Thursday, 19th September 2024

ವಾದ-ಪ್ರತಿವಾದ ಅಂತ್ಯ: ತೀರ್ಪು ಕಾಯ್ದಿರಿಸಿದ ಜಡ್‌ಜ್

ಸ್ಯಾಾಂಡಲ್‌ವುಡ್ ಡ್ರಗ್‌ಸ್‌ ಪ್ರಕರಣ ವಿಡಿಯೋ ಕಾನ್ಫರೆನ್‌ಸ್‌ ಮೂಲಕ ಇಬ್ಬರು ನಟಿಯರ ವಿಚಾರಣೆ ಎರಡೂ ಕಡೆಯ ವಾದ-ಪ್ರತಿವಾದ ಅಂತ್ಯ ತೀರ್ಪನ್ನು ಕಾಯ್ದಿರಿಸಿದ ನ್ಯಾಯಾಧೀಶರು  ಬೆಂಗಳೂರು: ಸ್ಯಾಾಂಡಲ್‌ವುಡ್ ಡ್ರಗ್‌ಸ್‌ ಪ್ರಕರಣದಲ್ಲಿ ಬಂಧಿಯಾಗಿ ಸಿಸಿಬಿ ತನಿಖಾ ತಂಡದಿಂದ ಕಳೆ ದೊಂದು ವಾರದಿಂದ ವಿಚಾರಣೆಗೆ ಎದುರಿಸುತ್ತಿರುವ ಕನ್ನಡದ ನಟಿಯರಾದ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿ ಅವರಿಗೆ ಜಾಮೀನು ನೀಡಬೇಕೋ ಅಥವಾ ಜೈಲು ಪಾಲಾಗುತ್ತಾರೋ ಎಂಬುದು ಕೆಲವೇ ಕ್ಷಣಗಳಲ್ಲಿ ತಿಳಿದು ಬರಲಿದೆ. ವಿಡಿಯೋ ಕಾನ್ಫರೆನ್‌ಸ್‌ ಮೂಲಕ ಇಬ್ಬರು ನಟಿಯರ ವಿಚಾರಣೆ ನಡೆಸಲಾಯಿತು. ಸಿಸಿಬಿ […]

ಮುಂದೆ ಓದಿ

ನಟಿ ರಾಗಿಣಿಗೆ ನೋ ರಿಲೀಫ್

ಬೆಂಗಳೂರು: ಎರಡನೇ ಬಾರಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದ ಸ್ಯಾಾಂಡಲ್‌ವುಡ್ ನಟಿ ರಾಗಿಣಿ ದ್ವಿವೇದಿ ಸದ್ಯಕ್ಕೆ ರಿಲೀಫ್ ಇಲ್ಲ. ಜಾಮೀನು ಅರ್ಜಿ ನಡೆಸುವ ಮುನ್ನವೇ, ವಿಚಾರಣೆಯನ್ನು ಸೆಪ್ಟೆೆಂಬರ 14ಕ್ಕೆೆ...

ಮುಂದೆ ಓದಿ

ಜಾಮೀನು ಅರ್ಜಿ ವಜಾ: ರಿಯಾಗೆ ಜೈಲೇ ಗತಿ

*ಸೆ.22ರವರೆಗೂ ನಟಿ ರಿಯಾಗೆ ಜೈಲೇ ಗತಿ ಮುಂಬೈ: ನಟ ಸುಶಾಂತ್ ಸಿಂಗ್ ರಜಪೂತ್ ಹತ್ಯೆ ಕುರಿತಂತೆ ಬಾಲಿವುಡ್ ಡ್ರಗ್ ಮಾಫಿಯಾ ಪ್ರಕರಣದಲ್ಲಿ ಬಂಧಿಯಾಗಿರುವ ನಟಿ ರಿಯಾ ಚಕ್ರವರ್ತಿಯವರಿಗೆ...

ಮುಂದೆ ಓದಿ

ಜೇಮ್ಸ್ ಬಾಂಡ್ ಖ್ಯಾತಿಯ ನಟಿ ಡಯಾನಾ ರಿಗ್ ನಿಧನ

ಲಂಡನ್: ಹಾಲಿವುಡ್  ‘ದ ಅವೆಂಜರ್ಸ್’, ಗೇಮ್ ಆಫ್ ಥ್ರೋನ್ಸ್, ಜೇಮ್ಸ್ ಬಾಂಡ್ ಖ್ಯಾತಿ ಹಿರಿಯ ನಟಿ, ಬ್ರಿಟಿಷ್ ಪ್ರಶಸ್ತಿ ವಿಜೇತ ಡಯಾನಾ ರಿಗ್ (82) ಗುರುವಾರ ವಿಧಿವಶರಾದರು.  ಸಿನಿಮಾರಂಗದಲ್ಲಿನ...

