ಜಲಸೂಕ್ತ ಸುರೇಂದ್ರ ಪೈ ಇತ್ತೀಚೆಗೆ ಕೇರಳ ಮತ್ತು ಕರ್ನಾಟಕದ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಸರಣಿ ಭೂಕುಸಿತ ಸಂಭವಿಸಿದ್ದು ಗೊತ್ತಿರು ವಂಥದ್ದೇ. ಮನುಷ್ಯನ ಆಕ್ರಮಣಶೀಲತೆ, ಅವೈಜ್ಞಾನಿಕ ಕಾಮಗಾರಿಗಳು ಮತ್ತು ಪರಿಸರ ವ್ಯವಸ್ಥೆಯ ಬಗೆಗಿನ ಅರಿವುಗೇಡಿತನಗಳೇ ಈ ದುರಂತಗಳಿಗೆ ಕಾರಣ. ಶರಾವತಿ ನದಿಯಿಂದ ನೀರನ್ನು ಕೊಳವೆ ಮಾರ್ಗದ ಮೂಲಕ ಬೆಂಗಳೂರಿಗೆ ಒಯ್ಯುವ ಯೋಜನೆಯು ಮತ್ತೆ ಮುನ್ನೆಲೆಗೆ ಬಂದ ಸಂದರ್ಭದಲ್ಲಿ, ‘ಸಮುದ್ರಕ್ಕೆ ವ್ಯರ್ಥವಾಗಿ ಸೇರುವ ನದಿಯ ಹೆಚ್ಚುವರಿ ನೀರನ್ನು ಮಾತ್ರ ಬಳಸಿಕೊಳ್ಳುತ್ತೇವೆ’ ಎಂಬ ಬಾಲಿಶ ಸಮಜಾಯಿಷಿಯು ತಂತ್ರಜ್ಞರಿಂದ ಹೊಮ್ಮಿತು. ಇದು, ಪರಿಸರ […]
ಅನ್ನಸೂಕ್ತ ಚಿರಾಗ್ ಪಾಸ್ವಾನ್ ಆಹಾರದ ಪ್ರಾಮುಖ್ಯವು ಮೂಲಭೂತ ಪೋಷಣೆಯ ವ್ಯಾಪ್ತಿಯನ್ನು ಮೀರಿ ವಿಸ್ತರಿಸಿದೆ. ಇದು ನಮ್ಮ ಹಬ್ಬಗಳು, ಸಾಮಾಜಿಕ ಕೂಟಗಳು ಮತ್ತು ಆಚರಣೆಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ....
ಶಿಶಿರ ಕಾಲ ಶಿಶಿರ್ ಹೆಗಡೆ ಸ್ಟೀವ್ ಜಾಬ್ಸ್. ಹೆಸರು ಕೇಳಿಯೇ ಇರುತ್ತೀರಿ! ಆಪಲ್ (ಫೋನ್) ಕಂಪನಿಯ ಸ್ಥಾಪಕರಲ್ಲೊಬ್ಬ, ದಾರ್ಶನಿಕ, ಬಿಸಿನೆಸ್ಮ್ಯಾನ್, ಇತ್ಯಾದಿ. ೨೦೧೦ರ ಆಸುಪಾಸು. ಅದಾಗಲೇ ಐಫೋನ್...
ಶಶಾಂಕಣ ಶಶಿಧರ ಹಾಲಾಡಿ ಅರಾರೂಟು ಮಣ್ಣಿಯು ಬೇಗನೆ ಜೀರ್ಣವಾಗುತ್ತದೆ ಮತ್ತು ತಕ್ಕಮಟ್ಟಿಗೆ ಕಾರ್ಬೋಹೈಡ್ರೇಟು ಹೊಂದಿದ ಪುಡಿಯಾಗಿದ್ದ ರಿಂದ, ಮಕ್ಕಳಿಗೆ ಶಕ್ತಿಯನ್ನೂ ತುಂಬಿಕೊಡುತ್ತದೆ. ಹಸುಗೂಸುಗಳಿಗೆ, ಪುಟಾಣಿಗಳಿಗೆ ದಿನಕ್ಕೆ ಮೂರು...
