Friday, 24th May 2024

ಜಾಮೀನು ಅರ್ಜಿ ವಜಾ: ರಿಯಾಗೆ ಜೈಲೇ ಗತಿ

*ಸೆ.22ರವರೆಗೂ ನಟಿ ರಿಯಾಗೆ ಜೈಲೇ ಗತಿ ಮುಂಬೈ: ನಟ ಸುಶಾಂತ್ ಸಿಂಗ್ ರಜಪೂತ್ ಹತ್ಯೆ ಕುರಿತಂತೆ ಬಾಲಿವುಡ್ ಡ್ರಗ್ ಮಾಫಿಯಾ ಪ್ರಕರಣದಲ್ಲಿ ಬಂಧಿಯಾಗಿರುವ ನಟಿ ರಿಯಾ ಚಕ್ರವರ್ತಿಯವರಿಗೆ ಜೈಲೇ ಗತಿಯಾಗಿದೆ. ಜಾಮೀನು ಅರ್ಜಿಯ ವಿಚಾರಣೆ ನಡಸಿದ ಮುಂಬೈ ಸೆಷನ್ ಕೋರ್ಟ್ ಇದೇ ತಿಂಗಳ 22ರವರೆಗೂ ನ್ಯಾಯಾಂಗ ಬಂಧನ ವಿಧಿಸಿದೆ. ರಿಯಾ ಸೇರಿ ಆರು ಮಂದಿ ಸಲ್ಲಿಸಿದ್ದ ಬೇಲ್ ಅರ್ಜಿ ಸಲ್ಲಿಸಿದ್ದು, ಎಲ್ಲರಿಗೂ ಜೈಲುವಾಸವೇ ಗತಿಯಾಗಿದೆ. ಡ್ರಗ್ ಪ್ರಕರಣದಲ್ಲಿ ನಟಿ ರಿಯಾ ಅವರ ಬಂಧನವಾಗಿತ್ತು. ಬಾಲಿವುಡ್ ನಟ ಸುಶಾಂತ್ […]

ಮುಂದೆ ಓದಿ

ಜೇಮ್ಸ್ ಬಾಂಡ್ ಖ್ಯಾತಿಯ ನಟಿ ಡಯಾನಾ ರಿಗ್ ನಿಧನ

ಲಂಡನ್: ಹಾಲಿವುಡ್  ‘ದ ಅವೆಂಜರ್ಸ್’, ಗೇಮ್ ಆಫ್ ಥ್ರೋನ್ಸ್, ಜೇಮ್ಸ್ ಬಾಂಡ್ ಖ್ಯಾತಿ ಹಿರಿಯ ನಟಿ, ಬ್ರಿಟಿಷ್ ಪ್ರಶಸ್ತಿ ವಿಜೇತ ಡಯಾನಾ ರಿಗ್ (82) ಗುರುವಾರ ವಿಧಿವಶರಾದರು.  ಸಿನಿಮಾರಂಗದಲ್ಲಿನ...

ಮುಂದೆ ಓದಿ

ಕೋರ್ಟ್ ಆದೇಶ ನೋಡುತ್ತಿದ್ದಂತೆ ಸೈಲೆಂಟಾದ ಸಂಜನಾ

ಡೋಪ್ Test  ಕುರಿತ ಕೋರ್ಟ್ ಆದೇಶ ಪ್ರತಿ ಬೆಂಗಳೂರು: ನಗರದ ಆಸ್ಪತ್ರೆಯಲ್ಲಿ ಡೋಪ್ ಟೆಸ್‌ಟ್‌‌ಗೆ ಒಪ್ಪದೆ ರಂಪಾಟ ಮಾಡಿದ್ದ ಸ್ಯಾಾಂಡಲ್‌ವುಡ್ ನಟಿ ಸಂಜನಾ ಗಲ್ರಾನಿ ಅವರು, ಈ...

ಮುಂದೆ ಓದಿ

ನಾನು ಯಾವುದೇ ಟೆಸ್‌ಟ್‌ ಮಾಡಿಸಿಕೊಳ್ಳಲ್ಲ: ಸಂಜನಾ ರಂಪಾಟ

*ಇನ್‌ಸ್‌‌ಪೆಕ್ಟರ್ ಪುನೀತ್ ಜತೆ ಸಂಜನಾ ಕಿರಿಕ್ ಬೆಂಗಳೂರು: ಆಸ್ಪತ್ರೆೆಯಲ್ಲಿ ಮೆಡಿಕಲ್ ಪರೀಕ್ಷೆೆಗೆ ಒಪ್ಪದ ಸಂಜನಾ ಇನ್‌ಸ್‌‌ಪೆಕ್ಟರ್ ಪುನೀತ್ ರಂಪಾಟ ಮಾಡಿದ್ದಾರೆ. ಯಾರೂ ನನಗೆ ಒತ್ತಾಯ ಮಾಡಬೇಡಿ. ನನ್ನ...

