Sunday, 27th October 2024

Police SP Kushal Chaukse: ಧಾರ್ಮಿಕ ಆಚರಣೆಗಳು ಕೋಮು ಸೌಹಾರ್ದತೆ ಪಸರಿಸುವಂತಿರಲಿ: ಎಸ್ಪಿ ಕುಶಾಲ್ ಚೌಕ್ಸೆ ಅಭಿಮತ

ಚಿಕ್ಕಬಳ್ಳಾಪುರ : ಗೌರಿಗಣೇಶ ಹಬ್ಬವೇ ಇರಲಿ ಈದ್ ಮಿಲಾದ್ ಆಚರಣೆಯೇ ಇರಲಿ  ಧಾರ್ಮಿಕ ಆಚರಣೆ ಯಾವುದೇ ಆಗಿದ್ದರೂ ಅವುಗಳು ಪರಸ್ಪರ ಕೋಮುಸೌಹಾರ್ಧತೆ ಪಸರಿಸುವಂತಿರಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕುಶಾಲ್ ಚೌಕ್ಸೆ ಧಾರ್ಮಿಕ ಮುಖಂಡರಲ್ಲಿ ಮನವಿ ಮಾಡಿದರು. ನಗರದ ಪೊಲೀಸ್ ಸಮುದಾಯ ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಶಾಂತಿಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು. ಸಂತೋಷದಿAದ ಮಾಡುವ ಹಬ್ಬ ಹರಿದಿನಗಳು ಯಾರಿಗೂ ತೊಂದರೆಯಾಗದAತೆ ನಡೆಯಬೇಕು.ಈ ಬಾರಿ ರಾಜ್ಯ ಸರ್ಕಾರ ಗೌರಿಗಣೇಶ ಹಬ್ಬದ ಪ್ರಯುಕ್ತ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ […]

ಮುಂದೆ ಓದಿ

chickballapur

MLA Pradeep Eshwar: ವಿಶೇಷ ಚೇತನರಿಗೆ ಅವಕಾಶಗಳನ್ನು ನೀಡಿ ಮುಖ್ಯವಾಹಿನಿಗೆ ತರೋಣ : ಪ್ರದೀಪ್ ಈಶ್ವರ್

ವಿಕಲಚೇತನ ಫಲಾನುಭವಿಗಳಿಗೆ ತ್ರಿಚಕ್ರ ವಾಹನ ವಿತರಿಸಿದ ಶಾಸಕ ಪ್ರದೀಪ್ ಈಶ್ವರ್ ಹೇಳಿಕೆ ಚಿಕ್ಕಬಳ್ಳಾಪುರ : ಸರ್ಕಾರದಲ್ಲಿ ವಿಶೇಷ ಚೇತನರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಸಾಕಷ್ಟು ಯೋಜನೆಗಳಿವೆ. ಇವುಗಳನ್ನು...

ಮುಂದೆ ಓದಿ

ಮಾದಕ ವಸ್ತುಗಳ ಜಾಲಕ್ಕೆ ಜಿಲ್ಲೆಯಲ್ಲಿ ಕಡಿವಾಣ ಹಾಕಲೇಬೇಕು: ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್

ಚಿಕ್ಕಬಳ್ಳಾಪುರ: ಶಾಲಾ ಕಾಲೇಜು ವಿದ್ಯಾರ್ಥಿಗಳ ಆರೋಗ್ಯ ಮತ್ತು ಭವಿಷ್ಯಕ್ಕೆ ಮಾರಕವಾಗಿರುವ ಗಾಂಜಾ ಮತ್ತಿತರ ಮಾದಕ ವಸ್ತುಗಳಿಗೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸಂಪೂರ್ಣ ಕಡಿವಾಣ ಹಾಕುವಂತೆ ಪೊಲೀಸ್ ಇಲಾಖೆಗೆ ಕಟ್ಟುನಿಟ್ಟಿನ...

ಮುಂದೆ ಓದಿ

chickballapur

Chickballapur: ಕ್ರೀಡೆಗಳಲ್ಲಿ ಭಾಗಿಯಾಗಿ ಉತ್ತಮ ಪ್ರದರ್ಶನ ತೋರಿದರೆ ಉಜ್ವಲ ಭವಿಷ್ಯ ಕಾಣಬಹುದು

ಪೋಷಕರು ತಮ್ಮ ಮಕ್ಕಳ ಶಿಕ್ಷಣಕ್ಕೆ ನೀಡುವ ಮಹತ್ವವನ್ನು ಕ್ರೀಡೆಗೂ ನೀಡಬೇಕು : ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಮರಿಸ್ವಾಮಿ ಚಿಕ್ಕಬಳ್ಳಾಪುರ : ಇತ್ತೀಚಿನ ದಿನಗಳಲ್ಲಿ ಕ್ರೀಡೆಗಳಿಂದಲೂ ಮಕ್ಕಳಿಗೆ...

ಮುಂದೆ ಓದಿ

ರಾಜಕಾರಣದಲ್ಲಿ ಕೆಲವರನ್ನು ಡ್ಯಾನ್ಸ್ ಮಾಡಿಸಿದ್ದೀನಿ: ಚಿರಂಜೀವಿ ಜತೆ ಡ್ಯಾನ್ಸ್ ಮಾಡಿದರೆ ನನ್ನ ಸೌಭಾಗ್ಯ : ಶಾಸಕ ಪ್ರದೀಪ್ ಈಶ್ವರ್

ಚಿಕ್ಕಬಳ್ಳಾಪುರ: ರಾಜ್ಯ ರಾಜಕಾರಣದಲ್ಲಿ ಕೆಲವರನ್ನು ನಾನು ಡ್ಯಾನ್ಸ್ ಮಾಡಿಸಿದ್ದೇನೆ. ಆದರೆ ನನ್ನ ನೆಚ್ಚಿನ  ನಾಯಕ ಮೆಗಾಸ್ಟಾರ್ ಚಿರಂಜೀವಿ ಜತೆಗೆ ಡ್ಯಾನ್ಸ್ ಮಾಡಬೇಕು ಎಂಬುದು ಬಹುಕಾಲದ ನನ್ನ ಹೆಬ್ಬಯಕೆಯಾಗಿದೆ.ಇಂತಹ...

