ಅಭಿಮತ ಮುರುಗೇಶ ಆರ್. ನಿರಾಣಿ, ಶಾಸಕರು, ಬೀಳಗಿ ಸುಮಾರು ಒಂದೂವರೆ ಶತಮಾನದಿಂದ ಭಾರತದ ಸಾಮಾಜಿಕ, ಧಾರ್ಮಿಕ ಮತ್ತು ರಾಜಕೀಯ ವ್ಯವಸ್ಥೆೆಯ ಮೇಲೆ ಗಾಢ ಪರಿಣಾಮ ಬೀರಿದ ಅಯೋಧ್ಯೆೆಯ ರಾಮಜನ್ಮ ಭೂಮಿ ಬಾಬರಿ ಮಸೀದಿ ವಿವಾದದ ಐತಿಹಾಸಿಕ ತೀರ್ಪನ್ನು ಸುಪ್ರೀಂ ಕೋರ್ಟ್ ಸಂವಿಧಾನ ಪೀಠ ಶನಿವಾರ ಪ್ರಕಟಿಸಿತು. ಅಯೋಧ್ಯೆೆ ವಿವಾದವು ಹಲವು ಬಾರಿ ರಕ್ತಪಾತಕ್ಕೆೆ ಕಾರಣವಾಗಿದೆ. ರಾಷ್ಟ್ರದ ಶಾಂತಿಯನ್ನು ಕದಡಿದೆ. ಈ ಬಾರಿಯ ಸುಪ್ರೀಂ ಕೋರ್ಟ್ ತೀರ್ಪು ಪ್ರಕಟನೆಗೆ ಮುನ್ನವೂ ದೇಶದಾದ್ಯಂತ ತೀವ್ರ ಆತಂಕ, ಭಯ, ಕಳವಳ ಸೃಷ್ಟಿಿಯಾಗಿತ್ತು. […]
ಸಿದ್ಧಾರ್ಥ ವಾಡೆನ್ನವರ, ಲೇಖಕರು ಉದ್ದಿಮೆಗಳ ಸ್ಥಾಾಪನೆಗೆ ಸವಲತ್ತುಗಳ ಬದಲಾಗಿ ಅಡೆತಡೆಗಳೇ ಅಧಿಕ. ಅಧಿಕಾರಿ ವರ್ಗ, ಭ್ರಷ್ಟಾಾಚಾರ, ಕಾರ್ಮಿಕರು, ಪ್ರಾಾದೇಶಿಕ ಪ್ರೀತಿ, ಕಳ್ಳ ಮಾರುಕಟ್ಟೆೆ, ಸಾಮಾಜಿಕ ಸಾಮರಸ್ಯ ಇಲ್ಲದೇ...
ವಿಪರ್ಯಾಸ ಬೇಳೂರು ರಾಘವ ಶೆಟ್ಟಿ, ಉಡುಪಿ ಈ ಎಪ್ಪತ್ತು ವರ್ಷಗಳ ದೀರ್ಘ ಅವಧಿಯಲ್ಲಿ ಹಿಂದುಳಿದರನ್ನು ಮುಖ್ಯವಾಹಿನಿಗೆ ತರಲು ಸರಕಾರ ಸಶಕ್ತವಾಗಿಲ್ಲವಾದರೆ ಇನ್ನು ಎಷ್ಟು ಕಾಲ ಬೇಕಾದೀತು? ಈ...
ರೋಹಿತ್ ಚಕ್ರತೀರ್ಥ ಅಲಿಬಾಬ ವರ್ಷ ವರ್ಷ ಹೆಬ್ಬಾಾವಿನಂತೆ ಉದ್ದಕ್ಕೂ ಅಡ್ಡಕ್ಕೂ ಬೆಳೆಯುತ್ತಿದೆ. ಹೆಬ್ಬಾಾವಿನಂತೆ ದೇಶದಲ್ಲಿರುವ ಎಲ್ಲ ಸಣ್ಣಪಟ್ಟ ಉದ್ಯಮಗಳನ್ನೂ ಅದು ಆಪೋಶನ ತೆಗೆದುಕೊಳ್ಳುತ್ತಿದೆ. ಅಲಿಬಾಬದ ಎದುರಲ್ಲಿ ನಿಂತು...
