Wednesday, 4th December 2024

ಭಾರತದಲ್ಲಿ ಸೋಂಕಿತರ ಸಂಖ್ಯೆ 39980ಕ್ಕೆ ಏರಿಕೆ

ದೆಹಲಿ: ದೇಶದಲ್ಲಿ ಕಳೆದ 24ಗಂಟೆಗಳಲ್ಲಿ 2644 ಕರೋನಾ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 39980ಕ್ಕೆ ಏರಿಕೆಯಾಗಿದೆ. ಇಲ್ಲಿಯವರೆಗೆ ದೇಶಾದ್ಯಂತ 10632 ಜನರು ಗುಣಮುಖರಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ 682 ರೋಗಿಗಳು ಚೇತರಿಕೆ ಕಂಡಿದ್ದಾರೆ. ದೇಶದಲ್ಲಿ ಚೇತರಿಕೆ ಪ್ರಮಾಣ ಶೇ.26.59ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಈ ನಡುವೆ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್, ಇಂದಿನವರೆಗೆ ದೇಶಾದ್ಯಂತ 10 ಲಕ್ಷ ಜನರ ತಪಾಸಣೆ ನಡೆಸಲಾಗಿದ್ದು, ಪ್ರತಿ ನಿತ್ಯ 74 ಸಾವಿರ ಟೆಸ್‌ಟ್‌‌ಗಳನ್ನು ನಡೆಸಲಾಗುತ್ತಿದೆ.

ಮುಂದೆ ಓದಿ

ಕರೋನಾ ವಾರಿಯರ್‌ಸ್‌‌ಗೆ ಪುಷ್ಪಾರ್ಚನೆ

ಬೆಂಗಳೂರು: ದೇಶಾದ್ಯಂತ ಕರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ವೈದ್ಯಕೀಯ ಸಿಬ್ಬಂದಿ, ಪೌರ ಕಾರ್ಮಿಕರು, ಪೊಲೀಸರು ಮೊದಲಾದವರ ಪಾತ್ರ ಬಹಳ ಮಹತ್ವದ್ದು. ಅವರ ಸೇವೆಗೆ ಕೃತಜ್ಞತೆ ಅರ್ಪಿಸಲು ಭಾರತೀಯ...

ಮುಂದೆ ಓದಿ

ಬಿಎಸ್‌ಎಫ್‌ನ 15 ಮಂದಿ ಯೋಧರಿಗೆ ಕರೋನಾ ಸೋಂಕು

ದೆಹಲಿ: ಕರೋನಾದ ಕರಿ ನೆರಳು ಭಾರತೀಯ ಭದ್ರತಾ ಪಡೆಗಳ ಮೇಲೂ ಬೀರಿದೆ. ರಾಜಧಾನಿಯಲ್ಲಿ ಗಡಿ ಭದ್ರತಾ ಪಡೆ (ಬಿಎಸ್‌ಎಫ್)ನ 15 ಯೋಧರಿಗೆ ಕರೋನಾ ವೈರಸ್ ಸೋಂಕು ದೃಢಪಟ್ಟಿದೆ....

ಮುಂದೆ ಓದಿ

ದೇಶದಲ್ಲಿ ಕರೋನಾ ಸೋಂಕಿತರ ಸಂಖ್ಯೆ 40 ಸಾವಿರ ದಾಟಿದೆ

ಮುಂಬೈ: ಕೇಂದ್ರ ಮತ್ತು ರಾಜ್ಯ ಸರಕಾರಗಳು ಮಹಾಮಾರಿ ಕರೋನಾ ನಿಗ್ರಹಕ್ಕಾಗಿ ಶತ ಪ್ರಯತ್ನಗಳನ್ನು ಮುಂದುವರಿಸಿದ್ದರೂ, ಸಾವು ಮತ್ತು ಸೋಂಕು ಪ್ರಕರಣಗಳು ಹೆಚ್ಚಾಗುತ್ತಲೇ ಇದೆ. ಒಂದೇ ದಿನ ದೇಶದ...

ಮುಂದೆ ಓದಿ

ಕರೋನಾ ಸೇನಾನಿಗಳಿಗೆ ಶಾ ಹಾಗೂ ರಾಜನಾಥ್ ಶ್ಲಾಘನೆ

ದೇಶಾದ್ಯಂತ ಕರೋನಾ ಸೇನಾನಿಗಳಿಗೆ ಹೂಮಳೆ ಸುರಿಸಿ ಗೌರವ ತೋರಿದ ಭಾರತೀಯ ಸೇನಾ ಪಡೆಗಳ ಕ್ರಮಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ವಾರ್ತಾ ಮತ್ತು ಪ್ರಸಾರ...

