Sunday, 24th November 2024

ಸೆ.9 ರಂದು ಬ್ರಹ್ಮಶ್ರೀ ನಾರಾಯಣ ಗುರು ಜಯಂತೋತ್ಸವ : ನಿಗಮ ಮಂಡಳಿ ನಡೆದಿದ್ದರೆ ಉಗ್ರ ಹೋರಾಟ

ರಾಯಚೂರು : ಬ್ರಹ್ಮಶ್ರೀ ನಾರಾಯಣ ಗುರುಗಳ 168ನೇ ಜಯಂತೋತ್ಸವ ಜಯಂತಿಯನ್ನು ಇದೇ ಸೆ.9 ರಂದು ವಿಜೃಂಭಣೆಯಿಂದ ಆಚರಿಸಲು ಸಮಾಜದಿಂದ ನಿರ್ಧರಿಸಲಾಗಿದೆ ಎಂದು ಆರ್ಯ ಈಡಿಗ ಸಮಾಜದ ಜಿಲ್ಲಾಧ್ಯಕ್ಷ ರಾಘವೇಂದ್ರ ಗೌಡ ತಿಳಿಸಿದರು. ನಗರದ ಪತ್ರಿಕಾ ಭವನದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು ಸರಕಾರ ಮತ್ತು ನಗರಸಭೆ ವತಿಯಿಂದ ಆಚರಣೆ ಮಾಡಲಾಗುತ್ತಿರುವ ಜಯಂತೋತ್ಸವದಲ್ಲಿ ನಮ್ಮ ಈಡಿದ ಸಮಾಜದ ಎಲ್ಲಾ ಸಮಾಜ ಬಾಂಧವರು ಸೇರಿ ಆಚರಣೆಯಲ್ಲಿ ಭಾಗಿಯಾಗುತ್ತಿದ್ದು, ಜಯಂತಿಯಂದು ನಗರದ ಪ್ರಮುಖ ಬೀದಿಗಳ ಮುಖಾಂತರ ಮೆರವಣಿಗೆಯನ್ನು ಮಾಡಲಾ ಗುವುದು ಎಂದರು. ಇನ್ನೂ […]

ಮುಂದೆ ಓದಿ

ಸಿರಿಧಾನ್ಯ ಬೆಳೆ ಅಭಿವೃದ್ಧಿಗಾಗಿ ರೂಪಿಸಿದ ಯೋಜನೆ ಅನುಷ್ಠಾನದಲ್ಲಿ ಸರಕಾರ ಎಡವಿದೆ

ರಾಯಚೂರು : ಸಿರಿಧಾನ್ಯ ಬೆಳೆಯುವುದರಿಂದ ಪರಿಸರ ನಾಶ ತಪ್ಪುತ್ತದೆ,ಕಾರಣ ಬೆಳೆಗಳಿಗೆ ರಾಸಾಯನಿಕ ಬಳಕೆ ಮಾಡಲಾಗುವುದಿಲ್ಲ, ಸಿರಿಧಾನ್ಯವನ್ನು ಆಹಾರವಾಗಿ ಉಪಯೋಗಿಸುವುದರಿಂದ ಮನುಷ್ಯನ ಆರೋಗ್ಯವು ಸುಧಾರಿಸುತ್ತದೆ ಎಂದು ಕರ್ನಾಟಕ ರಾಜ್ಯ...

ಮುಂದೆ ಓದಿ

ತೆಲಂಗಾಣ ಸಿಎಂ ತಮ್ಮ ರಾಜ್ಯದ ಸಮಸ್ಯೆ ಮರೆಮಾಚಲು ಇಂತ ಹೇಳಿಕೆ ನೀಡುತ್ತಿದ್ದಾರೆ : ಸಿಎಂ ಬೊಮ್ಮಾಯಿ

ರಾಯಚೂರು: ರಾಯಚೂರು ಜಿಲ್ಲೆಯನ್ನು ತೆಲಂಗಾಣಕ್ಕೆ ಸೇರ್ಪಡೆ ಮಾಡುವ ವಿಚಾರ ತೆಲಂಗಾಣ ಸಿಎಂ ಹೇಳಿಕೆ ಹಾಸ್ಯಾಸ್ಪದವಾಗಿದ್ದು ತಮ್ಮ ರಾಜ್ಯದ ಸಮಸ್ಯೆಗಳನ್ನು ಮರೆಮಾಚಲು ಈ ರೀತಿಯಾದ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು...

ಮುಂದೆ ಓದಿ

ವಿದೇಶದಲ್ಲಿ ಬಿಸಾಡಿದ ಗೋಧಿ ಅಕ್ಕಿಯನ್ನು ಬಳಸಬೇಕಾಗುತ್ತಿತ್ತು : ಶೋಭಾ ಕರಂದ್ಲಾಜೆ

ರಾಯಚೂರು : ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವರಾದ ಶೋಭಾ ಕರಂದ್ಲಾಜೆ ಅವರು ಮಾತನಾಡಿ, ಪ್ರಧಾನಮಂತ್ರಿಗಳ ಕೋರಿಕೆಯಂತೆ ೨೦೨೩ ಅನ್ನು ಅಂತರಾಷ್ಟ್ರೀಯ...

