Friday, 20th September 2024

ಕ್ರಿಕೆಟರ್‌ ಕೊಹ್ಲಿ, ನಟಿ ತಮನ್ನಾಗೆ ನೋಟಿಸ್

ತಿರುವನಂತಪುರ: ಸಾಮಾಜಿಕ ಜಾಲತಾಣದಲ್ಲಿ ಹೆಚ್ಚೆಚ್ಚು ಜನರನ್ನು  ಸೆಳೆಯುತ್ತಿರುವ ಆನ್‌ಲೈನ್ ರಮ್ಮಿ ಗೇಮ್‌ಗೆ ಸಂಬಂಧಿಸಿದ ಪ್ರಕರಣದಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ನಟಿ ತಮನ್ನಾ ಭಾಟಿಯಾ ಹಾಗೂ ನಟ ಅಜು ವರ್ಗೀಸ್‌ ಅವರಿಗೆ ಕೇರಳ ಹೈಕೋರ್ಟ್ ನೋಟಿಸ್ ನೀಡಿದೆ. ಇವರು ಆನ್‌ಲೈನ್ ರಮ್ಮಿ ಗೇಮ್‌ ಪ್ರಚಾರ ರಾಯಭಾರಿಗಳಾಗಿದ್ದಾರೆ. ಆನ್‌ಲೈನ್ ರಮ್ಮಿ ಗೇಮ್‌ಗೆ ನಿಷೇಧ ಹೇರಬೇಕು ಎಂಬ ಮನವಿಯೊಂದಕ್ಕೆ ಸಂಬಂಧಿಸಿ ಈ ನೋಟಿಸ್ ನೀಡಲಾಗಿದೆ. ಈ ವಿಚಾರದ ಕುರಿತು ನಿಲುವು ತಿಳಿಸುವಂತೆ ಸರ್ಕಾರಕ್ಕೂ ಹೈಕೋರ್ಟ್‌ ಸೂಚಿಸಿದೆ. ಮುಗ್ದ ಯುವಕರ ಪ್ರಾಣಕ್ಕೆ ಎರವಾಗುತ್ತಿದ್ದು, […]

ಮುಂದೆ ಓದಿ

ಸೆನ್ಸೆಕ್ಸ್ 937.66 ಪಾಯಿಂಟ್ ಕುಸಿತ

ಮುಂಬೈ: ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಬುಧವಾರ ಭಾರೀ ಪ್ರಮಾಣದ ಇಳಿಕೆ ಕಂಡಿದೆ. ಸೆನ್ಸೆಕ್ಸ್ 937.66 ಪಾಯಿಂಟ್ ಗಳು ಕುಸಿದು, 47,409.93 ಪಾಯಿಂಟ್ ನೊಂದಿಗೆ ವಹಿವಾಟು...

ಮುಂದೆ ಓದಿ

ದಂತೇವಾಡ ಜಿಲ್ಲೆಯಲ್ಲಿ 24 ನಕ್ಸಲರ ಶರಣಾಗತಿ

ದಾಂತೇವಾಡಾ: ದಂತೇವಾಡ ಜಿಲ್ಲೆ(ಛತ್ತೀಸಗಢದ ನಕ್ಸಲ್ ಪೀಡಿತ ಪ್ರದೇಶ) ಯಲ್ಲಿ 12 ಮಹಿಳೆಯರು ಸೇರಿದಂತೆ ಒಟ್ಟು 24 ನಕ್ಸಲರು ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಗಣರಾಜ್ಯೋತ್ಸವದ ಸಂದರ್ಭ ದಕ್ಷಿಣ...

ಮುಂದೆ ಓದಿ

ಕರ್ನಾಟಕ ಸರ್ಕಾರ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡುತ್ತಿದೆ: ‘ಮಹಾ’ ಸಿಎಂ ಉದ್ಧವ್

ಮುಂಬೈ: ಬೆಳಗಾಂವ್ ನ್ನು ಬೆಳಗಾವಿ ಎಂದು ನಾಮಕರಣ ಮಾಡಿದ್ದಾರೆ. ಬೆಳಗಾವಿಯಲ್ಲಿ ಸುವರ್ಣಸೌಧ ಕಟ್ಟಿ ಅಧಿವೇಶನ ವನ್ನೂ ಮಾಡುತ್ತಾರೆ. ಅಲ್ಲದೇ 2ನೇ ರಾಜಧಾನಿ ಎಂದು ಘೋಷಿಸಿದ್ದು ನ್ಯಾಯಾಂಗ ನಿಂದನೆ....

