ಲಂಡನ್: ಯುಕೆಯ ಬಹುರಾಷ್ಟ್ರೀಯ ಬಾರ್ಕ್ಲೇಸ್ ಬ್ಯಾಂಕ್ 2,000 ಉದ್ಯೋಗಿಗಳನ್ನು 1 ಬಿಲಿಯನ್ ಪೌಂಡ್‌ಗಳು ಅಥವಾ 1.25 ಬಿಲಿಯನ್ ಡಾಲರ್‌ಗಳ ವೆಚ್ಚ ಕಡಿತಕ್ಕಾಗಿ ವಜಾ ಮಾಡಬಹುದು ಎಂದಿದೆ. ಬಾರ್ಕ್ಲೇಸ್ ಬ್ಯಾಂಕ್ ವಿಶ್ವದ 10 ನೇ ಅತಿದೊಡ್ಡ ಬ್ಯಾಂಕ್ ಮತ್ತು 81,000 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದೆ. ಬ್ಯಾಂಕ್ ಅನ್ನು 1690 ರಲ್ಲಿ ಸ್ಥಾಪಿಸಲಾಯಿತು. ಬಾರ್ಕ್ಲೇಸ್ ಬ್ಯಾಂಕಿನ ಈ ಹಿಂಬಡ್ತಿಯು ಮುಖ್ಯವಾಗಿ ಬ್ರಿಟಿಷ್ ಬ್ಯಾಂಕ್ ಕಚೇರಿಯಲ್ಲಿ ಕೆಲಸ ಮಾಡುವ ಉದ್ಯೋಗಿಗಳ ಮೇಲೆ ಪರಿಣಾಮ ಬೀರಲಿದೆ. ಬ್ಯಾಂಕ್‌ನ ವ್ಯವಸ್ಥಾಪಕರು ಪರಿಶೀಲನೆ ಕಾರ್ಯದಲ್ಲಿ ನಿರತರಾಗಿದ್ದು, […]
ನೈಜೀರಿಯಾ: ದೇಶದ ನೈಜರ್ ರಾಜ್ಯದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿ, 200 ಜನರಿದ್ದ ಟ್ರಕ್ ರಸ್ತೆಯಲ್ಲಿ ಪಲ್ಟಿಯಾಗಿ 25 ಮಂದಿ ಸಾವನ್ನಪ್ಪಿದ್ದಾರೆ. ಹತ್ತಾರು ಮಂದಿ ಗಾಯಗೊಂಡಿದ್ದಾರೆ. ಮಾಹಿತಿ ಪಡೆದ...
ನ್ಯೂಯಾರ್ಕ್: ನಯಾಗರಾ ಜಲಪಾತ ಬಳಿ ಇರುವ ಕೆನಡಾ ಮತ್ತು ಅಮೆರಿಕವನ್ನು ಸಂಪರ್ಕಿಸುವ ರೈನ್‌ಬೋ ಸೇತುವೆಯ ಮೇಲೆ ಕಾರು ಸ್ಫೋಟಗೊಂಡು ಚಾಲಕ ಹಾಗೂ ಪ್ರಯಾಣಿಕರೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಮೆರಿಕದ...
ಇಸ್ರೇಲ್: ಒತ್ತೆಯಾಳುಗಳಾಗಿದ್ದ 50 ಮಹಿಳೆಯರು ಮತ್ತು ಮಕ್ಕಳ ಬಿಡುಗಡೆಗೆ ಪ್ರತಿಯಾಗಿ 150 ಪ್ಯಾಲೆಸ್ತೀನ್ ಮಹಿಳೆಯರು ಮತ್ತು ಅಪ್ರಾಪ್ತ ಕೈದಿ ಗಳನ್ನು ಜೈಲಿನಿಂದ ಬಿಡುಗಡೆ ಮಾಡುವ ಮೂಲಕ ಇಸ್ರೇಲ್...
