Sunday, 21st April 2024

ಕಣ್ಣೀರಿಟ್ಟ ಅನುಶ್ರೀ

ಬೆಂಗಳೂರು: ಒಂದು ವಾರದಿಂದ ನಮ್ಮ ನೆಮ್ಮದಿಯೇ ಹಾಳಾಗಿದೆ. ಡ್ರಗ್ ಜಾಲದ ಪ್ರಕರಣ ದಲ್ಲಿ ನಾನು ಅಪರಾಧಿ ಅಲ್ಲ. ನಿಮ್ಮ ನಂಬಿಕೆಯೇ ನನ್ನ ಶಕ್ತಿ. ಕನ್ನಡಿಗರು ಕೊಟ್ಟ ಹೆಸರು ಹಾಳು ಮಾಡಿಲ್ಲ ಎಂದು ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ ಕಣ್ಣೀರಿಡುತ್ತ ಮಾತನಾಡಿ ದ್ದಾರೆ. ನನ್ನ ಬೆಂಬಲಕ್ಕೆ ನಿಂತ ಎಲ್ಲರಿಗೂ ಧನ್ಯವಾದ. ಕನ್ನಡಿಗರು, ಮಾಧ್ಯಮಗಳೀಗೆ ಧನ್ಯವಾದಗಳು ಎಂದು ಹೇಳಿದ್ದಾರೆ.  

ಮುಂದೆ ಓದಿ

ಶಾರೂಖ್ ಖಾನ್ ಕ್ಷಮೆ ಕೇಳುವಂತೆ ಖಾಸಗಿ ಚಾನೆಲ್’ಗೆ ಒತ್ತಾಯ ?

ನವದೆಹಲಿ/ಮುಂಬೈ: ಈ ಸಂದೇಶ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಾರಣವಿಷ್ಟೇ, ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಅವರ ಹೆಸರನ್ನು ಖಾಸಗಿ ನ್ಯೂಸ್ ವಾಹಿನಿಯೊಂದು ಡ್ರಗ್ ಕೇಸ್ ...

ಮುಂದೆ ಓದಿ

ಚಿತ್ರೀಕರಣ ಮುಗಿಸಿದ ಬೆಲ್ ಬಾಟಂ

ಮುಂಬೈ: ಅಕ್ಷಯ್ ಕುಮಾರ್ ನಟನೆಯ ಬೆಲ್ ಬಾಟಂ ಚಿತ್ರ ದಾಖಲೆಯೊಂದನ್ನು ನಿರ್ಮಿಸಿದೆ. ಕಳೆದ ಆಗಸ್ಟ್’ನಲ್ಲಿ ಆರಂಭವಾದ ಚಿತ್ರದ ಶೂಟಿಂಗ್ ನಿನ್ನೆ (ಸೆಪ್ಟೆಂಬರ್ 30) ಮುಕ್ತಾಯ ಕಂಡಿದೆ. ಚಿತ್ರದ...

ಮುಂದೆ ಓದಿ

ಯೂಟ್ಯೂಬ್’ನಲ್ಲಿ ಮಿಲಿಯನ್ ವೀವ್ಸ್ ಪಡೆದ ದೊಡ್ಮನ್ ಹುಡ್ಗ Trailer

ಬೆಂಗಳೂರು: ಕನ್ನಡ ಚಿತ್ರರಂಗದ ನಟಸಾರ್ವಭೌಮ ಡಾ.ರಾಜಕುಮಾರ್ ಪುತ್ರ ಪುನೀತ್ ರಾಜಕುಮರ್ ನಟನೆಯ ದೊಡ್ಮನೆ ಹುಡುಗ ಚಿತ್ರದ ಟ್ರೆöÊಲರ್ ಒಂದು ಮಿಲಿಯನ್ ವೀವ್ಸ್ ಕಂಡು ದಾಖಲೆ ನಿರ್ಮಿಸಿದೆ. ನಾಲ್ಕು...

ಮುಂದೆ ಓದಿ

ಬಾಲಿವುಡ್ ನಟಿಯರಿಗೆ ಎನ್’ಸಿಬಿ ಕ್ಲೀನ್ ಚಿಟ್

ಮುಂಬೈ: ಬಾಲಿವುಡ್ ಡ್ರಗ್ ನಂಟು ಪ್ರಕರಣದಲ್ಲಿ ಎನ್‍ಸಿಬಿಯಿಂದ ವಿಚಾರಣೆಗೆ ಒಳಗಾಗಿದ್ದ ನಟಿಯರಾದ ದೀಪಿಕಾ ಪಡುಕೋಣೆ, ಸಾರಾ ಅಲಿ ಖಾನ್ ಮತ್ತು ಶ್ರದ್ದಾ ಕಪೂರ್’ಗೆ ಕ್ಲೀನ್ ಚಿಟ್ ಸಿಕ್ಕಿದೆ....