ಮುಂದೆ ಓದಿ

ನಟಿ ರಾಗಿಣಿಗೆ ಜಾಮೀನು ಸಿಕ್ಕೇ ಸಿಗುತ್ತೆ: ರಾಗಿಣಿ ಪರ ವಕೀಲ

ಬೆಂಗಳೂರು: ಸ್ಯಾಾಂಡಲ್‌ವುಡ್ ಡ್ರಗ್‌ಸ್‌ ಪ್ರಕರಣದಲ್ಲಿ ಬಂಧಿಯಾಗಿ ಸಿಸಿಬಿಯಿಂದ ವಿಚಾರಣೆ ಎದುರಿಸುತ್ತಿರುವ ನಟಿ ರಾಗಿಣಿ ದ್ವಿವೇದಿಗೆ ಜಾಮೀನು ಸಿಗುತ್ತದೆ ಎಂದು ವಕೀಲ ರವಿಶಂಕರ್ ತಿಳಿಸಿದ್ದಾರೆ. ಡ್ರಗ್‌ಸ್‌ ತೆಗೆದುಕೊಳ್ಳುತ್ತಾರೆ ಎನ್ನುವುದಕ್ಕೆೆ...

ಮುಂದೆ ಓದಿ

ಕಂಗನಾಗೆ ಜೈ: ಬಿಎಂಸಿ ಕಾರ್ಯಾಚರಣೆಗೆ ತಡೆ

*ನಟಿ ಕಂಗನಾ ಮುಂಬೈ ಕಚೇರಿ ಕಟ್ಟಡ ಧ್ವಂಸ: ಬಾಂಬೆ ‘ಹೈ’ ತಡೆಯಾಜ್ಞೆ ಮುಂಬೈ: ಬಾಲಿವುಡ್ ನಟಿ ಕಂಗನಾ ರಾಣವತ್ ಗೆ ಸೇರಿದ ಮುಂಬೈ ಕಚೇರಿ ಕಟ್ಟಡವನ್ನು ಧ್ವಂಸಗೊಳಿಸದಂತೆ...

ಮುಂದೆ ಓದಿ

ತನಿಖೆ ನಡೆಯುತ್ತಿರುವುದರಿಂದ ಏನನ್ನೂ ಹೇಳಲ್ಲ: ಹ್ಯಾಟ್ರಿಕ್ ಹೀರೋ ಶಿವಣ್ಣ

ಬೆಂಗಳೂರು: ರಾಗಿಣಿ, ಸಂಜನಾ ಅರೆಸ್‌ಟ್‌ ಬಗ್ಗೆೆ ಏನೂ ಹೇಳಲ್ಲ. ಡ್ರಗ್‌ಸ್‌ ಕನ್ನಡ ಚಿತ್ರರಂಗದಲ್ಲಿ ಮಾತ್ರವೇ ಅಲ್ಲ. ಎಲ್ಲ ಕ್ಷೇತ್ರದಲ್ಲೂ ಡ್ರಗ್ ಜಾಲ ಇದೆ. ಇಡೀ ದೇಶ, ಇಡೀ...

ಮುಂದೆ ಓದಿ

ಸಿಎಂ ಭೇಟಿ ಮಾಡಿದ ಸ್ಯಾಾಂಡಲ್‌ವುಡ್ ನಿಯೋಗ

ಬೆಂಗಳೂರು: ಕೊರೋನಾ ಹಿನ್ನೆೆಲೆಯಲ್ಲಿ ಚಿತ್ರೋದ್ಯಮಕ್ಕೂ ಸಾಕಷ್ಟು ನಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ವಿಶೇಷ ಪ್ಯಾಕೇಜ್ ಅನ್ನು ಘೋಷಿಸಬೇಕೆಂದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನೇತೃತ್ವದ ನಿಯೋಗ ಮುಖ್ಯಮಂತ್ರಿಯವರನ್ನು ಭೇಟಿ...

ಮುಂದೆ ಓದಿ

ಸಂಜನಾ ಬಂಧನ ತಡೆಯಲು ಕೋಟಿ ಕೋಟಿ ಡೀಲ್?

ಬೆಂಗಳೂರು: ಸ್ಯಾಾಂಡಲ್‌ವುಡ್ ಡ್ರಗ್ ಕೇಸ್‌ನಲ್ಲಿ ಕಳೆದ ಮಂಗಳವಾರ ಸಿಸಿಬಿ ತಂಡದಿಂದ ಬಂಧಿಸಲ್ಪಟ್ಟ ನಟಿ ಸಂಜನಾ ಅವರ ಬಿಡುಗಡೆಗೆ ಮಾಜಿ ಶಾಸಕರೊಬ್ಬರಿಂದ ತೆರೆಮರೆಯಲ್ಲಿ ಕೋಟಿ ಕೋಟಿ ರೂಪಾಯಿಗಳ ಡೀಲ್...

ಮುಂದೆ ಓದಿ

ಸಂಜನಾ ಬಂಧನ ಬೆನ್ನಲ್ಲೇ ಪಾರುಲ್ ಟ್ವೀಟ್

ಬೆಂಗಳೂರು: ಮತ್ತೆೆ ಪ್ರೂವ್ ಆಯ್ತು ಪುರುಷ ಪ್ರಧಾನ ಸಮಾಜ ಎಂದು ಸ್ಯಾಾಂಡಲ್‌ವುಡ್ ನಟಿ ಪಾರುಲ್ ಯಾದವ್ ತೀಕ್ಷ್ಣ ವಾಗಿ ಸಂಜನಾ ಬಂಧನ ಕುರಿತಂತೆ ಟ್ವಿಟರ್ ಮೂಲಕ ಅಸಮಾಧಾನ...

ಮುಂದೆ ಓದಿ

error: Content is protected !!