Saturday, 27th July 2024

ನಾವು ಎಲ್ಲೂ ಹೋಗಿಲ್ಲ, ತಲೆಮರೆಸಿಕೊಂಡಿಲ್ಲ: ದಿಗಂತ್, ಐಂದ್ರಿತಾ ರೇ

ಬೆಂಗಳೂರು: ನಾವು ಎಲ್ಲೂ ಹೋಗಿಲ್ಲ, ತಲೆಮರೆಸಿಕೊಂಡಿಲ್ಲ. ನಾಳೆ ಸಿಸಿಬಿ ನೋಟಿಸಿಗೆ ಉತ್ತರ ಕೊಡುತ್ತೇವೆ ಎಂದು ಸ್ಟಾರ್ ದಂಪತಿಗಳಾದ ದಿಗಂತ್ ಹಾಗೂ ಐಂದ್ರಿತಾ ರೇ ಮಾಧ್ಯಮಕ್ಕೆ ತಿಳಿಸಿದ್ದಾರೆ. ದಂಪತಿ ಕೇರಳ ಪ್ರವಾಸಕ್ಕೆ ಹೋಗಿದ್ವಿ. ಬೆಂಗಳೂರಿಗೆ ಮರಳುತ್ತಿದ್ದೇವೆ. ಇಬ್ಬರಿಗೂ ಪ್ರತ್ಯೇಕವಾಗಿ ವಾಟ್ಸಪ್‍ ಮೂಲಕ ನೋಟಿಸ್ ಕಳಿಸಲಾಗಿದೆ. ಸಿಸಿಬಿ ಕಚೇರಿಗೆ ವಿಚಾರಣೆಗೆ ಹಾಜರಾಗುತ್ತೇವೆ ಎಂದು ಪ್ರತಿಕ್ರಿಯಿಸಿದ್ದಾರೆ ಎಂದು ವರದಿ ತಿಳಿಸಿವೆ. ಇತ್ತ ದಿಗಂತ್ ತಾಯಿ ನೋಟಿಸ್ ಕುರಿತು, ನೋಟಿಸ್ ಬಗ್ಗೆ ನನಗೆ ಮಾಹಿತಿ ಇಲ್ಲ. ಕಳೆದ ಬಾರಿಯೂ ಹೀಗೆ ಆಗಿತ್ತು. ಮಗ, […]

ಮುಂದೆ ಓದಿ

ಐಂದ್ರಿತಾ ರೇ, ನಟ ದಿಗಂತ್‍’ಗೆ ಸಿಸಿಬಿ ಶಾಕ್

ಬೆಂಗಳೂರು: ಸ್ಯಾಂಡಲ್‍ವುಡ್ ಡ್ರಗ್ಸ್ ಜಾಲದ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿ, ನಟಿ ಐಂದ್ರಿತಾ ರೇ, ನಟ ದಿಗಂತ್‍’ಗೆ ಸಿಸಿಬಿ ತನಿಖಾ ತಂಡ ನೋಟಿಸ್ ನೀಡಿದೆ. ಬುಧವಾರ ಬೆಳಿಗ್ಗೆ...

ಮುಂದೆ ಓದಿ

ಮತ್ತೆ ಸಿಸಿಬಿ ಕಸ್ಟಡಿಗೆ ಸಂಜನಾ

ಬೆಂಗಳೂರು: ಸ್ಯಾಂಡಲ್‍‍ವುಡ್‍ ಡ್ರಗ್ಸ್ ಜಾಲದ ನಂಟು ಆರೋಪ ಪ್ರಕರಣದಲ್ಲಿ ನಟಿ ರಾಗಿಣಿ ದ್ವಿವೇದಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದರೆ, ಇನ್ನೋರ್ವ ನಟಿ ಸಂಜನಾ ಗಲ್ರಾನಿಗೆ ಮೂರು...

ಮುಂದೆ ಓದಿ

ಡ್ರಗ್ಗಿಣಿಯ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

*ವೈಭವ್ ಜೈನ್ ನಿರೀಕ್ಷಣಾ ಜಾಮೀನು ಅರ್ಜಿ *ರಾಗಿಣಿಗೆ ಇನ್ನೂ ಎರಡು ದಿನ ರಿಲೀವ್ ಇಲ್ಲ *ರಾಗಿಣಿ ಜಾಮೀನು ಅರ್ಜಿ ವಿಚಾರಣೆ ಸೆ.16ಕ್ಕೆ ಮುಂದೂಡಿಕೆ ಬೆಂಗಳೂರು: ಜಾಮೀನಿಗೆ ಆಕ್ಷೇಪಣೆ...

ಮುಂದೆ ಓದಿ

ರಾಗಿಣಿ, ಸಂಜನಾ ಮತ್ತೆ ಸಿಸಿಬಿ ಬೋನಿಗೆ

*ನಟಿಯರನ್ನು ಮೂರು ದಿನಗಳ ಕಸ್ಟಡಿಗೆ ನೀಡಿ ಕೋರ್ಟ್ ಆದೇಶ *ತುಪ್ಪದ ಹುಡುಗಿಗೆ ಸದ್ಯಕ್ಕಿಲ್ಲ ರಿಲೀಫ್ *ಸಿಸಿಬಿ ವಾದ ಪುರಸ್ಕರಿಸಿದ ಕೋರ್ಟ್ *ಮುಂದಿನ ಸೋಮವಾರದವರೆಗೆ ರಾಗಿಣಿ ಕಸ್ಟಡಿಗೆ ಬೆಂಗಳೂರು:...