ಮುಂದೆ ಓದಿ

ಯೋಧರ ಪರಾಕ್ರಮ ತ್ಯಾಗ ಎಂದಿಗೂ ಮರೆಯಲಾಗದು: ಪ್ರಧಾನಿ ಮೋದಿ

ದೆಹಲಿ: ಜಮ್ಮು ಕಾಶ್ಮೀರದಲ್ಲಿ ಹಂದ್ವಾರದಲ್ಲಿ ಭಾನುವಾರ ಉಗ್ರರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಹುತಾತ್ಮರಾದ ಭದ್ರತಾ ಸಿಬ್ಬಂದಿ ಪ್ರಧಾನಿ ನರೇಂದ್ರಮೋದಿ ಶ್ರದ್ಧಾಾಂಜಲಿ ಸಲ್ಲಿಸಿದ್ದು, ಹುತಾತ್ಮ ಯೋಧರ ಪರಾಕ್ರಮ ಮತ್ತು...

ಮುಂದೆ ಓದಿ

ಅಮೆರಿಕಾದಲ್ಲಿ ಕರೋನಾಗೆ 67 ಸಾವಿರ ಮಂದಿ ಬಲಿ

ವಾಷಿಂಗ್‌ಟ್‌‌ನ್: ಅಮೆರಿಕದಲ್ಲಿ ಕರೋನಾ ವೈರಸ್‌ನ ಅಟ್ಟಹಾಸ ಮುಂದುವರೆದಿದ್ದು, ಕಳೆದ 24 ಗಂಟೆಯಲ್ಲಿ ಮಹಾಮಾರಿ ಕರೋನಾ ವೈರಸ್‌ಗೆ 1,185 ಮಂದಿ ಮೃತಪಟ್ಟಿದ್ದಾರೆ. ಇನ್ನು ವಿಶ್ವದಾದ್ಯಂತ ಕರೋನಾ ವೈರಸ್‌ನಿಂದ ಗುಂಮುಖರಾದವರ...

ಮುಂದೆ ಓದಿ

ಮೇಘಾಲಯದಲ್ಲಿ ವಿಷಪೂರಿತ ಅಣಬೆ ಸೇವಿಸಿ 5 ಮಂದಿ ಸಾವು

ಶಿಲ್ಲಾಾಂಫ್: ಮೇಘಾಲಯದ ಪಶ್ಚಿಮ ಭಾಗದ ಪರ್ವತ ಜಿಲ್ಲೆಯಾದ ಜೈತಿಂಯಾದಲ್ಲಿ  ವಿಪೂರಿತ ಅಣಬೆ  ಸೇವಿಸಿ ಮೃತಪಟ್ಟವರ ಸಂಖ್ಯೆ ಐದಕ್ಕೇರಿದೆ. ಸ್ಥಳೀಯವಾಗಿ ಕರೆಯಲ್ಪಡುವ ಟಿಟ್ ಬಿಸೆನ್ ಅಣಬೆ ಸೇವಿಸಿ ಅಸ್ವಸ್ಥಗೊಂಡಿದ್ದ...

ಮುಂದೆ ಓದಿ

ಮರುಪಾವತಿಯ ಭರವಸೆ ನೀಡುವ ನಕಲಿ ಲಿಂಕ್‌ಗಳನ್ನು ತೆರೆಯಬೇಡಿ- ಆದಾಯ ತೆರಿಗೆ ಇಲಾಖೆ

ದೆಹಲಿ: ತೆರಿಗೆ  ಪಾವತಿದಾರರು ಮರುಪಾವತಿ ಭರವಸೆ ನೀಡುವ ನಕಲಿ ಲಿಂಕ್‌ಗಳ ಮೇಲೆ ಕ್ಲಿಿಕ್ ಮಾಡಬಾರದು ಎಂದು ಆದಾಯ ತೆರಿಗೆ ಇಲಾಖೆ ಮೇ.3 ರಂದು ಎಚ್ಚರಿಕೆ ನೀಡಿದೆ. ತೆರಗೆದಾರರೆ...

ಮುಂದೆ ಓದಿ

ಅಜಯ್ ಕುಮಾರ್ ತ್ರಿಪಾಠಿ ಕರೋನಾಗೆ ಬಲಿ 

ದೆಹಲಿ: ಭ್ರಷ್ಟಾಚಾರ ನಿಗ್ರಹ ಪ್ರಾಾಧಿಕಾರ ಲೋಕಪಾಲ್‌ನ ಸದಸ್ಯ ನಿವೃತ್ತ ನ್ಯಾಾಯಮೂರ್ತಿ ಅಜಯ್ ಕುಮಾರ್ ತ್ರಿಿಪಾಠಿ  ಕರೋನಾ ಸೋಂಕಿಗೆ ಬಲಿಯಾಗಿದ್ದಾರೆ. ಎ.ಕೆ.ತ್ರಿಿಪಾಠಿ ಅವರಿಗೆ ಸುಮಾರು ಒಂದು ತಿಂಗಳ ಹಿಂದೆ...

ಮುಂದೆ ಓದಿ