Wednesday, 24th July 2024

ಮರಾಠಿ ನಟಿ ಆಶಾಲತಾ ವಾಬ್​ಗಾಂವ್ಕರ್ ಕರೊನಾಗೆ ಬಲಿ

ನವದೆಹಲಿ: ಕರೊನಾ ವೈರಸ್​ಗೆ ತುತ್ತಾಗಿ, ಚಿಕಿತ್ಸೆ ಪಡೆಯುತ್ತಿದ್ದ ಮರಾಠಿ ನಟಿ ಆಶಾಲತಾ ವಾಬ್​ಗಾಂವ್ಕರ್(79) ಮಂಗಳವಾರ ಮೃತಪಟ್ಟಿದ್ದಾರೆ. ಕೆಲ ದಿನಗಳ ಹಿಂದೆ ಕರೊನಾ ಸೋಂಕು ಕಾಣಿಸಿಕೊಂಡಿದ್ದರಿಂದ ಅವರನ್ನು ಮಹಾರಾಷ್ಟ್ರದ ಸತಾರಾದಲ್ಲಿನ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಇವರಿಗೆ ಒಬ್ಬ ಪುತ್ರ ಇದ್ದಾರೆ. ಗೋವಾದಲ್ಲಿ ಹುಟ್ಟಿದ್ದ ಆಶಾಲತಾ ಅವರು ನಂತರ ಮರಾಠಿ ಕಿರುತೆರೆ ಮತ್ತು ಹಿರಿತೆರೆಗಳಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಆಶಾಲತಾ ಅವರು ಸತಾರದಲ್ಲಿ ಆಯ್ ಮಜಿ ಕಲುಬಾಯಿ ಎಂಬ ಪೌರಾಣಿಕ ಶೋವೊಂದರ ಶೂಟಿಂಗ್ ನಲ್ಲಿ ತೊಡಗಿದ್ದರು. ಆ ಟಿವಿ ಸೀರಿಯಲ್ ತಂಡದಲ್ಲಿ […]

ಮುಂದೆ ಓದಿ

ಐಎಸ್ಡಿ ವಿಚಾರಣೆ ಒಪ್ಪಿಕೊಂಡ ಲೂಸ್ ಮಾದ ಯೋಗಿ

ಬೆಂಗಳೂರು: ಸ್ಯಾಂಡಲ್‍ವುಡ್‍ ಡ್ರಗ್‍ ನಂಟು ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿರುವ ನಟ ಲೂಸ್ ಮಾದ ಯೋಗೇಶ್ ಅ ವರು ಮಂಗಳವಾರ ಐಎಸ್ಡಿ ವಿಚಾರಣೆಗೆ ಹೋಗಿದ್ದನ್ನು ಒಪ್ಪಿಕೊಂಡಿದ್ದಾರೆ. ಸೋಮವಾರ ಐಎಸ್ಡಿ...

ಮುಂದೆ ಓದಿ

ರಾಗಿಣಿ, ಸಂಜನಾ ಜಾಮೀನು ಅರ್ಜಿ ವಿಚಾರಣೆ ಸೆ.24ಕ್ಕೆ ಮುಂದೂಡಿಕೆ

ಬೆಂಗಳೂರು: ಸ್ಯಾಂಡಲ್‌ವುಡ್‌ ಡ್ರಗ್ಸ್‌ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರದಲ್ಲಿ ವಿಚಾರಣೆ ಹಾಗೂ ಶಿಕ್ಷೆ ಅನುಭವಿಸುತ್ತಿರುವ ನಟಿ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿ ಅವರ ಜಾಮೀನು...

ಮುಂದೆ ಓದಿ

ಇನ್ನಿಬ್ಬರು ಬಾಲಿವುಡ್‌ ನಟಿಯರಿಗೆ ಎನ್‌ಸಿಬಿ ಸಮನ್ಸ್ ?

ಮುಂಬೈ: ಡ್ರಗ್ಸ್ ನಂಟು ಪ್ರಕರಣದಲ್ಲಿ ಈಗಾಗಲೇ ಬಂಧಿಯಾಗಿರುವ ಬಾಲಿವುಡ್ ನಟಿ ರಿಯಾ ಚಕ್ರವರ್ತಿ ಅವರೊಂದಿಗೆ ನಂಟು ಹೊಂದಿರುವ ಶಂಕೆಯಲ್ಲಿ ನಟಿ ಶ್ರದ್ದಾ ಕಪೂರ್‌, ಸಾರಾ ಅಲಿ ಖಾನ್...

