Tuesday, 17th May 2022

ವಿಸ್ಟ್ರಾನ್ ಕಂಪನಿಯಲ್ಲಿ ದಾಂಧಲೆ ಪ್ರಕರಣ: ಚಾರ್ಚ್ ಶೀಟ್ ಸಲ್ಲಿಕೆ

ಕೋಲಾರ : ಜಿಲ್ಲೆಯ ಪ್ರತಿಷ್ಠಿತ ವಿಸ್ಟ್ರಾನ್ ಕಂಪನಿಯಲ್ಲಿ ನಡೆದ ನೌಕರರ ದಾಂಧಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 11 ಸಾವಿರ ಪುಟಗಳ ಚಾರ್ಚ್ ಶೀಟ್ ಅನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಈ ಕುರಿತಂತೆ ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ, ವಿಸ್ಟ್ರಾನ್ ಕಂಪನಿ ದಾಂಧಲೆ ಪ್ರಕರಣಕ್ಕೆ ಸಂಬಂಧಿಸಿ ದ ಸಮಗ್ರ ತನಿಖೆ ನಡೆಸಿ, ಚಾರ್ಚ್ ಶೀಟ್ ಸಲ್ಲಿಸಲು ಇಬ್ಬರು ಎಎಸ್ಪಿ ಗಳು ತನಿಖೆ ನಡೆಸಿದ್ದಾರೆ. ತನಿಖಾಧಿಕಾರಿಗಳಿಂದ ನ್ಯಾಯಾಲಯಕ್ಕೆ 11 ಸಾವಿರ ಪುಟಗಳ ಚಾರ್ಜ್ ಶೀಟ್ ಸಲ್ಲಿಸಲಾಗಿದೆ ಎಂದರು. ಪ್ರಕರಣಕ್ಕೆ […]

ಮುಂದೆ ಓದಿ

ಗ್ರಾಮವಾಸ್ತವ್ಯ ಕಾರ್ಯಕ್ರಮದಲ್ಲಿ ಅಧಿಕಾರಿಗಳು ಮೋಜು ಮಸ್ತ್ ಡ್ಯಾನ್ಸ್

ಕೋಲಾರ: ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ನರಿನತ್ತ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ  ಕಾರ್ಯಕ್ರಮದಲ್ಲಿ ಅಧಿಕಾರಿಗಳು ಮೋಜು ಮಸ್ತ್ ಡ್ಯಾನ್ಸ್ ಮಾಡಿದ್ದು, ವೈರಲ್‌ ಆಗಿದೆ. ಬಂಗಾರಪೇಟೆ ತಹಸೀಲ್ದಾರ್ ದಯಾನಂದ...

ಮುಂದೆ ಓದಿ

ಪೀಠೋಪಕರಣ ಗೋಲ್‌ಮಾಲ್‌ಗೆ ಕ್ರಿಮಿನಲ್ ಕೇಸ್

 ಶಿಕ್ಷಣ ಇಲಾಖೆ ಅಧಿಕಾರಿಗಳ ವಿರುದ್ಧ ಜಿಲ್ಲಾ ಪಂಚಾಯಿತಿ ನಿರ್ಧಾರ ಶಿಕ್ಷಣಾಧಿಕಾರಿ ವಿರುದ್ಧ ಕೇಸ್ ಕೋಲಾರ: ಪೀಠೋಪಕರಣ ಸರಬರಾಜಾಗದಿದ್ದರೂ ಟೆಂಡರ್ ದಾರರಿಗೆ 30 ಲಕ್ಷ ರು. ಹಣ ಬಿಡುಗಡೆ...

ಮುಂದೆ ಓದಿ

ಚಂದಾ ಉಳಿಸಿದ ಪ್ರಾಣ: ಮಾನವೀಯ ತ್ರಾಣ

ಆಟೊ ಚಾಲಕನ ಅಟಾಟೋಪಕ್ಕೆ ಬಲಿಯಾದ ಬಾಲಕ ಒಂದೇ ರಾತ್ರಿ ಲಕ್ಷ ರು. ಸಂಗ್ರಹಿಸಿದ ದೇವರಾಯಸಮುದ್ರ ಯುವಪಡೆ ವಿಶೇಷ ವರದಿ: ಕೆ.ಎಸ್.ಮಂಜುನಾಥ ರಾವ್ ಕೋಲಾರ: ಆಟೊ ಚಾಲಕನ ಅಮಾನವೀಯತೆಯಿಂದ ಬಾಲಕನೊಬ್ಬನು...

