Thursday, 31st October 2024

ಮನುಷ್ಯನ ಜ್ಞಾನೋದಯಕ್ಕೆ ಪರ್ವ ಕಾಲ!

ಬಿ.ವಿ. ನಾಗರಾಜು ಕೆನಡಾ ಇಡೀ ವಿಶ್ವದ ಆರ್ಥಿಕ ಸ್ಥಿತಿಯನ್ನೇ ಬುಡಮೇಲು ಮಾಡಲು ಹೊರಟಿರುವ ಕರೋನಾ ವೈರಸ್ ಈಗ ನಾಶವಾಗುವ ಕಾಲ ಸನ್ನಿಹಿತ. ಎಲ್ಲರ ಬಯಕೆ-ಪ್ರಾರ್ಥನೆ ಕೂಡ ಇದೆ. ————– ಕರೋನಾ ವೈರಸ್ ಮಾರಿ ಯಾವಾಗ ತೊಲಗುವೆ – ಎನ್ನುವ ಕೂಗು, ಪ್ರಪಂಚದ ಎಲ್ಲೆಡೆ ಈಗ. ಪ್ರಾಣಭೀತಿ, ಆತಂಕ ತುಂಬಿದ ಮುಖಗಳಲ್ಲಿ ಒಂದೇ ರೀತಿಯ ಕಳೆ. ಸಾವಿನ ಬಾಗಿಲು ಯಾವ ಕ್ಷಣಗಳಲ್ಲಿ ಬಡಿದುಕೊಳ್ಳುತ್ತದೋ ಎಂಬ ಭಯದ ನೆರಳಿನಲ್ಲಿ ಪ್ರತಿ ಕ್ಷಣದ ಬದುಕು. ಪ್ರತಿಯೊಬ್ಬರ ನೆತ್ತಿಯ ಮೇಲೆ ಸಾವಿನ ಕತ್ತಿ. […]

ಮುಂದೆ ಓದಿ

ವಿಶ್ವದ ಉತ್ಪಾದನಾ ಕ್ಷೇತ್ರದಲ್ಲಿ ಮುಂಚೂಣಿಗೆ ಬರಲಿದೆ ಭಾರತ

  ಡಾ. ಸಿದ್ದರಾಜು ವಿ.ಜಿ ಜಾಗತಿಕ ಮಟ್ಟದಲ್ಲಿ ಭಾರತವು ಹೆಚ್ಚು ವಿಶ್ವಾಾಸಾರ್ಹತೆ ಗಳಿಸುತ್ತಿದೆ. ಕಾರಣ, ಕೇಂದ್ರ ಸರಕಾರದ ಪೂರ್ವಭಾವಿ, ಸಮಯ ಪ್ರಜ್ಞೆ ಮತ್ತು ಧೈರ್ಯಶಾಲಿ ನಡೆಯಿಂದ ಕರೋನಾ...

ಮುಂದೆ ಓದಿ

ಇನ್ನೂ ಒಂದು ತಿಂಗಳು ಕಾದರೆ ಯಾರೂ ಸಾಯೊಲ್ಲ!

ಕಳೆದ ಹದಿನೈದು ದಿನಗಳಿಂದ ರಾಜ್ಯ ಸರಕಾರದ ತಲೆ ತಿನ್ನುತ್ತಿರುವ ಬಹಳ ಮುಖ್ಯವಾದ ಪ್ರಶ್ನೆಯೆಂದರೆ ಲಾಕ್ ಡೌನ್‌ನನ್ನು ಬಿಗಿಗೊಳಿಸಬೇಕಾ ಅಥವಾ ಸಡಿಲಗೊಳಿಸಬೇಕಾ? ಸರಕಾರಕ್ಕೆ ಯಾರು ಸಲಹೆ ಕೊಡುತ್ತಿದ್ದಾರೋ ಗೊತ್ತಿಲ್ಲ....

ಮುಂದೆ ಓದಿ

ಕರೋನಾ ಮತ್ತು ಗ್ರಾಹಕ ಮನಸ್ಥಿತಿ

ಶಿಶಿರ್ ಹೆಗಡೆ ನ್ಯೂಜರ್ಸಿ ಈ ಕರೋನಾ ಸಮಯದಲ್ಲಿ ಒಂದೊಂದು ದೇಶದ ನಗರಗಳಲ್ಲಿ ಪ್ರತ್ಯೇಕ ಕಾರಣದಿಂದ ಬೇರೆ ಬೇರೆ ವಸ್ತುಗಳು ಖಾಲಿಯಾದವು. ಕೆಲವು ವಸ್ತುಗಳು ಅಲ್ಲಿನ ಜನರ ಅಗತ್ಯತೆಗೆ...

