Thursday, 31st October 2024

ಹಿಂಸೆಗೂ ಮಾನವೀಯ ಮುಖವಾಡ ಇದೆಯೇ?

ಚರ್ಚೆ ಡಾ. ಸಿ.ಜಿ.ರಾಘವೇಂದ್ರ ವೈಲಾಯ, ಮಕ್ಕಳ ತಜ್ಞರು, ಶಿವಮೊಗ್ಗ  ಈ ದುಷ್ಟ ಚಿಗುರನ್ನು ಮೊಳಕೆಯಲ್ಲೇ ಚಿವುಟಿಹಾಕಬೇಕು. ಅಧ್ಯಯನ ಮಾಡುವುದಿದ್ದರೆ ಶಾಂತವಾಗಿ ಶಿಸ್ತು ಶ್ರದ್ಧೆೆಗಳಿಂದ ಕಲಿತು ವಿಧೇಯರಾಗಿ ವರ್ತಿಸಿರಿ. ಗೂಂಡಾಗಳೇ ಜೆಎನ್‌ಯು ಬಿಟ್ಟು ತೊಲಗಿ. ಕೊನೆಗೊಂದು ಜಿಜ್ಞಾಸೆ. ಹಿಂಸೆಗೂ ಮಾನವೀಯ ಮುಖವಾಡ ಇದೆಯೇ? ವಿವೇಕಾನಂದರನ್ನು ಒಪ್ಪಿಿಕೊಳ್ಳದವರು ಯಾರೂ ಇಲ್ಲ. ಪ್ರಗತಿಪರ, ವೈಚಾರಿಕ ಮತ್ತು ವೈಜ್ಞಾನಿಕ ತಳಹದಿಯ ಮೇಲೆ ಆಧುನಿಕ ಭಾರತಕ್ಕೆೆ ಅಡಿಗಲ್ಲು ಹಾಕಿದವರು ಸ್ವಾಾಮಿ ವಿವೇಕಾನಂದರು. ಭಾರತದ ವೈಜ್ಞಾನಿಕ ಕೈಗಾರಿಕಾ ಕ್ರಾಾಂತಿಗೂ ಸ್ಫೂರ್ತಿಯೇ ಪ್ರೇರಕ. ಸನಾತನ ಧರ್ಮದ ಪುನರುತ್ಥಾಾನದ […]

ಮುಂದೆ ಓದಿ

ಕೊನೆಯಲ್ಲಿ ನಾವೆಲ್ಲರೂ ಒಂಥರಾ ಕತೆಗಳೇ!

‘ಜಗತ್ತಿನ ಅತಿ ಸಣ್ಣ ಕತೆ ಯಾವುದು ಗೊತ್ತಾ?’ ಒಮ್ಮೆೆ ಪತ್ರಕರ್ತ ವೈಎನ್ಕೆೆ ಈ ಪ್ರಶ್ನೆೆ ಕೇಳಿದರು. ನಾನು ಏನೋ ಹೇಳಲು ಆರಂಭಿಸುತ್ತಿಿದ್ದಂತೆ, ‘ನೋ..ನೋ.. ನೀವು ಹೇಳುತ್ತಿಿರುವುದು ಜಗತ್ತಿಿನ...

ಮುಂದೆ ಓದಿ

ಪ್ರಶ್ನೆೆ ಮಾಡದಿರಲು ಬ್ರಾಹ್ಮಣರೇನು ಮೇಲಿಂದ ಇಳಿದು ಬಂದವರಾ?

ಕೆಲವು ವಿಷಯಗಳನ್ನು ನೇರಾ ನೇರಾ ಹೇಳುತ್ತೇನೆ. ಪುರೋಹಿತರು ತಮ್ಮ ವೃತ್ತಿಿಯಲ್ಲಿ ಮಾಡುವ ಕೆಲವು ದೋಷಗಳನ್ನು ರಘುನಾಥ ಗುರೂಜಿ ಅವರು ಎತ್ತಿಿ ತೋರಿಸಿದ್ದಕ್ಕಾಾಗಿ ಬ್ರಾಾಹ್ಮಣ ಸಂಘದ ಕೆಲವು ಮಂದಿ...

ಮುಂದೆ ಓದಿ

ಮಕ್ಕಳ ದಿನಾಚರಣೆಗೆ ಒಂದೇ ದಿನವಲ್ಲ..!

ತನ್ನಿಮಿತ್ತ ಎಲ್.ಪಿ.ಕುಲಕರ್ಣಿ, ಬಾದಾಮಿ, ಅಧ್ಯಾಪಕ  ಭಾರತದಲ್ಲಿ ದೇಶದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರು ಅವರ ಜನ್ಮ ದಿನವಾದ ನವೆಂಬರ್ 14ನ್ನು ಮಕ್ಕಳ ದಿನಾಚರಣೆ ಎಂದು ಆಚರಿಸಲಾಗುತ್ತದೆ. ಹಾಗೆಯೇ...

ಮುಂದೆ ಓದಿ

ಆಯುಷ್ಮಾನ್ ಯೋಜನೆಯ ಹಾದಿ ತಪ್ಪಿಸುತ್ತಿವೆಯೇ ಆಸ್ಪತ್ರೆೆಗಳು ?

