Wednesday, 4th December 2024

ಕರ್ನಾಟಕ ಕೇರಳ ರಾಜ್ಯಗಳ ಕರಾವಳಿಯಲ್ಲಿ ಭಾರಿ ಮಳೆ

ದೆಹಲಿ: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಪರಿಣಾಮ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ಹಲವು ರಾಜ್ಯಗಳಲ್ಲಿ ಎರಡು ದಿನ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಆಂಧ್ರಪ್ರದೇಶ, ಒಡಿಶಾ, ತಮಿಳುನಾಡು, ಕರ್ನಾಟಕ  ಹಾಗೂ ಕೇರಳ ರಾಜ್ಯಗಳ ಕರಾವಳಿ  ಭಾಗಗಳಲ್ಲಿ ಮೇ.15 ಹಾಗೂ 16 ರಂದು ಭಾರೀ ಮಳೆಯಾಗುವ ಸಾಧ್ಯತೆ  ಇದೆ.

ಮುಂದೆ ಓದಿ

ನರ್ಸ್ ಹಾಗೂ ಆರೋಗ್ಯ ಕಾರ್ಯಕರ್ತರಿಲ್ಲದೆ ಸಾಂಕ್ರಾಮಿಕ ರೋಗ ಗೆಲ್ಲಲು ಅಸಾಧ್ಯ: ಡಾ.ಹರ್ಷವರ್ಧನ್

ದೆಹಲಿ: ಕರೋನಾ ವಿರುದ್ದದ ಹೋರಾಟದಲ್ಲಿ ತೊಡಗಿರುವ ನರ್ಸಿಂಗ್ ವೃತ್ತಿಯ ಸಿಬ್ಬಂದಿಯ ಕೆಲಸ ಮತ್ತು ಸ್ವಾರ್ಥ ರಹಿತ ಸೇವೆಯನ್ನು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಮಂಗಳವಾರ ಶ್ಲಾಸಿದ್ದಾರೆ. ವಿಡಿಯೋ...

ಮುಂದೆ ಓದಿ

ಸಿಕ್ಕೀಂನಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ಘರ್ಷಣೆ

ಗ್ಯಾಾಂಗ್ಟಕ್: ಸಿಕ್ಕೀಂನ ಉತ್ತರ ಭಾಗದ ಗಡಿಯಲ್ಲಿ ಭಾನುವಾರ ಬೆಳಗಿನ ಜಾವ ಭಾರತ ಮತ್ತು ಚೀನಾ ಸೈನಿಕ ನಡುವೆ ತೀವ್ರ ಘರ್ಷಣೆ ನಡೆದಿರುವ ಘಟನೆ ನಡೆದಿದೆ.  ಘರ್ಷಣೆಯಲ್ಲಿ ಅನೇಕ...

ಮುಂದೆ ಓದಿ

ವಲಸಿಗರ ರೈಲುಗಳಿಗೆ ಅವಕಾಶ ನೀಡದಿರುವುದು ಅನ್ಯಾಯ

ದೆಹಲಿ: ಸಿಲುಕಿಬಿದ್ದ ವಲಸಿಗರು ವಾಪಸ್ಸಾಗುವುದಕ್ಕೆ ಪಶ್ಚಿಮ ಬಂಗಾಳ ಮುಖ್ಯ ಮಂತ್ರ ಮಮತಾ ಬ್ಯಾನರ್ಜಿ ಕೇಂದ್ರಕ್ಕೆ ಸಹಕಾರ ನೀಡುತ್ತಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಆರೋಪಿಸಿದ್ದಾರೆ....

ಮುಂದೆ ಓದಿ

2 ದಿನಗಳಲ್ಲಿ 1458 ಭಾರತೀಯರು ತಾಯ್ನಾಡಿಗೆ

ದೆಹಲಿ: ವಿದೇಶಲ್ಲಿ ಸಿಲುಕಿರುವ ಭಾರತೀಯನ್ನು ಮರಳಿ ಕರೆತರಲು ಪ್ರಾಾರಂಭಿಸಿದ ವಂದೇ ಭಾರತ್ ಮಿಷನ್ ಅಡಿಯಲ್ಲಿ ಮೊದಲ ಎರಡು ದಿನಗಳಲ್ಲಿ 17 ಮಕ್ಕಳು ಸೇರಿದಂತೆ 1,458 ಭಾರತೀಯರು ತಾಯ್ನಾಡಿಗೆ...