ಡಾ. ಸಿ.ಜಿ.ರಾಘವೇಂದ್ರ ವೈಲಾಯ ನವಜಾತ ಶಿಶು ಮತ್ತು ಮಕ್ಕಳ ತಜ್ಞರು. ಶಿವಮೊಗ್ಗ. ರಾಮನು ಭಾರತದ ರಾಷ್ಟ್ರಪುರುಷ. ರಾಮನಿಲ್ಲದಿರುವ ನಮ್ಮ ಅಸ್ತಿತ್ವವನ್ನು ನಾವು ಊಹಿಸಲಾರೆವು. ಪ್ರತಿಯೊಂದು ಸಂಸ್ಕೃತಿಗೂ ಒಂದು...
ರಂಜಿತ್ ಎಚ್ ಅಶ್ವತ್ಥ ಅರ್ನಹತೆಯನ್ನು ಪ್ರಶ್ನಿಿಸಿ ಸುಪ್ರೀಂ ಕೋರ್ಟ್ ಮೆಟ್ಟಿಿಲೇರಿದ ಶಾಸಕರಿಗೆ ತಮ್ಮ ಅರ್ನಹುವುದು ತಮ್ಮ ಅನರ್ಹತೆಯನ್ನು ರದ್ದುಪಡಿಸಲು. ಆದರೆ ಈ ಪ್ರಕರಣದಿಂದ ಸಾರ್ವಜನಿಕರಲ್ಲಿ ಹಾಗೂ ರಾಜಕೀಯ...
ಜಿ.ಎಂ.ಇನಾಂದಾರ್ ಅನಂತಕುಮಾರರ ಮಾಜಿ ವಿಶೇಷ ಕರ್ತವ್ಯಾಧಿಕಾರಿ ಬೆಂಗಳೂರು. ಅನಂತಕುಮಾರ್ ಏರ್‌ಪೋರ್ಟ್‌ಗೆ ಹೋಗುವಾಗ, ಸಾಮಾನ್ಯವಾಗಿ ಪತ್ರಗಳಿಗೆ ಸಹಿ ಹಾಕುವುದು ವಾಡಿಕೆ. ಪತ್ರ ಸಹಿಯಾಗದೇ ಮರಳಿ ಬಂತು. ಮುಂದಿನ ವಾರ...
ಟಿ. ದೇವಿದಾಸ್ ಇಂಟ್ರೋೋ;1 ಭೌತಿಕವಾದ ಜ್ಞಾನವನ್ನು ನೀಡುವುದರ ಕಡೆಗೆ ಗಮನ ಕೊಡುವುದರಿಂದ ವಿದ್ಯಾಾರ್ಥಿಗಳು, ಶಿಕ್ಷಕ ಮತ್ತು ಶಾಲೆಯ ನಡುವೆ ಮೊದಲಿನಂತೆ ಯಾವ ಉತ್ತಮ ಬಾಂಧವ್ಯವೂ ಇರದೆ ಎಲ್ಲವೂ...
ರಾಂ ಎಲ್ಲಂಗಳ, ಮಂಗಳೂರು ‘ಯಡಿಯೂರಪ್ಪ ನಮಗೆ ಶತ್ರುವಲ್ಲ. ಯಾವ ಸಂದರ್ಭದಲ್ಲಿ ಏನು ಬೇಕಾದರೂ ಆಗಬಹುದು. ರಾಜಕೀಯದಲ್ಲಿ ಯಾರೂ ಶಾಶ್ವತ ಶತ್ರುಗಳೂ ಅಲ್ಲ’. ಅಲ್ಲ ಅನ್ನುವ ಮೂಲಕ ಮಾಜಿ...
ಶಶಿಧರ ಹಾಲಾಡಿ, ಪತ್ರಕರ್ತರು ಎರಡು ದಶಕಗಳಿಂದ ಅಯೋಧ್ಯೆೆಯಲ್ಲಿ ರಾಮಮಂದಿರ ನಿರ್ಮಾಣದ ‘ಕಾರ್ಯಶಾಲಾ’ ಕಾರ್ಯನಿರತವಾಗಿದೆ; ನೂರಾರು ಅಮೃತಶಿಲಾ ಕಂಬಗಳು, ತೊಲೆಗಳು, ಕೆತ್ತನೆಗಳು, ದೇಗುಲದಲ್ಲಿ ಅಡಕಗೊಳ್ಳಲು ಕಾಯುತ್ತಿವೆ. ಅಯೋಧ್ಯೆೆಯಲ್ಲಿರುವ ರಾಮ...