Monday, 25th November 2024

#Budget2020: ತಿಳಿದಿರಲಿ ಈ ವಿಷಯಗಳು…. 1 (ರಫ್ತು & ಆಮದು)

ಭಾರತದ ಜಾಗತಿಕ ವ್ಯಾಪಾರ ವಹಿವಾಟಿನ ಐದು ಅಗ್ರ ಪಾಲುದಾರ ದೇಶಗಳು ದೇಶ  ಭಾರತದ ಒಟ್ಟಾರೆ ವ್ಯಾಪಾರದ ಪ್ರತಿಶತ  ಆಮದು (ಶತಕೋಟಿ $ಗಳಲ್ಲಿ)  ರಫ್ತು (ಶತಕೋಟಿ $ಗಳಲ್ಲಿ) ಅಮೆರಿಕ 11.3 % 31.35 53.39 ಚೀನಾ 10.9% 74.72 17.95 UAE 7.3% 23 5.5 ಸೌದಿ ಅರೇಬಿಯಾ 4.1% 30 30.5 ಹಾಂಕ್ ಕಾಂಗ್ 3.7% 11 15   ದೇಶದ ಅಗ್ರ ಆಮದುಗಳು ಕಚ್ಛಾ ತೈಲ ಚಿನ್ನ ಪೆಟ್ರೋಲಿಯಂ ಉತ್ಪನ್ನಗಳು ಕಲ್ಲಿದ್ದಲು ಹಾಗೂ ಸಂಬಂಧಿತ ಉತ್ಪನ್ನಗಳು […]

ಮುಂದೆ ಓದಿ

ಊಟದ ತಟ್ಟೆ ಮೇಲಿನ ಆರ್ಥಿಕ ಲೆಕ್ಕಾಚಾರ ಈ ’ಥಾಲಿನಾಮಿಕ್ಸ್‌’

ದೇಶದ ಸರಾಸರಿ ಕಾರ್ಮಿಕನೊಬ್ಬ ತನ್ನ ಆದಾಯದಲ್ಲಿ, ಉತ್ತಮ ಗುಣಮಟ್ಟದ ಊಟವನ್ನು ಖರೀದಿ ಮಾಡುವ ಕ್ಷಮತೆಯಲ್ಲಿ ಸುಧಾರಣೆಗಳಾಗಿವೆ ಎಂದು ಆರ್ಥಿಕ ಸಮೀಕ್ಷೆಯ ವಿಶಿಷ್ಟ ಅಧ್ಯಯನವೊಂದು ತಿಳಿಸುತ್ತದೆ. ದೇಶದ ಸಾಮಾನ್ಯ...

ಮುಂದೆ ಓದಿ

ನಾಲ್ಕೇ ದಿನಕ್ಕೆ ದೇವೇಂದ್ರ ದರ್ಬಾರ್ ಢಮಾರ್

ಮಹಾ ಆ್ಯಂಟಿ ಕ್ಲೈಮ್ಯಾಾಕ್‌ಸ್‌ ಪವರ್ ಫೇಲ್‌ನಿಂದ ಫಡ್ನವಿಸ್ ಕಂಗಾಲ್ ಯುದ್ಧಕ್ಕೂ ಮೊದಲೇ ಶಸ್ತ್ರತ್ಯಾಾಗ ಸಿಎಂ ಆಗಿ ಉದ್ಧವ್ ಠಾಕ್ರೆೆ ಆಯ್ಕೆೆ ಜಯಂತ್ ಪಾಟೀಲ್, ಬಾಳಾಸಾಹೇಬ್ ಥೋರಟ್ ಡಿಸಿಎಂ...

