Friday, 20th September 2024

ಕುರುಕು ತಿಂಡಿ ಡಬ್ಬಿಯಲ್ಲಿ ತುರುಕಿ ಕೈಯ ತೆಗೆದು ತಿಂದ್ರೆ ….ಥ್ರಿಲ್ !

ತಿಳಿರು ತೋರಣ ಶ್ರೀವತ್ಸ ಜೋಶಿ ಅನಂತ ಚತುರ್ದಶಿ ಮೊನ್ನೆೆ ಸಪ್ಟೆೆಂಬರ್ 1ರಂದು ಬಂದಿತ್ತಷ್ಟೆ? ಆವೊತ್ತು ಊರಲ್ಲಿ ನನ್ನ ಅಣ್ಣನ ಹುಟ್ಟುಹಬ್ಬ. ಅಣ್ಣ ಅಂದ್ರೆ ಬೇರೆ ಕೆಲವರೆಲ್ಲ ತಂದೆಯನ್ನು ಅಣ್ಣ ಎಂದು ಕರೆಯುವಂತೆ ಅಲ್ಲ, ಒಡಹುಟ್ಟಿದ ಅಣ್ಣ. ಸ್ವಾರಸ್ಯಕರ ವಿಷಯವೇನೆಂದರೆ ಈ ಬಾರಿ ಚಾಂದ್ರಮಾನ ಪಂಚಾಂಗ ಪ್ರಕಾರ ಮತ್ತು ಗ್ರೆಗೊರಿಯನ್(ಇಂಗ್ಲಿಷ್) ಕ್ಯಾಲೆಂಡರ್ ಪ್ರಕಾರವೂ ಒಂದೇದಿನ ಬಂದಿತ್ತು. ಇದು ಅಪರೂಪ. ಹತ್ತಿಪ್ಪತ್ತು ವರ್ಷಗಳಿಗೊಮ್ಮೆ ಮಾತ್ರ ಹಾಗೆ ಬರುವುದು. ಚಾಂದ್ರಮಾನ ಅಂತ ಸ್ಪೆಸಿಫಿಕ್ ಆಗಿ ಹೇಳಲು ಕಾರಣ ಹಿಂದೆಲ್ಲ ನಮ್ಮಲ್ಲಿ ಕ್ಯಾಲೆಂಡರ್ […]

ಮುಂದೆ ಓದಿ

ಸುಶಾಂತ ಪ್ರಕರಣ ; ಅರ್ನಾಬ್ ವಿರೋಧಿಗಳು ತಿಳಿಯಬೇಕಾದದ್ದೇನು ?

ಇದೇ ಅಂತರಂಗ ಸುದ್ದಿ ವಿಶ್ವೇಶ್ವರ ಭಟ್ ಕಳೆದ ಎರಡು ತಿಂಗಳಿನಿಂದ ಹಿಂದಿ ನಟ ಸುಶಾಂತ ಸಿಂಗ್ ರಜಪೂತ್ ಸಾವಿನ ಪ್ರಕರಣವನ್ನು ಪ್ರಧಾನವಾಗಿ ವರದಿ ಮಾಡಿ, ಅದರ ಬಗ್ಗೆೆಯೇ...

ಮುಂದೆ ಓದಿ

ಆತ್ಮನಿರ್ಭರದಲ್ಲಿ ಹೈಪರ್ ಸಾನಿಕ್ ತಂತ್ರಜ್ಞಾನಕ್ಕೆ ಸಿಗುತ್ತಾ ಪೂರ್ಣ ಬೆಂಬಲ

ಅಭಿವ್ಯಕ್ತಿ ಎಲ್.ಪಿ.ಕುಲಕರ್ಣಿ ಕರೋನಾ ಕಾಡಿದರೇನಾಯಿತು, ಭಾರತ ಬದಲಾಗಿದೆ. ಸಂಪೂರ್ಣ ಅಭಿವೃದ್ಧಿ ಹೊಂದಿರುವ ರಾಷ್ಟ್ರಗಳ ಸಾಲಿನಲ್ಲಿ ಸೇರಲು ಬಹಳ ದೂರವೇನಿಲ್ಲ. ಉತ್ತಮ ರಾಜತಾಂತ್ರಿಕ ಪ್ರಗತಿಪರ ಆಡಳಿತ, ಅಣ್ವಸ್ತ್ರ ನಿರ್ವಹಣೆ,...

ಮುಂದೆ ಓದಿ

ಸ್ಯಾಾಂಡಲ್‌ವುಡ್ಡೇ ಬೇರೆ ಸ್ಕ್ಯಾಾಂಡಲ್‌ವುಡ್ಡೇ ಬೇರೆ

ಪಿ.ಎಕ್‌ಸ್‌‌ಪ್ರೆಸ್ ದೇವಿ ಮಹೇಶ್ವರ ಹಂಪಿನಾಯ್ಡು ಅಭಿಮಾನಿಗಳ ಒತ್ತಾಯಕ್ಕೆ ಮಣಿದು ಮೂರು ವರ್ಷಗಳ ನಂತರ 1992ರಲ್ಲಿ ‘ಜೀವನ ಚೈತ್ರ’ ಚಿತ್ರದಲ್ಲಿ ಮತ್ತೇ ಬಣ್ಣ ಹಚ್ಚಿದರು ವರನಟ ರಾಜಣ್ಣನವರು. ಆದರೆ...

