Harish Kera Column: ಏಲಿಯನ್ಸ್ ಎಂದಾಗ ಯಾವಾಗಲೂ ನಮ್ಮ ಕಿವಿ ಚುರುಕಾಗುತ್ತದೆ. ನೂರಾರು ಕಲ್ಪನೆಗಳೂ ಆತಂಕಗಳೂ ಹಾದುಹೋಗುತ್ತವೆ. ನಮ್ಮ ಸೈನ್ಸ್ ಪಿಕ್ಷನ್‌ಗಳೂ ಸೈಫೈ ಮೂವಿಗಳೂ ಏಲಿಯನ್‌ಗಳ ಬಗ್ಗೆ ಬಲು ಭಯಾನಕವಾದ ಚಿತ್ರಣವನ್ನು ಕಟ್ಟಿಕೊಟ್ಟು ಭೀತಿಯ ಬೀಜವನ್ನು ನಮ್ಮಲ್ಲಿ ಬಿತ್ತಿವೆ.
Yagati Raghu Nadig Column: ಬ್ಯಾಟಿಂಗ್‌ನಲ್ಲಿ ‘ಕುಸುರಿಗಾರಿಕೆ’ಗೆ, ಕೈಗಳ ಮಣಿಕಟ್ಟನ್ನು ವಿಶಿಷ್ಟವಾಗಿ ತಿರುಗಿಸುವ ಶೈಲಿಗೆ ಹಾಗೂ ಷಾಟ್ ಹೊಡೆಯುವಾಗ ಬಲಪ್ರಯೋಗಕ್ಕಿಂತ ‘ಟೈಮಿಂಗ್’ಗೆ ಒತ್ತುಕೊಟ್ಟು 1970ರ ದಶಕದ ಉದ್ದಕ್ಕೂ...
Vishweshwar Bhat Column: 'ಪ್ರಾಥಮಿಕ ಶಿಕ್ಷಣ ಸಚಿವರಿಗೇ ಸರಿಯಾದ ಪ್ರಾಥಮಿಕ ಶಿಕ್ಷಣ ಕೊಟ್ಟು ಪುಣ್ಯ ಕಟ್ಟಿಕೊಳ್ರೋ' ಎಂದು ಬೊಬ್ಬೆ ಹೊಡೆದು ಬೇಡುವ ದಯನೀಯ ಪಾಡು ರಾಜ್ಯದ...
Rangaswamy Mookanahally Column: ಬದಲಾವಣೆಯೊಂದೇ ಜಗತ್ತಿನಲ್ಲಿ ಶಾಶ್ವತ. ನಾವಿರುವ ಪರಿಸ್ಥಿತಿ ಎಷ್ಟೇ ಚಂದವಿರಲಿ ಅದು ಬದಲಾಗುತ್ತದೆ. ಬದಲಾಗಬೇಕು , ಇಲ್ಲದಿದ್ದರೆ ನಾವೇ ಬದಲಾಯಿಸುತ್ತೇವೆ....
Narayana Yaji: ರಾವಣನನ್ನು ವಾಲಿ ಒಂದು ತಿಂಗಳ ಕಾಲ ಕಿಷ್ಕಿಂಧೆಯಲ್ಲಿ ಸಮ್ಮಾನಿತನಾಗಿ ಇರಿಸಿಕೊಂಡಿದ್ದ. ಆ ಸಮಯವನ್ನು ಹೇಗೆ ಅವರಿಬ್ಬರೂ ಕಳೆದಿರಬಹುದು ಎನ್ನುವುದನ್ನು ವಾಲ್ಮೀಕಿ ನಮ್ಮ ಕಲ್ಪನೆಗೇ...
ಸೊಡ್ಡಳ ಬಾಚರಸ ಸಹ ಈವರೆಗೆ ಎಲ್ಲಾ ಜಾತಿಯ ವರ ನಡುವೆ ವೈವಾಹಿಕ ಸಂಬಂಧಗಳಾಗುತ್ತಿದ್ದುದನ್ನು ಎತ್ತಿ ಹಿಡಿದು ಜಾತಿಯೊಳಗೇ ಮದುವೆಯಾಗ ಬೇಕೆಂಬ ‘ಹುಟ್ಟಿನಿಂದ ಜಾತಿ’ಯ ಇನ್ನೊಂದು...
ಹಿಮಾಲಯದ ಗುಹೆಗಳಲ್ಲಿ ಸಾಧು-ಸಂತರ ಪಾಲನೆಯಲ್ಲಿ ಮಹಾನ್ ಯೋಗಿ ಯಾಗಿ ಬೆಳೆದಿದ್ದ ಶ್ರೀ ಸ್ವಾಮಿರಾಮರು ಅಮೆರಿಕಕ್ಕೆ...
ಅಕ್ಟೋಬರ್ 12ರಂದು ಮೈಸೂರು ರಾಜ್ಯ ಕಾಂಗ್ರೆಸ್ ಮತ್ತು ದಿವಾನರ ನಡುವೆ ಆದ ಒಪ್ಪಂದದಂತೆ, ಮೈಸೂರು ರಾಜ್ಯದಲ್ಲಿ ಅಕ್ಟೋಬರ್ 24ರಂದು...
ಮುಸಲ್ಮಾನರು ತನಗೆ ನಿಷ್ಠರೆಂಬ ಸಾಮಾನ್ಯ eನ ಕಾಂಗ್ರೆಸ್ಸಿಗಿತ್ತು. ಈ ಮತಬ್ಯಾಂಕಿನ ಮೂಲಕ ಅಧಿಕಾರಕ್ಕೆ ಬರುವುದು...
ಇತ್ತೀಚೆಗೆ ಸಹೋದ್ಯೋಗಿಯೊಬ್ಬರ ಮನೆಯ ‘ಗೃಹಪ್ರವೇಶ’ ಸಮಾರಂಭಕ್ಕೆ ಹೋಗಿದ್ದೆ. ನಂತರ ಊಟಕ್ಕೆ ಕುಳಿತುಕೊಂಡಾಗ ತಾಯಿಯೊಬ್ಬರು ತಮ್ಮ ಮಗುವಿಗೆ...