Saturday, 26th October 2024

ಚೊಚ್ಚಲ ಹೆರಿಗೆಯಲ್ಲೇ ಹತ್ತು ಪುಸ್ತಕಗಳ ಜನನ !

ವೀರಲೋಕ ಪ್ರಕಾಶನದಿಂದ 10 ಕನ್ನಡ ಪುಸ್ತಕಗಳ ವಿನೂತನ ಬಿಡುಗಡೆ ಕನ್ನಡ ಸಾರಸ್ವತದಲ್ಲಿ ಶ್ರೀನಿವಾಸ್ ವೀರ ಸಾಹಸ ಬೆಂಗಳೂರು: ಅದು ಪುಸ್ತಕ ಬಿಡುಗಡೆ ಸಮಾರಂಭ ಎನ್ನುಂತಿರಲಿಲ್ಲ. ಸ್ಟಾರ್ ಹೋಟೆಲ್‌ ನಲ್ಲಿ ಯಾವು ದೋ ಖಾಸಗಿ ಕಂಪನಿಯ ಬ್ರ್ಯಾಂಡಿಂಗ್ ಕಾರ್ಯಕ್ರ ಮದಂತಿತ್ತು. ಈ ರೀತಿಯ ಕಾರ್ಯಕ್ರಮದಲ್ಲಿ ‘ವೀರಲೋಕ ಪ್ರಕಾಶನ’ ಹೊರತಂದಿರುವ ಹತ್ತು ಪುಸ್ತಕಗಳ ಲೋಕಾರ್ಪಣೆ ಸಮಾರಂಭ ‘ಪುಸ್ತಕಗಳು ಜ್ಞಾನದ ಕೀಲಿಕೈ’ ಎಂಬ ಹೆಸರಿನಲ್ಲಿ ನಡೆಯಿತು. ಅಲ್ಲಿ ಪುಸ್ತಕ ಬಿಡುಗಡೆಯ ಸಾಮಾನ್ಯ ಭಾಷಣಗಳಿಗಿಂತ ಕನ್ನಡ ಪುಸ್ತಕಗಳನ್ನು ಓದುವ ಕುರಿತಾಗಿ, ಅದರ ಅಗತ್ಯದ […]

ಮುಂದೆ ಓದಿ

ಕಾಲೇಜ್ ಬಸ್-ಕೆಎಸ್ಆರ್’ಟಿಸಿ ಬಸ್ ಡಿಕ್ಕಿ: 20 ಮಂದಿಗೆ ಗಾಯ

ಬೆಳಗಾವಿ : ರಾಜ್ಯದಲ್ಲಿ ಭೀಕರ ಬಸ್ ಅಪಘಾತ ಸಂಭವಿಸಿದ್ದು, ಕೆಎಸ್ ಆರ್ ಟಿಸಿ ಬಸ್ ವೊಂದು ಕಾಲೇಜ್ ಬಸ್ ಗೆ ಡಿಕ್ಕಿ ಹೊಡೆದ ಪರಿಣಾಮ ವಿದ್ಯಾರ್ಥಿಗಳು ಸೇರಿದಂತೆ...

ಮುಂದೆ ಓದಿ

ವಾಸ್ತು, ಆಗಮದಿಂದ ದೇಗುಲಕ್ಕೆ ಶೋಭೆ: ರಾಘವೇಶ್ವರ ಶ್ರೀ

ಬೆಂಗಳೂರು: ದೇವಾಲಯಗಳು ಇತ್ತೀಚೆಗೆ ಶಾಸ್ತ್ರದ ಬದಲು ಆಡಂಬರದ ಪ್ರದರ್ಶನಕ್ಕೆ ಮಾತ್ರ ಎಂಬಂಥ ವಿಕಟ ಸ್ಥಿತಿ ಇದೆ. ವಾಸ್ತು, ಜ್ಯೋತಿಷ್ಯ, ಆಗಮಗಳು ಸರಿಯಾಗಿದ್ದಾಗ ಮಾತ್ರ ದೇವಾಲಯಕ್ಕೆ ಶೋಭೆ. ಆದ್ದರಿಂದ...

ಮುಂದೆ ಓದಿ

ಚೌಡಪ್ಪಗೆ ಪಿಹೆಚ್‌ಡಿ

ತುಮಕೂರು: ತುಮಕೂರು ವಿವಿ ಅರ್ಥಶಾಸ್ತ್ರ ವಿಭಾಗದಲ್ಲಿ ಉಪನ್ಯಾಸಕ ಚೌಡಪ್ಪ ಸಿ.ಬಿ. ಇವರಿಗೆ ಪಿಹೆಚ್‌ಡಿ ಪದವಿ ಪ್ರದಾನ ಮಾಡಿದೆ. ಡಾ.ಪದ್ಮಿನಿ ಎಸ್.ವಿ., ಮಾರ್ಗದರ್ಶನದಲ್ಲಿ ಸಲ್ಲಿಸಿದ್ದ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ...