ಮುಂದೆ ಓದಿ

ಕೃಷಿ ಕ್ಷೇತ್ರದ ಸಮಗ್ರ ಡಿಜಟಲೀಕರಣಗೊಳಿಸುವಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ: ನರೇಂದ್ರಸಿ0ಗ್ ತೋಮರ್

ರಾಯಚೂರು: ಕೇಂದ್ರದ ಹಲವು ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಕೃಷಿ ಕ್ಷೇತ್ರವನ್ನು ಸಮಗ್ರವಾಗಿ ಡಿಜಟಲೀಕರಣಗೊಳಿಸಿ, ಪಾರದರ್ಶಕತೆಯನ್ನು ಜಾರಿಗೊಳಿಸುವ ರಾಜ್ಯಗಳಲ್ಲಿ ಕರ್ನಾಟಕ ರಾಜ್ಯ ಮುಂಚೂಣಿ ಯಲ್ಲಿದೆ ಎಂದು ಕೇಂದ್ರ...

ಮುಂದೆ ಓದಿ

ಸಿರಿಧಾನ್ಯ ಬೆಳೆಗೆ ಪ್ರೋತ್ಸಾಹಿಸಲು ಕೇಂದ್ರ ಬಡ್ಜೆಟ್ನಲ್ಲಿ ವಿಶೇಷ ಅನುದಾನವಿಟ್ಟು ಅಭಿಯಾನ

ರಾಯಚೂರು : ಸಿರಿಧಾನ್ಯ ಬೆಳೆಗೆ ಪ್ರೋತ್ಸಾಹಿಸಲು ಕೇಂದ್ರ ಬಡ್ಜೆಟ್ ನಲ್ಲಿ ವಿಶೇಷ ಅನುದಾನವಿಟ್ಟು ಅಭಿಯಾನ ನಡೆಸಿದ್ದಾರೆ. ರಾಜ್ಯ ಸರ್ಕಾರ ಸಿರಿಧಾನ್ಯ ಸಮಾವೇಶವನ್ನು ಗಂಭೀರವಾಗಿ ತೆಗೆದುಕೊಳ್ಳುತ್ತದೆ ಎಂದು ರಾಯಚೂರಿನ ಕೃಷಿ...

ಮುಂದೆ ಓದಿ

ಕಾಫಿ ಅಂದ್ರೆ ಕೊಡಗು, ಕಲ್ಯಾಣ ಕರ್ನಾಟಕ ಅಂದರೆ ಸಿರಿಧಾನ್ಯಗಳ ಕೇಂದ್ರ ಆಗಬೇಕು : ನಿರ್ಮಲ ಸೀತಾರಾಮನ್

ರಾಯಚೂರು : ದೇಶಾದ್ಯಂತ ಸಿರಿಧಾನ್ಯ ಬೆಳವಣಿಗೆ ‌ಹೆಚ್ಚಾ ಗಿದೆ, ಸಿರಿಧಾನ್ಯಗಳ ಮಹತ್ವ ನಮ್ಮ ದೇಶದಲ್ಲಿ ಹೆಚ್ಚಾಗಬೇಕಾ ಗಿದೆ. ಇಂತಹ ಸಿರಿಧಾನ್ಯಗಳ ಕುರಿತು ಸಮಾವೇಶ ನಡೆದಿದೆ, ಈ ಸಮಾವೇಶ...

ಮುಂದೆ ಓದಿ

2021-22 ನೇ ಸಾಲಿನಲ್ಲಿ ನಮ್ಮ ಮಾನವಿ ಸಹಕಾರಿಗೆ 28ಲಕ್ಷ ನಿವ್ವಳ ಲಾಭ : ಹೆಚ್ ಮೌನೇಶ

ಮಾನವಿ : ನಮ್ಮ ಮಾನವಿ ಪತ್ತಿನ ಸೌಹಾರ್ದ ಸಹಕಾರಿ ನಿಯಮಿತ ಮಾನವಿ ಎಲ್ಲಾ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗದವವರ ಸಹಕಾರಿಯ ಸದಸ್ಯರೊಂದಿಗೆ 2021-22 ನೇ ಸಾಲಿನಲ್ಲಿ 28ಲಕ್ಷ...

ಮುಂದೆ ಓದಿ

ಮಕ್ಕಳನ್ನು ದೇಶದ ಆಸ್ತಿಯನ್ನಾಗಿ ಮಾಡಿ: ಸಿ.ನಾಗಪ್ಪ

ನೀರಮಾನ್ವಿ ವಲಯಮಟ್ಟದ ಪ್ರತಿಭಾ ಕಾರಂಜಿ.. ಮಾನವಿ : ತಾಲೂಕಿನ ನೀರಮಾನವಿ ಗ್ರಾಮದ ಸ, ಹಿ,ಪ್ರಾ,ಶಾಲೆಯಲ್ಲಿ ನಡೆದ ವಲಯಮಟ್ಟದ ಕಾರ್ಯಕ್ರಮವನ್ನು ಉದ್ಘಾ ಟನೆ ಮಾಡಿ ಮಕ್ಕಳಿಗೆ ಸರಿಯಾದ ಶಿಕ್ಷಣ...

ಮುಂದೆ ಓದಿ

ಕಬಡ್ಡಿ : ದೇವಿಪುರ ಶಾಲಾ ವಿದ್ಯಾರ್ಥಿನಿಯರು ತಾಲೂಕು ಮಟ್ಟಕ್ಕೆ ಆಯ್ಕೆ

ಮಾನ್ವಿ: ತಾಲ್ಲೂಕಿನ ಪೋತ್ನಾಳ ಗ್ರಾಮದ ಸರ್ಕಾರಿ ಫ್ರೌಡ ಶಾಲೆಯ ಆವರಣದಲ್ಲಿ ಗುರುವಾರ ಮತ್ತು ಶುಕ್ರವಾರ ನಡೆದ ಹೋಬಳಿ ಮಟ್ಟದ 2022 -23ನೇ ಸಾಲಿನ ಕ್ರೀಡಾ ಕೂಟದಲ್ಲಿ ದೇವಿಪುರ...

ಮುಂದೆ ಓದಿ