ಮುಂದೆ ಓದಿ

8 ಸಿಐಎಸ್‌ಎಫ್ ಯೋಧರಿಗೆ ಕರೋನಾ ಸೋಂಕು

ದೆಹಲಿ: ದೇಶದಲ್ಲಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ ಸಿಐಎಸ್‌ಎಫ್ 13 ಯೋಧರಿಗೆ ಕರೋನಾ ಸೋಂಕು ಕಾಣಿಸಿಕೊಂಡಿದೆ. ಇದರಿಂದ ಒಟ್ಟು 48 ಸಿಐಎಸ್‌ಎಫ್ ಸೋಂಕಿತರಿಗೆ ಸೋಂಕು ತಗುಲಿದಂತಾಗಿದೆ. ಎಲ್ಲಾ ...

ಮುಂದೆ ಓದಿ

ಎಸ್‌ಬಿಐಗೆ 411 ಕೋಟಿ ರು ಪಂಗನಾಮ ಹಾಕಿ 3 ಉದ್ಯಮಿಗಳು ವಿದೇಶಕ್ಕೆ ಎಸ್ಕೇಪ್

ದೆಹಲಿ: ರಾಷ್ಟ್ರೀಕೃತ ಬ್ಯಾಾಂಕ್‌ಗಳಿಂದ ಕೋಟ್ಯಂತರ ರು.ಗಳ ಸಾಲ ಪಡೆದು ವಂಚಿಸಿ ಉದ್ಯಮಿಗಳು ವಿದೇಶಕ್ಕೆ ಪರಾರಿಯಾಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ಈ ಸಾಲಿಗೆ ಈಗ ಮತ್ತೊೊಂದು ಹಗರಣ ಸೇರ್ಪಡೆಯಾಗಿದೆ. ಆರು...

ಮುಂದೆ ಓದಿ

ಕರ್ತವ್ಯನಿರತ ಪೊಲೀಸರ ಮೇಲೆ ಚಾಕುವಿನಿಂದ ದಾಳಿ ಮಾಡಿದ ಯುವಕ

ಮುಂಬೈ: ಕರೋನಾ ಲಾಕ್ ಡೌನ್ ಸಂದರ್ಭದಲ್ಲಿ ಕರ್ತವ್ಯ ನಿರತ ಪೊಲೀಸರ ಮೇಲೆ ದುಷ್ಕರ್ಮಿಗಳು ದಾಳಿ ಮಾಡುತ್ತಿರುವ ಪ್ರಕರಣಗಳು ದೇಶದ ವಿವಿಧೆಡೆ ಮುಂದುವರಿದಿದೆ. ದೇಶದ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ...

ಮುಂದೆ ಓದಿ

ಕರೋನಾ ಸಾವಿನ ಸಂಖ್ಯೆ 3 ಲಕ್ಷಕ್ಕೇರುವ ಭೀತಿ

ಪ್ಯಾರಿಸ್: ಮಹಾಮಾರಿ ಕರೋನಾ ಇಡೀ ವಿಶ್ವವನ್ನು ವ್ಯಾಾಪಿಸಿದ್ದು, ವಿಷವರ್ತಲ ಆವರಿಸಿದೆ. ಸಾವಿನ ಸಂಖ್ಯೆೆ 3 ಲಕ್ಷಕ್ಕೇರುವ ಆತಂಕ ಉಂಟಾಗಿದೆ. ಹಿಂದೆಂದೂ ಕಂಡು ಕೇಳರಿಯದ ರೀತಿಯಲ್ಲಿ ಇಡೀ ಜಗತ್ತನಾದ್ಯಂತ...

ಮುಂದೆ ಓದಿ

ಕರೋನಾದಿಂದ ಕಂಗಾಲಾದ ಅಮೆರಿಕ

ವಾಷಿಂಗ್ಟನ್: ಮಹಾಮಾರಿ  ಕರೋನಾ ವೈರಸ್ ದಾಳಿಯಿಂದ ತತ್ತರಿಸುತ್ತಿರುವ ಅಮೆರಿಕದಲ್ಲಿ ಮೃತರ ಸಂಖ್ಯೆೆ 76 ಸಾವಿರಕ್ಕೇರಿದ್ದು, ನಾಲ್ಕೈದು ದಿನಗಳಲ್ಲಿ ಒಂದು ಲಕ್ಷ ಮಂದಿ ಅಸುನೀಗುವ ಆತಂಕವಿದೆ. ಸೂಪರ‌್ವವರ್ ರಾಷ್ಟ್ರದಲ್ಲಿ....

ಮುಂದೆ ಓದಿ