Saturday, 26th October 2024

ಜೀತದಾಳುಗಳಿಗೆ ಪುನರ್ವಸತಿ ಕಲ್ಪಿಸಿ ಇಲ್ಲವೇ ಬೃಹತ್ ಹೋರಾಟ ಎದುರಿಸಿ

ರೂಟ್ಸ್ ಫಾರ್ ಪ್ರೀಡಂ ಕರ್ನಾಟಕ ಸಂಘಟನೆಯಿ0ದ ಬೈಕ್ ರ‍್ಯಾಲಿ ಮೂಲಕ ಎಚ್ಚರಿಕೆ ಚಿಕ್ಕಬಳ್ಳಾಪುರ : ಜಿಲ್ಲೆಯಲ್ಲಿ ೨೯೮೪ ಮಂದಿಗೆ ಜೀತದಾಳುಗಳಿಗೆ ಜಿಲ್ಲಾಡಳಿತದ ವತಿಯಿಂದ ಜೀತ ವಿಮುಕ್ತಿ ಪತ್ರ ಸಿಕ್ಕಿದ್ದರೂ ಕೂಡ ಈವರೆಗೆ ಅವರಿಗೆ ಪುನರ್ವಸತಿ ಕಲ್ಪಿಸದೆ ಸರಕಾರ ನಿರ್ಲಕ್ಷö್ಯ ತೋರಿದೆ ಎಂದು ದೂರಿಸುವ ರೂಟ್ಸ್ ಫಾರ್ ಪ್ರೀಡಂ ಕರ್ನಾಟಕ ಮತ್ತು ಜೈಭೀಮ್ ಜೀವಿಕ ಸಂಘಟನೆ ಚಿಕ್ಕಬಳ್ಳಾಪುರ ಘಟಕ ಬೃಹತ್ ಬೈಕ್ ರ‍್ಯಾಲಿಯ ಮೂಲಕ ಸಾರ್ವಜನಿಕರ ಗಮನ ಸೆಳೆದರು. ಗಣರಾಜ್ಯೋತ್ಸವದ ದಿನವಾದ ಗುರುವಾರ ಮಧ್ಯಾಹ್ನ ನಗರದ ಅಂಬೇಡ್ಕರ್ ವೃತ್ತದಿಂದ […]

ಮುಂದೆ ಓದಿ

ಕೆಂಪೇಗೌಡ ಕಾನೂನು ಮಹಾವಿದ್ಯಾಲಯದಲ್ಲಿ ಗಣರಾಜ್ಯೋತ್ಸವ

ಚಿಕ್ಕಬಳ್ಳಾಪುರ: ನಗರ ಹೊರವಲಯದ ಕೆಂಪೇಗೌಡ ಕಾನೂನು ಮಹಾವಿದ್ಯಾಲಯದಲ್ಲಿ ಗುರುವಾರ ನಡೆದ ೭೪ ನೇ ಗಣರಾಜ್ಯೋತ್ಸವ ಸಮಾರಂಭದ ಧ್ವಜಾರೋಹಣವನ್ನು ಪ್ರಾಂಶು ಪಾಲರಾದ ಪ್ರೋ.ಬಿ.ಜಿ.ಶೋಭಾ ಅವರು ನೆರವೇರಿಸಿದರು. ನಂತರ ಮಾತನಾಡಿದ...

ಮುಂದೆ ಓದಿ

ಇಂತಹ ಕಳ್ಳ ಚಿರತೆಗಳು ಹತ್ತು ಬಂದರೂ ಹೆದರಲ್ಲ

ಕೊತ್ತೂರು ಮಂಜುಗೆ ಟಾಂಗ್ ನೀಡಿದ ಸಚಿವ ಸುಧಾಕರ್ ಜನರ ಬೆಂಬಲವೇ ನನ್ನ ಶಕ್ತಿ ಮುದ್ದೇನಹಳ್ಳಿ ಗ್ರಾಮ ಸಭೆಯಲ್ಲಿ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಸವಾಲು ಚಿಕ್ಕಬಳ್ಳಾಪುರ :...