ಮುಂದೆ ಓದಿ

ಹಕ್ಕುಗಳನ್ನು ನಮ್ಮದಾಗಿಸಿಕೊಳ್ಳಲು ನಮ್ಮ ಕರ್ತವ್ಯವನ್ನು ನಿಭಾಯಿಸಬೇಕು: ನ್ಯಾ.ರಾಘವೇಂದ್ರ ಶೆಟ್ಟಿಗಾರ್

ತುಮಕೂರು: ಸಾಮಾನ್ಯವಾಗಿ ನಾವು ನಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡುತ್ತೇವೆ. ಅದು ನಮ್ಮ ಜವಾಬ್ಧಾರಿಯೂ ಹೌದು ಆದರೆ ನಮ್ಮ ಕರ್ತವ್ಯಗಳನ್ನು ಸರಿಯಾಗಿ ಮತ್ತು ಸರಿಯಾದ ಸಮಯದಲ್ಲಿ ನಿಭಾಯಿಸಿದಾಗ ನಮ್ಮ...

ಮುಂದೆ ಓದಿ

ಸರ್ವ ಜನಾಂಗಕ್ಕೂ ಸಮಾನ ಅವಕಾಶ ಕಲ್ಪಿಸಿದ ಜ್ಯೋತಿಗಣೇಶ್ 

ತುಮಕೂರು: ನಗರದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿರುವ ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಅವರು, ಸರ್ವ ಜನಾಂಗಕ್ಕೂ ಸಮಾನ ಅವಕಾಶ ಕಲ್ಪಿಸುತ್ತಿದ್ದಾರೆ ಎಂದು ತುಮಕೂರು ಮಹಾನಗರಪಾಲಿಕೆ ನಾಮಿನಿ ಸದಸ್ಯ ನರಸಿಂಹಸ್ವಾಮಿ...

ಮುಂದೆ ಓದಿ

ಕುಂಚಿಟಿಗ ಸಂಘಕ್ಕೆ 50 ವರ್ಷ: ಜೂ.25ರಂದು ಕುಂಚಿಟಿಗರ ಸಮಾವೇಶ

ತುಮಕೂರು: ಕುಂಚಿಟಿಗ ಒಕ್ಕಲಿಗರ ಸಂಘ ಆರಂಭವಾಗಿ 50 ವರ್ಷಗಳು ಪೂರೈಸಿರುವ ಹಿನ್ನೆಲೆಯಲ್ಲಿ ಸಂಘದವತಿ ಯಿಂದ ಜೂ.25ರಂದು ವಿವಿಧ ಅಭಿವೃದ್ದಿ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ಹಾಗೂ ರಾಜ್ಯಮಟ್ಟದ ಕುಂಚಿಟಿಗ...

ಮುಂದೆ ಓದಿ

ಶೀಘ್ರದಲ್ಲೇ ಲೋಕಾಯುಕ್ತರ ನೇಮಕ: ಮುಖ್ಯಮಂತ್ರಿ ಬೊಮ್ಮಾಯಿ

ಮೈಸೂರು: ಲೋಕಾಯುಕ್ತರ ನೇಮಕಾತಿ ಸಂಬಂಧಿಸಿದ ಪ್ರಕ್ರಿಯೆಗಳು ಪೂರ್ಣ ಗೊಂಡಿದ್ದು, ಶೀಘ್ರದಲ್ಲೇ ಲೋಕಾಯುಕ್ತರ ನೇಮಕ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ವಿಮಾನ ನಿಲ್ದಾಣದಲ್ಲಿಂದು ಪ್ರತಿಕ್ರಿಯಿಸಿದ ಸಿಎಂ...

ಮುಂದೆ ಓದಿ

ಕ.ಸಾ.ಪ. ಮಾಜಿ ಅಧ್ಯಕ್ಷ ಮೇಜರ್ ಡಿ.ಚಂದ್ರಪ್ಪ ನಿಧನ

ತುಮಕೂರು : ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರು ಹಾಗೂ ಪ್ರೊ. ಮೇಜರ್ ಡಿ.ಚಂದ್ರಪ್ಪ (76 ವರ್ಷ) ಅವರು ಜೂ.8ರಂದು ಮಧ್ಯಾಹ್ನ 2 ಗಂಟೆಯಲ್ಲಿ ನಿಧನ...

ಮುಂದೆ ಓದಿ

ಮಾಜಿ ಪ್ರಧಾನಿ ದೇವೇಗೌಡರ ಮರಿಮೊಮ್ಮಗನ ನಾಮಕರಣ

ಬೆಂಗಳೂರು : ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರ ಮೊಮ್ಮಗನ ನಾಮಕರಣ ಶಾಸ್ತ್ರ ಅದ್ದೂರಿಯಾಗಿ ನೆರವೇರಿದೆ. ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. ʼಅಮ್ಯಾನ್‌ ದೇವ್‌...

ಮುಂದೆ ಓದಿ