ಮುಂದೆ ಓದಿ

”ಬೆಲ್‌ ಬಾಟಂ” ಚಿತ್ರಕ್ಕಾಗಿ ರೂಲ್ಸ್‌ ಬ್ರೇಕ್ ಮಾಡಿದ ಅಕ್ಕಿ

ಮುಂಬೈ: ತಮ್ಮ ನಿಜ ಜೀವನ ಹಾಗೂ ಸಿನೆಮಾ ವೃತ್ತಿಯಲ್ಲಿ ಸಮಯ ಪಾಲನೆ ಹಾಗೂ ಶಿಸ್ತನ್ನು ಪಾಲಿಸಿಕೊಂಡು ಬರುತ್ತಿರುವ ಬಾಲಿವುಡ್‌ನ ಅಕ್ಷಯ್‌ ಕುಮಾರ್‌ ಮುಂದಿನ ಚಿತ್ರದ ಶೂಟಿಂಗಿಗಾಗಿ ೧೮...

ಮುಂದೆ ಓದಿ

40ರ ಹರೆಯಕ್ಕೆ ಕಾಲಿಟ್ಟ ಬೆಬೋ ಕರೀನಾ ಕಪೂರ್‌

ಮುಂಬೈ: ಬಾಲಿವುಡ್‌ನ ಖ್ಯಾತ ನಟಿ ’ಬೆಬೋ’ಕರೀನಾ ಕಪೂರ್‌ ಸೋಮವಾರ ತಮ್ಮ ೪೦ನೇ ಹುಟ್ಟುಹಬ್ಬವನ್ನು ಆಚರಿಸಿ ಕೊಂಡರು. ಕರೀನಾ ಕಪೂರ್‌ ನಟಿಸಲಿರುವ ಮುಂದಿನ ಚಿತ್ರಗಳಾದ ಅಂಗ್ರೆಜಿ ಮೇಡಮ್ (ಮಾರ್ಚ್‌...

ಮುಂದೆ ಓದಿ

ದೃಶ್ಯಂ 2 ಚಿತ್ರದ ಶೂಟಿಂಗ್‌ಗೆ ಮುಹೂರ್ತ ಫಿಕ್ಸ್

ಕೊಚ್ಚಿ: ದೃಶ್ಯಂ ಚಿತ್ರದ ಯಶಸ್ಸಿನ ನಂತರ, ಈಗ ಬಹುಭಾಷಾ ನಟ ಮೋಹನ್ ಲಾಲ್ ಅವರು ನಟನೆಯ ದೃಶ್ಯಂ 2 ಚಿತ್ರದ ಶೂಟಿಂಗ್‌ ಕೊಚ್ಚಿಯಲ್ಲಿ ಆರಂಭಗೊಂಡಿದೆ. ತುಂಬಾ ಸಿಂಪಲ್ಲಾಗಿ...

ಮುಂದೆ ಓದಿ

ಅಕುಲ್ ಬಾಲಾಜಿ, ಸಂತೋಷ್ ಕುಮಾರ್, ಆರ್.ವಿ.ಯುವರಾಜ್’ಗೆ ಸಿಸಿಬಿ ನೋಟಿಸ್

ಬೆಂಗಳೂರು: ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾ ಪ್ರಕರಣದ ಬೆನ್ನತ್ತಿರುವ ಸಿಸಿಬಿ ಪೊಲೀಸರು ನಟ ಮತ್ತು ನಿರೂಪಕ ಅಕುಲ್‍ಬಾಲಾಜಿ, ಆರ್.ವಿ.ಯುವರಾಜ್ ಸೇರಿ ಮೂರು ಮಂದಿಯನ್ನು ವಿಚಾರಣೆ ನಡೆಸಲು ನೋಟಿಸ್...

ಮುಂದೆ ಓದಿ

ಸಂಜನಾಗಿಲ್ಲ ಮನೆ ಊಟದ ಭಾಗ್ಯ

ಬೆಂಗಳೂರು: ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಸೇರಿರುವ ನಟಿ ಸಂಜನಾ ಗಲ್ರಾನಿಗೆ ಜೈಲೂಟವೇ ಗತಿಯಾಗಿದೆ. ಆಕೆಯನ್ನು ಭೇಟಿ ಮಾಡಲು ಬಂದಿದ್ದ ತಂದೆ ಮನೋಹರ್...

ಮುಂದೆ ಓದಿ

ಮಾಧ್ಯಮದ ಪ್ರಶ್ನೆಗಳಿಗೆ ಕೂಲ್ ಆಗಿಯೇ ಉತ್ತರಿಸಿದ ಐಂದ್ರಿತಾ

ಬೆಂಗಳೂರು: ಸ್ಯಾಂಡಲ್‍‍ವುಡ್ ಡ್ರಗ್ಸ್ ಬಳಕೆ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿರುವ ಕನ್ನಡದ ದೂದ್ ಪೇಡ್ ನಟ ದಿಗಂತ್ ಪತ್ನಿ ನಟಿ ಐಂದ್ರಿತಾ ರೇ ಅವರು ಮಾಧ್ಯಮದ ಪ್ರಶ್ನೆಗಳಿಗೆ ಹೆಚ್ಚೇನೂ...

ಮುಂದೆ ಓದಿ

error: Content is protected !!