ವಿಶ್ವದಲ್ಲೇ ಅತಿ ಹೆಚ್ಚು ವಹಿವಾಟು ಹೊಂದಿರುವ ಕ್ರಿಪ್ಟೋಕರೆನ್ಸಿ ವಿನಿಮಯ ಕೇಂದ್ರವಾದ ಬಿನಾನ್ಸ್ ನ ಸಿಇಒ ಚಾಂಗ್‌ಪೆಂಗ್ ಝಾವೋ, ನ್ಯಾಯಾಂಗ ಇಲಾಖೆನೊಂದಿಗೆ $4 ಶತಕೋಟಿ ಇತ್ಯರ್ಥದ ನಂತರ ರಾಜೀನಾಮೆ...
ಢಾಕಾ: ಬಾಂಗ್ಲಾದೇಶ ಏಕದಿನ ಕ್ರಿಕೆಟ್ ತಂಡದ ನಾಯಕ ಶಕೀಬ್ ಅಲ್ ಹಸನ್ ಅವರು ಎರಡನೇ ಇನ್ನಿಂಗ್ಸ್ ಆರಂಭಿಸಲು ಮುಂದಾಗಿದ್ದಾರೆ. ಬಾಂಗ್ಲಾ ಕ್ರಿಕೆಟ್ ನ ಸೂಪರ್ ಸ್ಟಾರ್ ಶಕೀಬ್...
ವಾಷಿಂಗ್ಟನ್: ಅಮೆರಿಕದ ಮಾಜಿ ಪ್ರಥಮ ಮಹಿಳೆ ಹಾಗೂ ಮಾನಸಿಕ ಆರೋಗ್ಯ ಕಾರ್ಯಕರ್ತೆ ರೋಸಲಿನ್ ಕಾರ್ಟರ್(96 ) ನಿಧನರಾಗಿದ್ದಾರೆ. ರೊಸಾಲಿನ್ ಮಾನಸಿಕ ಆರೋಗ್ಯದ ಸುಧಾರಣೆಗಳಿಗಾಗಿ ದಣಿವರಿಯಿಲ್ಲದೆ ಕೆಲಸ ಮಾಡಿದರು...
ಫಿಲಿಪೈನ್ಸ್ : ದಕ್ಷಿಣ ಫಿಲಿಫೈನ್ಸ್’ನಲ್ಲಿ ಪ್ರಭಲ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 7.2 ತೀವ್ರತೆಯ ದಾಖಲಾಗಿದೆ. ಫಿಲಿಪೈನ್ಸ್ ಇನ್ಸ್ಟಿಟ್ಯೂಟ್ ಆಫ್ ಜ್ವಾಲಾಮುಖಿ ಮತ್ತು ಭೂಕಂಪಶಾಸ್ತ್ರ ಪ್ರಕಾರ, ಭೂಕಂಪವು...
ವಾಷಿಂಗ್ಟನ್: ಚಾಟ್ಜಿಪಿಟಿ-ತಯಾರಕ ಓಪನ್‌ಎಐ ಮಂಡಳಿಯು ಸ್ಯಾಮ್ ಆಲ್ಟ್ಮ್ಯಾನ್ ಅವರನ್ನು ಕಂಪನಿಯ ಸಿಇಒ ಹುದ್ದೆಯಿಂದ ವಜಾಗೊಳಿಸಿದೆ. ‘ನಾಯಕತ್ವವು ಅವರ ನಾಯಕತ್ವದ ಸಾಮರ್ಥ್ಯದ ಬಗ್ಗೆ ವಿಶ್ವಾಸವನ್ನು ಕಳೆದುಕೊಂಡಿದೆ’ ಎಂದು ಕಂಪನಿ ಹೇಳಿಕೆಯಲ್ಲಿ...
ಗಾಜಾ: ಇಸ್ರೇಲ್ ಮತ್ತೊಂದು ವೈಮಾನಿಕ ದಾಳಿ ನಡೆಸಿದೆ. ದಕ್ಷಿಣ ಗಾಜಾ ನಗರದಲ್ಲಿ ನಡೆದ ಈ ವೈಮಾನಿಕ ದಾಳಿಯಲ್ಲಿ ಒಂದೇ ಕುಟುಂಬದ 11 ಜನರು ಸಾವನ್ನಪ್ಪಿದ್ದಾರೆ. ದಕ್ಷಿಣ ಗಾಜಾದ ಖಾಸ್...