Friday, 25th October 2024

ನವೆಂಬರ್ ೨೬ರಂದು “ಜರಬಂಡಹಳ್ಳಿ”ಯಲ್ಲಿ ಕಂದಾಯ ಸಚಿವ ಆರ್.ಅಶೋಕ್ ಗ್ರಾಮ ವಾಸ್ತವ್ಯ

ಚಿಕ್ಕಬಳ್ಳಾಪುರ: “ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ” ಅಭಿಯಾನದ ಪ್ರಯುಕ್ತ ಗೌರಿಬಿದನೂರು ತಾಲ್ಲೂಕಿನ ಮಂಚೇನಹಳ್ಳಿ ಹೋಬಳಿಯ ಜರಬಂಡಹಳ್ಳಿ ಗ್ರಾಮದಲ್ಲಿ ಇದೇ ನವೆಂಬರ್ ೨೬ ರಂದು ಜಿಲ್ಲಾಡಳಿತ ಹಮ್ಮಿಕೊಂಡಿರುವ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಕಂದಾಯ ಸಚಿವರಾದ ಆರ್.ಅಶೋಕ್ ಅವರು ಗ್ರಾಮ ವಾಸ್ತವ್ಯ ಹೂಡಲಿದ್ದಾರೆ ಎಂದು ಜಿಲ್ಲಾಧಿಕಾರಿ ಎನ್.ಎಮ್.ನಾಗರಾಜ್ ತಿಳಿಸಿದರು. ಅವರು ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ “ಜಿಲ್ಲಾಧಿಕಾರಿ ಗಳ ನಡೆ ಹಳ್ಳಿ ಕಡೆ”ಕಾರ್ಯಕ್ರಮದ ಪೂರ್ವ ಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಸಚಿವರು […]

ಮುಂದೆ ಓದಿ

ಬೈಕ್ ರ‍್ಯಾಲಿ ಜಾಗೃತಿ ಜಾಥಾಗೆ ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್ ಚಾಲನೆ

ಚಿಕ್ಕಬಳ್ಳಾಪುರ: ಮತದಾನ ಮಾಡಲು ಅರ್ಹರಿರುವವರು ಯಾರು ಕೂಡ ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು. ಆ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ಜಾಗೃತಿ ಮೂಡಿಸಲು ಇಂದು ಜಿಲ್ಲಾ ಕೇಂದ್ರದಲ್ಲಿ ಬೈಕ್ ರ‍್ಯಾಲಿಯನ್ನು ಹಾಗೂ...

ಮುಂದೆ ಓದಿ

ಸಧೃಡ ಸಮಾಜ ನಿರ್ಮಾಣಕ್ಕೆ ಕಾನೂನು ಅಗತ್ಯ: ನ್ಯಾ.ರಾಜಶೇಖರ್

ಚಿಕ್ಕಬಳ್ಳಾಪುರ : ತಾಯಿ ಗರ್ಭದಲ್ಲಿ ಭ್ರೂಣ ಜನ್ಮ ತಾಳಿದ ದಿನದಿಂದ ಪ್ರಾರಂಭವಾಗಿ ಸಾವಿನ ನಂತರದ ದಿನಗಳಲ್ಲೂ ಕಾನೂನುಗಳು ಒಬ್ಬ ವ್ಯಕ್ತಿಯ ಮಾನ, ಪ್ರಾಣ, ಆಸ್ತಿಯನ್ನು ರಕ್ಷಣೆ ಮಾಡಿ...

ಮುಂದೆ ಓದಿ

K Sudhakar

ರಾಜ್ಯದ ಇಂಜಿನ್ ನಿರ್ಮಿಸಿದವರು ಕೆಂಪೇಗೌಡರು

ಕೆಂಪೇಗೌಡ ಪ್ರತಿಮೆ ಅನಾವರಣ ಪೂರ್ವಭಾವಿ ಸಭೆಯಲ್ಲಿ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಬಣ್ಣನೆ ಚಿಕ್ಕಬಳ್ಳಾಪುರ: ದೇಶದಲ್ಲಿಯೇ ಅಭಿವೃದ್ಧಿ ಪಥದಲ್ಲಿ ಮುಂದೆ ಸಾಗುತ್ತಿರುವ ಕರ್ನಾಟಕದ ಇಂಜಿನ್ ಆಗಿ ಬೆಂಗಳೂರು...

ಮುಂದೆ ಓದಿ

ಪಕ್ಷಕ್ಕೆ ಬರುವವರನ್ನು ಆತ್ಮೀಯವಾಗಿ ಸ್ವಾಗತಿಸೋಣ

ಜೆಡಿಎಸ್ ತೊರೆದು ಬಿಜೆಪಿ ಸೇರ್ಪಡೆ ಕಾರ್ಯಕ್ರಮದಲ್ಲಿ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಅಭಿಮತ ಚಿಕ್ಕಬಳ್ಳಾಪುರ : ಬಿಜೆಪಿ ಮಹಾ ಸಮುದ್ರದಂತೆ, ಯಾರೇ ಪಕ್ಷಕ್ಕೆ ಬಂದರೂ ಆತ್ಮೀಯವಾಗಿ ಬರಮಾಡಿಕೊಳ್ಳಬೇಕು,...