ಮುಂದೆ ಓದಿ

ಸಲ್ಲುನ ರಾಧೆಗಾಗಿ ತಮಿಳು ನಟ ಭರತ್

ಮುಂಬೈ: ಈಗಾಗಲೇ ಬಾಯ್ಸ್ ಹಾಗೂ ಕಾದಲ್ ಚಿತ್ರದ ಮೂಲಕ ಖ್ಯಾತಿ ಪಡೆದ ತಮಿಳು ನಟ ಭರತ್ ನಿವಾಸ್ ಅವರು ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ರಾಧೆ...

ಮುಂದೆ ಓದಿ

ಪತ್ನಿ ಹುಟ್ಟುಹಬ್ಬದ ಫೋಟೋ ಶೇರ್‌ ಮಾಡಿದ ಅಲ್ಲು ಅರ್ಜುನ್

ಹೈದರಾಬಾದ್‌: ತೆಲುಗು ನಟ, ನಾನ ಪೇರು ಸೂರ್ಯ ಖ್ಯಾತಿಯ ಅಲ್ಲು ಅರ್ಜುನ್ ಅವರ ಪತ್ನಿ ಸ್ನೇಹಾ ರೆಡ್ಡಿ ಜನ್ಮದಿನ ಇಂದು. ತಮ್ಮ 35ನೇ ಹುಟ್ಟುಹಬ್ಬವನ್ನು ಹೈದರಾಬಾದಿನಲ್ಲಿ ಆಚರಿಸಿಕೊಂಡರು. ತಮ್ಮ...

ಮುಂದೆ ಓದಿ

50ನೇ ವಸಂತಕ್ಕೆ ಕಾಲಿರಿಸಿದ ನಟಿ ಖುಷ್ಬೂ

ತಮಿಳು ಸಿನೆಮಾದಲ್ಲಿ ಹೆಸರುವಾಸಿಯಾದ ನಟಿ, ಕನ್ನಡ ಚಿತ್ರರಂಗದಲ್ಲೂ ತಮ್ಮ ಛಾಫನ್ನು ಮೂಡಿಸಿದವರು. ಇಂದು ೫೦ನೇ ಜನ್ಮದಿನ ಆಚರಿಸಿಕೊಂಡರು. ಸಾಮಾಜಿಕ ಜಾಲತಾಣದಲ್ಲಿ ನಟಿಗೆ ಸ್ನೇಹಿತರು, ಅಭಿಮಾನಿಗಳು ಮತ್ತು ಕುಟುಂಬಸ್ಥರಿಂದ...

ಮುಂದೆ ಓದಿ

ಸಂಜನಾ, ರಾಗಿಣಿಗೆ ಮತ್ತೆ ಜೈಲೇ ಗತಿ

*ನಟಿಯರಿಂದ ಜಾಮೀನಿಗಾಗಿ ಹೈಕೋರ್ಟ್‌’ಗೆ ಮೊರೆ ಸಾಧ್ಯತೆ ಬೆಂಗಳೂರು: ಸ್ಯಾಂಡಲ್ ವುಡ್ ಡ್ರಗ್ಸ್ ನಂಟು ಪ್ರಕರಣದಲ್ಲಿ ಬಂಧಿತರಾಗಿ ಪರಪ್ಪನ ಅಗ್ರಹಾರದಲ್ಲಿ ಜೈಲು ವಾಸ ಅನುಭವಿಸು ತ್ತಿರುವ ನಟಿಯರಾದ ರಾಗಿಣಿ...

ಮುಂದೆ ಓದಿ

ಮುಂದುವರಿದ ಇಡಿ ವಿಚಾರಣೆ

ಬೆಂಗಳೂರು: ಡ್ರಗ್‌ಸ್‌ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಜೈಲಿನಲ್ಲಿರುವ ನಟಿಯರಾದ ರಾಗಿಣಿ, ಸಂಜನಾರನ್ನು ಎರಡನೇ ದಿನವೂ ಜಾರಿ ನಿರ್ದೇಶನಾಲಯ(ಇಡಿ) ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ನ್ಯಾಯಾಲಯದ ಅನುಮತಿಯ ಮೇರೆಗೆ ಶುಕ್ರವಾರದಿಂದ ವಿಚಾರಣೆ ಆರಂಭಗೊಂಡಿದ್ದು,...

ಮುಂದೆ ಓದಿ

error: Content is protected !!