ಮುಂದೆ ಓದಿ

ಸಿದ್ದರಾಮಯ್ಯನವರು ಕೊಟ್ಟಿದ್ದು ಅಕ್ಕಿ ಅಲ್ಲ, ಕೇವಲ ಚೀಲ

ಮುನಿರಾಜು ಎಂ ಅರಿಕೆರೆ ಚಿಕ್ಕಬಳ್ಳಾಪುರ : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹುಟ್ಟಿದಾಗಲೇ ಕಾಂಗ್ರೆಸ್‌ನಲ್ಲಿರಲಿಲ್ಲ. ಜನತಾದಳದಲ್ಲಿದ್ದು ಎಲ್ಲಾ ಬಗೆಯ ಅಧಿಕಾರ ಅನುಭವಿಸಿದ ಅವರು, ಅಧಿಕಾರದ ಆಸೆಗಾಗಿಯೇ ಕಾಂಗ್ರೆಸ್‌ಗೆ...

ಮುಂದೆ ಓದಿ

ಚಿಕ್ಕಬಳ್ಳಾಪುರ ಉತ್ಸವ ಅಲ್ಲ, ವ್ಯಕ್ತಿಯ ವೈಭವೀಕರಣ : ಡಾ.ಎ.ಸಿ.ಸುಧಾಕರ್ ನೇರ ಆರೋಪ

ಹುಲಿ ಕಾಡಲ್ಲಿದ್ದರೂ ಹುಲಿಯೇ ಬೋನಲ್ಲಿದ್ದರೂ ಹುಲಿಯೇ ಚಿಕ್ಕಬಳ್ಳಾಪುರ ಅಭಿವೃದ್ಧಿ ಬಗ್ಗೆ ನ್ಯಾಯಾಧೀಶರೇ ಛೀಮಾರಿ ಹಾಕಿದ್ದಾರೆ ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರದ ಅಭಿವೃದ್ಧಿ ಬಗ್ಗೆ ಬೀಗುವ ಸಚಿವ ಸುಧಾಕರ್ ಅವರಿಗೆ...

ಮುಂದೆ ಓದಿ

ಸರ್ಕಾರಿ ಉಚಿತ ನಿವೇಶನ ಪಡೆಯಲು ಲಂಚ ನೀಡಿದರೆ ಮಂಜೂರಾತಿ ರದ್ದು: ಆರೋಗ್ಯ ಸಚಿವ ಡಾ.ಕೆ.ಸುಧಾಕರ್

ಚಿಕ್ಕಬಳ್ಳಾಪುರ: ನಿವೇಶನ ರಹಿತರು ಸರ್ಕಾರದ ಉಚಿತ ನಿವೇಶನ ಅಥವಾ ವಸತಿ ವ್ಯವಸ್ಥೆಯ  ಸೌಲಭ್ಯ ಪಡೆಯಲು ಯಾವುದೇ ವ್ಯಕ್ತಿಗೆ ಒಂದು ನಯಾಪೈಸೆ ಲಂಚ ನೀಡಬಾರದು ಎಂದು ಆರೋಗ್ಯ ಮತ್ತು...

ಮುಂದೆ ಓದಿ

ಸೋಲು ಗೆಲುವು ಮುಖ್ಯವಲ್ಲ ಸ್ಥಳೀಯರಿಗೆ ಆಧ್ಯತೆ ಎಂಬುದೇ ಚರ್ಚೆಗೆ ಆಹಾರ

ಕೊತ್ತೂರು ಮಂಜು ಗ್ರಾಂಡ್ ಎಂಟ್ರಿಗೆ ಕಾಂಗ್ರೆಸ್ ಪಾಳೆಯದಲ್ಲಿ ಭಿನ್ನಮತ ಸ್ಪೋಟ ಸೋಲು ಗೆಲುವು ಮುಖ್ಯವಲ್ಲ ಸ್ಥಳೀಯರಿಗೆ ಆಧ್ಯತೆ ಎಂಬುದೇ ಚರ್ಚೆಗೆ ಆಹಾರ ಮುನಿರಾಜು ಎಂ ಅರಿಕೆರೆ ಚಿಕ್ಕಬಳ್ಳಾಪುರ...

