Thursday, 19th September 2024

ಮಾರಿಯೋ ದ್ರಾಘಿ ಇಟಲಿ ಪ್ರಧಾನಿಯಾಗಿ ಅಧಿಕಾರ ಸ್ವೀಕಾರ

ರೋಮ್: ಇಟಲಿ ದೇಶದ ನೂತನ ಪ್ರಧಾನಿಯಾಗಿ ಅರ್ಥಶಾಸ್ತ್ರಜ್ಞ ಮಾರಿಯೋ ದ್ರಾಘಿ ಅಧಿಕಾರ ಸ್ವೀಕರಿಸಿದರು. ಇಟಲಿಯ ಪ್ರಧಾನಿಯಾಗಲು ಸಂಸತ್ತಿನ ಅತಿದೊಡ್ಡ ಗುಂಪಿನ ಹಾಗೂ ಎಲ್ಲಾ ಪ್ರಮುಖ ರಾಜಕೀಯ ಪಕ್ಷಗಳ ಬೆಂಬಲ ಪಡೆದು ಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಮುಂದಿನ ವಾರ ವಿಶ್ವಾಸ ಮತಯಾಚನೆ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ. ಮಾರಿಯೋ ದ್ರಾಘಿ ನೇತೃತ್ವದಲ್ಲಿ ದೇಶದಲ್ಲಿ ಹಲವು ಅಭಿವೃದ್ಧಿ ನಡೆಯಲಿದೆ ಎಂದು ಪಕ್ಷದ ಪ್ರಮುಖರು ವಿಶ್ವಾಸ ವ್ಯಕ್ತಪಡಿಸಿ ದ್ದಾರೆ. ಇನ್ನೂ ಸಾಂಕ್ರಾಮಿಕ ರೋಗ ಮತ್ತು ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಕೊರೋನಾ ಸೋಂಕಿಗೆ ದೇಶದಲ್ಲಿ […]

ಮುಂದೆ ಓದಿ

ಫೆ.17ರಂದು ಆಂಗ್ ಸಾನ್ ಸೂಕಿ ವಿಚಾರಣೆ

ಯಾಂಗೊನ್: ಮ್ಯಾನ್ಮಾರ್‌ನ ಉಚ್ಚಾಟಿತ ನಾಯಕಿ ಆಂಗ್ ಸಾನ್ ಸೂಕಿ ಅವರು ಬುಧವಾರ ವಿಚಾರಣೆಗಾಗಿ ನ್ಯಾಯಾಲಯಕ್ಕೆ ಹಾಜರಾಗಲಿದ್ದಾರೆ. ಅಲ್ಲಿಯವರಿಗೆ ಬಂಧನದಲ್ಲೇ ಇರಿಸಲು ಸೇನಾಡಳಿತ ನಿರ್ಧರಿಸಿದೆ ಎಂದು ‌ ಸೂಕಿ...

ಮುಂದೆ ಓದಿ

ಅರ್ಜೆಂಟೀನಾ ಮಾಜಿ ಅಧ್ಯಕ್ಷ ಕಾರ್ಲೋಸ್‌ ಮೆನೆಮ್‌ ಇನ್ನಿಲ್ಲ

ಅರ್ಜೆಂಟೀನಾ: ಅರ್ಜೆಂಟೀನಾ ದೇಶದ ಮಾಜಿ ಅಧ್ಯಕ್ಷ ಕಾರ್ಲೋಸ್‌ ಮೆನೆಮ್‌ ವಯೋಸಹಜ ಅನಾರೋಗ್ಯದಿಂದ ತಮ್ಮ 90 ನೇ ವಯಸ್ಸಿನಲ್ಲಿ ನಿಧನರಾದರು. ದೇಶದ ಅಧ್ಯಕ್ಷ ಹುದ್ದೆಗೆ ಸ್ಫರ್ಧಿಸಲು ತನ್ನ ಮೂಲ...

ಮುಂದೆ ಓದಿ

ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಅರೋರಾ ಆಕಾಂಕ್ಷಾ ಉಮೇದುವಾರಿಕೆ

ವಿಶ್ವಸಂಸ್ಥೆ: ವಿಶ್ವಸಂಸ್ಥೆ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಲೆಕ್ಕಪತ್ರ ಪರಿಶೋಧನಾ ಸಂಯೋಜಕಿ ಅರೋರಾ ಆಕಾಂಕ್ಷಾ(34), ವಿಶ್ವದ ಅತ್ಯುನ್ನತ ರಾಜತಾಂತ್ರಿಕ ಹುದ್ದೆಯಾದ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಸ್ಪರ್ಧಿಸಿರುವುದಾಗಿ ಘೋಷಿಸಿ ದ್ದಾರೆ. ಈ...

ಮುಂದೆ ಓದಿ

ವಾಹನಗಳ ಸರಣಿ ಅಪಘಾತ: ಐದು ಮಂದಿ ಸಾವು

ಟೆಕ್ಸಾಸ್​: 100 ವಾಹನಗಳ ನಡುವಿನ ಅತಿದೊಡ್ಡ ಸರಣಿ ಅಪಘಾತದಿಂದಾಗಿ ಐವರು ದಾರುಣವಾಗಿ ಮೃತಪಟ್ಟಿದ್ದಾರೆ. ಯುನೈಟೆಡ್​ ಸ್ಟೇಟ್ಸ್​, ಟೆಕ್ಸಾಸ್​ನ ದಲ್ಲಾಸ್​ನಿಂದ 50 ಕಿ.ಮೀ ದೂರುದಲ್ಲಿರುವ ಫೋರ್ಟ್​ ವರ್ತ್​ನಲ್ಲಿ ಘಟನೆ...