ಮುಂದೆ ಓದಿ

ಇಂದಿನ ತೀರ್ಪಿನತ್ತ ಮಹಾ ಚಿತ್ತ

ಹೋಟೆಲ್‌ನಲ್ಲಿ ಶಾಸಕರ ಪರೇಡ್ ಸಂಸತ್‌ನಲ್ಲಿ ಗದ್ದಲ, ಕಲಾಪ ಮುಂದಕ್ಕೆೆ ನವದೆಹಲಿ: ದೇವೇಂದ್ರ ಫಡ್ನವಿಸ್‌ಗೆ ಸರಕಾರ ರಚನೆ ಮಾಡಲು ತರಾತುರಿಯಲ್ಲಿ ಅವಕಾಶ ನೀಡಿದ ಮಹಾರಾಷ್ಟ್ರದ ರಾಜ್ಯಪಾಲರ ಕ್ರಮವನ್ನು ಪ್ರಶ್ನಿಿಸಿ...

ಮುಂದೆ ಓದಿ

ಶಿವಸೇನೆ ಸೋಲಿಸಿದ ದೇವೇಂದ್ರ ಪವರ್

ನವದೆಹಲಿ: ಮಹಾರಾಷ್ಟ್ರದಲ್ಲಿ ನಡೆದ ಅನಿರೀಕ್ಷಿಿತ ರಾಜಕೀಯ ಬೆಳವಣಿಗೆಯನ್ನು ಕೆದಕುತ್ತ ಹೋದರೆ ಅದು ಕೊನೆಗೆ ಶರದ್ ಪವಾರ್ ಹಾಗೂ ಪ್ರಧಾನಿ ಮೋದಿ ಅವರನ್ನು ತಲುಪುತ್ತಿಿದೆ. ವಿಧಾನಸಭೆ ಚುನಾವಣೆ ಫಲಿತಾಂಶ...

ಮುಂದೆ ಓದಿ

ಇದು ಆನಂದದಾಯಕ ಕ್ಷಣ

ದೆಹಲಿ: ಅಯೋಧ್ಯೆೆ ರಾಮ ಜನ್ಮಭೂಮಿ-ಬಾಬ್ರಿಿ ಮಸೀದಿ ಭೂ ವಿವಾದ ಸಂಬಂಧ ಸುಪ್ರೀಂಕೋರ್ಟ್‌ನ ಸಂವಿಧಾನಿಕ ಪೀಠ ಶನಿವಾರ ನೀಡಿರುವ ತೀರ್ಪನ್ನು, ಸುಮಾರು ಮೂರು ದಶಕಗಳ ಹಿಂದೆ ರಾಮ ಮಂದಿರ...

ಮುಂದೆ ಓದಿ

‘ಏಕತಾ ದಿನ’ವಾದ ಇಂದು ಜಮ್ಮು & ಕಾಶ್ಮೀರ ಹಾಗೂ ಲಡಾಖ್ ಅಧಿಕೃತವಾಗಿ ಕೇಂದ್ರಾಡಳಿತ

ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ ಫಲವಾಗಿ ‘ಏಕತಾ ದಿನ’ವಾದ ಇಂದು ಜಮ್ಮು & ಕಾಶ್ಮೀರ ಹಾಗೂ ಲಡಾಖ್ ಅಧಿಕೃತವಾಗಿ ಕೇಂದ್ರಾಡಳಿತ ಪ್ರದೇಶಗಳಾಗಿ ಅಸ್ತಿತ್ವಕ್ಕೆ ಬಂದಿವೆ. ಇನ್ನು...

ಮುಂದೆ ಓದಿ

ಪಂಜಾಬ್ ಗಡಿಯಲ್ಲಿ ಮತ್ತೆ ಪಾಕ್ ಡ್ರೋನ್

ನವದೆಹಲಿ: ಭಾರತ-ಪಾಕ್ ಗಡಿಯಾದ ಪಂಜಾಬ್‌ನ ಫಿರೋಜ್‌ಪುರದಲ್ಲಿ ಸೋಮವಾರ ರಾತ್ರಿಿ 10ರಿಂದ 10.30ರೊಳಗೆ ಒಟ್ಟು ಐದು ಬಾರಿ ಪಾಕಿಸ್ತಾಾನದ ಡ್ರೋನ್ ಹಾರಾಡಿರುವುದು ಪತ್ತೆೆಯಾಗಿದ್ದು, ಅದರಲ್ಲಿ ಒಮ್ಮೆೆ ಡ್ರೋನ್ ಭಾರತೀಯ...

ಮುಂದೆ ಓದಿ