ಮುಂದೆ ಓದಿ

ವಾದ-ಪ್ರತಿವಾದ ಅಂತ್ಯ: ತೀರ್ಪು ಕಾಯ್ದಿರಿಸಿದ ಜಡ್‌ಜ್

ಸ್ಯಾಾಂಡಲ್‌ವುಡ್ ಡ್ರಗ್‌ಸ್‌ ಪ್ರಕರಣ ವಿಡಿಯೋ ಕಾನ್ಫರೆನ್‌ಸ್‌ ಮೂಲಕ ಇಬ್ಬರು ನಟಿಯರ ವಿಚಾರಣೆ ಎರಡೂ ಕಡೆಯ ವಾದ-ಪ್ರತಿವಾದ ಅಂತ್ಯ ತೀರ್ಪನ್ನು ಕಾಯ್ದಿರಿಸಿದ ನ್ಯಾಯಾಧೀಶರು  ಬೆಂಗಳೂರು: ಸ್ಯಾಾಂಡಲ್‌ವುಡ್ ಡ್ರಗ್‌ಸ್‌ ಪ್ರಕರಣದಲ್ಲಿ...

ಮುಂದೆ ಓದಿ

ನಟಿ ರಾಗಿಣಿಗೆ ನೋ ರಿಲೀಫ್

ಬೆಂಗಳೂರು: ಎರಡನೇ ಬಾರಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದ ಸ್ಯಾಾಂಡಲ್‌ವುಡ್ ನಟಿ ರಾಗಿಣಿ ದ್ವಿವೇದಿ ಸದ್ಯಕ್ಕೆ ರಿಲೀಫ್ ಇಲ್ಲ. ಜಾಮೀನು ಅರ್ಜಿ ನಡೆಸುವ ಮುನ್ನವೇ, ವಿಚಾರಣೆಯನ್ನು ಸೆಪ್ಟೆೆಂಬರ 14ಕ್ಕೆೆ...

ಮುಂದೆ ಓದಿ

ಜಾಮೀನು ಅರ್ಜಿ ವಜಾ: ರಿಯಾಗೆ ಜೈಲೇ ಗತಿ

*ಸೆ.22ರವರೆಗೂ ನಟಿ ರಿಯಾಗೆ ಜೈಲೇ ಗತಿ ಮುಂಬೈ: ನಟ ಸುಶಾಂತ್ ಸಿಂಗ್ ರಜಪೂತ್ ಹತ್ಯೆ ಕುರಿತಂತೆ ಬಾಲಿವುಡ್ ಡ್ರಗ್ ಮಾಫಿಯಾ ಪ್ರಕರಣದಲ್ಲಿ ಬಂಧಿಯಾಗಿರುವ ನಟಿ ರಿಯಾ ಚಕ್ರವರ್ತಿಯವರಿಗೆ...

ಮುಂದೆ ಓದಿ

ಜೇಮ್ಸ್ ಬಾಂಡ್ ಖ್ಯಾತಿಯ ನಟಿ ಡಯಾನಾ ರಿಗ್ ನಿಧನ

ಲಂಡನ್: ಹಾಲಿವುಡ್  ‘ದ ಅವೆಂಜರ್ಸ್’, ಗೇಮ್ ಆಫ್ ಥ್ರೋನ್ಸ್, ಜೇಮ್ಸ್ ಬಾಂಡ್ ಖ್ಯಾತಿ ಹಿರಿಯ ನಟಿ, ಬ್ರಿಟಿಷ್ ಪ್ರಶಸ್ತಿ ವಿಜೇತ ಡಯಾನಾ ರಿಗ್ (82) ಗುರುವಾರ ವಿಧಿವಶರಾದರು.  ಸಿನಿಮಾರಂಗದಲ್ಲಿನ...

ಮುಂದೆ ಓದಿ

ಕೋರ್ಟ್ ಆದೇಶ ನೋಡುತ್ತಿದ್ದಂತೆ ಸೈಲೆಂಟಾದ ಸಂಜನಾ

ಡೋಪ್ Test  ಕುರಿತ ಕೋರ್ಟ್ ಆದೇಶ ಪ್ರತಿ ಬೆಂಗಳೂರು: ನಗರದ ಆಸ್ಪತ್ರೆಯಲ್ಲಿ ಡೋಪ್ ಟೆಸ್‌ಟ್‌‌ಗೆ ಒಪ್ಪದೆ ರಂಪಾಟ ಮಾಡಿದ್ದ ಸ್ಯಾಾಂಡಲ್‌ವುಡ್ ನಟಿ ಸಂಜನಾ ಗಲ್ರಾನಿ ಅವರು, ಈ...

ಮುಂದೆ ಓದಿ

error: Content is protected !!