ಮುಂದೆ ಓದಿ

ಪ್ರಜಾಪ್ರಭುತ್ವವನ್ನು ಹೊರಸೂಕಿ ಸೇನಾ ದಂಗೆ

ಮ್ಯಾನ್ಮಾರ್‌ನಲ್ಲಿ ಮಿಲಿಟರಿ ಮತ್ತೆ ಅಧಿಕಾರವನ್ನು ಪಡೆದುಕೊಳ್ಳುತ್ತಿದ್ದಂತೆ, ಕಳೆದ ಒಂದು ದಶಕದಲ್ಲಿ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದ ಕೆಲವು ಸೇನಾ ದಂಗೆಗಳ ಬಗ್ಗೆ ಮಾಹಿತಿ ಇಲ್ಲಿದೆ. ಜಗತ್ತನ್ನೇ ದಂಗಾಗಿಸಿದ...

ಮುಂದೆ ಓದಿ

ಪರ್ತ್‌’ನಲ್ಲಿ ನಿಯಂತ್ರಣಕ್ಕೆ ಬಾರದ ಕಾಡ್ಗಿಚ್ಚು: 40 ಮನೆ ಸುಟ್ಟು ಭಸ್ಮ

ಪರ್ತ್(ಆಸ್ಟ್ರೇಲಿಯಾ): ಪಶ್ಚಿಮ ಕರಾವಳಿ ನಗರ ಪರ್ತ್‍ನ ಈಶಾನ್ಯಕ್ಕೆ ನಿಯಂತ್ರಣಕ್ಕೆ ಬಾರದ ಕಾಡ್ಗಿಚ್ಚು  40 ಮನೆಗಳನ್ನು ಸುಟ್ಟು ಭಸ್ಮ ಮಾಡಿದೆ. ಈ ಪ್ರದೇಶದಲ್ಲಿ ವಾಸಿಸುತ್ತಿದ್ದ ಅನೇಕ ಸ್ಥಳೀಯರುವ ಬೇರೆಡೆಗೆ ತೆರಳಲು...

ಮುಂದೆ ಓದಿ

ನಾಸಾ ಸಂಸ್ಥೆಯ ಹಂಗಾಮಿ ಸಿಬ್ಬಂದಿ ಮುಖ್ಯಸ್ಥರನ್ನಾಗಿ ಭವ್ಯಾ ಲಾಲ್ ನೇಮಕ

ವಾಷಿಂಗ್ಟನ್: ಅಮೆರಿಕದ ರಾಷ್ಟ್ರೀಯ ಏರೋನಾಟಿಕ್ಸ್ ಮತ್ತು ಬಾಹ್ಯಾಕಾಶ ಆಡಳಿತ (ನಾಸಾ) ಸಂಸ್ಥೆಯು ಹಂಗಾಮಿ ಸಿಬ್ಬಂದಿ ಮುಖ್ಯಸ್ಥರನ್ನಾಗಿ ಭಾರತ ಮೂಲದ ಭವ್ಯಾ ಲಾಲ್ ರನ್ನು ನೇಮಿಸಿದೆ. ನಾಸಾದ ಹಂಗಾಮಿ...

ಮುಂದೆ ಓದಿ

ಅಲೆಕ್ಸಿ ನಾವಲ್ನಿ ಬಿಡುಗಡೆಗೆ ಒತ್ತಾಯ: ಸಾವಿರಾರು ಪ್ರತಿಭಟನಾಕಾರರ ಬಂಧನ

ಮಾಸ್ಕೊ: ವಿರೋಧ ಪಕ್ಷದ ನಾಯಕ ಅಲೆಕ್ಸಿ ನಾವಲ್ನಿ ಅವರನ್ನು ಬಂಧನದಿಂದ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ಭಾನುವಾರ ಸಾವಿರಾರು ಜನರು ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಕ್ರೆಮ್ಲಿನ್‌ನಲ್ಲಿ ಗದ್ದಲ ಮಾಡಿದ ನೂರಾರು...

ಮುಂದೆ ಓದಿ

ಅಫ್ಘಾನ್‌ ನಲ್ಲಿ ಕಾರ್ ಬಾಂಬ್ ಸ್ಫೋಟ: ಎಂಟು ಆಫ್ಘನ್ ಸೈನಿಕರ ಸಾವು

ಬಾಗ್ಧಾದ್ : ಅಫ್ಘಾನಿಸ್ತಾನದ ಪೂರ್ವ ನಂಗರ್ಹಾರ್ ಪ್ರಾಂತ್ಯದ ಶಿರ್ಜಾದ್ ಜಿಲ್ಲೆಯ ಸೇನಾ ನೆಲೆಯ ಬಳಿ ಶನಿವಾರ ಕಾರ್ ಬಾಂಬ್ ಸ್ಫೋಟಗೊಂಡು ಎಂಟು ಮಂದಿ ಆಫ್ಘನ್ ಸೈನಿಕರು ಮೃತಪಟ್ಟಿದ್ದಾರೆ....

ಮುಂದೆ ಓದಿ