Friday, 20th September 2024

ಓಹಿಯೋ: ಶೂಟೌಟ್’ನಲ್ಲಿ 12 ಮಂದಿ ಸಾವು

ವಾಷಿಂಗ್ಟನ್: ಅಮೆರಿಕದ ವಿವಿಧೆಡೆ ನಡೆದ ಶೂಟೌಟ್ ಪ್ರಕರಣಗಳಲ್ಲಿ 12 ಮಂದಿ ಮೃತಪಟ್ಟು ಕನಿಷ್ಠ 50 ಮಂದಿ ಗಾಯ ಗೊಂಡಿದ್ದಾರೆ. ಅಧ್ಯಕ್ಷ ಜೋ ಬೈಡನ್ ಅವರ ಬಂದೂಕು ಹಿಂಸಾಚಾರ ಸಾಂಕ್ರಾಮಿಕವಾಗುತ್ತಿದೆ ಎಂಬ ಹೇಳಿಕೆ ಬೆನ್ನಲ್ಲೇ ಘಟನೆ ನಡೆದಿದೆ. ನ್ಯೂಜೆರ್ಸಿ, ದಕ್ಷಿಣ ಕರೋಲಿನಾ, ಜಾರ್ಜಿಯಾ, ಓಹಿಯೊ ಮತ್ತು ಮಿನ್ನೆಸ್ಟಾ ದಲ್ಲಿ ಶೂಟಿಂಗ್‌ನಿಂದ ಒಟ್ಟು 12 ಮಂದಿ ಮೃತ ಪಟ್ಟು, ಕನಿಷ್ಠ 50 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ನ್ಯೂಜೆರ್ಸಿಯ ಕಮಡೆನ್‌ನಲ್ಲಿ ಮೋಜಿನ ಪಾರ್ಟಿಯಲ್ಲಿ ಗುಂಡು ಹಾರಿಸಿದಾಗ ಇಬ್ಬರು ಮೃತಪಟ್ಟು […]

ಮುಂದೆ ಓದಿ

ಹವಾಮಾನ ವೈಪರೀತ್ಯಕ್ಕೆ ಸಿಲುಕಿ 21 ಮಂದಿ ಓಟಗಾರರ ಸಾವು

ಬೀಜಿಂಗ್: ಚೀನಾದ ಗನ್ಸು ಪ್ರಾಂತ್ಯದಲ್ಲಿ ಮಳೆ, ಭಾರೀ ಗಾಳಿಗೆ ಸಿಲುಕಿ 21 ಮಂದಿ ಓಟಗಾರರು ಮೃತಪಟ್ಟಿದ್ದಾರೆ. ವಾಯುವ್ಯ ಗನ್ಸು ಪ್ರಾಂತ್ಯದ ಬೈಯಿನ್ ನಗರದ ಸಮೀಪವಿರುವ ಯೆಲ್ಲೊ ರಿವರ್...

ಮುಂದೆ ಓದಿ

100 ಪರ್ವತಾರೋಹಿಗಳಿಗೆ ಕರೋನಾ ಸೋಂಕು ದೃಢ

ಕಠ್ಮಂಡು: ‘ವಿಶ್ವದ ಅತಿ ಎತ್ತರದ ಮೌಂಟ್‌ ಎವರೆಸ್ಟ್‌ ಪರ್ವತದಲ್ಲಿ ಸುಮಾರು 100 ಪರ್ವತಾರೋಹಿಗಳು ಮತ್ತು ಸಿಬ್ಬಂದಿಗೆ ಕರೋನಾ ಸೋಂಕು ತಗುಲಿದೆ’ ಎಂದು ವರದಿಯಾಗಿದೆ. ಪರ್ವತಾರೋಹಣದ ಗೈಡ್‌ ತಿಳಿಸಿದ್ದಾರೆ....

ಮುಂದೆ ಓದಿ

ನೇಪಾಳ ಸರ್ಕಾರ ವಿಸರ್ಜನೆ: ನವೆಂಬರ್‌’ನಲ್ಲಿ ಎಲೆಕ್ಷನ್‌

ಕಾಠ್ಮಂಡು: ಶನಿವಾರ ನೇಪಾಳದ ರಾಷ್ಟ್ರಪತಿ ವಿದ್ಯಾ ದೇವಿ ಭಂಡಾರಿ ಅವರು ನೇಪಾಳ ಸರ್ಕಾರ ವಿಸರ್ಜಿಸಿದ್ದು, ನವೆಂಬರ್‌ ನಲ್ಲಿ ಸಾರ್ವತ್ರಿಕ ಚುನಾವಣೆ ನಿಗದಿ ಮಾಡಿದ್ದಾರೆ. ಉಸ್ತುವಾರಿ ಪ್ರಧಾನಿ ಕೆ.ಪಿ....

ಮುಂದೆ ಓದಿ

ನೈರುತ್ಯ ಚೀನಾದಲ್ಲಿ ಪ್ರಬಲ ಭೂಕಂಪ: 7.3 ಕಂಪನ ತೀವ್ರತೆ

ಬೀಜಿಂಗ್​: ಮ್ಯಾನ್ಮಾರ್​ ಗಡಿ ಸಮೀಪದ ನೈರುತ್ಯ ಚೀನಾದಲ್ಲಿ ಶನಿವಾರ ಸಂಭವಿಸಿದ ಪ್ರಬಲ ಭೂಕಂಪನಕ್ಕೆ ಮೂರು ಮಂದಿ ಪ್ರಾಣ ಕಳೆದುಕೊಂಡು, ಎರಡು ಡಜನ್​ಗೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ರಿಕ್ಟರ್​ ಮಾಪಕದಲ್ಲಿ...

