ಜೀವನ ಚೈತ್ರ ಗೋಪಾಲಕೃಷ್ಣ ಭಟ್ ಬಿ. ನಮ್ಮ ದೇಶದ ಸಾಂಸ್ಕೃತಿಕ ಪರಂಪರೆ ವಿಶ್ವದ ಅಗ್ರಗಣ್ಯ ಮತ್ತು ಎಲ್ಲರಿಂದಲೂ ಗೌರವಿಸಲ್ಪಡುತ್ತದೆ. ಇಲ್ಲಿ ಪರೋಪಕಾರ ಎನ್ನುವ ಮಂತ್ರ ತುಂಬಾ ಮಹತ್ವ ಹೊಂದಿದೆ ಮತ್ತು ಲಾಗಾಯ್ತಿನಿಂದ ನೆಲೆಸಿದೆ. ಸರ್ವೇ ಭವನ್ತು ಸುಖಿನಃ ಎಂಬ ಶ್ಲೋಕವೇ ಇದಕ್ಕೆ ಉತ್ತಮ ಉದಾಹರಣೆ. ಪರೋಪಕಾರದ ಮೂಲಕ ನಾವು ಸಮಾಜ ದಲ್ಲಿ ಉತ್ತಮ ಬದಲಾವಣೆಗಳನ್ನು ತರುವ ಸಾಮರ್ಥ್ಯವನ್ನು ಹೊಂದಿರುತ್ತೇವೆ ಮತ್ತು ನಮ್ಮ ಜೀವನದಲ್ಲಿ ಸಾರ್ಥಕತೆ ಹೊಂದಬಹುದು. ಆದ್ದರಿಂದಲೇ ಇದು ನಿಜವಾದ ಮನುಷ್ಯತ್ವದ ಪ್ರತಿರೂಪ ವಾಗಿದೆ. ಸಹಾಯ ಮಾಡುವುದು […]
ಅಭಿಪ್ರಾಯ ದೇವಿ ಮಹೇಶ್ವರ ಹಂಪಿನಾಯ್ಡು ಹತ್ತು ವರ್ಷಗಳ ಹಿಂದೆ, ಆಗತಾನೇ ಲಿಂಗಾಯತ ಪ್ರತ್ಯೇಕ ಧರ್ಮ ಎಂಬ ಬೇಡಿಕೆಯ ಮಾತುಗಳು ರಾಜಕಾರಣದಲ್ಲಿ ಕೇಳಿಬರುತ್ತಿದ್ದವು. ಇವು ಕನ್ನಡದ ಹಿರಿಯ ವಸ್ತುನಿಷ್ಠ...
ತನ್ನಿಮಿತ್ತ ಪ್ರಕಾಶ ತದಡಿಕರ (ವಾಜಪೇಯಿ ಪುಣ್ಯಸ್ಮರಣೆ) ಭಾರತದ ರಾಜಕೀಯ ಬಾನಂಗಣದ ದೃವತಾರೆ ಅಧುನಿಕ ಭಾರತ ಕಂಡ ಅಪರೂಪದ ಮೌಲಿಕ ರಾಜಕಾರಣಿ, ಕವಿಹೃದಯದ ಸಾಮ್ರಾಟ, ನವ ಭಾರತದ ಹರಿಕಾರ...
ಪ್ರಚಲಿತ ಡಾ.ಕೆ.ಸತೀಶ್ ಪಾಟೀಲ್ ನೆರೆ ರಾಷ್ಟ್ರ ಬಾಂಗ್ಲಾದೇಶದಲ್ಲಿ ಎದ್ದಿರುವ ಆಂತರಿಕ ದಂಗೆಯ ಬಗ್ಗೆ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಸೂಕ್ಷ್ಮವಾಗಿ ಪರಿಶೀಲನೆ ನಡೆಸಲಾಗುತ್ತಿದೆ. ಅದರಲ್ಲಿಯೂ ಬಾಂಗ್ಲಾದ ಈ ಬೆಳವಣಿಗೆ ಬಗ್ಗೆ...
