Tuesday, 20th February 2024

ರಾಗಿಣಿ, ಸಂಜನಾ ಮತ್ತೆ ಸಿಸಿಬಿ ಬೋನಿಗೆ

*ನಟಿಯರನ್ನು ಮೂರು ದಿನಗಳ ಕಸ್ಟಡಿಗೆ ನೀಡಿ ಕೋರ್ಟ್ ಆದೇಶ *ತುಪ್ಪದ ಹುಡುಗಿಗೆ ಸದ್ಯಕ್ಕಿಲ್ಲ ರಿಲೀಫ್ *ಸಿಸಿಬಿ ವಾದ ಪುರಸ್ಕರಿಸಿದ ಕೋರ್ಟ್ *ಮುಂದಿನ ಸೋಮವಾರದವರೆಗೆ ರಾಗಿಣಿ ಕಸ್ಟಡಿಗೆ ಬೆಂಗಳೂರು: ನಟಿಯರ ಪರ ವಾದ ಹಾಗೂ ಸಿಸಿಬಿ ಪರ ವಾದದಲ್ಲಿ ಕಡೆಗೂ ಸಿಸಿಬಿ ಗೆಲುವಿನ ನಗೆ ಬೀರಿದೆ. ಮತ್ತೆ ಮೂರು ದಿನಗಳ ನಟಿಯರನ್ನು ಸಿಸಿಬಿ ಕಸ್ಟಡಿಗೆ ನೀಡುವ ಮೂಲಕ ಕೋರ್ಟ್ ಆದೇಶ ಹೊರಡಿಸಿದೆ. ಈ ಮೂಲಕ ಮುಂದಿನ ಸೋಮವಾರದವರೆಗೆ ನಟಿಯರಾದ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿಯವರಿಗೆ ಸಾಂತ್ವನ ಕೇಂದ್ರವೇ […]

ಮುಂದೆ ಓದಿ

ವಾದ-ಪ್ರತಿವಾದ ಅಂತ್ಯ: ತೀರ್ಪು ಕಾಯ್ದಿರಿಸಿದ ಜಡ್‌ಜ್

ಸ್ಯಾಾಂಡಲ್‌ವುಡ್ ಡ್ರಗ್‌ಸ್‌ ಪ್ರಕರಣ ವಿಡಿಯೋ ಕಾನ್ಫರೆನ್‌ಸ್‌ ಮೂಲಕ ಇಬ್ಬರು ನಟಿಯರ ವಿಚಾರಣೆ ಎರಡೂ ಕಡೆಯ ವಾದ-ಪ್ರತಿವಾದ ಅಂತ್ಯ ತೀರ್ಪನ್ನು ಕಾಯ್ದಿರಿಸಿದ ನ್ಯಾಯಾಧೀಶರು  ಬೆಂಗಳೂರು: ಸ್ಯಾಾಂಡಲ್‌ವುಡ್ ಡ್ರಗ್‌ಸ್‌ ಪ್ರಕರಣದಲ್ಲಿ...

ಮುಂದೆ ಓದಿ

ನಟಿ ರಾಗಿಣಿಗೆ ನೋ ರಿಲೀಫ್

ಬೆಂಗಳೂರು: ಎರಡನೇ ಬಾರಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದ ಸ್ಯಾಾಂಡಲ್‌ವುಡ್ ನಟಿ ರಾಗಿಣಿ ದ್ವಿವೇದಿ ಸದ್ಯಕ್ಕೆ ರಿಲೀಫ್ ಇಲ್ಲ. ಜಾಮೀನು ಅರ್ಜಿ ನಡೆಸುವ ಮುನ್ನವೇ, ವಿಚಾರಣೆಯನ್ನು ಸೆಪ್ಟೆೆಂಬರ 14ಕ್ಕೆೆ...

ಮುಂದೆ ಓದಿ

ಜಾಮೀನು ಅರ್ಜಿ ವಜಾ: ರಿಯಾಗೆ ಜೈಲೇ ಗತಿ

*ಸೆ.22ರವರೆಗೂ ನಟಿ ರಿಯಾಗೆ ಜೈಲೇ ಗತಿ ಮುಂಬೈ: ನಟ ಸುಶಾಂತ್ ಸಿಂಗ್ ರಜಪೂತ್ ಹತ್ಯೆ ಕುರಿತಂತೆ ಬಾಲಿವುಡ್ ಡ್ರಗ್ ಮಾಫಿಯಾ ಪ್ರಕರಣದಲ್ಲಿ ಬಂಧಿಯಾಗಿರುವ ನಟಿ ರಿಯಾ ಚಕ್ರವರ್ತಿಯವರಿಗೆ...

ಮುಂದೆ ಓದಿ

ಜೇಮ್ಸ್ ಬಾಂಡ್ ಖ್ಯಾತಿಯ ನಟಿ ಡಯಾನಾ ರಿಗ್ ನಿಧನ

ಲಂಡನ್: ಹಾಲಿವುಡ್  ‘ದ ಅವೆಂಜರ್ಸ್’, ಗೇಮ್ ಆಫ್ ಥ್ರೋನ್ಸ್, ಜೇಮ್ಸ್ ಬಾಂಡ್ ಖ್ಯಾತಿ ಹಿರಿಯ ನಟಿ, ಬ್ರಿಟಿಷ್ ಪ್ರಶಸ್ತಿ ವಿಜೇತ ಡಯಾನಾ ರಿಗ್ (82) ಗುರುವಾರ ವಿಧಿವಶರಾದರು.  ಸಿನಿಮಾರಂಗದಲ್ಲಿನ...

