ಇದೇ ಅಂತರಂಗ ಸುದ್ದಿ vbhat@me.com ಕೆಲವರ್ಷದ ಹಿಂದೆ ಮೂಡಿಗೆರೆಯಿಂದ ಬರುವಾಗ, ಹಾಸನ ಹೊರವಲಯದಲ್ಲಿರುವ ಹೊಯ್ಸಳ ವಿಲೇಜ್ ರೆಸಾರ್ಟ್‌ಗೆ ಉಪಾಹಾರಕ್ಕೆಂದು ಹೋಗಿzಗ, ಕಣ್ಣ ಮುಂದೇ ನಡೆದ ಪ್ರಸಂಗವಿದು. ನಮ್ಮ ಟೇಬಲ್ ಪಕ್ಕ ಮೂವರು ಬಂದು ಕುಳಿತರು. ವೇಟರ್ ಬಂದ. ‘ಏನೇನಿದೆ ತಿಂಡಿ?’ ಎಂದು ಅವರು ಕೇಳಿದರು. ‘ಇಲ್ಲಿ ಮೂವತ್ತೆರಡು ವಿಧದ ತಿಂಡಿಗಳಿವೆ. ನೀವೇ ಆಯ್ದು (ಬಫೆ) ಸೇವಿಸಬಹುದು. ಒಬ್ಬರಿಗೆ ೪೫೦ ರುಪಾಯಿ ಪ್ಲಸ್ ಟ್ಯಾಕ್ಸ್’ ಎಂದ ವೇಟರ್. ಅದಕ್ಕೆ ಅವರು ಹೇಳಿದರು – ‘ಅಬ್ಬಬ್ಬಾ.. ಬೆಳಗ್ಗೆ ಬೆಳಗ್ಗೆ ಅಷ್ಟೆಲ್ಲ […]
ತನ್ನಿಮಿತ್ತ ಜಯಪ್ರಕಾಶ್ ಪುತ್ತೂರು ೨೦೧೫ ರ ಜುಲೈ ೨೭ರಂದು ಶಿಲ್ಲಾಂಗ್ ನಲ್ಲಿ ವಿದ್ಯಾರ್ಥಿ ಸಮುದಾಯವನ್ನು ಉದ್ದೇಶಿಸಿ ಮಾತಾನಾಡುತ್ತಾ ನಮ್ಮ ದೇಶ ಕಂಡ ಸರಳ, ಆದರ್ಶ ಹಾಗೂ ರಾಷ್ಟ್ರ...
ಪ್ರಸ್ತುತ ರಂಗನಾಥ್ ಎನ್.ವಾಲ್ಮೀಕಿ ಯಾವುದೇ ಒಂದು ಕಾರ್ಯಕ್ರಮ ಯಶಸ್ವಿಯಾಗಬೇಕಾದರೆ ನಿರೂಪಕರ ಪಾತ್ರ ಬಹಳ ಮುಖ್ಯವಾಗಿರುತ್ತದೆ. ಸಂಘಟಕರು ಬಹಳ ದಿನ ಶ್ರಮಿಸಿ ಕಾರ್ಯಕ್ರಮ ಸಿದ್ಧತೆ ಮಾಡಿರುತ್ತಾರೆ. ಆಹ್ವಾನ ಪತ್ರಿಕೆ,...
ಸ್ವಾಸ್ಥ್ಯವೆಂಬ ಸ್ವಾತಂತ್ರ‍್ಯ ಡಾ.ಸಾಧನಶ್ರೀ ಅನ್ನಂ ಬಹ್ಮೇತಿ ವ್ಯಜಾನಾತ್ ಅನ್ನಾದ್ದ್ಯೇವ ಖಲ್ವಿಮಾನಿ ಭೂತಾನಿ ಜಾಯಂತೇ ಐ ಅನ್ನೇನ ಜಾತಾನಿ ಜೀವಂತಿ ಅನ್ನಂ ಪ್ರಯಂತ್ಯಭಿಸುವಿ ಶಂತೀ|| ಅನ್ನವೇ ಬ್ರಹ್ಮ. ಅನ್ನದಿಂದಲೇ...