ಮುಂದೆ ಓದಿ

ಸೆಕ್ಯುಲರ್ ಪ್ರಭುತ್ವ ಮತ್ತು ಧಾರ್ಮಿಕ ತಾಟಸ್ಥ್ಯ

ಟಿ. ದೇವಿದಾಸ್ ಕ್ರೈಸ್ತ, ಯಹೂದಿ ಮತ್ತು ಇಸ್ಲಾಾಂಗಳನ್ನು ಧರ್ಮವೆಂದೂ ಕಲ್ಪಿಸಿಕೊಳ್ಳುವುದಕ್ಕೂ, ಭಾರತದ ನಂಬಿಕೆ ಆಚರಣೆಗಳು ಸಂಪ್ರದಾಯಗಳನ್ನು ಅದರಲ್ಲೂ ಹಿಂದೂ ಎಂಬುದನ್ನು ಧರ್ಮವೆಂದು ನಿರೂಪಣೆ ಮಾಡಿಕೊಳ್ಳುವುದಕ್ಕೂ ವ್ಯತ್ಯಯಗಳಿವೆ. ಈ...

ಮುಂದೆ ಓದಿ

ಪತ್ರಿಕೆಯೂ, ಇತಿಹಾಸದ ತುಣುಕೂ!

ಸಮಸ್ತ ಓದುಗರ ಸಮೂಹ ನಾಳಿನ ಪತ್ರಿಕೆಗಾಗಿ ಕಾಯುತ್ತಿರುವ ಸಂದರ್ಭದಲ್ಲಿ ಸಂಚಿಕೆಯನ್ನು ರೂಪಿಸುವುದು ಬಹಳ ಸವಾಲಿನ, ಒತ್ತಡದ ಕೆಲಸ. ಕಾರಣ ನಾಳೆ ಅಸಂಖ್ಯ ಓದುಗರು ಪತ್ರಿಕೆಗಾಗಿ ಕಾಯುತ್ತಿರುತ್ತಾರೆ, ಯಾವ...

ಮುಂದೆ ಓದಿ

ಕನ್ನಡ ಪತ್ರಿಕೆಗಳಿಗೆ ಇಪ್ಪತ್ತು ವರ್ಷ, ಕರೋನಾಕ್ಕೆ ಇಪ್ಪತ್ತು ದಿನ !

ವಿಶ್ವೇಶ್ವರ ಭಟ್ ಮೊನ್ನೆ ‘ಔಟ್ಲುಕ್’ ವಾರಪತ್ರಿಕೆ ಮಾಜಿ ಸಂಪಾದಕರೂ,ಆತ್ಮೀಯ ಸ್ನೇಹಿತರೂ ಆದ ಕೃಷ್ಣಪ್ರಸಾದ ಅವರು ಕನ್ನಡ ಪತ್ರಿಕೋದ್ಯಮದ ಸ್ಥಿತಿ-ಗತಿ ಬಗ್ಗೆ ಮಾತಾಡಲು (ಪೊಡ್ ಕಾಸ್ಟ್ ) ಕರೆದಿದ್ದರು....

ಮುಂದೆ ಓದಿ

ಈ ಸಮಯದಲ್ಲಿ ಸಹ್ಯವೆನಿಸಬೇಕಾದ ಮೌನ !

ವಿಶ್ವೇಶ್ವರ ಭಟ್ ಹಾಗೆ ನೋಡಿದರೆ, ಇಂದು ನಾನು ಈ ಅಂಕಣವನ್ನು ಖಾಲಿ ಬಿಡಬೇಕಿತ್ತು ಅಥವಾ ಬರೆಯಲೇಬಾರದಿತ್ತು. ಇದು ಮೌನವನ್ನು ಧೇನಿಸುವ ಸಮಯ. ಲೇಖಕ ಅಥವಾ ಕವಿಗೆ ಸಿಗುವ...

ಮುಂದೆ ಓದಿ

ಕರೋನಾದಲ್ಲಿ ಬಯಲಾದ ಧರ್ಮ ಗುರುಗಳ ಬಂಡವಾಳ

–ಜಯವೀರ ವಿಕ್ರಮ ಸಂಪತ್ ಗೌಡ ಒಂದು ಕ್ಷಣ ಕಣ್ಮುಚ್ಚಿ ಕುಳಿತಿದ್ದೇನೆ. ಇಡೀ ಜಗತ್ತು ನಿಶ್ಚಲವಾಗಿದೆ. ಯಾರಿಗೂ ಮುಂದೇನು ಎಂಬುದು ಗೊತ್ತಿಲ್ಲ. ಎಲ್ಲರೂ ತಮ್ಮ ತಮ್ಮ ಭವಿಷ್ಯದ ಬಗ್ಗೆ...

ಮುಂದೆ ಓದಿ

ಕರೋನಾ ಮತ್ತು ನಾಲ್ಕು ಗೋಡೆಗಳ ಮಧ್ಯದ ಜೀವನ !

– ವಿಶ್ವೇಶ್ವರ ಭಟ್ Life is a solitary cell whose walls are mirrors. – Eugene O’Neill ಮೊನ್ನೆ ಲಾಕ್ ಡೌನ್ ಆರಂಭವಾಗಿ ಹದಿನೈದು...

ಮುಂದೆ ಓದಿ