ಮುಂದೆ ಓದಿ

ಕೋರ್ಟ್ ಆದೇಶ ನೋಡುತ್ತಿದ್ದಂತೆ ಸೈಲೆಂಟಾದ ಸಂಜನಾ

ಡೋಪ್ Test  ಕುರಿತ ಕೋರ್ಟ್ ಆದೇಶ ಪ್ರತಿ ಬೆಂಗಳೂರು: ನಗರದ ಆಸ್ಪತ್ರೆಯಲ್ಲಿ ಡೋಪ್ ಟೆಸ್‌ಟ್‌‌ಗೆ ಒಪ್ಪದೆ ರಂಪಾಟ ಮಾಡಿದ್ದ ಸ್ಯಾಾಂಡಲ್‌ವುಡ್ ನಟಿ ಸಂಜನಾ ಗಲ್ರಾನಿ ಅವರು, ಈ...

ಮುಂದೆ ಓದಿ

ನಾನು ಯಾವುದೇ ಟೆಸ್‌ಟ್‌ ಮಾಡಿಸಿಕೊಳ್ಳಲ್ಲ: ಸಂಜನಾ ರಂಪಾಟ

*ಇನ್‌ಸ್‌‌ಪೆಕ್ಟರ್ ಪುನೀತ್ ಜತೆ ಸಂಜನಾ ಕಿರಿಕ್ ಬೆಂಗಳೂರು: ಆಸ್ಪತ್ರೆೆಯಲ್ಲಿ ಮೆಡಿಕಲ್ ಪರೀಕ್ಷೆೆಗೆ ಒಪ್ಪದ ಸಂಜನಾ ಇನ್‌ಸ್‌‌ಪೆಕ್ಟರ್ ಪುನೀತ್ ರಂಪಾಟ ಮಾಡಿದ್ದಾರೆ. ಯಾರೂ ನನಗೆ ಒತ್ತಾಯ ಮಾಡಬೇಡಿ. ನನ್ನ...

ಮುಂದೆ ಓದಿ

ನಟಿ ರಾಗಿಣಿಗೆ ಜಾಮೀನು ಸಿಕ್ಕೇ ಸಿಗುತ್ತೆ: ರಾಗಿಣಿ ಪರ ವಕೀಲ

ಬೆಂಗಳೂರು: ಸ್ಯಾಾಂಡಲ್‌ವುಡ್ ಡ್ರಗ್‌ಸ್‌ ಪ್ರಕರಣದಲ್ಲಿ ಬಂಧಿಯಾಗಿ ಸಿಸಿಬಿಯಿಂದ ವಿಚಾರಣೆ ಎದುರಿಸುತ್ತಿರುವ ನಟಿ ರಾಗಿಣಿ ದ್ವಿವೇದಿಗೆ ಜಾಮೀನು ಸಿಗುತ್ತದೆ ಎಂದು ವಕೀಲ ರವಿಶಂಕರ್ ತಿಳಿಸಿದ್ದಾರೆ. ಡ್ರಗ್‌ಸ್‌ ತೆಗೆದುಕೊಳ್ಳುತ್ತಾರೆ ಎನ್ನುವುದಕ್ಕೆೆ...

ಮುಂದೆ ಓದಿ

ಕಂಗನಾಗೆ ಜೈ: ಬಿಎಂಸಿ ಕಾರ್ಯಾಚರಣೆಗೆ ತಡೆ

*ನಟಿ ಕಂಗನಾ ಮುಂಬೈ ಕಚೇರಿ ಕಟ್ಟಡ ಧ್ವಂಸ: ಬಾಂಬೆ ‘ಹೈ’ ತಡೆಯಾಜ್ಞೆ ಮುಂಬೈ: ಬಾಲಿವುಡ್ ನಟಿ ಕಂಗನಾ ರಾಣವತ್ ಗೆ ಸೇರಿದ ಮುಂಬೈ ಕಚೇರಿ ಕಟ್ಟಡವನ್ನು ಧ್ವಂಸಗೊಳಿಸದಂತೆ...

ಮುಂದೆ ಓದಿ

ತನಿಖೆ ನಡೆಯುತ್ತಿರುವುದರಿಂದ ಏನನ್ನೂ ಹೇಳಲ್ಲ: ಹ್ಯಾಟ್ರಿಕ್ ಹೀರೋ ಶಿವಣ್ಣ

ಬೆಂಗಳೂರು: ರಾಗಿಣಿ, ಸಂಜನಾ ಅರೆಸ್‌ಟ್‌ ಬಗ್ಗೆೆ ಏನೂ ಹೇಳಲ್ಲ. ಡ್ರಗ್‌ಸ್‌ ಕನ್ನಡ ಚಿತ್ರರಂಗದಲ್ಲಿ ಮಾತ್ರವೇ ಅಲ್ಲ. ಎಲ್ಲ ಕ್ಷೇತ್ರದಲ್ಲೂ ಡ್ರಗ್ ಜಾಲ ಇದೆ. ಇಡೀ ದೇಶ, ಇಡೀ...

ಮುಂದೆ ಓದಿ

error: Content is protected !!