ಅಭಿಮತ ಪ್ರೊ.ಆರ್.ಜಿ.ಹೆಗಡೆ ಉತ್ತರ ಕನ್ನಡ, ನೀ ಹೀಗೆ ತೀಡಡ(ಅಳಬೇಡ) ಇದು ಜಯಂತ ಕಾಯ್ಕಿಣಿಯವರ ಕವಿತೆಯೊಂದರ ಸಾಲು. ವರ್ಷಗಳ ಹಿಂದೆ ಬರೆದಿದ್ದು. ಅಂದರೆ ಉತ್ತರ ಕನ್ನಡ ಆಗಲೇ ಬಿಕ್ಕಲಾರಂಭಿಸಿತ್ತು,...
ವೀಕೆಂಡ್ ವಿತ್ ಮೋಹನ್ camohanbn@gmail.com ಸಾಮಾನ್ಯವಾಗಿ ಕುಟುಂಬ ನಿರ್ವಹಣೆಯಲ್ಲಿ ಹೆಣ್ಣು ಮಕ್ಕಳ ಪಾತ್ರ ದೊಡ್ಡದಿರುತ್ತದೆ, ಅಮ್ಮಂದಿರಾಗಲಿ ಅಥವಾ ಹೆಂಡತಿಯಾಗಲಿ ಕುಟುಂಬ ನಿರ್ವಹಣೆಯಲ್ಲಿ ಗಂಡಸರನ್ನು ಮೀರಿಸುತ್ತಾರೆ. ಮನೆಯ ಆರ್ಥಿಕ...
ತನ್ನಿಮಿತ್ತ ಬೈಂದೂರು ಚಂದ್ರಶೇಖರ ನಾವಡ ೧೯೯೯ ರಲ್ಲಿ ಕಾರ್ಗಿಲ್‌ನಿಂದ ಶತ್ರುಗಳನ್ನು ಹೊರಹಾಕುವ ಸೀಮಿತ ಪ್ರಮಾಣದಲ್ಲಿ ನಡೆದ ಕಾರ್ಯಾಚರಣೆ ಅಪರೇಶನ್ ವಿಜಯ್‌ಗೆ ಈ ತಿಂಗಳು ೨೫ ವರ್ಷ ಪೂರ್ತಿಯಾಗಲಿದೆ....
ಶಶಾಂಕಣ shashidhara.halady@gmail.com ಕೆಲವು ಕುಳ್ಳ, ಕೆಲವು ಎತ್ತರ, ಕೆಲವು ದಪ್ಪ, ಕೆಲವು ಸಪೂರ, ಕೆಲವುಗಳ ತುಂಬಾ ದಟ್ಟ ಹಸಿರೆಲೆ, ಅದೆಷ್ಟು ದಟ್ಟವೆಂದರೆ ಅಂತಹ ಮರಗಳಲ್ಲಿ ಯಾರಾದರೂ ಅಡಗಿ...
ಶಿಶಿರಕಾಲ shishirh@gmail.com ದಿನಕ್ಕೆ ಹತ್ತಾರು ಮಂದಿ ಸಾಧಕರ ಬಗ್ಗೆ, ಅವರ ಸಾಧನೆಯ ಬಗ್ಗೆ ಒಂದಿಂದು ಮೂಲದಿಂದ ಕೇಳುತ್ತೇವೆ. ಇನ್ನು ಕೆಲವು ಈಗಾಗಲೇ ಗೊತ್ತಿರುವ ಸಾಧಕರ ದಾಟಿದ ಇನ್ನೊಂದು...
ಪ್ರಸ್ತುತ ಡಾ.ಜಗದೀಶ್ ಮಾನೆ ಕುರುಕ್ಷೇತ್ರ ಯುದ್ಧ ನಡೆಯುತ್ತಿದ್ದ ಸಂದರ್ಭದಲ್ಲಿ ದುರ್ಯೋಧನನು ಭೀಷ್ಮರಿಗೆ ಒಂದು ಪ್ರಶ್ನೆ ಕೇಳುತ್ತಾನೆ. ‘ಪಿತಾಮಹರೆ, ನಮ್ಮ ಸೈನ್ಯ ಪಾಂಡವರಿ ಗಿಂತಲೂ ಬಲಿಷ್ಠವಾಗಿದೆ, ಅದರಲ್ಲೂ ನೀವು...