Sunday, 27th October 2024

Ettinahole_celebration: ಎತ್ತಿನಹೊಳೆ ಲೋಕಾರ್ಪಣೆ: ಜಿಲ್ಲೆಯಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದ ಕಾಂಗ್ರೆಸ್

ಚಿಕ್ಕಬಳ್ಳಾಪುರ : ಮುಖ್ಯಮಂತ್ರಿ ಸಿದ್ಧರಾಮಯ್ಯ ಸಕಲೇಶಪುರ ತಾಲೂಕು ಹೆಬ್ಬನಹಳ್ಳಿ ವಿತರಣಾ ಟ್ಯಾಂಕ್ ಬಳಿ ಶುಕ್ರವಾರ ಎತ್ತಿನಹೊಳೆ ಯೋಜನೆ ಲೋಕಾರ್ಪಣೆ ಮಾಡಿದ್ದರಿಂದ ಸಂತೋಷಗೊಂಡ ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ಸಿಹಿಹಂಚಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ನಗರದ ಬಿಬಿರಸ್ತೆಯಲ್ಲಿರುವ ಕಾಂಗ್ರೆಸ್ ಕಛೇರಿ ಎದುರು ಶುಕ್ರವಾರ ಜಮಾವಣೆಗೊಂಡ ಬ್ಲಾಕ್ ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ಎತಿನಹೊಳೆ ಯೋಜನೆ ಕಾಂಗ್ರೆಸ್ ಪಕ್ಷದ ಯೋಜನೆ ಭೂಮಿಪೂಜೆಯೂ ನಮ್ಮದೇ, ಲೋಕಾರ್ಪಣೆಯೂ ನಮ್ಮದೇ ಎಂದು ಘೋಷಣೆ ಕೂಗುತ್ತಾ ಜಯಕಾರ ಹಾಕಿ ಜಿಲ್ಲೆಗೆ ಹಿಡಿದಿದ್ದ ಶುದ್ದ ನೀರಿನ ಗ್ರಹಣ ಬಿಟ್ಟಿದೆ ಎಂದು […]

ಮುಂದೆ ಓದಿ

Gauri Ganesh: ಜಿಲ್ಲೆಯಾದ್ಯಂತ ಗೌರಿಗಣೇಶ ಹಬ್ಬದ ಸಡಗರ, ಮೂರ್ತಿಗಳನ್ನು ಕೊಳ್ಳಲು ಜನಜಾತ್ರೆ

ಚಿಕ್ಕಬಳ್ಳಾಪುರ: ಈ ಬಾರಿ ಉತ್ತಮ ಮಳೆಯಾಗಿ ಕೆರೆಕುಂಟೆಗಳಲ್ಲಿ ನೀರಿರುವ ಕಾರಣ ಜಿಲ್ಲೆಯಾದ್ಯಂತ ನಡೆಯು ತ್ತಿರುವ ಗೌರಿ ಗಣಪತಿ ಪ್ರತಿಷ್ಟಾಪನೆ ಪೂಜೆ ಪುನಸ್ಕಾರ ಸಹಿತ ಹಬ್ಬದ ಆಚರಣೆಗೆ ವಿಶೇಷ...

ಮುಂದೆ ಓದಿ

N Nagaraj: ಸಮಾಜಕ್ಕೆ ಒಳ್ಳೆಯ ಪ್ರಜೆಗಳನ್ನು ನೀಡುವುದೇ ಶಿಕ್ಷಕರ ಆಶಯವಾಗಿರಬೇಕು- ಎನ್.ನಾಗರಾಜ್

ಗೌರಿಬಿದನೂರು: “ಸಮಾಜಕ್ಕೆ ಒಳ್ಳೆಯ ಪ್ರಜೆಗಳನ್ನು ನೀಡುವುದೇ ಶಿಕ್ಷಕರ ಆಶಯವಾಗಿರಬೇಕು” ಎಂದು ಪ್ರಜ್ಞಾ ಟ್ರಸ್ಟ್‌ ನ ಸಂಸ್ಥಾಪಕ, ಯೋಜನಾ ನಿರ್ದೇಶಕ ಎನ್.ನಾಗರಾಜ್ ಹೇಳಿದರು. ನಗರದ ಪ್ರಜ್ಞಾಟ್ರಸ್ಟ್‌ʼನ ಪ್ರತೀಕ್ಷಾ ಕೇಂದ್ರ...

ಮುಂದೆ ಓದಿ

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸರ್ವಪಲ್ಲಿ ಡಾ.ಎಸ್.ರಾಧಾಕೃಷ್ಣನ್ ಜಯಂತಿ ಆಚರಣೆ

ಗೌರಿಬಿದನೂರು: ಪಟ್ಟಣದ ಕೆಇಬಿ ಶಾಲೆಯಲ್ಲಿ ಭಾರತರತ್ನ ಎರಡನೆಯ ರಾಷ್ಟ್ರಪತಿ ಡಾ.ಸರ್ವಪಲ್ಲಿ ರಾಧಾ ಕೃಷ್ಣನ್ ಜನ್ಮದಿನವನ್ನು ಸರಳವಾಗಿ ಅರ್ಥಪೂರ್ಣವಾಗಿ ಆಚರಿಸಲಾಯಿತು. ಶಿಕ್ಷಕರ ದಿನಾಚರಣೆ ಕುರಿತು ಮಾತನಾಡಿದ ವಿಜಯ್ ಕುಮಾರ್...

ಮುಂದೆ ಓದಿ

Yettinahole Project
Yettinahole Project: ಬಯಲುಸೀಮೆಯ 7 ಜಿಲ್ಲೆಗಳ ಚಿತ್ರಣ ಬದಲಿಸಲಿದೆ ಎತ್ತಿನಹೊಳೆ ಯೋಜನೆ; ಇದರ ವೈಶಿಷ್ಟ್ಯಗಳು ಏನೇನು?