ಮುಂದೆ ಓದಿ

ಕಾರ್ಮಿಕನನ್ನು ಬಲಿ ತೆಗೆದುಕೊಂಡ ಟ್ರ್ಯಾಕ್ ರಿಲೇ ರೈಲು ಯಂತ್ರ: ಇಬ್ಬರಿಗೆ ಗಾಯ

ಥಾಣೆ: ರೈಲು ಹಳಿ ನಿರ್ವಹಣಾ ಕಾರ್ಯದ ವೇಳೆ ಟ್ರ್ಯಾಕ್ ರಿಲೇ ರೈಲು (ಟಿಆರ್‍ಟಿ) ಯಂತ್ರದಲ್ಲಿ ಸಿಕ್ಕಿ ಬಿದ್ದ ಕಾರಣ, ಕಾರ್ಮಿಕ  ಮೃತಪಟ್ಟು, ಇಬ್ಬರು ತೀವ್ರ ಗಾಯಗೊಂಡಿದ್ದಾರೆ. ಬುಧವಾರ ಮಹಾರಾಷ್ಟ್ರದ...

ಮುಂದೆ ಓದಿ

‘ಅಮ್ಮ’ ನಿಗೆ ’ಭದ್ರ’ ಸ್ಥಾನ: ಜೆ.ಜಯಲಲಿತಾ ಸ್ಮಾರಕ ಉದ್ಘಾಟನೆ

ಚೆನ್ನೈ: ಬುಧವಾರ ಮುಖ್ಯಮಂತ್ರಿ ಕೆ ಪಳನಿಸ್ವಾಮಿ ಮರೀನಾ ಬೀಚ್ ಬಳಿ ತಮಿಳುನಾಡಿನ ದಿವಂಗತ ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ಅವರ ಸ್ಮಾರಕವನ್ನು ಉದ್ಘಾಟಿಸಿದರು. ತಮಿಳುನಾಡಿನಲ್ಲಿ ‘ಅಮ್ಮ’ಎಂದೇ ಖ್ಯಾತ...

ಮುಂದೆ ಓದಿ

ರೈತರ ಪ್ರತಿಭಟನೆ: ಹಿಂಸಾಚಾರದ ರೂವಾರಿ ಪಂಜಾಬಿ ಗಾಯಕ, ನಟ ದೀಪ್​ ಸಿಧು ?

ನವದೆಹಲಿ: ಗಣರಾಜ್ಯೋತ್ಸವ ದಿನ ಶಾಂತಿಯುತವಾಗಿ ನಡೆಯುತ್ತಿದ್ದ ರೈತರ ಪ್ರತಿಭಟನೆ ಹಿಂಸಾಚಾರ ರೂಪಕ್ಕೆ ತಿರುಗಲು ಕಾರಣ ಪಂಜಾಬಿ ಗಾಯಕ ಹಾಗೂ ನಟ ದೀಪ್​ ಸಿಧು ಎಂದು ಆರೋಪ ಕೇಳಿ ಬಂದಿದೆ. ದೆಹಲಿಯ...

ಮುಂದೆ ಓದಿ

ಸೇನಾ ಸಿಬ್ಬಂದಿ ಮೇಲೆ ಗ್ರೆನೇಡ್ ಎಸೆತ, ಸೇನಾಧಿಕಾರಿಗಳಿಗೆ ಗಾಯ

ಅನಂತ್‌ನಾಗ್:‌ ಜಮ್ಮು ಮತ್ತು ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯ ಬಿಜ್‌ಬೆಹರಾ ಪ್ರದೇಶದಲ್ಲಿ ಗಸ್ತು ತಿರುಗುತ್ತಿರುವ ಸೇನಾ ಸಿಬ್ಬಂದಿಯ ಮೇಲೆ ಭಯೋತ್ಪಾದಕರು ಗ್ರೆನೇಡ್ ಎಸೆದು, ಗುಂಡಿನ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ...

ಮುಂದೆ ಓದಿ

31ರಂದು ಮೇಲ್ಮನೆ ಸದಸ್ಯರ ಸಭೆ: ವೆಂಕಯ್ಯ ನಾಯ್ಡು

ನವದೆಹಲಿ:  ಪ್ರಸಕ್ತ ಸಾಲಿನ ಸಂಸತ್ತಿನ ಬಜೆಟ್ ಅಧಿವೇಶನಕ್ಕೂ ಮುನ್ನ ರಾಜ್ಯಸಭಾಧ್ಯಕ್ಷ ಎಂ ವೆಂಕಯ್ಯ ನಾಯ್ಡು ಮೇಲ್ಮನೆ ಸದಸ್ಯರ ಸಭೆ ಕರೆದಿದ್ದಾರೆ. ಜ.31ರಂದು ವೆಂಕಯ್ಯ ನಾಯ್ಡು ಅವರು ತಮ್ಮ ನಿವಾಸದಲ್ಲಿ...

ಮುಂದೆ ಓದಿ

ಶಶಿಕಲಾ ಬಿಡುಗಡೆ ಇಂದು

ಬೆಂಗಳೂರು: ಭ್ರಷ್ಟಾಚಾರ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಬಂಧಿಯಾಗಿರುವ ತಮಿಳುನಾಡಿನ ಮಾಜಿ ಸಿಎಂ ದಿ.ಜಯಲಲಿತಾ ಆಪ್ತೆ, ಎಐಎಡಿಎಂಕೆ ಮಾಜಿ ನಾಯಕಿ ಶಶಿಕಲಾ ಬುಧವಾರ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ. ಕೋವಿಡ್...

ಮುಂದೆ ಓದಿ