Thursday, 19th September 2024

ಟೈಮ್ಸ್ ಪಟ್ಟಿಯಲ್ಲಿ ನಟ ಆಯುಷ್ಮಾನ್: ಹೊಗಳಿದ ದೀಪಿಕಾ

ಮುಂಬೈ: ಟೈಮ್ಸ್ ಮ್ಯಾಗಜೀನ್‍ನ ನೂರು ಮಂದಿ ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಭಾರತೀಯ ಬಾಲಿವುಡ್ ನಟ ಆಯುಷ್ಮಾನ್ ಖುರಾನಾ ಒಬ್ಬರೆಂದು ಗೌರವಕ್ಕೆ ಭಾಜರಾಗಿದ್ದು, ನಟಿ ದೀಪಿಕಾ ಪಡುಕೋಣೆ ಹೊಗಳಿದ್ದಾರೆ. ಇದು ತುಂಬಾ ಗೌರವ ಹಾಗೂ ಹೆಮ್ಮೆಯಾಗಿದೆ ಎಂದು ನಟ ತನ್ನ ಇನ್‍ಸ್ಟಾಗ್ರಾಂ ಖಾತೆಯಲ್ಲಿ ಹೇಳಿಕೊಂಡಿದ್ದಾರೆ. ಈ ವಿಚಾರ ವನ್ನು ಪ್ರಧಾನಿ ನರೆಂದ್ರ ಮೋದಿಯವರೊಂದಿಗೂ ಹಂಚಿಕೊಂಡಿದ್ದಾರೆ. ‘ಆರ್ಟಿಕಲ್ 15’ ಚಿತ್ರದ ನಟ ಖುರಾನಾ ಮಾಡಿದ ಪೋಸ್ಟ್’ಗೆ ಹಲವು ಲೈಕ್ಸ್ ಗಳು ಹಾಗೂ ಗಣ್ಯವ್ಯಕ್ತಿಗಳು ಶುಭಾಶಯ ಕೋರಿದ್ದಾರೆ. ದೀಪಿಕಾ ಪಡುಕೋಣೆ ಅವರ ಮಾತಿನಲ್ಲಿ, […]

ಮುಂದೆ ಓದಿ

ಸಿಸಿಬಿ ಕಚೇರಿಗೆ ಆಗಮಿಸಿದ ನಟ ದಿಗಂತ್​

ಬೆಂಗಳೂರು: ಸ್ಯಾಂಡಲ್ ವುಡ್ ಡ್ರಗ್ಸ್ ನಂಟು ಪ್ರಕರಣ ಸಂಬಂಧ ಸಂಬಂಧ ಮತ್ತೊಮ್ಮೆ ವಿಚಾರಣೆ ಎದುರಿಸಲು ನಟ ದಿಗಂತ್​ ಬುಧವಾರ ಚಾಮರಾಜಪೇಟೆಯ ಸಿಸಿಬಿ ಕಚೇರಿಗೆ ಆಗಮಿಸಿದರು. ಕಳೆದ ಸೆ.17ರಂದು...

ಮುಂದೆ ಓದಿ

ಮಾದಕ ನಟಿ ಪೂನಂ ಪಾಂಡೆ ಪತಿ ಬಂಧನ

ಮುಂಬೈ: ಮಾದಕ ನಟಿ ಪೂನಂ ಪಾಂಡೆಯವರನ್ನು ಶೋಷಣೆ ಮಾಡಿದ,  ಮಾನಸಿಕ ಹಿಂಸೆ ನೀಡಿದ ಆರೋಪಕ್ಕಾಗಿ, ಪತಿ ಸ್ಯಾಮ್ ಬೊಂಬೆಯವರನ್ನು ಗೋವಾದಲ್ಲಿ ಬಂಧಿಸಲಾಗಿದೆ. ದಕ್ಷಿಣ ಗೋವಾದ ಕಾಕಾನೋವಾ ಗ್ರಾಮದಲ್ಲಿ...

ಮುಂದೆ ಓದಿ

ಸಿಸಿಬಿ ವಿಚಾರಣೆಗೆ ಹಾಜರಾಗಲು ನಟ ದಿಗಂತ್‌ಗೆ ಮತ್ತೊಮ್ಮೆ ನೋಟಿಸ್

ಬೆಂಗಳೂರು: ಸ್ಯಾಂಡಲ್ ವುಡ್ ಡ್ರಗ್ಸ್ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದಿಗಂತ್ ಗೆ ಸಿಸಿಬಿ ವಿಚಾರಣೆಗೆ ಹಾಜರಾಗುವಂತೆ ಮತ್ತೊಮ್ಮೆ ನೋಟಿಸ್ ನೀಡಿದೆ. ಇಂದು 11 ಗಂಟೆಗೆ...

