Saturday, 27th July 2024

ಕೋರ್ಟ್ ಆದೇಶ ನೋಡುತ್ತಿದ್ದಂತೆ ಸೈಲೆಂಟಾದ ಸಂಜನಾ

ಡೋಪ್ Test  ಕುರಿತ ಕೋರ್ಟ್ ಆದೇಶ ಪ್ರತಿ ಬೆಂಗಳೂರು: ನಗರದ ಆಸ್ಪತ್ರೆಯಲ್ಲಿ ಡೋಪ್ ಟೆಸ್‌ಟ್‌‌ಗೆ ಒಪ್ಪದೆ ರಂಪಾಟ ಮಾಡಿದ್ದ ಸ್ಯಾಾಂಡಲ್‌ವುಡ್ ನಟಿ ಸಂಜನಾ ಗಲ್ರಾನಿ ಅವರು, ಈ ಕುರಿತ ಕೋರ್ಟ್ ಆದೇಶ ನೋಡುತ್ತಲೇ ಸೈಲೆಂಟ್ ಆದರು. ಸಿಸಿಬಿ ತನಿಖಾಧಿಕಾರಿಗಳೊಂದಿಗೆ ಸಹಕರಿಸದೆ, ಆಸ್ಪತ್ರೆೆ ವೈದ್ಯರೊಂದಿಗೂ ಕಿರಿಕ್ ಮಾಡಿಕೊಂಡಿದ್ದ ಸಂಜನಾರನ್ನು ಸುಮ್ಮನಿ ರಿಸಲು ಡೋಪ್ ಟೆಸ್‌ಟ್‌ ಕುರಿತ ಕೋರ್ಟ್ ಆದೇಶ ಪ್ರತಿ ತೋರಿಸಲಾಯಿತು. ಇದಕ್ಕೆೆ ಒಪ್ಪದಿದ್ದರೆ ನ್ಯಾಯಾಂಗ ನಿಂದನೆ ಯಾಗುತ್ತದೆ ಎಂದು ಕೂಡ ಎಚ್ಚರಿಕೆ ನೀಡಲಾಯಿತು ಈ ನಡುವೆ ಇನ್ನೋರ್ವ […]

ಮುಂದೆ ಓದಿ

ನಾನು ಯಾವುದೇ ಟೆಸ್‌ಟ್‌ ಮಾಡಿಸಿಕೊಳ್ಳಲ್ಲ: ಸಂಜನಾ ರಂಪಾಟ

*ಇನ್‌ಸ್‌‌ಪೆಕ್ಟರ್ ಪುನೀತ್ ಜತೆ ಸಂಜನಾ ಕಿರಿಕ್ ಬೆಂಗಳೂರು: ಆಸ್ಪತ್ರೆೆಯಲ್ಲಿ ಮೆಡಿಕಲ್ ಪರೀಕ್ಷೆೆಗೆ ಒಪ್ಪದ ಸಂಜನಾ ಇನ್‌ಸ್‌‌ಪೆಕ್ಟರ್ ಪುನೀತ್ ರಂಪಾಟ ಮಾಡಿದ್ದಾರೆ. ಯಾರೂ ನನಗೆ ಒತ್ತಾಯ ಮಾಡಬೇಡಿ. ನನ್ನ...

ಮುಂದೆ ಓದಿ

ನಟಿ ರಾಗಿಣಿಗೆ ಜಾಮೀನು ಸಿಕ್ಕೇ ಸಿಗುತ್ತೆ: ರಾಗಿಣಿ ಪರ ವಕೀಲ

ಬೆಂಗಳೂರು: ಸ್ಯಾಾಂಡಲ್‌ವುಡ್ ಡ್ರಗ್‌ಸ್‌ ಪ್ರಕರಣದಲ್ಲಿ ಬಂಧಿಯಾಗಿ ಸಿಸಿಬಿಯಿಂದ ವಿಚಾರಣೆ ಎದುರಿಸುತ್ತಿರುವ ನಟಿ ರಾಗಿಣಿ ದ್ವಿವೇದಿಗೆ ಜಾಮೀನು ಸಿಗುತ್ತದೆ ಎಂದು ವಕೀಲ ರವಿಶಂಕರ್ ತಿಳಿಸಿದ್ದಾರೆ. ಡ್ರಗ್‌ಸ್‌ ತೆಗೆದುಕೊಳ್ಳುತ್ತಾರೆ ಎನ್ನುವುದಕ್ಕೆೆ...

ಮುಂದೆ ಓದಿ

ಕಂಗನಾಗೆ ಜೈ: ಬಿಎಂಸಿ ಕಾರ್ಯಾಚರಣೆಗೆ ತಡೆ

*ನಟಿ ಕಂಗನಾ ಮುಂಬೈ ಕಚೇರಿ ಕಟ್ಟಡ ಧ್ವಂಸ: ಬಾಂಬೆ ‘ಹೈ’ ತಡೆಯಾಜ್ಞೆ ಮುಂಬೈ: ಬಾಲಿವುಡ್ ನಟಿ ಕಂಗನಾ ರಾಣವತ್ ಗೆ ಸೇರಿದ ಮುಂಬೈ ಕಚೇರಿ ಕಟ್ಟಡವನ್ನು ಧ್ವಂಸಗೊಳಿಸದಂತೆ...

