Wednesday, 30th October 2024

ಸಾಮಾಜಿಕ ಜಾಲತಾಣಗಳಿಗೆ ಕಡಿವಾಣ ಅತ್ಯಗತ್ಯ

 ಕಳಕಳಿ ಪ್ರಹ್ಲಾಾದ್ ವಾಸುದೇವ ಪತ್ತಾಾರ, ಶಿಕ್ಷಕ, ಕಲಬುರಗಿ. ಇತ್ತೀಚೆಗೆ ಸಾಮಾಜಿಕ ಜಾಲತಾಣಗಳನ್ನು ಉಪಯೋಗಿಸಿಕೊಳ್ಳುವುದಕ್ಕಿಿಂತ, ದುರುಪಯೋಗ ಮಾಡಿಕೊಳ್ಳುವುದೇ ಹೆಚ್ಚಾಾಗಿದೆ. ಯಾರದೋ ಹೆಸರಿನಲ್ಲಿ ಇನ್ನಾಾರೋ ಅಕೌಂಟ್ ಸೃಷ್ಟಿಿಕೊಂಡು ಸಮಾಜದಲ್ಲಿ ಶಾಂತಿ ಕದಡುವ, ಮೌಢ್ಯ ಬಿತ್ತುವ, ವ್ಯಕ್ತಿಿಯ ತೇಜೋವಧೆ ಮಾಡುವ, ಅವಹೇಳನಕಾರಿಯಾದ, ಭಯ ಹುಟ್ಟಿಿಸುವ, ಹಿಂಸಾತ್ಮಕವಾದ, ಅಶ್ಲೀಲವಾದ, ವಿಡಿಯೋ, ಪೋಸ್‌ಟ್‌‌ಗಳನ್ನು ಹಾಕುತ್ತಿಿದ್ದಾರೆ. ಇದು ಸಮಾಜದ ಸ್ವಾಾಸ್ಥ್ಯ ಹಾಳುಮಾಡುತ್ತಿಿದೆ. ದೇಶದ ಭದ್ರತೆಗೆ ಮಾರಕವಾದ ಕೋಮು ಪ್ರಚೋದನಕಾರಿಯಾದ, ಧಾರ್ಮಿಕ ಅಸಹಿಷ್ಣುತೆಯನ್ನುಂಟು ಮಾಡುವ ಕಾನೂನು ಸುವ್ಯವಸ್ಥೆೆ ಹದಗೆಡಿಸುವ ಹೇಳಿಕೆಗಳು, ವಿಡಿಯೋಗಳು ಶೇರ್ ಮಾಡುವುದು ಕಾನೂನಿನ ಪ್ರಕಾರ […]

ಮುಂದೆ ಓದಿ

ಸಮುದಾಯಗಳ ನಡುವೆ ಸೇತುವೆ ಕಟ್ಟುವ ಸಚಿವರು!

 ತುರುವೇಕೆರೆ ಪ್ರಸಾದ್ ಇತ್ತೀಚೆಗೆ ಬದಲಾದ ರಾಜಕೀಯ ವಿದ್ಯಮಾನದಲ್ಲಿ ಬಿಜೆಪಿಯ ಸಮರ್ಥ ನಾಯಕರಲ್ಲೊಬ್ಬರಾದ ಎಸ್. ಸುರೇಶ್ ಕುಮಾರ ಸಭಾಪತಿ ಆಗ್ತಾಾರೆ ಅನ್ನೋೋ ಮಾತು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿತ್ತು....

ಮುಂದೆ ಓದಿ

ನಮಗೆ ಬೇಕಿದೆ ಇಂದು ಸ್ಮಾರ್ಟ್ ಹಳ್ಳಿಗಳು

– ಡಾ. ಸಿ.ಜಿ.ರಾಘವೇಂದ್ರ ವೈಲಾಯ 1 ನಮಗೆ ಗ್ರಾಮ ಸ್ವರಾಜ್ಯ ಬೇಕು. ಭಾರತದ ಬೆನ್ನೆೆಲುಬೇ ಗ್ರಾಮೀಣ ಅರ್ಥ ವ್ಯವಸ್ಥೆೆಯಾಗಿದೆ. 2 ಸರಳ ಜೀವನ, ಕನಿಷ್ಠ ಬಳಕೆ. ಗರಿಷ್ಠ...

ಮುಂದೆ ಓದಿ

ಬಲು ಅಪರೂಪ ನಮ್ಮ ಜೋಡಿ, ಚುನಾವಣೆಗೆ ನಾವು ರೆಡಿ!

ಅಭಿಪ್ರಾಯ ಜಯಶ್ರೀ ಕಾಲ್ಕುಂದ್ರಿ, ಬೆಂಗಳೂರು  ಮೋದಿಯವರ ವಿದೇಶ ಯಾತ್ರೆೆಗಳು ಮತ್ತು ಅಲ್ಲಿಯೇ ನೆಲೆಸಿರುವ ಭಾರತೀಯರೊಡನೆ ಅವರ ಸಂವಾದಗಳು ಹೃದಯಸ್ಪರ್ಶಿ ಮಾತ್ರವಲ್ಲ, ಅವರ್ಣನೀಯವೂ ಹೌದು. 2005ರಲ್ಲಿ ಅಮೆರಿಕ ಸರಕಾರ...

ಮುಂದೆ ಓದಿ