ಸಿದ್ಧಾರ್ಥ ವಾಡೆನ್ನವರ, ಲೇಖಕರು ಜೀವನದ ಮುಖ್ಯ ಉದ್ದೇಶ ಊಟ ಮಾಡಬೇಕು, ಅದು ಹಸಿವು ಆದಾಗ. ನಿದ್ರೆೆ ಮಾಡಬೇಕು, ಅದು ನಿದ್ರೆೆ ಬಂದಾಗ. ಹೀಗೆ ಮಾಡಿದರೆ ಉಲ್ಲಾಾಸದಿಂದ ಇರುತ್ತೇವೆೆ. ದುಃಖ-ಸಂತೋಷ, ನಿರಾಶೆ-ಉಲ್ಲಾಾಸ, ಧೈರ್ಯ-ಹೆದರಿಕೆ, ಭಯ-ನಿರ್ಭಯ ಇವೆಲ್ಲ ಬೇರೆಯವರ ಸೃಷ್ಟಿಿ ಅಲ್ಲ. ಸಾಕ್ಷಾತ್ ನಮ್ಮದೇ ಸೃಷ್ಟಿಿ. ಹೀಗೆ ಒಂದು ಬಾರಿ ಯೋಚಿಸಿದರೆ ನಮ್ಮ ಬದುಕಿನ ಒಳ್ಳೆೆಯ ದಿನಗಳು ಆರಂಭವಾಗುತ್ತವೆ. ಜಗತ್ತಿಿನ ಸುಮಾರು 84 ಕೋಟಿ ಜೀವರಾಶಿಗಳು ನಮ್ಮ ಹಾಗೆ ಯೋಚಿಸುವುದಿಲ್ಲ. ನಿದ್ರೆೆ ಬಂದಾಗ ನಿದ್ರಿಿಸುತ್ತವೆ, ಹಸಿವಾದಾಗ ಸ್ವಪ್ರಯತ್ನದಿಂದ ಆಹಾರ ಸಂಗ್ರಹಿಸಿ […]
ನೂರೆಂಟು ವಿಶ್ವ ಇತ್ತೀಚೆಗೆ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರ ಜತೆ ರಾತ್ರಿ ಮಾಡುತ್ತಾಾ ಒಂದಷ್ಟು ಲೋಕಾಭಿರಾಮವಾಗಿ ಮಾತಾಡುವ ಅವಕಾಶ ಸಿಕ್ಕಿತ್ತು. ರಾಜಕೀಯ, ದೈನಂದಿನ ವಿದ್ಯಮಾನ, ಮಂತ್ರಿ ಖಾತೆ...
ಶಿಕ್ಷಣ ಇಲಾಖೆ ಶೀಘ್ರದಲ್ಲೇ ಭ್ರಷ್ಟಾಚಾರದಲ್ಲಿ ಪ್ರಥಮ ಸ್ಥಾಾನವನ್ನು ಪಡೆಯಬಹುದು ಎಂಬಂತಿದೆ. ಕೇಸ್ ವರ್ಕರ್‌ಗಳಿಂದ ಹಿಡಿದು ಉನ್ನತಾಧಿಕಾರಿಗಳವರೆಗೂ ‘ಕೆಂಪುಪಟ್ಟಿ ಮಾನಸಿಕತೆ!’ ಪ್ರದೀಪ್ ಭಾರದ್ವಾಜ್ ಮಾನ್ಯ ಶಿಕ್ಷಣ ಮಂತ್ರಿಿಗಳಾದ ನಿಮ್ಮ...
ಅನಿಸಿಕೆ ರಾಂ ಎಲ್ಲಂಗಳ ಎಂದಿನಂತೆ ಅಕ್ಟೋೋಬರ್ 2 ಬಂದು ಹೋಯಿತು. ಅಂದುಕೊಂಡಂತೆ ಗಾಂಧೀ ಜಯಂತಿ ಆಚರಣೆಯೂ ಮುಗಿದು ಹೋಯಿತು. ನಾಡು ಮತ್ತೆೆ ಯಥಾಸ್ಥಿಿತಿಗೆ ಮರಳಿದೆ. ಬದುಕಿನುದ್ದಕ್ಕೂ ಸತ್ಯ-ಅಹಿಂಸೆಗಳ...