ಮುಂದೆ ಓದಿ

ನಟಿ ರಾಗಿಣಿಗೆ ಜಾಮೀನು ಸಿಕ್ಕೇ ಸಿಗುತ್ತೆ: ರಾಗಿಣಿ ಪರ ವಕೀಲ

ಬೆಂಗಳೂರು: ಸ್ಯಾಾಂಡಲ್‌ವುಡ್ ಡ್ರಗ್‌ಸ್‌ ಪ್ರಕರಣದಲ್ಲಿ ಬಂಧಿಯಾಗಿ ಸಿಸಿಬಿಯಿಂದ ವಿಚಾರಣೆ ಎದುರಿಸುತ್ತಿರುವ ನಟಿ ರಾಗಿಣಿ ದ್ವಿವೇದಿಗೆ ಜಾಮೀನು ಸಿಗುತ್ತದೆ ಎಂದು ವಕೀಲ ರವಿಶಂಕರ್ ತಿಳಿಸಿದ್ದಾರೆ. ಡ್ರಗ್‌ಸ್‌ ತೆಗೆದುಕೊಳ್ಳುತ್ತಾರೆ ಎನ್ನುವುದಕ್ಕೆೆ...

ಮುಂದೆ ಓದಿ

ಕಂಗನಾಗೆ ಜೈ: ಬಿಎಂಸಿ ಕಾರ್ಯಾಚರಣೆಗೆ ತಡೆ

*ನಟಿ ಕಂಗನಾ ಮುಂಬೈ ಕಚೇರಿ ಕಟ್ಟಡ ಧ್ವಂಸ: ಬಾಂಬೆ ‘ಹೈ’ ತಡೆಯಾಜ್ಞೆ ಮುಂಬೈ: ಬಾಲಿವುಡ್ ನಟಿ ಕಂಗನಾ ರಾಣವತ್ ಗೆ ಸೇರಿದ ಮುಂಬೈ ಕಚೇರಿ ಕಟ್ಟಡವನ್ನು ಧ್ವಂಸಗೊಳಿಸದಂತೆ...

ಮುಂದೆ ಓದಿ

ತನಿಖೆ ನಡೆಯುತ್ತಿರುವುದರಿಂದ ಏನನ್ನೂ ಹೇಳಲ್ಲ: ಹ್ಯಾಟ್ರಿಕ್ ಹೀರೋ ಶಿವಣ್ಣ

ಬೆಂಗಳೂರು: ರಾಗಿಣಿ, ಸಂಜನಾ ಅರೆಸ್‌ಟ್‌ ಬಗ್ಗೆೆ ಏನೂ ಹೇಳಲ್ಲ. ಡ್ರಗ್‌ಸ್‌ ಕನ್ನಡ ಚಿತ್ರರಂಗದಲ್ಲಿ ಮಾತ್ರವೇ ಅಲ್ಲ. ಎಲ್ಲ ಕ್ಷೇತ್ರದಲ್ಲೂ ಡ್ರಗ್ ಜಾಲ ಇದೆ. ಇಡೀ ದೇಶ, ಇಡೀ...

ಮುಂದೆ ಓದಿ

ಸಿಎಂ ಭೇಟಿ ಮಾಡಿದ ಸ್ಯಾಾಂಡಲ್‌ವುಡ್ ನಿಯೋಗ

ಬೆಂಗಳೂರು: ಕೊರೋನಾ ಹಿನ್ನೆೆಲೆಯಲ್ಲಿ ಚಿತ್ರೋದ್ಯಮಕ್ಕೂ ಸಾಕಷ್ಟು ನಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ವಿಶೇಷ ಪ್ಯಾಕೇಜ್ ಅನ್ನು ಘೋಷಿಸಬೇಕೆಂದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನೇತೃತ್ವದ ನಿಯೋಗ ಮುಖ್ಯಮಂತ್ರಿಯವರನ್ನು ಭೇಟಿ...

ಮುಂದೆ ಓದಿ

ಬಾಲಿವುಡ್ ನಟಿ ರಿಯಾ ಚಕ್ರವರ್ತಿ ಬಂಧನ

ಮುಂಬೈ/ದೆಹಲಿ: ಬಾಲಿವುಡ್‌ ನಟಿ ರಿಯಾ ಚಕ್ರವರ್ತಿಯನ್ನು NCB (ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ)ಅಧಿಕಾರಿಗಳು ಬಂಧಿಸಿದ್ದು, ಹೆಚ್ಚಿನ ವಿಚಾರಣೆ ನಡೆಸಲಿದ್ದಾರೆ ಎನ್ನಲಾಗಿದೆ. ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ...

ಮುಂದೆ ಓದಿ

ತೆಲುಗು ಖಳನಟ ಜಯಪ್ರಕಾಶ್ ರೆಡ್ಡಿ ವಿಧಿವಶ

ಹೈದರಾಬಾದ್: ತೆಲುಗು ಚಿತ್ರತಂಡದ ಜನಪ್ರಿಯ ನಟ ಜಯಪ್ರಕಾಶ್ ರೆಡ್ಡಿ(74)ಯವರು ಇಂದು ಹೃದಯಾಘಾತದಿಂದ ಆಂಧ್ರ ಪ್ರದೇಶದ ಗುಂಟೂರಿನ ತಮ್ಮ ನಿವಾಸದಲ್ಲಿ ನಿಧನರಾದರು. ಹಾಸ್ಯ ಮತ್ತು ಖಳನಟನಾಗಿ ತೆಲುಗು ಚಿತ್ರರಂಗದಲ್ಲಿ ಮಿಂಚಿದ್ದ...

ಮುಂದೆ ಓದಿ