಂತೆಯೇ ನೀವು, “ಛೇ,ಇದೆಂಥಾ ಪ್ರಶ್ನೆ? ನಾವಾಡುವ ಮಾತುಗಳು ಆಯಾ ಸಂದರ್ಭ, ವಿಷಯ, ಅದಕ್ಕಿರುವ ತುರ್ತು ಮತ್ತು ನಮ್ಮೆ ದುರು ಇರುವ ವ್ಯಕ್ತಿಯನ್ನು ಅವಲಂಬಿಸಿರುತ್ತವೆ ಅಲ್ಲವೇ?” ಎಂದು ಮರುಪ್ರಶ್ನೆ ಹಾಕಬಹುದು. ನಿಮ್ಮ ಗ್ರಹಿಕೆ ನಿಜ. ಆದರೆ, ಹೇಳಬೇಕಾದ […]

ಮುಂದೆ ಓದಿ

ramayana 3

Ramayana: ನಾರಾಯಣ ಯಾಜಿ ಅಂಕಣ: ಕಿಷ್ಕಿಂಧಾ ಕಾಂಡ- ವಾಲಿವಧೆಗೆ ಮುಹೂರ್ತ

Ramayana: ರಾಮ ಮತ್ತು ಸುಗ್ರೀವನ ಮೈತ್ರಿಯಾದ ತಕ್ಷಣದಲ್ಲಿ ಸೀತೆಯ ಕಮಲಸದೃಶವಾದ ಎಡಗಣ್ಣು, ವಾಲಿಯ ಹೊಂಬಣ್ಣವಾದ ಎಡಗಣ್ಣು ಮತ್ತು ರಾವಣನ ಅಗ್ನಿಸದೃಶವಾದ ಎಡಗಣ್ಣು ಏಕಕಾಲದಲ್ಲಿ ಅದುರಿದವಂತೆ....

ಮುಂದೆ ಓದಿ

‌Vishweshwar Bhat Column: ಮೂತ್ರ ವಿಸರ್ಜಿಸಿ ರಾಣಿ ಸೇತುವೆಯನ್ನು ಉದ್ಘಾಟಿಸಬಹುದೇ ?

ಇದೇ ಅಂತರಂಗ ಸುದ್ದಿ ವಿಶ್ವೇಶ್ವರ ಭಟ್ vbhat@me.com ಎಲ್ಲಿಯ ತನಕ ಮನುಷ್ಯ ಬರೆಯುವುದನ್ನು ಮುಂದುವರಿಸುತ್ತಾನೋ, ಅಲ್ಲಿಯ ತನಕ ಮುದ್ರಣದೋಷ(Misprint) ಗಳು ಮುಂದುವರಿಯುತ್ತವೆ. ಈ ಮಾತನ್ನು ಪತ್ರಿಕೆಗಳಿಗೆ ಅನ್ವಯಿಸುವುದಾದರೆ,...

ಮುಂದೆ ಓದಿ

Karate Championship: ಜರ್ಮನಿಯ ಫ್ರಾಂಕ್‌ಫರ್ಟ್ ನಲ್ಲಿ ನಡೆದ ವಿಶ್ವ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಚಿನ್ನ ಮತ್ತು ಕಂಚಿನ ಪದಕ ಗೆದ್ದ ಕನ್ನಡಿಗರು

ಬೆಂಗಳೂರು: ಜರ್ಮನಿಯ ಫ್ರಾಂಕ್‌ಫರ್ಟ್ ನಲ್ಲಿ ನಡೆದ ಯುನೈಟೆಡ್ ವರ್ಲ್ಡ್ ಮಾರ್ಷಲ್ ಆರ್ಟ್ಸ್ ಫೆಡರೇಶನ್ ಮತ್ತು ಐಸಿಒ ವರ್ಲ್ಡ್ ಮಾರ್ಷಲ್ ಆರ್ಟ್ಸ್ ಚಾಂಪಿಯನ್‌ಶಿಪ್‌ನಲ್ಲಿ ಕನ್ನಡಿಗರು ಅಮೋಘ ಸಾಧನೆ ಮಾಡಿದೆ....

ಮುಂದೆ ಓದಿ

Shashidhara Halady Column: ಹಕ್ಕಿ ಫೋಟೋ ತೆಗೆಯದೇ ವಾಪಸಾದೆ !

ಶಶಾಂಕಣ ಶಶಿಧರ ಹಾಲಾಡಿ shashidhara.halady@gmail.com ನಾವಿರುವ ಮನೆಯ ಹತ್ತಿರದ ಪುಟ್ಟ ಉದ್ಯಾನವನದಲ್ಲಿ ಕೆಲವೇ ಕೆಲವು ಹಕ್ಕಿಗಳನ್ನು ಕಾಣಲು ಸಾಧ್ಯ; ಅವುಗಳಲ್ಲಿ ಎದ್ದು ಕಾಣುವವು ಎಂದರೆ ಸೂರಕ್ಕಿಗಳು ಅಥವಾ...