ಆದರ್ಶ್ ಶೆಟ್ಟಿ ಉಪ್ಪಿನಂಗಡಿ, ಪುತ್ತೂರು ವಿಶ್ವದಲ್ಲೇ ಅತೀ ದೊಡ್ಡ ಸರಕಾರಿ ಪ್ರಾಾಯೋಜಿತ ಆರೋಗ್ಯ ಯೋಜನೆ ಎಂಬ ಖ್ಯಾಾತಿಗೆ ಪಾತ್ರವಾದ ಆಯುಷ್ಮಾಾನ್ ಭಾರತ ಯೋಜನೆಯ ಬಗೆಗಿನ ಜನರಲ್ಲಿನ ಗೊಂದಲಗಳು...

ಮುಂದೆ ಓದಿ

ಸರಕಾರಿ ಶಾಲೆಗಳು ಜನರಿಂದ ದೂರವಾಗುತ್ತಿರುವುದೇಕೆ?

ಅಭಿಪ್ರಾಯ ಮೋಹನದಾಸ ಕಿಣಿ, ಕಾಪು  ಹಿಂದೆ ಔದ್ಯೋಗಿಕ, ವ್ಯಾಾವಹಾರಿಕ ವಲಯ ಈಗಿನಷ್ಟು ವಿಸ್ತಾಾರವಿರಲಿಲ್ಲ. ಆದ್ದರಿಂದ ಮಾತೃಭಾಷೆ ಹೊರತಾಗಿ ಹಿಂದಿ ಅಥವಾ ಇಂಗ್ಲಿಿಷ್ ಕಲಿಯುವುದು ಅವಶ್ಯಕ ಎನಿಸಿರಲಿಲ್ಲ. ಯಾವಾಗ...

ಮುಂದೆ ಓದಿ

ಸಂಘಸಂಸ್ಥೆಗಳಿಗೆ ಧನಸಹಾಯ: ಇದಾವ ರೀತಿಯ ಸಂಸ್ಕೃತಿ?

ಪ್ರಸ್ತುತ ಕೆ.ವಿ.ರಾಧಕೃಷ್ಣ , ಬರಹಗಾರರು, ಬೆಂಗಳೂರು  ಶ್ರೀರಾಮಚಂದ್ರ ವಿಶ್ವಾಾಮಿತ್ರರೊಡನೆ ಅಯೋಧ್ಯೆೆಗೆ ಮರಳುವಾಗ ಸೀತಾ ಸ್ವಯಂವರಕ್ಕೆೆ ಹೋಗುತ್ತಾನೆ. ಅಲ್ಲಿ ಶಿವಧನಸ್ಸನ್ನು ಹೆದೆಯೇರಿಸುವಾಗ ಬಿಲ್ಲು ಮುರಿದು ಬೀಳುತ್ತದೆ. ಸೀತಾ ಕಲ್ಯಾಾಣದ...

ಮುಂದೆ ಓದಿ

ಮಕ್ಕಳ ದಿನ ಎಂದಾಗ ನೆನಪಾಗುವ ಕಲಾಂ ಮೇಷ್ಟ್ರು

ವಿದ್ಯೆೆ ಕಲಿಯಲು ರಾಜಮಾರ್ಗಗಳಿಲ್ಲ. ಎಲ್ಲರಂತೆ ಕಠಿಣಹಾದಿಯಲ್ಲೇ ನೀನೂ ನಡೆಯಬೇಕು!’. ಕಲಾಂ ಮೇಷ್ಟ್ರು ತನ್ನ ಜೀವಮಾನವಿಡೀ ಹೇಳುತ್ತಾಾ ಬಂದಿದ್ದ ಸಂದೇಶ ಅದೇ. ತಾನೇ ಆ ಸಂದೇಶದ ಮೂರ್ತರೂಪವೆನ್ನುವಂತೆ ಬದುಕಿದರು...

ಮುಂದೆ ಓದಿ

ಸ್ವಾತಂತ್ರ್ಯ ಪೂರ್ವ ಪಕ್ಷಕ್ಕೆ ಅಭ್ಯರ್ಥಿಗಳ ಹುಡು‘ಕಾಟ’

ಇಂದಿರಾ ಗಾಂಧಿ ಕಾಲದಲ್ಲಿ ಕಾಂಗ್ರೆೆಸ್‌ನಿಂದ ಒಂದು ಪ್ರಾಾಣಿ ನಿಂತರೂ ಗೆಲ್ಲುತ್ತದೆ ಎನ್ನುವ ಮಾತಿತ್ತು. ಅದಕ್ಕೆೆ ಬಲಿಷ್ಠ ನಾಯಕತ್ವವೇ ಕಾರಣ. ಆದರೆ, ಅಂತಹ ಪಕ್ಷದಲ್ಲೀಗ, ಹೈಕಮಾಂಡ್ ಯಾರು ಎಂದು...

ಮುಂದೆ ಓದಿ

ಶ್ರೀರಾಮಚಂದ್ರನಿಗೊಂದು ರಾಮಮಂದಿರ

ಆಭಿಮತ ಜಯಶ್ರೀ ಕಾಲ್ಕುಂದ್ರಿ ಬೆಂಗಳೂರು  ಶ್ರೀರಾಮಚಂದ್ರನ ಮಂದಿರ ಹಿಂದೂ ಅನುಯಾಯಿಗಳ ಶ್ರದ್ಧೆೆಯ ತಾಣ ಮಾತ್ರವಲ್ಲ, ಸರ್ವಜನಾಂಗದ ಶಾಂತಿಯ ತೋಟವಾಗಲಿ. ಮಂದಿರ-ಮಸೀದಿ ನಿರ್ಮಾಣಕ್ಕೆೆ ಜಾತಿ-ಮತ-ಧರ್ಮಗಳ ಬೇಧ ಮರೆತು ಎಲ್ಲಾಾ...

ಮುಂದೆ ಓದಿ