ಮುಂದೆ ಓದಿ

ಚಿಕ್ಕಬಳ್ಳಾಪುರ ಡಿಗ್ರಿ ಕಾಲೇಜಿನಲ್ಲಿ ವಿದ್ಯಾರ್ಥಿ ಗುಂಪುಗಳ ಗಲಾಟೆ, ಪೊಲೀಸರ ಆಗಮನ

ಪ್ರಾಂಶುಪಾಲರ ಕಚೇರಿಯಲ್ಲಿ ಸಂಧಾನ,ಪ್ರಾಂಶುಪಾಲರಿಂದ ಅಪಮಾನ ವಿದ್ಯಾರ್ಥಿಗಳ ಅಳಲು ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ ನಗರದ ಎಂ.ಜಿ.ರಸ್ತೆಯಲ್ಲಿರುವ ಸರಕಾರಿ ಡಿಗ್ರಿ ಕಾಲೇಜಿನಲ್ಲಿ ಎರಡು ವಿದ್ಯಾರ್ಥಿ ಗುಂಪು ಗಳ ನಡುವೆ ನಡೆದ...

ಮುಂದೆ ಓದಿ

ಸದಾಶಿವ ವರದಿ ಪುರಸ್ಕರಿಸಿ ಇಲ್ಲವೆ ಅಕಾರ ಬಿಟ್ಟು ಇಳಿಯಿರಿ : ಬಾಲಕುಂಟಹಳ್ಳಿ ಗಂಗಧರ್

ಚಿಕ್ಕಬಳ್ಳಾಪುರ : ಕರ್ನಾಟಕ ರಾಜ್ಯ ಸರಕಾರ ಕೂಡಲೇ ಸದಾಶಿವ ಆಯೋಗದ ವರದಿಯನ್ನು ಸದನದಲ್ಲಿ ಮಂಡಿಸಿ ಯಥಾ ವಥ್ ಜಾರಿಗೊಳಿಸಲು ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಬೇಕು.ಇಲ್ಲದಿದ್ದರೆ ಸಿದ್ದರಾಮಯ್ಯ ಸರಕಾರವನ್ನು...

ಮುಂದೆ ಓದಿ

ಅಭಿವೃದ್ದಿ ಮಾಡದೆಯೇ ಹರಿಕಾರ ಹೇಗಾಗುತ್ತಾರೆ? ಆತ್ಮರತಿಗೂ ಮಿತಿಯಿದೆ : ವಿನಯ್ ಶ್ಯಾಮ್

ಬಾಂಬೆಬಾಯ್ಸ್ ಹೊಗಳಿಕೆಯಲ್ಲಿ ಕ್ಷೇತ್ರದ ಅಭಿವೃದ್ದಿ ಆಗಿರಬೇಕು: ಚಿಕ್ಕಬಳ್ಳಾಪುರ ಸಮಸ್ಯೆಗಳಿಂದ ನರಳುತ್ತಿದೆ ಚಿಕ್ಕಬಳ್ಳಾಪುರ : ಚುನಾವಣೆ ಸಮಯದಲ್ಲಿ ಉತ್ಸವ, ಮಹೋತ್ಸವ ಸಮಾವೇಶ ಮಾಡಿಸಿ,ಕೇಂದ್ರ ರಾಜ್ಯದ ಯೋಜನೆಗಳ ನಾಮಫಲಕ ಹಾಕಿಸಿ...

ಮುಂದೆ ಓದಿ