Thursday, 19th September 2024

ನಮ್ಮೊಡನೆ ಹೀಗಿದ್ದರು ಅನಂತಕುಮಾರ್

ಜಿ.ಎಂ.ಇನಾಂದಾರ್ ಅನಂತಕುಮಾರರ ಮಾಜಿ ವಿಶೇಷ ಕರ್ತವ್ಯಾಧಿಕಾರಿ ಬೆಂಗಳೂರು. ಅನಂತಕುಮಾರ್ ಏರ್‌ಪೋರ್ಟ್‌ಗೆ ಹೋಗುವಾಗ, ಸಾಮಾನ್ಯವಾಗಿ ಪತ್ರಗಳಿಗೆ ಸಹಿ ಹಾಕುವುದು ವಾಡಿಕೆ. ಪತ್ರ ಸಹಿಯಾಗದೇ ಮರಳಿ ಬಂತು. ಮುಂದಿನ ವಾರ ಏರ್‌ಪೋರ್ಟ್ ಹೊರಟಾಗ ನಾನೇ ಕಾರಿನಲ್ಲಿ ಪತ್ರ ಸಹಿ ಹಾಕಿಸಿ ತರುವುದೆಂದು ಅವರ ಜತೆ ಹೊರಟೆ. ನಾನು ಯಥಾ ಪ್ರಕಾರ ಸಹಿ ಹಾಕಿಸಲು ನೀಡಿದಾಗ, ‘ಇನಾಂದಾರ್‌ರೇ ನಾನು ಈ ಪತ್ರಕ್ಕೆೆ ಸಹಿ ಹಾಕುವುದಿಲ್ಲ. ಕೋರ್ಟಿನಲ್ಲಿ ಈ ಕೇಸ್‌ನ್ನು ಎದುರಿಸುತ್ತೇನೆ. ನನ್ನ ವೈಯಕ್ತಿಕ ಕೇಸನ್ನು ಹಿಂಪಡೆಯುವಂತೆ ನಾನು ಮುಖ್ಯಮಂತ್ರಿಗಳನ್ನು ಕೋರುವುದಿಲ್ಲ’ ಎಂದು […]

ಮುಂದೆ ಓದಿ

ಶಿಕ್ಷಕರೇಕೆ ವೃತ್ತಿಯ ಬಗ್ಗೆ ಕಮಿಟೆಡ್ ಆಗಿರುವುದಿಲ್ಲ?

ಟಿ. ದೇವಿದಾಸ್ ಇಂಟ್ರೋೋ;1 ಭೌತಿಕವಾದ ಜ್ಞಾನವನ್ನು ನೀಡುವುದರ ಕಡೆಗೆ ಗಮನ ಕೊಡುವುದರಿಂದ ವಿದ್ಯಾಾರ್ಥಿಗಳು, ಶಿಕ್ಷಕ ಮತ್ತು ಶಾಲೆಯ ನಡುವೆ ಮೊದಲಿನಂತೆ ಯಾವ ಉತ್ತಮ ಬಾಂಧವ್ಯವೂ ಇರದೆ ಎಲ್ಲವೂ...

ಮುಂದೆ ಓದಿ

ಅಡ್ಡಿಯಿಲ್ಲ; ಇನ್ನು ಅನುಕೂಲ ಸಿಂಧು ಮೈತ್ರಿಯಾದರೂ ಸೈ..

ರಾಂ ಎಲ್ಲಂಗಳ, ಮಂಗಳೂರು ‘ಯಡಿಯೂರಪ್ಪ ನಮಗೆ ಶತ್ರುವಲ್ಲ. ಯಾವ ಸಂದರ್ಭದಲ್ಲಿ ಏನು ಬೇಕಾದರೂ ಆಗಬಹುದು. ರಾಜಕೀಯದಲ್ಲಿ ಯಾರೂ ಶಾಶ್ವತ ಶತ್ರುಗಳೂ ಅಲ್ಲ’. ಅಲ್ಲ ಅನ್ನುವ ಮೂಲಕ ಮಾಜಿ...

ಮುಂದೆ ಓದಿ

ಸರಯೂ ನದಿಯ ತೀರದಲ್ಲಿ ರಾಮಲಲ್ಲಾ ಮಂದಿರ

ಶಶಿಧರ ಹಾಲಾಡಿ, ಪತ್ರಕರ್ತರು  ಎರಡು ದಶಕಗಳಿಂದ ಅಯೋಧ್ಯೆೆಯಲ್ಲಿ ರಾಮಮಂದಿರ ನಿರ್ಮಾಣದ ‘ಕಾರ್ಯಶಾಲಾ’ ಕಾರ್ಯನಿರತವಾಗಿದೆ; ನೂರಾರು ಅಮೃತಶಿಲಾ ಕಂಬಗಳು, ತೊಲೆಗಳು, ಕೆತ್ತನೆಗಳು, ದೇಗುಲದಲ್ಲಿ ಅಡಕಗೊಳ್ಳಲು ಕಾಯುತ್ತಿವೆ. ಅಯೋಧ್ಯೆೆಯಲ್ಲಿರುವ ರಾಮ...