ಎತ್ತಿನಹೊಳೆ ಯೋಜನೆಯನ್ನು 2027ರ ಮಾರ್ಚ್‌ 31ಕ್ಕೆ ಅಂತ್ಯಕ್ಕೆ ಆದ್ಯತೆ ಮೇರೆಗೆ (Yettinahole Project) ಪೂರ್ಣಗೊಳಿಸಲು ರಾಜ್ಯ ಸರ್ಕಾರ ಉದ್ದೇಶಿಸಿದೆ. ರಾಜ್ಯದ ಬರಪೀಡಿತ 7 ಜಿಲ್ಲೆಗಳಿಗೆ ಕುಡಿಯುವ ನೀರನ್ನು...

ಮುಂದೆ ಓದಿ

Darga Urus: ಎರಡು ದಿನಗಳ ಕಾಲ ಮರುಗಮಲ್ಲ ದರ್ಗಾ ಉರುಸು ಕಾರ್ಯಕ್ರಮ ವಿಜೃಂಭಣೆಯಿಂದ

ಚಿಂತಾಮಣಿ : ಇದೇ ಸೆಪ್ಟೆಂಬರ್ ತಿಂಗಳ ೧೬ ಮತ್ತು ೧೭ರಂದು ಹಿಂದೂ ಮುಸ್ಲಿಮರ ಭಾವೈಕ್ಯತೆಯ ಕೇಂದ್ರ ಹಾಗೂ ಪುಣ್ಯತಾಣವಾಗಿರುವ ತಾಲ್ಲೂಕಿನ ಮುರುಗಮಲ್ಲ ಗ್ರಾಮದ ಹಜರತ್ ಅಮ್ಮಜಾನ್ -ಬಾಬಾಜಾನ್...

ಮುಂದೆ ಓದಿ

cm siddaramaiah yethinahole project 2
CM Siddaramaiah: ಎತ್ತಿನಹೊಳೆ 2ನೇ ಹಂತವನ್ನೂ ನಾನೇ ಉದ್ಘಾಟಿಸಿ ನೀರು ಕೊಡುವೆ: ಸಿಎಂ ಸಿದ್ದರಾಮಯ್ಯ ಸ್ಪಷ್ಟೋಕ್ತಿ

2027ರಲ್ಲಿ ಎತ್ತಿನಹೊಳೆ ಯೋಜನೆ ಸಂಪೂರ್ಣಗೊಳ್ಳಲಿದ್ದು, ಅದನ್ನೂ ನಾನೇ ಉದ್ಘಾಟಿಸಲಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಹೇಳಿದ್ದಾರೆ....

ಮುಂದೆ ಓದಿ

Ph.D: ಗಣಿತಶಾಸ್ತ್ರದ ವಿಷಯದಲ್ಲಿ ವಿ.ಪ್ರಿಯಾಂಕ ಪಿಎಚ್‌ಡಿ ಪದವಿ ಸಾಧನೆ

ಬಾಗೇಪಲ್ಲಿ: ಪಟ್ಟಣದ ಹಳೇ ಅಂಚೆ ಕಚೇರಿ ರಸ್ತೆಯಲ್ಲಿರುವ ಎಲ್‌ಐಸಿ ಎಜೆಂಟ್‌ರಾದ ವೆಂಕಟರಾಮಪ್ಪ ಹಾಗೂ ವನಜಮ್ಮ ಅವರ ಪುತ್ರಿ ವಿ.ಪ್ರಿಯಾಂಕ (V Priyanka) ಬೆಂಗಳೂರಿನ ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದಲ್ಲಿ ಗಣಿತ...

ಮುಂದೆ ಓದಿ

cm siddaramaiah yethinahole project
CM Siddaramaiah: ಎತ್ತಿನಹೊಳೆ ಮೊದಲ ಹಂತದ ಯೋಜನೆಗೆ ಸಿಎಂ ಚಾಲನೆ; 10 ವರ್ಷದ ನಂತರ ನೀರು ಬಂತು!

CM Siddaramaiah: 7 ಜಿಲ್ಲೆಗಳ 29 ತಾಲ್ಲೂಕುಗಳ ಬದುಕನ್ನೇ ಬದಲಾಯಿಸುವ ಮಹತ್ವಾಕಾಂಕ್ಷೆಯ ಎತ್ತಿನಹೊಳೆ ಯೋಜನೆಗೆ ಮುಖ್ಯಮಂತ್ರಿಗಳಿಂದ ಚಾಲನೆ...

ಮುಂದೆ ಓದಿ

Human Chain: ಸೆ.15ರ ಬೃಹತ್ ಮಾನವ ಸರಪಳಿ ನಿರ್ಮಿಸಿ ಪ್ರಜಾಪ್ರಭುತ್ವ ದಿನ ಆಚರಿಸಲು ಜಿಲ್ಲೆಯ ಸಮಸ್ತ ನಾಗರೀಕರು ಕೈಜೋಡಿಸಿ -ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಮನವಿ

ಚಿಕ್ಕಬಳ್ಳಾಪುರ: ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ಜಿಲ್ಲೆಯಲ್ಲಿ ಎಲ್ಲ ವರ್ಗದ ಸಾರ್ವಜನಿಕರು ಆಗಮಿಸಿ ಬೃಹತ್ ಮಾನವ ಸರಪಳಿ ನಿರ್ಮಿಸುವ ಮೂಲಕ ಅರ್ಥಪೂರ್ಣವಾಗಿ ಪ್ರಜಾಪ್ರಭುತ್ವ ದಿನ ಆಚರಣೆ ಮಾಡಲು...

ಮುಂದೆ ಓದಿ