Motivation: ಆತ್ಮಹತ್ಯೆಯು ಒಂದು ನೆಗೆಟಿವ್ ಭಾವತೀವ್ರತೆ. ಒಂದು ಪಲಾಯನ ವಾದ. ಅದನ್ನು ಒಮ್ಮೆ ನಮಗೆ ಹತ್ತಿಕ್ಕಲು ಸಾಧ್ಯವಾಯಿತು ಅಂತಾದರೆ ಎಷ್ಟೋ ಆತ್ಮಹತ್ಯೆಗಳನ್ನು...
ಗಂಟಾಘೋಷ ಗುರುರಾಜ್ ಗಂಟಿಹೊಳೆ ರಾಜ್ಯದಲ್ಲಿ ಒಟ್ಟು ೧,೩೨,೧೦೯ ಎಕರೆ ಗೋಮಾಳ ಜಮೀನು ಇದೆ ಎಂದು ಹೇಳಲಾಗಿದೆ. ಇದರಲ್ಲಿ, ಗಣನೀಯ ಭಾಗದ ಒತ್ತುವರಿಯಾಗಿದ್ದು ಇದರ ದಾಖಲಾತಿಯು ಆಳುವ ಸರಕಾರದ...
ಸಂಗತ ಡಾ.ವಿಜಯ್ ದರಡಾ ಹಬ್ಬಗಳು ಸಾಂಸ್ಕೃತಿಕ ಹಾಗೂ ಧಾರ್ಮಿಕ ಆಚರಣೆಗಳೇ ಇರಬಹುದು. ಆದರೆ ಭಾರತದಲ್ಲಿ ಆಚರಿಸ ಲ್ಪಡುವ ಪ್ರತಿಯೊಂದು ಹಬ್ಬದ ಹಿನ್ನೆಲೆಯಲ್ಲೂ ವೈಜ್ಞಾನಿಕ ಕಾರಣಗಳಿವೆ ಮತ್ತು ಅವೆಲ್ಲವೂ...
ಅಭಿಮತ ಸಂದೀಪ್ ಶರ್ಮಾ ಮೂಟೇರಿ ಅಭಿವ್ಯಕ್ತಿಯು ಮನುಷ್ಯನ ಮೂಲಭೂತ ಗುಣ. ಈ ಸ್ವಾತಂತ್ರ್ಯವನ್ನು ನಮ್ಮ ಸಂವಿಧಾನವು 19(1) (ಎ) ವಿಧಿ ಅಡಿಯಲ್ಲಿ ಪ್ರತಿಯೊಬ್ಬ ಭಾರತೀಯನಿಗೂ ನೀಡಿದೆ ಹಾಗೂ...
ನೂರೆಂಟು ವಿಶ್ವ ವಿಶ್ವೇಶ್ವರ ಭಟ್ vbhat@me.com ಅವರು ಒಡಹುಟ್ಟಿದವರಲ್ಲ, ನೆರೆ-ಹೊರೆಯವರೂ ಅಲ್ಲ, ಪ್ರೇಮಿಗಳೂ ಅಲ್ಲ. ಬಾಯ್ ಫ್ರೆಂಡ್ -ಗರ್ಲ್ ಫ್ರೆಂಡ್ ಸಹ ಅಲ್ಲ. ಗಂಡ-ಹೆಂಡತಿಯೂ ಅಲ್ಲ. ಬಾಸ್-ಸೆಕ್ರೆಟರಿಯೂ...
ಒಳ್ಳೆಯ ಮಗಳು ಒಳ್ಳೆಯ ಸೊಸೆ ಕೂಡ ಆಗಬಹುದು ಅಲ್ವಾ? ಮಾನವೀಯ ಸಂಬಂಧಗಳಲ್ಲಿ (Human Relationship) ನನಗೆ ಅತೀ ಹೆಚ್ಚು ಸಂಕೀರ್ಣ ಅನ್ನಿಸುವುದು ಅತ್ತೆ (mother in law)...