Tuesday, 27th February 2024

ಕರೋನಾ ತಡೆಗೆ ರೆಡ್ ಕ್ರಾಸ್ ಜಾಗೃತಿ

ಬೆಳಗಾವಿ ವಿಡ್-19 ನಿಯಂತ್ರಣಕ್ಕೆ ಸಂಬಂಧಿಸಿದಂತೆ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಶಾಖೆಯ ಕಾರ್ಯದರ್ಶಿ ಕರೋನಾ ಸೈನಿಕ(ಸ್ವಯಂಸೇವಕ) ಡಿ.ಎನ್.ಮಿಸಾಳೆ ಅವರ ನೇತೃತ್ವದಲ್ಲಿ ನಗರದ ವಿವಿಧ ಪ್ರದೇಶಗಳು ಮತ್ತು ಪೊಲೀಸ್ ಠಾಣೆಗೆ ತೆರಳಿ ಜಾಗೃತಿ ಮೂಡಿಸಿದರು. ಸಹಾಯಕ ಪೊಲೀಸ್ ಆಯುಕ್ತರು, ಸಂಚಾರ ಉಪ ವಿಭಾಗ ಬೆಳಗಾವಿ ಕಚೇರಿ ಹಾಗೂ ಕ್ಯಾಂಪ್ ಪೊಲೀಸ್ ಠಾಣೆಗೆ ತೆರಳಿ ಕೋವಿಡ್-19 ಹರಡುವಿಕೆಯನ್ನು ತಡೆಗಟ್ಟುವ ವಿಧಾನ ಮತ್ತು ಮುನ್ನೆಚ್ಚರಿಕೆ ಕ್ರಮಗಳ ಕುರಿತು ಮಾಹಿತಿಯನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಡಿ.ಎನ್.ಮಿಸಾಳೆ ಅವರು, ಎಲ್ಲ ನಾಗರಿಕರು ಸಹಕರಿಸಿದರೆ […]

ಮುಂದೆ ಓದಿ

ರಮೇಶ್ ಬೆಂಬಲಿಗರು ಬೀಟ್ ಪೊಲೀಸರಿದ್ದಂತೆ

ವಿಶ್ವವಾಣಿ ಸುದ್ದಿಮನೆ ಬೆಳಗಾವಿ ಸರಕಾರ ಉರುಳಿಸುವ ಶಕ್ತಿಿ ಹೊಂದಿರುವ ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಅವರಿಗೆ ಕ್ಷೇತ್ರದ ಗ್ರಾಾಮಗಳಿಗೆ ಬಸ್ ಬಿಡಿಸುವ ಶಕ್ತಿಿ ಇಲ್ಲ ಎಂದು ಮಾಜಿ...

ಮುಂದೆ ಓದಿ

ಡಿಕೆಶಿ ತಂಡವೇ ಮೈತ್ರಿ ಸರಕಾರ ಪತನಕ್ಕೆ ಕಾರಣ

ಬೆಳಗಾವಿ: ಜಲ ಸಂಪನ್ಮೂಲ ಸಚಿವರಾಗಿದ್ದ ಡಿ.ಕೆ.ಶಿವಕುಮಾರ್ ಹಾಗೂ ಅವರ ತಂಡದಿಂದ ಮೈತ್ರಿಿ ಸರಕಾರ ಪತನವಾಯ್ತು ಎಂದು ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ, ಅಥಣಿಯಿಂದಲೇ...

ಮುಂದೆ ಓದಿ

ರಮೇಶ್ ರಾಜ್ಯಕ್ಕೆ ಹೀರೋ; ನಮ್ಮ ಮುಂದೆ ಬಿಗ್ ಝೀರೋ

ಬೆಳಗಾವಿ: ರಮೇಶ್ ಜಾರಕಿಹೊಳಿ ರಾಜ್ಯಕ್ಕೆೆ, ಮಾಧ್ಯಮಗಳಿಗೆ ಹೀರೋ ಇರಬಹುದು. ಆದರೆ ನಮ್ಮ ಮುಂದೆ ಆತ ಬಿಗ್ ಝೀರೋ ಎಂದು ಶಾಸಕ ಸತೀಶ್ ಜಾರಕಿಹೊಳಿ ಲೇವಡಿ ಮಾಡಿದ್ದಾರೆ. ಸುದ್ದಿಗಾರರೊಂದಿಗೆ...

ಮುಂದೆ ಓದಿ

ಗ್ರಾಮಸ್ಥರು ಒಪ್ಪಿದರೆ ನವಗ್ರಾಮ ನಿರ್ಮಾಣ…

ಮನೆ ಅಡಿಪಾಯ ಹಾಕಲು ವಾರದೊಳಗೆ 1 ಲಕ್ಷ ರು. ನೇಕಾರ ಕುಟುಂಬಗಳಿಗೂ ಸೂಕ್ತ ಪರಿಹಾರ ಗ್ರಾಮ ಸ್ಥಳಾಂತರಕ್ಕೆೆ ನದಿ ತೀರದ ಗ್ರಾಾಮಸ್ಥರು ಲಿಖಿತವಾಗಿ ಒಪ್ಪಿಿಗೆ ಸೂಚಿಸಿದರೆ ಇಡೀ...

ಮುಂದೆ ಓದಿ

error: Content is protected !!