Thursday, 19th September 2024

ನಮಗೆ ಬೇಕಿದೆ ಇಂದು ಸ್ಮಾರ್ಟ್ ಹಳ್ಳಿಗಳು

– ಡಾ. ಸಿ.ಜಿ.ರಾಘವೇಂದ್ರ ವೈಲಾಯ 1 ನಮಗೆ ಗ್ರಾಮ ಸ್ವರಾಜ್ಯ ಬೇಕು. ಭಾರತದ ಬೆನ್ನೆೆಲುಬೇ ಗ್ರಾಮೀಣ ಅರ್ಥ ವ್ಯವಸ್ಥೆೆಯಾಗಿದೆ. 2 ಸರಳ ಜೀವನ, ಕನಿಷ್ಠ ಬಳಕೆ. ಗರಿಷ್ಠ ಉತ್ಪನ್ನ. ಇದು ನಮ್ಮ ಆರ್ಥಿಕ ಚಿಂತನೆಯ ಜಾಡು. ಭಾರತವು ಪರಂಪರಾಗತವಾಗಿ ಹಳ್ಳಿಿಗಳ ದೇಶ. ಕೃಷಿಯೇ ನಮ್ಮಲ್ಲಿ ಬಹುಜನರ 50% ಬದುಕಿಗೆ ಆಧಾರ ಸ್ತಂಭ. 2011ರ ಸಮೀಕ್ಷೆಯ ಪ್ರಕಾರ ದೇಶದ 68.84% ಜನರು ವಾಸಿಸುವುದು ಹಳ್ಳಿಿಗಳಲ್ಲಿ. ಹೀಗಿದ್ದರೂ ಸ್ವಾಾತಂತ್ರ್ಯ ನಂತರದ ಯಾವ ಸರಕಾರಗಳೂ ಗ್ರಾಾಮ ಜೀವನದ ಗುಣಮಟ್ಟ ಆರ್ಥಿಕತೆಯನ್ನು ಕೇಂದ್ರೀಕರಿಸಿ […]

ಮುಂದೆ ಓದಿ

ಬಲು ಅಪರೂಪ ನಮ್ಮ ಜೋಡಿ, ಚುನಾವಣೆಗೆ ನಾವು ರೆಡಿ!

ಅಭಿಪ್ರಾಯ ಜಯಶ್ರೀ ಕಾಲ್ಕುಂದ್ರಿ, ಬೆಂಗಳೂರು  ಮೋದಿಯವರ ವಿದೇಶ ಯಾತ್ರೆೆಗಳು ಮತ್ತು ಅಲ್ಲಿಯೇ ನೆಲೆಸಿರುವ ಭಾರತೀಯರೊಡನೆ ಅವರ ಸಂವಾದಗಳು ಹೃದಯಸ್ಪರ್ಶಿ ಮಾತ್ರವಲ್ಲ, ಅವರ್ಣನೀಯವೂ ಹೌದು. 2005ರಲ್ಲಿ ಅಮೆರಿಕ ಸರಕಾರ...

ಮುಂದೆ ಓದಿ