ಮುಂದೆ ಓದಿ

ಯೂನಿಯನ್ ಬ್ಯಾಂಕ್‌ನಲ್ಲಿ ಹಿರಿಯ ನಾಗರೀಕರ ದಿನಾಚರಣೆ

ಗೌರಿಬಿದನೂರು : ನಗರದ ಯೂನಿಯನ್ ಬ್ಯಾಂಕ್ ಕಛೇರಿಯಲ್ಲಿ ಹಿರಿಯ ನಾಗರೀಕರ ದಿನಾಚರಣೆಯನ್ನು ಆಚರಿಸಲಾಯಿತು. ಯೂನಿಯನ್ ಬ್ಯಾಂಕ್ ಪ್ರಬಂಧಕರಾದ ಎಂ. ಚಂದ್ರಶೇಖರ್ ಮಾತನಾಡಿ, ಬ್ಯಾಂಕಿನಿAದ ಹಿರಿಯ ನಾಗರಿಕರಿಗೆ  ದೊರೆಯುವ...

ಮುಂದೆ ಓದಿ

ಸೆ.೧೪, ೧೫ರಂದು ದೆಹಲಿಯಲ್ಲಿ ಬೃಹತ್ ರೈತ ಪ್ರತಿಭಟನೆ; ತಾಲೂಕು ರೈತರು ಭಾಗಿ

ಬಾಗೇಪಲ್ಲಿ : ಸ್ವಾಮಿನಾಥನ್ ವರದಿಯನ್ನು ಜಾರಿಗೊಳಿಸುವುದು ಸೇರಿದಂತೆ ಹಲವಾರು ರೈತರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ದೆಹಲಿಯಲ್ಲಿ ಸೆ.೧೪ ಮತ್ತು೧೫ ರಂದು ಬೃಹತ್ ರೈತರ ಪ್ರತಿಭಟನೆ ನಡೆಸಲಾಗುತ್ತದೆ ಎಂದು...

ಮುಂದೆ ಓದಿ

ತೀರ್ಥಶಾಲೆಯಲ್ಲಿ ರಾಷ್ಟ್ರೀಯ ಕ್ರೀಡಾ ದಿನಾಚರಣೆ

ಗೌರಿಬಿದನೂರು : ಪಟ್ಟಣದ ಮುನೇಶ್ವರ ಬಡಾವಣೆಯ ತೀರ್ಥ ಶಾಲೆಯಲ್ಲಿ ಭಾರತದ ಹಾಕಿ ಮಾಂತ್ರಿಕ, ದಂತಕತೆ,ಪದ್ಮ ವಿಭೂಷಣ ಮೇಜರ್ ಧ್ಯಾನ್ ಚಂದ್ ರವರ ೧೧೯ ನೇ ಜಯಂತಿಯನ್ನು ಅವರ...

ಮುಂದೆ ಓದಿ

chickballapur
ಜಿಲ್ಲೆಯಲ್ಲಿ 271 ಡೆಂಘೀ ಪ್ರಕರಣ ನಿರ್ಮೂಲನೆಗೆ ಕ್ರಮವಹಿಸಲು ಅಧಿಕಾರಿಗಳಿಗೆ ಡಿಸಿ ರವೀಂದ್ರ ಸೂಚನೆ

ಚಿಕ್ಕಬಳ್ಳಾಪುರ : ಜನವರಿಯಿಂದ ಈವರೆಗೆ ಜಿಲ್ಲೆಯಲ್ಲಿ ೨೭೧ ಡೆಂಘೀ ಪ್ರಕರಣಗಳು ದಾಖಲಾಗಿವೆ. ಜುಲೈ ಮಾಹೆಯಲ್ಲಿ ೧೨೦ ಡೆಂಘೀ ಪ್ರಕರಣಗಳು ದಾಖಲಾಗಿದ್ದವು. ಆಗಸ್ಟ್ ಮಾಹೆಯಲ್ಲಿ ೫೭ ಪ್ರಕರಣಗಳು ದಾಖಲಾಗಿವೆ....

ಮುಂದೆ ಓದಿ

chickballapur
ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿಗೆ ಜೈಲಿಗೆ ದರ್ಶನ್ ಶಿಫ್ಟ್ : ಬಾಗೇಪಲ್ಲಿ ಗಡಿಯ ನಾರೇಪಲ್ಲಿ ಟೋಲ್‌ನಲ್ಲಿ ಪ್ರಯಾಣದ ದೃಶ್ಯ ಸೆರೆ

ಚಿಕ್ಕಬಳ್ಳಾಪುರ : ರೇಣುಕಾಸ್ವಾಮಿ ಕೊಲೆಕೇಸಿನಲ್ಲಿ ಸಿಕ್ಕಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದ ಚಾಲೆಂಜಿAಗ್ ಸ್ಟಾರ್ ದರ್ಶನ್ ವಿಚಾರಣಾಧೀನ ಕೈದಿಯಂತಿರದೆ ನಿಯಮಮೀರಿ ರಾಜಾತಿಥ್ಯ ಪಡೆದಿದ್ದರು ಎಂಬ ಸುದ್ದಿ ವೈರಲ್...

ಮುಂದೆ ಓದಿ