ಮುಂದೆ ಓದಿ

ನಾನು ಡ್ರಗ್ ಪೆಡ್ಲರ್ ಅಲ್ಲ: ಕಿರುತೆರೆ ನಟಿ ಗೀತಾ ಭಟ್

ಬೆಂಗಳೂರು: ವಿಚಾರಣೆ ವೇಳೆ ಐಎಸ್‍ಡಿ ಕೇಳಿದ 40 ಪ್ರಶ್ನೆಗಳಿಗೆ ಉತ್ತರಿಸಿದ್ದೇನೆ ಎಂದು ತಿಳಿಸಿದ ಕಿರುತೆರೆ ನಟಿ ಗೀತಾ ಭಟ್ ಅವರು, ನಾನು ಡ್ರಗ್ ಪೆಡ್ಲರ್ ಅಲ್ಲ ಎಂದು...

ಮುಂದೆ ಓದಿ

ರಿಯಾ ಚಕ್ರವರ್ತಿ ನ್ಯಾಯಾಂಗ ಬಂಧನ ಅ.6ರವರೆಗೆ ವಿಸ್ತರಣೆ

ನವದೆಹಲಿ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧನದಲ್ಲಿರುವ ನಟಿ ರಿಯಾ ಚಕ್ರವರ್ತಿಯ ನ್ಯಾಯಾಂಗ ಬಂಧನವನ್ನು ವಿಶೇಷ ಎನ್ ಡಿಪಿಎಸ್ ನ್ಯಾಯಾಲಯ ಮುಂದಿನ...

ಮುಂದೆ ಓದಿ

ಮರಾಠಿ ನಟಿ ಆಶಾಲತಾ ವಾಬ್​ಗಾಂವ್ಕರ್ ಕರೊನಾಗೆ ಬಲಿ

ನವದೆಹಲಿ: ಕರೊನಾ ವೈರಸ್​ಗೆ ತುತ್ತಾಗಿ, ಚಿಕಿತ್ಸೆ ಪಡೆಯುತ್ತಿದ್ದ ಮರಾಠಿ ನಟಿ ಆಶಾಲತಾ ವಾಬ್​ಗಾಂವ್ಕರ್(79) ಮಂಗಳವಾರ ಮೃತಪಟ್ಟಿದ್ದಾರೆ. ಕೆಲ ದಿನಗಳ ಹಿಂದೆ ಕರೊನಾ ಸೋಂಕು ಕಾಣಿಸಿಕೊಂಡಿದ್ದರಿಂದ ಅವರನ್ನು ಮಹಾರಾಷ್ಟ್ರದ...

ಮುಂದೆ ಓದಿ

ಐಎಸ್ಡಿ ವಿಚಾರಣೆ ಒಪ್ಪಿಕೊಂಡ ಲೂಸ್ ಮಾದ ಯೋಗಿ

ಬೆಂಗಳೂರು: ಸ್ಯಾಂಡಲ್‍ವುಡ್‍ ಡ್ರಗ್‍ ನಂಟು ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿರುವ ನಟ ಲೂಸ್ ಮಾದ ಯೋಗೇಶ್ ಅ ವರು ಮಂಗಳವಾರ ಐಎಸ್ಡಿ ವಿಚಾರಣೆಗೆ ಹೋಗಿದ್ದನ್ನು ಒಪ್ಪಿಕೊಂಡಿದ್ದಾರೆ. ಸೋಮವಾರ ಐಎಸ್ಡಿ...

ಮುಂದೆ ಓದಿ

ರಾಗಿಣಿ, ಸಂಜನಾ ಜಾಮೀನು ಅರ್ಜಿ ವಿಚಾರಣೆ ಸೆ.24ಕ್ಕೆ ಮುಂದೂಡಿಕೆ

ಬೆಂಗಳೂರು: ಸ್ಯಾಂಡಲ್‌ವುಡ್‌ ಡ್ರಗ್ಸ್‌ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರದಲ್ಲಿ ವಿಚಾರಣೆ ಹಾಗೂ ಶಿಕ್ಷೆ ಅನುಭವಿಸುತ್ತಿರುವ ನಟಿ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿ ಅವರ ಜಾಮೀನು...

ಮುಂದೆ ಓದಿ

ಇನ್ನಿಬ್ಬರು ಬಾಲಿವುಡ್‌ ನಟಿಯರಿಗೆ ಎನ್‌ಸಿಬಿ ಸಮನ್ಸ್ ?

ಮುಂಬೈ: ಡ್ರಗ್ಸ್ ನಂಟು ಪ್ರಕರಣದಲ್ಲಿ ಈಗಾಗಲೇ ಬಂಧಿಯಾಗಿರುವ ಬಾಲಿವುಡ್ ನಟಿ ರಿಯಾ ಚಕ್ರವರ್ತಿ ಅವರೊಂದಿಗೆ ನಂಟು ಹೊಂದಿರುವ ಶಂಕೆಯಲ್ಲಿ ನಟಿ ಶ್ರದ್ದಾ ಕಪೂರ್‌, ಸಾರಾ ಅಲಿ ಖಾನ್...

ಮುಂದೆ ಓದಿ