ವೀಕೆಂಡ್ ವಿತ್ ಮೋಹನ್ camohanbn@gmail.com ದೇವಸ್ಥಾನಗಳೆಂದರೆ ಥಟ್ಟನೆ ನೆನಪಾಗುವುದು ತಮಿಳುನಾಡು, ಮನೆಗಳಲ್ಲಿ ದಕ್ಷಿಣ ಭಾರತದ ತೀರ್ಥಯಾತ್ರೆಯೆಂದರೆ ಸಾಕು ತಮಿಳುನಾಡನ್ನು ನೆನಪಿಸಿಕೊಳ್ಳುತ್ತಾರೆ. ದಕ್ಷಿಣದ ಕನ್ಯಾಕುಮಾರಿಯಿಂದ ಪ್ರಾರಂಭವಾಗಿ ಉತ್ತರದ ಕಂಚಿ...
ಗಂಧರ್ವಲೋಕ ಮಾಯಾ ಬಾಲಚಂದ್ರ ಸಂಗೀತದಲ್ಲಿ ಏನಿಲ್ಲ? ಸ್ವರಗಳು, ಸ್ವರಗಳಿಂದ ಆದ ರಾಗಗಳು, ರಾಗಗಳೊಂದಿಗೆ ಮೇಳೈಸುವ ಭಾವಗಳು, ಭಾವಗಳನ್ನು ಸ್ಪುಟವಾಗಿ ಹೊಮ್ಮಿಸುವ ತಾನಗಳು, ಸ್ಥಾಯಿಗಳು, ಅಕ್ಷರಗಳು, ಅಕ್ಷರಗಳಿಂದಾದ ವಾಕ್ಯಗಳು,...
ವಿಶ್ಲೇಷಣೆ ಗಣೇಶ್ ಭಟ್, ವಾರಣಾಸಿ ವಿವಿಧ ದೇಶಗಳಲ್ಲಿ ನಡೆದಿರುವ ಹಾಗೂ ನಡೆಯುತ್ತಿರುವ ಹಿಂಸಾಚಾರ, ದೊಂಬಿ, ನರಮೇಧಗಳಿಗೆ ಲೆಕ್ಕವಿಲ್ಲ. ಆದರೆ, ಕೆಲವು ಕೃತ್ಯಗಳು ಮಾತ್ರ ಜಾಗತಿಕವಾಗಿ ಪ್ರಚಾರವನ್ನು ಪಡೆಯುತ್ತವೆ,...
ಪ್ರತಿಸ್ಪಂದನ ರಮೇಶ ಶಂಕ್ರಪ್ಪ ಮಂಟೂರ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ಟರು ‘ನೂರೆಂಟು ವಿಶ್ವ’ ಅಂಕಣದಲ್ಲಿ (ವಿಶ್ವವಾಣಿ ಆ.೧೫) ಸಾಣೇಹಳ್ಳಿ ಶ್ರೀಗಳ ಕುರಿತಾಗಿ ಬರೆದಿರುವ ಲೇಖನ ಮನಸ್ಸಿಗೆ ತಾಗಿತು....
ಜನಜಾಗೃತಿ ಡಾ.ಅಮ್ಮಸಂದ್ರ ಸುರೇಶ್ ತಂತ್ರಜ್ಞಾನ ಮುಂದುವರಿದಂತೆ ಸೈಬರ್ ಅಪರಾಧಗಳು ಕೂಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಮನುಷ್ಯನ ಜೀವನವನ್ನು ಸುಲಭಗೊಳಿಸಿರುವ ತಂತ್ರಜ್ಞಾನವೇ ಇಂದು ಕಂಟಕವಾಗಿ ಪರಿಣಮಿಸುತ್ತಿದೆ. ಸೈಬರ್ ಅಪರಾಧಿಗಳು...
ಶಿಶಿರ ಕಾಲ shishirh@gmail.com Never give up; for even rivers someday wash dams away- ಇದೊಂದು ಪ್ರೇರಣೆಯ ಮಾತು. ಅಣೆಕಟ್ಟು ಅಡ್ಡಿ ದರೆ, ನದಿ...