Thursday, 24th October 2024

ಭಾರತದಲ್ಲಿ ಆಟ ನಿಲ್ಲಿಸಿದ ’ಪಬ್ ಜಿ’ ಮೊಬೈಲ್ ಗೇಮ್

ನವದೆಹಲಿ: ಅತ್ಯಂತ ಜನಪ್ರಿಯ ಪಬ್ ಜಿ ಮೊಬೈಲ್ ಗೇಮ್ ಆಯಪ್ ಇಂದಿನಿಂದ ಭಾರತದಲ್ಲಿ ಸಂಪೂರ್ಣವಾಗಿ ತನ್ನ ಚಟುವಟಿಕೆ ನಿಲ್ಲಿಸಿದೆ. ಕೇಂದ್ರ ಸರಕಾರ ಚೀನಾದ 114 ಮೊಬೈಲ್ ಅಪ್ಲಿಕೇಶನ್ ನಿಷೇಧಿಸಿ ಸುಮಾರು 2 ತಿಂಗಳ ನಂತರ ಪಬ್ ಬಿ ಭಾರತದಲ್ಲಿ ಅಧಿಕೃತ ವಾಗಿ ತನ್ನ ಆಟ ನಿಲ್ಲಿಸಿದೆ. ಅಕ್ರಮವಾಗಿ ಗ್ರಾಹಕರ ಮಾಹಿತಿ ಸಂಗ್ರಹ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಕಳೆದ ಸೆಪ್ಟೆಂಬರ್’ನಲ್ಲಿ 114 ಮೊಬೈಲ್ ಗಳನ್ನು ನಿಷೇಧಿಸಿತ್ತು. ಈ ಹಿನ್ನೆಲೆಯಲ್ಲಿ ಪಬ್ ಜಿ ಮೊಬೈಲ್ ಮತ್ತು ಪಬ್ ಜಿ […]

ಮುಂದೆ ಓದಿ

ಮುಸ್ಲಿಂ ಬಾಂಧವರಿಗೆ ಶುಭ ಕೋರಿದ ರಾಷ್ಟ್ರಪತಿ ಕೋವಿಂದ್, ಉಪರಾಷ್ಟ್ರಪತಿ ನಾಯ್ಡು

ನವದೆಹಲಿ: ಈದ್ ಮಿಲಾದ್ ಪ್ರಯುಕ್ತ ಮುಸ್ಲಿಂ ಬಾಂಧವರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಉಪ ರಾಷ್ಟ್ರಪತಿ ಡಾ. ಎಂ. ವೆಂಕಯ್ಯನಾಯ್ಡು ಸೇರಿದಂತೆ ಅನೇಕ ಗಣ್ಯರು ಶುಭ ಕೋರಿದ್ದಾರೆ. ಮಾಜಿ...

ಮುಂದೆ ಓದಿ

ಮಿಲಾದ್ ಉನ್ ನಬಿ ದಿನದ ಶುಭಾಶಯ ಕೋರಿದ ಮೋದಿ

ನವದೆಹಲಿ : ಪ್ರವಾದಿ ಮಹಮ್ಮದ್ ಅವರ ಜನ್ಮದಿನ ಹಿನ್ನೆಲೆ ದೇಶಾದ್ಯಂತ ಈದ್ ಮಿಲಾದ್ ಹಬ್ಬವನ್ನು ಆಚರಿಸಲಾಗುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಶುಭಾಶಯ ಕೋರಿದ್ದಾರೆ. ಟ್ವೀಟ್ ಮಾಡಿರುವ ಪ್ರಧಾನಿ...

ಮುಂದೆ ಓದಿ

ಪಶ್ಚಿಮಬಂಗಾಳ ವಿಧಾನಸಭೆಯ ಉಪಸಭಾಪತಿ ಸುಕುಮಾರ್ ಹನ್ಸಡಾ ಇನ್ನಿಲ್ಲ

ಕೋಲ್ಕತಾ: ಪಶ್ಚಿಮಬಂಗಾಳ ವಿಧಾನಸಭೆಯ ಉಪ ಸಭಾಪತಿ, ಜಾರ್ಗಾಮ್ ವಿಧಾನಸಭಾ ಕ್ಷೇತ್ರದ ತೃಣಮೂಲ ಕಾಂಗ್ರೆಸ್ ಶಾಸಕ ಸುಕುಮಾರ್ ಹನ್ಸಡಾ ಗುರುವಾರ ನಿಧನರಾದರು. ಡೆಪ್ಯುಟಿ ಸ್ಪೀಕರ್ ಸುಕುಮಾರ್ ಅವರ ನಿಧನದ...

ಮುಂದೆ ಓದಿ

ಬಹುಜನ ಸಮಾಜ ಪಕ್ಷದ ಏಳು ಬಂಡಾಯ ಶಾಸಕರ ಅಮಾನತು

ಲಖನೌ: ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ಅವರು ಗುರುವಾರ ತಮ್ಮ ಏಳು ಮಂದಿ ಬಂಡಾಯ ಶಾಸಕರನ್ನು ಅಮಾನತು ಮಾಡಿ ಆದೇಶ ನೀಡಿದ್ದಾರೆ. ರಾಜ್ಯಸಭೆ ಚುನಾವಣೆಗೆ ಪಕ್ಷದ...