ಮುಂದೆ ಓದಿ

World First Aid Day
ಮರುಜೀವ ನೀಡುವಲ್ಲಿ ಪ್ರಥಮ ಚಿಕಿತ್ಸೆಯ ಮಹತ್ವ

ತನ್ನಿಮಿತ್ತ ರಾಜು ಭೂಶೆಟ್ಟಿ ಪ್ರಥಮ ಚಿಕಿತ್ಸೆ ಎಂದರೆ ಯಾವುದೇ ರೀತಿಯ ಗಾಯ ಅಥವಾ ಅವಘಡಗಳಾದಾಗ ಒದಗಿಸುವ ಆರಂಭಿಕ ಆರೈಕೆ ಎಂದು ಹೇಳಬಹುದಾಗಿದೆ. ಆಸ್ಪತ್ರೆಗೆ ಕರೆದೊಯ್ಯುವ ಮೊದಲು ಜನಸಾಮಾನ್ಯರು...

ಮುಂದೆ ಓದಿ

ಇಣಕಿ ನೋಡಿದ ಟಾಂ

ಇಣಕು ನೋಟ ಯಾರಿಗೂ ಯಾವಾಗಲೂ ಪ್ರಿಯ. ಮುಚ್ಚಿದ ಬಾಗಿಲು, ಕದ ನಮಗೆ ಕುತೂಹಲಕ್ಕೆ ಒಂದು ಮೂಕ ಕರೆ, ಅದು ತುಸು ಬಿರುಕು ಬಿಟ್ಟರಂತೂ ಸರಿಯೇ. ಅಲ್ಲಿ ಅಧಿಕ...

ಮುಂದೆ ಓದಿ

ಮುಸಲ್ಮಾನ್ ರಾಷ್ಟ್ರಗಳ ಶತ್ರುತ್ವದಿಂದ ಬದುಕುತ್ತಿರುವ ಕೆಚ್ಚೆದೆಯ ದೇಶ ಇಸ್ರೇಲ್

ವೀಕೆಂಡ್ ವಿಥ್ ಮೋಹನ್ ಮೋಹನ್ ವಿಶ್ವ ಇಸ್ರೇಲ್ ಎಂದರೆ ಕರ್ನಾಟಕದಲ್ಲಿನ ಹಲವರಿಗೆ ನೆನಪಾಗುವುದು ಅಧುನಿಕ ವ್ಯವಸಾಯ, ಇಸ್ರೇಲಿನ ಕೃಷಿ ಪದ್ದತಿಯು ಅದ್ಯಾವ ಮಟ್ಟಿಗೆ ಜನರ ತಲೆಯಲ್ಲಿ ಹೊಕ್ಕಿದೆಯೆಂದರೆ,...

ಮುಂದೆ ಓದಿ

ಮಲಪ್ರಭೆಗೆ ಮತ್ತೆ ಕರುಣಿಸಬೇಕಿದೆ ವೈಭವ

ಅವಲೋಕನ ಸುರೇಶ ಗುದಗನವರ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ದೊಡ್ಡ ಹಂಪಿಹೊಳಿ ಬಳಿ ಹರಿಯುವ ಮಲಪ್ರಭಾ ನದಿಯ ಅಗಲ 150 ಮೀಟರ್ ಇರಬೇಕಾದದ್ದು ಅದು ಈಗ ಕೇವಲ...

ಮುಂದೆ ಓದಿ

ಪಬ್‌ಜಿ ಆಟ ನಿಷೇಧದ ಮೂಲಕ ಚೀನಾಕ್ಕೆ ಸವಾಲು

ಶಶಾಂಕಣ ಶಶಿಧರ ಹಾಲಾಡಿ ನಮ್ಮ ದೇಶದ ಜನಪ್ರಿಯ ಮೊಬೈಲ್ ಗೇಮ್ ಎನಿಸಿರುವ ಪಬ್‌ಜಿ ಮೊಬೈಲ್ ಆಟವನ್ನು ಕಳೆದ ವಾರ ನಿಷೇಧಿಸುವ ಮೂಲಕ ಚೀನಾಕ್ಕೆ ಒಂದು ಪುಟ್ಟ ಎಚ್ಚರಿಕೆಯನ್ನು...

ಮುಂದೆ ಓದಿ

ಕರೋನಾ ನಿಯಂತ್ರಣ ಮತ್ತೊಂದು ನಸ್‌ಬಂದಿ ಆಗದಿರಲಿ

ಅಭಿವ್ಯಕ್ತಿ ಡಾ.ದಯಾನಂದ ಲಿಂಗೇಗೌಡ ನಾವು ಎಂಬಿಬಿಎಸ್‌ನಲ್ಲಿ ಓದುತ್ತಿದ್ದಾಗ ‘ಕ್ವಾರಂಟೈನ್’ ಎಂಬ ವಿಷಯದ ಬಗ್ಗೆ ಪಠ್ಯಪುಸ್ತಕದಲ್ಲಿ ವಿವರಣೆ ಇತ್ತು. ಆ ವಿಷಯವನ್ನು ಓದುವ ಸಮಯದಲ್ಲಿ ನಮಗೆ ‘ಕ್ವಾರಂಟೈನ್’  ಪುಸ್ತಕಕಕ್ಕೆ...

ಮುಂದೆ ಓದಿ