ಅಕ್ಷರ ದಾಮ್ಲೆ ಮನಃಶಾಸ್ತ್ರಜ್ಞ ‘ನಾನು ಇನ್ನು ಯಾಕೆ ಬದುಕಿರಬೇಕು? ನಾನು ಇದ್ದು ಯಾರಿಗೆ ಏನು ಲಾಭ ಇದೆ? ನಾನು ಸತ್ತರೆ ಆಳುವವರಾರು? ನಾನು ಇದ್ದು ಏನು ಮಾಡಬೇಕಾಗಿದೆ?’…ಇದು...
ಪರಂಪರೆ ದೇವಿ ಮಹೇಶ್ವರ ಹಂಪಿನಾಯ್ಡು ತೊಂಬತ್ತರ ವಯಸ್ಸಿನಲ್ಲೂ ಚಿದಾನಂದಮೂರ್ತಿಗಳ ಸಂಶೋಧನಾ ಆಸಕ್ತಿ ವೃತ್ತಿ ಕುತೂಹಲ ಸಂವೇದನಾಶೀಲತೆ ಮಾತ್ರ ಇನ್ನು ಚಿಗುರು ಎಂದೇ ಹೇಳಬೇಕು. ಅವರ ಹೊಸಾ ಕೃತಿಗಳಲ್ಲಿ...
ಬ್ರಾಹ್ಮಣರದು ಯಾವತ್ತೂ ಸಮಚಿತ್ತದ ಸಂವಾದ ಭಾವ. ತಿಳಿವಳಿಕೆಯಿಂದಲೇ ಬದಲಾವಣೆ ಸಾಧ್ಯ ಎಂಬುದು ಅವರ ನಿಲುವು. ಬಲಾತ್ಕಾಾರವಾಗಿ ಯಾರ ಮೇಲೂ ತಮ್ಮ ಅಭಿಪ್ರಾಯ ಹೇರಿದವರಲ್ಲ. ತಮ್ಮ ಅಭಿಪ್ರಾಯ, ಆಚರಣೆಯನ್ನೇ...
ಇತಿಹಾಸ ಬಸವರಾಜ ಎನ್.ಬೋದೂರು ನಾಡಿನಾದ್ಯಂತ ವಿಜೃಂಭಣೆಯಿಂದ ಆಚರಿಸುವ ದಸರಾ ಹಬ್ಬ ಎಲ್ಲರ ಮನೆ-ಮನದಲ್ಲೂ ಸಂಭ್ರಮ ಉಂಟುಮಾಡುತ್ತದೆ. ದಸರಾ ಮೊದಲು ನಮಗೆಲ್ಲ ನೆನಪಾಗುವುದೇ ಮೈಸೂರು. ಮೈಸೂರು ದಸರಾ ಜಗದ್ವಿಿಖ್ಯಾಾತಿ...
ಲೀಲಾವತಿ ಕೆ ನರೇಂದ್ರ ಮೋದಿ-ಈ ಹೆಸರನ್ನು ನಾನು ಕೇಳಿದ್ದು ಅವರು ಮೊದಲ ಬಾರಿ ಗುಜರಾತ್‌ನ ಮುಖ್ಯಮಂತ್ರಿಿಯಾಗಿದ್ದಾಾಗ. ಟಿವಿಯಲ್ಲಿ ಅವರ ಬಗ್ಗೆೆ ನಕಾರಾತ್ಮಕವಾದ ವಿಷಯಗಳೇ ಬರುತ್ತಿಿದ್ದವು. ನಾನೂ ಅವರ...
ಗೊರೂರು ಶಿವೇಶ್ ಬೆಳಗ್ಗೆೆ ಎದ್ದು ನೀವು ರಸ್ತೆೆಯ ಅಂಚಿಗೆ ನಿಂತರೆ ಒಂದರ ಹಿಂದೊಂದು ಸಂಖ್ಯೆೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಸಹ ಮೀರಿಸುವಂತೆ ಸಾಗುವ ಹಳದಿ ಸ್ಕೂಲ್ ಬಸ್‌ಗಳು. ಒಂಬತ್ತು...