ಮುಂದೆ ಓದಿ

ಚಿನ್ನದ ಕಳ್ಳಸಾಗಣೆ ಪ್ರಕರಣ: ಎಂ.ಶಿವಶಂಕರ್‌’ಗೆ ಏಳು ದಿನಗಳ ಕಾಲ ಕಸ್ಟಡಿ

ಕೊಚ್ಚಿ: ಚಿನ್ನದ ಕಳ್ಳಸಾಗಣೆ ಕೇಸಿಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಪ್ರಮುಖ ಆರೋಪಿ ಎಂ.ಶಿವಶಂಕರ್’ರನ್ನು 7 ದಿನಗಳ ಕಾಲ ಕಸ್ಟಡಿಗೊಪ್ಪಿಸಲಾಗಿದೆ. ಗುರುವಾರ ಬೆಳಗ್ಗೆ ಕೊಚ್ಚಿಯಲ್ಲಿರುವ ವಿಶೇಷ ನ್ಯಾಯಾಲಯದ ಮುಂದೆ ಅಕ್ರಮ...

ಮುಂದೆ ಓದಿ

ಎರಡು ಅವಧಿಗೆ ಗುಜರಾತ್ ಸಿಎಂ ಆಗಿದ್ದ ಕೇಶುಭಾಯ್ ಪಟೇಲ್ ನಿಧನ

ಅಹಮದಾಬಾದ್ : ಗುಜರಾತ್ ಮಾಜಿ ಮುಖ್ಯಮಂತ್ರಿ ಕೇಶುಭಾಯ್ ಪಟೇಲ್(92) ನಿಧನರಾದರು. ಹಿರಿಯ ಬಿಜೆಪಿ ಮುಖಂಡ ಎರಡು ಅವಧಿಗೆ ಗುಜರಾತ್ ಮುಖ್ಯಮಂತ್ರಿಯಾಗಿದ್ದರು. ಕೇಶುಭಾಯ್ ಅವರು ಗುರುವಾರ ಅಹಮದಾಬಾದ್ನ ಆಸ್ಪತ್ರೆಗೆ...

ಮುಂದೆ ಓದಿ

ಉಗ್ರ ಚಟುವಟಿಕೆಗಳಿಗೆ ’ಫಂಡಿಂಗ್’: ದೇಶದ ವಿವಿಧೆಡೆ ಎನ್‌ಐಎ ದಾಳಿ

ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರ ಚಟುವಟಿಕೆಗಳಿಗೆ ಹಣಕಾಸು ನೆರವು ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ದೇಶದ ವಿವಿಧೆಡೆ ನಡೆಸುತ್ತಿರುವ ದಾಳಿಗಳು ಗುರುವಾರ...

ಮುಂದೆ ಓದಿ

ಚೆನ್ನೈನಲ್ಲಿ ಗುಡುಗು ಸಹಿತ ಭಾರೀ ಮಳೆ

ಚೆನ್ನೈ : ಚೆನ್ನೈನಲ್ಲಿ ಗುರುವಾರ ಗುಡುಗು ಸಮೇತ ಭಾರೀ ಮಳೆಯಾಗುತ್ತಿದೆ. ಹಲವು ರಸ್ತೆಗಳು ಜಲಾವೃತವಾಗಿವೆ. ಚೆನ್ನೈನ ಹಲವಾರು ಪ್ರದೇಶಗಳು ಭಾರಿ ಮಳೆಯ ನಂತರ ನೀರು ಹರಿದು ಜಲಾವೃತವಾಗಿದೆ....

ಮುಂದೆ ಓದಿ

ಮುಂಬೈ-ಹಾಂಕಾಂಗ್ ಏರ್ ಇಂಡಿಯಾ ವಿಮಾನಗಳಿಗೆ ನ.10ರವರೆಗೆ ‘ಕೊರೊನಾ’ ನಿರ್ಬಂಧ

ನವದೆಹಲಿ: ಮುಂಬೈನಿಂದ ಹಾಂಕಾಂಗ್‌ಗೆ ತೆರಳುವ ಎಲ್ಲ ಏರ್ ಇಂಡಿಯಾ ವಿಮಾನಗಳನ್ನು ನವೆಂಬರ್ 10ರವರೆಗೂ ನಿರ್ಬಂಧಿಸಲಾಗಿದೆ. ವಾರದ ಆರಂಭದಲ್ಲಿ ವಿಮಾನದಲ್ಲಿ ಪ್ರಯಾಣಿಸಿದ ಕೆಲವು ಪ್ರಯಾಣಿಕರಲ್ಲಿ ಕೊರೊನಾ ವೈರಸ್ ಪಾಸಿಟಿವ್...

ಮುಂದೆ ಓದಿ