ಮುಂದೆ ಓದಿ

ಕೋಲಾರದ ಸೀಗೇಹಳ್ಳಿ ಗೇಟ್ ಬಳಿ ಶಾಲಾ ವಾಹನ ಪಲ್ಟಿ: ವಿದ್ಯಾರ್ಥಿಗಳಿಗೆ ಗಾಯ

ಕೋಲಾರ : ಜಿಲ್ಲೆಯ ಮುಳುಬಾಗಿಲು ತಾಲೂಕಿನ ಸೀಗೇಹಳ್ಳಿ ಗೇಟ್ ಬಳಿ, ಬೆಳಿಗ್ಗೆ ಮಕ್ಕಳನ್ನು ಕರೆದೊಯ್ಯುತ್ತಿದ್ದ ಶಾಲಾ ವಾಹನ ಪಲ್ಟಿ ಆಗಿ, ಅದರಲ್ಲಿದ್ದ 15ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ....

ಮುಂದೆ ಓದಿ

ವರ್ತೂರ್ ಅಪಹರಣ ಪ್ರಕರಣ: ಪ್ರಮುಖ ಆರೋಪಿ ಬಂಧನ

ಕೋಲಾರ: ಮಾಜಿ ಸಚಿವ ವರ್ತೂರ್ ಪ್ರಕಾಶ್ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯನ್ನು ಬಂಧಿಸ ಲಾಗಿದೆ. ಇದುವರೆಗೂ 6 ಆರೋಪಿಗಳನ್ನು ಕೋಲಾರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಅಪಹರಣ...

ಮುಂದೆ ಓದಿ

ಅಂದು ಅಪಮಾನ, ಇಂದು ಸನ್ಮಾನ

ಕೋಲಾರ ಡಿಸಿಸಿ ಬ್ಯಾಂಕ್ ಹಿರಿಮೆ ಮನೆ ಬಾಗಿಲಿಗೆ ಬ್ಯಾಂಕಿಂಗ್ ಮಹಿಮೆ ವಿಶೇಷ ವರದಿ: ಕೆ.ಎಸ್‌.ಮಂಜುನಾಥ ರಾವ್  ಕೋಲಾರ: ಗೆಟ್‌ಔಟ್ ಎಂದು ಕಚೇರಿಯಿಂದ ಹೊರಗಡೆ ಕಳಿಸಿದವರೇ ಗೆಟ್‌ಇನ್ ಆಗಿ ಕೊಡುಗೆ...

ಮುಂದೆ ಓದಿ

ಸರಣಿ ವೈಫಲ್ಯ: ಸಮನ್ವಯ ಸಡಿಲ

ನಾಗೇಶ್ ರಾಜೀನಾಮೆಗೆ ಕೊತ್ತೂರು ಸಮರ ಸಂಸದರ ಜತೆಗೆ ಮುನಿಸು ವಿಶೇಷ ವರದಿ: ಕೆ.ಎಸ್.ಮಂಜುನಾಥ ರಾವ್ ಕೋಲಾರ ಸಂಘಟನೆ ಮಾಡುವಲ್ಲಿ ವಿಫಲ, ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಹೀನಾಯ ಸೋಲಿನ ಜತೆಗೆ...

ಮುಂದೆ ಓದಿ

ವಿಸ್ಟ್ರಾನ್‌ ದಂಗೆ: ಆರೋಪಿಗಳ ಪತ್ತೆಗೆ ಮಾಸ್ಕ್’ದೇ ರಿಸ್ಕ್

ವಿಶೇಷ ವರದಿ: ಕೆ.ಎಸ್‌.ಮಂಜುನಾಥ್‌ ರಾವ್ ಸಂಬಳ ಹೆಚ್ಚಳಕ್ಕೆ ಗಲಾಟೆ ಗುತ್ತಿಗೆದಾರರಿಂದ ಕಾರ್ಮಿಕರಿಗಾದ ಮೋಸ ಬಯಲು ತಲಾ ಐದಾರು ಸಾವಿರ ರು. ಕಡಿಮೆ ಪಾವತಿ ಕೋಲಾರ: ಅಂತಾರಾಷ್ಟ್ರೀಯ ಸುದ್ದಿಯಾಗಿರುವ ನರಸಾಪುರದ...

ಮುಂದೆ ಓದಿ

ವಿಸ್ಟ್ರಾನ್ ಕಾರ್ಮಿಕರ ದಂಗೆ ಏನು, ಎಂತು ?

ವಿಶೇಷ ವರದಿ: ಕೆ.ಎಸ್.ಮಂಜುನಾಥ ರಾವ್ ಕೋಲಾರ 3 ದಿನವಾದರೂ ಸಿಕ್ಕದ ಮಾಹಿತಿ, ಪೊಲೀಸರಿಗೆ ಇಕ್ಕಟ್ಟು: ಜಿಲ್ಲಾಡಳಿತಕ್ಕೆ ಬಿಕ್ಕಟ್ಟು ವಿಸ್ಟ್ರಾನ್ ಕಾರ್ಮಿಕರ ದಂಗೆ ಪರ್ವ ನಡೆದು ಮೂರು ದಿನ ಆದರೂ...

ಮುಂದೆ ಓದಿ