ಮುಂದೆ ಓದಿ

Shishir Hegde Column: ನಂಬಿಕೆ- ಎರಡು ಕಥೆಗಳು

ಶಿಶಿರಕಾಲ ಶಿಶಿರ್‌ ಹೆಗಡೆ ನಿಮಗೆ ಇವತ್ತು ಎರಡು ಕಥೆಗಳನ್ನು ಹೇಳುವವನಿದ್ದೇನೆ. ಈ ಕಥೆಗಳು ನಂಬಿಕೆಗೆ ಸಂಬಂಧಿಸಿದ್ದು. ಸತ್ಯಘಟನೆ. ಎರಡನೇ ಮಹಾಯುದ್ಧ ಆಗಷ್ಟೇ ಮುಗಿದಿತ್ತು. ಅಂದಿನ ಕ್ರೌರ್ಯ, ದೌರ್ಜನ್ಯ,...

ಮುಂದೆ ಓದಿ

ratan tata 5
ವಿಶ್ವೇಶ್ವರ ಭಟ್‌ ಲೇಖನ: ಸಾಕು ನಾಯಿಯ ಅನಾರೋಗ್ಯದಿಂದಾಗಿ ಪ್ರಿನ್ಸ್ ಚಾರ್ಲ್ಸ್ ಸಮಾರಂಭಕ್ಕೆ ಹೋಗದ ರತನ್ ಟಾಟಾ!

Ratan tata: ರತನ್‌ ಟಾಟಾ ಮಾನವೀಯ ಗುಣದ ಬಗ್ಗೆ ಹೇಳಿರುವ ಸುಹೇಲ್‌ ಸೇಥ್‌, ನಂತರ ಹೇಳಿರುವುದು ಹೀಗೆ: "ನಾಯಕನಾದವನು ಯಾವುದರಲ್ಲಿ ನಂಬಿಕೆ ಇಟ್ಟುಕೊಂಡಿದ್ದಾನೆ ಮತ್ತು ಯಾವುದನ್ನು ಮಾಡುತ್ತಾನೆ...

ಮುಂದೆ ಓದಿ

Gururaj Gantihole Column: ಬದುಕನ್ನು ಬಂಗಾರವಾಗಿಸುವ ಭತ್ತದ ಬೆಳೆಯನ್ನು ನಿರ್ಲಕ್ಷಿಸದಿರಿ

ಗಂಟಾಘೋಷ ಗುರುರಾಜ್‌ ಗಂಟಿಹೊಳೆ ವಿದೇಶಗಳ ವಾಣಿಜ್ಯ ಕೃಷಿಯ ಹಾವಳಿಯಿಂದಾಗಿ ಭತ್ತದ ಕೃಷಿ ಮೂಲೆಗುಂಪಾಗುತ್ತಿದೆ. ದೇಸೀ ಮೂಲತಳಿಗಳು ಕಣ್ಮರೆಯಾಗುತ್ತಿವೆ. ಇದು, ಆಹಾರಕ್ಕಾಗಿ ಪರದೇಶಗಳ ಆಮದಿನ ಮೇಲೆ ಅವಲಂಬಿತ ರಾಗುವ...

ಮುಂದೆ ಓದಿ

ratan tata dogs
Ratan Tata Death: ಮಾನವೀಯ ಗುಣದ ಟಾಟಾ ಲೆಜೆಂಡ್‌ ಆದದ್ದು ಸುಮ್ಮನೇ ಅಲ್ಲ!

ratan tata death: ಕೋರೋನಾ ತೀವ್ರ ಸಂಕಷ್ಟದ ಸಮಯದಲ್ಲಿ ಕೂಡ ರತನ್ ಟಾಟಾ ಯಾವುದೇ ತನ್ನ ಉದ್ಯೋಗಿಯನ್ನು ತೆಗೆದುಹಾಕಿಲ್ಲ ಅಥವಾ ವೇತನ ಕಡಿತ ಮಾಡಿಲ್ಲ!...

ಮುಂದೆ ಓದಿ

Dr Vijay Darda Column: ಭಾರತದ ಅದ್ಭುತ ಸೇನೆಯ ಬಗ್ಗೆ ನಮಗೆ ಅಪಾರ ಹೆಮ್ಮೆ!

ಸಂಗತ ಡಾ.ವಿಜಯ್‌ ದರಡಾ ಐವತ್ತಾರು ವರ್ಷಗಳ ಹಿಂದೆ ಕಾಣೆಯಾಗಿದ್ದ ವೀರಯೋಧರನ್ನು ಹುಡುಕುವ ಕಾರ್ಯಾಚರಣೆ ಈವರೆಗೂ ನಡೆಯುತ್ತಿತ್ತು. ಯೋಧರೇ ಇಂಥದ್ದೊಂದು ಆಂದೋಲನವನ್ನು ಜೀವಂತವಾಗಿಟ್ಟಿದ್ದರು. ನಿಜಕ್ಕೂ ಇದು ಅವರ ಶೌರ್ಯ...

ಮುಂದೆ ಓದಿ