ಮುಂದೆ ಓದಿ

ಮಕ್ಕಳ ವಿಕಾಸಕ್ಕೆ ಪೂರಕ ಕಾರ್ಯಕ್ರಮಕ್ಕೆ ಟಿವಿ ಚಾನೆಲ್‌ಗಳು ಒತ್ತು ನೀಡಲಿ

ಪ್ರಚಲಿತ ದೇವಿ ಮಹೇಶ್ವರ ಹಂಪಿನಾಯ್ಡು, ಬೆಂಗಳೂರು ತೇಜಸ್‌ನಂತಹ ವಿದ್ಯಾರ್ಥಿಗಳನ್ನು ಬೆಳಕಿಗೆ ತರುವ ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮ ಕೆಲ ಸಮಾಜಮುಖಿಯ ಮನಸ್ಸುಗಳನ್ನು, ವ್ಯಕ್ತಿತ್ವವನ್ನು ಎಲ್ಲಕ್ಕಿಿಂತ ಮುಖ್ಯವಾಗಿ ತಮಗಿರುವ ಜ್ಞಾಾನಕ್ಕೆೆ...

ಮುಂದೆ ಓದಿ

ತಿಳಿದಿರದ ಹ್ಯಾಕಿಂಗ್ ಜಗತ್ತು!

ವಿಜಯಕುಮಾರ್. ಎಸ್.ಅಂಟೀನ, ವಾಣಿಜ್ಯ ಸಲಹೆಗಾರರು ಹ್ಯಾಾಕಿಂಗ್ ಎನ್ನುವುದು ವ್ಯವಸ್ಥೆೆಯಲ್ಲಿನ ದೋಷಗಳನ್ನು ಕಂಡು ಹಿಡಿಯುವ ಪ್ರಕ್ರಿಿಯೆ ಮತ್ತು ಸಿಸ್ಟಮ್ ಫೈಲ್‌ಗಳನ್ನು ಅಳಿಸುವುದರಿಂದ ಹಿಡಿದು ಸೂಕ್ಷ ್ಮ ಮಾಹಿತಿಯನ್ನು ಕದಿಯುವವರೆಗಿನ...

ಮುಂದೆ ಓದಿ

ಉದ್ಯಾನ ನಗರಿ ಬೆಂಗಳೂರು ಈಗ ಗುಂಡಿಗಳ ನಗರ

ಕೇಂದ್ರ ಹಾಗೂ ರಾಜ್ಯ ಎರಡೂ ಕಡೆ ಒಂದೇ ಪಕ್ಷ ಅಧಿಕಾರದಲ್ಲಿದ್ದರೆ, ಎಲ್ಲವನ್ನೂ ಮಾಡುತ್ತೇವೆಂದು ಬಡಾಯಿ ಕೊಚ್ಚಿಿಕೊಂಡವರ ಸರಕಾರ ನೂರು ದಿನ ಪೂರೈಸಿದೆ. ತಮ್ಮ ನೂರು ದಿನಗಳ ಸಾಧನೆಯ...

ಮುಂದೆ ಓದಿ

ಸೋತು ಗೆದ್ದವಳು; ಜೂಲಿ

ಅಭಿಮತ  ವಿಕ್ರಮ್ ಜೋಶಿ ಪ್ರಜಾಪ್ರಭುತ್ವ ಪ್ರಬಲವಾಗಬೇಕೆಂದರೆ, ಬಲವಾದ ಕಾರಣವಿದ್ದಾಗ ಸರಕಾರವನ್ನು ವಿರೋಧಿಸುವ ಅವಕಾಶ ಎಲ್ಲರಿಗೂ ಇರಬೇಕು. ನಮ್ಮಲ್ಲಿ ಸರಕಾರಿ ಕೆಲಸದಲ್ಲಿ ಇರುವವರು ಸರಕಾರದ ವಿರುದ್ಧ ಏನೂ ಹೇಳುವಂತಿಲ್ಲ,...

ಮುಂದೆ ಓದಿ

ಎಸ್‌ಎಸ್‌ಎಲ್‌ಸಿ , ಪಿ.ಯು ಪರೀಕ್ಷೆ ವ್ಯವಸ್ಥಿತವಾಗಿ ನಡೆಯಲಿ

ಪ್ರಸ್ತುತ . ದಿಲೀಪ್ ಕುಮಾರ್ ಸಂಪಡ್ಕ, ಮಂಗಳೂರು  ಎಸ್‌ಎಸ್‌ಎಲ್‌ಸಿ ಮತ್ತು ಪಿ.ಯು ಪರೀಕ್ಷೆಗಳು ವಿದ್ಯಾಾರ್ಥಿಗಳ ಕಲಿಕಾ ಜೀವನದ ಪ್ರಮುಖ ಮೈಲುಗಲ್ಲು. ಈ ಪರೀಕ್ಷೆಗಳನ್ನು ನಡೆಸಲು ವೇಳಾಪಟ್ಟಿಿಗಳು ಸಹ ಪ್ರಕಟಗೊಂಡಿದೆ....

ಮುಂದೆ ಓದಿ

ರಾಮ ರಾಷ್ಟ್ರೀಯತೆ, ಸಂಸ್ಕೃತಿಯ ಪ್ರತೀಕ

ಚರಿತ್ರೆೆ ಜಗದೀಶ ಮಾನೆ. ಸಂಶೋಧನಾ ವಿದ್ಯಾರ್ಥಿ, ಕರ್ನಾಟಕ ವಿಶ್ವವಿದ್ಯಾಾಲಯ, ಧಾರವಾಡ. ಇಡೀ ಭಾರತ ದೇಶಾದ್ಯಂತ ಜನರು ಕಾದು ಕುಳಿತಿರುವುದು ರಾಮಜನ್ಮ ಭೂಮಿಯ ತೀರ್ಪಿಗಾಗಿ. ನೂರಾರು ವರ್ಷಗಳಿಂದಲೂ ವಿವಾದಕ್ಕೆೆ...

ಮುಂದೆ ಓದಿ