ಮುಂದೆ ಓದಿ

ತನಿಖೆ ನಡೆಯುತ್ತಿರುವುದರಿಂದ ಏನನ್ನೂ ಹೇಳಲ್ಲ: ಹ್ಯಾಟ್ರಿಕ್ ಹೀರೋ ಶಿವಣ್ಣ

ಬೆಂಗಳೂರು: ರಾಗಿಣಿ, ಸಂಜನಾ ಅರೆಸ್‌ಟ್‌ ಬಗ್ಗೆೆ ಏನೂ ಹೇಳಲ್ಲ. ಡ್ರಗ್‌ಸ್‌ ಕನ್ನಡ ಚಿತ್ರರಂಗದಲ್ಲಿ ಮಾತ್ರವೇ ಅಲ್ಲ. ಎಲ್ಲ ಕ್ಷೇತ್ರದಲ್ಲೂ ಡ್ರಗ್ ಜಾಲ ಇದೆ. ಇಡೀ ದೇಶ, ಇಡೀ...

ಮುಂದೆ ಓದಿ

ಸಿಎಂ ಭೇಟಿ ಮಾಡಿದ ಸ್ಯಾಾಂಡಲ್‌ವುಡ್ ನಿಯೋಗ

ಬೆಂಗಳೂರು: ಕೊರೋನಾ ಹಿನ್ನೆೆಲೆಯಲ್ಲಿ ಚಿತ್ರೋದ್ಯಮಕ್ಕೂ ಸಾಕಷ್ಟು ನಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ವಿಶೇಷ ಪ್ಯಾಕೇಜ್ ಅನ್ನು ಘೋಷಿಸಬೇಕೆಂದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನೇತೃತ್ವದ ನಿಯೋಗ ಮುಖ್ಯಮಂತ್ರಿಯವರನ್ನು ಭೇಟಿ...

ಮುಂದೆ ಓದಿ

ಸಂಜನಾ ಬಂಧನ ತಡೆಯಲು ಕೋಟಿ ಕೋಟಿ ಡೀಲ್?

ಬೆಂಗಳೂರು: ಸ್ಯಾಾಂಡಲ್‌ವುಡ್ ಡ್ರಗ್ ಕೇಸ್‌ನಲ್ಲಿ ಕಳೆದ ಮಂಗಳವಾರ ಸಿಸಿಬಿ ತಂಡದಿಂದ ಬಂಧಿಸಲ್ಪಟ್ಟ ನಟಿ ಸಂಜನಾ ಅವರ ಬಿಡುಗಡೆಗೆ ಮಾಜಿ ಶಾಸಕರೊಬ್ಬರಿಂದ ತೆರೆಮರೆಯಲ್ಲಿ ಕೋಟಿ ಕೋಟಿ ರೂಪಾಯಿಗಳ ಡೀಲ್...

ಮುಂದೆ ಓದಿ

ಸಂಜನಾ ಬಂಧನ ಬೆನ್ನಲ್ಲೇ ಪಾರುಲ್ ಟ್ವೀಟ್

ಬೆಂಗಳೂರು: ಮತ್ತೆೆ ಪ್ರೂವ್ ಆಯ್ತು ಪುರುಷ ಪ್ರಧಾನ ಸಮಾಜ ಎಂದು ಸ್ಯಾಾಂಡಲ್‌ವುಡ್ ನಟಿ ಪಾರುಲ್ ಯಾದವ್ ತೀಕ್ಷ್ಣ ವಾಗಿ ಸಂಜನಾ ಬಂಧನ ಕುರಿತಂತೆ ಟ್ವಿಟರ್ ಮೂಲಕ ಅಸಮಾಧಾನ...

ಮುಂದೆ ಓದಿ

ರಾಗಿಣಿ ಬೆನ್ನಲ್ಲೇ ಸಂಜನಾಗೂ ಐದು ದಿನ ಸಿಸಿಬಿ ಕಸ್ಟಡಿ

ಬೆಂಗಳೂರು: ಸ್ಯಾಾಂಡಲ್‌ವುಡ್ ಡ್ರಗ್‌ಸ್‌ ಜಾಲದ ನಂಟು ಆರೋಪದಲ್ಲಿ ಸಿಸಿಬಿ ಪೊಲೀಸರಿಂದ ಬಂಧನಕ್ಕೆೆ ಒಳಗಾಗಿರುವ ನಟಿ ಸಂಜನಾ ಗಲ್ರಾನಿಗೆ ರಿಮ್ಯಾಾಂಡ್ ಕೋರ್ಟ್ ಐದು ದಿನಗಳ ಕಾಲ ಸಿಸಿಬಿ ಕಸ್ಟಡಿ...

ಮುಂದೆ ಓದಿ

ಬಾಲಿವುಡ್ ನಟಿ ರಿಯಾ ಚಕ್ರವರ್ತಿ ಬಂಧನ

ಮುಂಬೈ/ದೆಹಲಿ: ಬಾಲಿವುಡ್‌ ನಟಿ ರಿಯಾ ಚಕ್ರವರ್ತಿಯನ್ನು NCB (ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ)ಅಧಿಕಾರಿಗಳು ಬಂಧಿಸಿದ್ದು, ಹೆಚ್ಚಿನ ವಿಚಾರಣೆ ನಡೆಸಲಿದ್ದಾರೆ ಎನ್ನಲಾಗಿದೆ. ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ...

ಮುಂದೆ ಓದಿ

error: Content is protected !!