ಮುಂದೆ ಓದಿ

ಸಾರುವುದೇ ಹೊಸದ್ಯಾವರ ಎಂಬ ಜಾನಪದ ಆಚರಣೆಯ ವಿಶೇಷ

ಮಾತೃಪ್ರಧಾನ ಸಂಸ್ಕೃತಿ ಮತ್ತು ನೈತಿಕ ಮೌಲ್ಯಗಳ ಪ್ರತಿಪಾಧನೆ ಚಿಕ್ಕಬಳ್ಳಾಪುರ : ಕೋಲಾರ ಚಿಕ್ಕಬಳ್ಳಾಪುರ ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲಿ ತಲೆತಲಾಂತರದಿ0ದ ಒಕ್ಕಲಿಗರು ಮತ್ತು ಕೆಲವೆಡೆ ಹೊಲೆಯರು ನಡೆಸಿಕೊಂಡು ಬಂದಿರುರುವ...

ಮುಂದೆ ಓದಿ

ಭಾರತೀಯ ಸಂವಿಧಾನದ ಉದ್ದೇಶಿತ ಜೀವನ ಎಲ್ಲರಿಗೂ ದಕ್ಕಲಿ: ಉಪಲೋಕಾಯುಕ್ತ ಕೆ.ಎನ್.ಫಣೀಂದ್ರ

ಚಿಕ್ಕಬಳ್ಳಾಪುರ : ಸಮಾಜದಲ್ಲಿರುವ ಪ್ರತಿಯೊಬ್ಬರು ಗೌರವಯುತವಾಗಿ ಎಲ್ಲಾ ಸವಲತ್ತುಗಳನ್ನು ಹೊಂದಿ ಸಂತೋಷವಾಗಿ ಬಾಳುವಂತೆ ಮಾಡುವುದೇ ಭಾರತೀಯ ಸಂವಿಧಾನದ ಪ್ರಧಾನ ಆಶಯವಾಗಿದೆ ಎಂದು ಉಪಲೋಕಾಯುಕ್ತ ಕೆ.ಎನ್.ಫಣೀಂದ್ರ ತಿಳಿಸಿದರು. ಜಿಲ್ಲಾ...

ಮುಂದೆ ಓದಿ

ಸಾರ್ವಜನಿಕರಿಂದಲೂ ಮಾಹಿತಿ ಸಂಗ್ರಹ : ಚಳಿಬಿಡಿಸಿದ ಡಾ. ರಾಜಾರೆಡ್ಡಿ

ವೈದ್ಯರು ಮತ್ತು ಸಿಬ್ಬಂದಿ ಕಾರ್ಯಕ್ಷಮತೆ ವೀಕ್ಷಿಸಿದ ಜಿಲ್ಲಾ ಸರ್ಜನ್ ಚಿಕ್ಕಬಳ್ಳಾಪುರ : ಜಿಲ್ಲಾಸ್ಪತ್ರೆಯ ಶಸ್ತç ಚಿಕಿತ್ಸಕ ಡಾ. ರಾಜಾರೆಡ್ಡಿ ಕಾರ್ತಿಕ ಮಾಸದ ಕೊರೆವ ಚಳಿಯ ನಡುವೆಯೂ ವೈದ್ಯರು...

ಮುಂದೆ ಓದಿ

ಮಾತೃಭಾಷೆ ಎಂಬುದು ತಾಯಿಯಷ್ಟೇ ಉನ್ನತವಾದ ವಿಚಾರ: ಎಸ್‌ಆರ್‌ಎಸ್ ದೇವರಾಜ್

೬೭ ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ಸರಕಾರಿ ಶಾಲೆಗಳಿಗೆ ಧ್ವನಿವರ್ಧಕ ವಿತರಣೆ ಚಿಕ್ಕಬಳ್ಳಾಪುರ : ಮಾತೃಭಾಷೆಗೆ ತಾಯಿಯಷ್ಟೇ ಉನ್ನತವಾದ ಸ್ಥಾನಮಾನವಿದೆ. ಹೀಗಾಗಿ ತಾಯಿಗೆ ಕೊಡುವಂತಹ ಗೌರವ ಮತ್ತು...

ಮುಂದೆ ಓದಿ

ಆರ್‌ಬಿಐ ಮಾನದಂಡದ0ತೆ ಹೂಡಿಕೆದಾರರ ಹಿತರಕ್ಷಣೆ ಸಾಧ್ಯ : ಗೋಪಿನಾಥ್ ಅಭಿಮತ

ಚಿಕ್ಕಬಳ್ಳಾಪುರ : ಸಾರ್ವಜನಿಕರು ಬ್ಯಾಂಕಿAಗ್ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಸಾಕ್ಷರಾಗುವ ಮೂಲಕ ಕಷ್ಟ ಪಟ್ಟು ಉಳಿಸಿದ ಆದಾಯವನ್ನು ಆರ್‌ಬಿಐ ಮಾನ್ಯತೆ ಪಡೆದ ನಂಬಿಕಸ್ಥ ಸಂಸ್ಥೆಗಳಲ್ಲಿ ಮಾತ್ರ ಹೂಡಿಕೆ...

ಮುಂದೆ ಓದಿ