ಮುಂದೆ ಓದಿ

ಕದನ ವಿರಾಮಕ್ಕೆ ಇಸ್ರೇಲ್, ಹಮಾಸ್ ಒಪ್ಪಿಗೆ, ಗಾಜಾ ಸಿಟಿಯಲ್ಲಿ ಸಂಭ್ರಮಾಚರಣೆ

ಟೆಲ್ ಅವಿವ್: ಹನ್ನೊಂದು ದಿನಗಳ ಭೀಕರ ಏರ್ ಸ್ಟ್ರೈಕ್ ಮತ್ತು ರಾಕೆಟ್ ದಾಳಿಯಲ್ಲಿ ನೂರಾರು ಜನರು ಹತರಾದ ಬಳಿಕ ಗುರುವಾರ ಇಸ್ರೇಲ್ ಮತ್ತು ಹಮಾಸ್ ಕದನ ವಿರಾಮಕ್ಕೆ...

ಮುಂದೆ ಓದಿ

ಪಾಕಿಸ್ತಾನ: ಭೀಕರ ಬಸ್ ಅಪಘಾತ, 13 ಜನರ ಸಾವು

ಮುಲ್ತಾನ್ : ಪಾಕಿಸ್ತಾನದಲ್ಲಿ ಭೀಕರ ಬಸ್ ಅಪಘಾತ ಸಂಭವಿಸಿ, 13 ಜನರು ಮೃತಪಟ್ಟು, 35 ಕ್ಕೂ ಹೆಚ್ಚು ಜನರು ಗಾಯ ಗೊಂಡಿದ್ದಾರೆ. ಬಸ್ ಮುಲ್ತಾನ್ ನಿಂದ ಕರಾಚಿಗೆ...

ಮುಂದೆ ಓದಿ

ಬಿಲ್‌ಗೆ ಮೆಲಿಂದಾ ಗೇಟ್‌ ಪಾಸ್‌ ನೀಡಿದ ಕಾರಣ ಗೊತ್ತೆ ?

ಚಪಲ ಚೆನ್ನಿಗರಾಯ, ಮೋಜು ಮಸ್ತಿಯಲ್ಲಿ ಮುಳುಗೇಳುವ ಮಹಾರಾಯ ಯೌವನದ ದಿನಗಳಲ್ಲಿ ಬಿಲ್ ಗೇಟ್ಸ್ ಆಡಿದ ಆಟಗಳ ಬಗ್ಗೆ ಪುಂಖಾನುಪುಂಖವಾಗಿ ಸುದ್ದಿಗಳು ಬರತೊಡಗಿವೆ. ಅವರ ಐಷಾರಾಮಿ ಮತ್ತು ವೈಭವೋಪೇತ...

ಮುಂದೆ ಓದಿ

ಕಠ್ಮಂಡುವಿನಲ್ಲಿ 5.3 ತೀವ್ರತೆಯ ಭೂಕಂಪನ

ಕಠ್ಮಂಡು : ನೇಪಾಳದಲ್ಲಿ ಬುಧವಾರ 5.3 ರಿಕ್ಟರ್ ಮಾಪಕದ ಭೂಕಂಪ ಸಂಭವಿಸಿದೆ. ಕಠ್ಮಂಡುವಿನ ವಾಯುವ್ಯಕ್ಕೆ 113 ಕಿ.ಮೀ ದೂರದಲ್ಲಿ ಭೂಕಂಪ ಸಂಭವಿಸಿದೆ. ‘ಭೂಕಂಪದ ಕೇಂದ್ರಬಿಂದು ಬೆಳಿಗ್ಗೆ 5:42ರ ಸುಮಾರಿಗೆ...

ಮುಂದೆ ಓದಿ

ಭಾರತದ ಪ್ರವಾಸಿಗರಿಗೆ ಇಟಲಿಯಲ್ಲಿ ಹತ್ತು ದಿನಗಳ ಕ್ವಾರಂಟೈನ್‌

ರೋಮ್: ಭಾರತದಿಂದ ಆಗಮಿಸುವ ಪ್ರಯಾಣಿಕರಿಗೆ ಇಟಲಿ ಹತ್ತು ದಿನಗಳ ಕ್ವಾರಂಟೈನ್‌ನಲ್ಲಿರುವಂತೆ ಸೂಚಿಸಿದೆ. ಭಾರತದಲ್ಲಿ ಕರೋನಾ ಪ್ರಕರಣಗಳು ಏರಿಕೆಯಾಗುತ್ತಿರುವ ಬೆನ್ನಲ್ಲೇ ಹಲವು ದೇಶಗಳು ಭಾರತದಿಂದ ಆಗಮಿಸುವ ವಿಮಾನಗಳಿಗೆ ನಿರ್ಬಂಧ ಹೇರಿದ್ದವು....

ಮುಂದೆ ಓದಿ