Saturday, 27th July 2024

ಮ್ಯಾನ್ ಹಟನ್ ಸ್ಕ್ವೇರ್‌ ಮಹಾತ್ಮ ಗಾಂಧಿ ಪ್ರತಿಮೆಗೆ ಹಾನಿ

ನ್ಯೂಯಾರ್ಕ್: ಮ್ಯಾನ್ ಹಟನ್ ಸ್ಕ್ವೇರ್‌ನಲ್ಲಿರುವ ಭಾರತದ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಅಳೆತ್ತರದ ಪ್ರತಿಮೆಯನ್ನು ವಿರೂಪಗೊಳಿಸಿದ ಘಟನೆ ವರದಿಯಾಗಿದೆ. ಘಟನೆಗೆ ಬೇಸರ ವ್ಯಕ್ತಪಡಿಸಿರುವ ಭಾರತೀಯ ರಾಯ ಭಾರ ಕಚೇರಿ, ಸೂಕ್ತ ತನಿಖೆಗೆ ಆಗ್ರಹಿಸಿದೆ. ಸುಮಾರು 9 ಅಡಿ ಎತ್ತರ ಕಂಚಿನ ಪ್ರತಿಮೆಯನ್ನು ದುಷ್ಕರ್ಮಿಗಳು ವಿರೂಪಗೊಳಿಸಿರುವ ಘಟನೆ ಅತ್ಯಂತ ಖೇದಕರ, ಈ ಘಟನೆಯನ್ನು ರಾಯಭಾರ ಕಚೇರಿ ತೀವ್ರವಾಗಿ ಖಂಡಿಸುತ್ತದೆ. 1986ರ ಅಕ್ಟೋಬರ್ 2ರಂದು ಗಾಂಧೀಜಿಯವರ 117ನೇ ಹುಟ್ಟುಹಬ್ಬದ ಅಂಗವಾಗಿ ಗಾಂಧಿ ಅಂತಾರಾಷ್ಟ್ರೀಯ ಸ್ಮರಣಾ ಸಂಸ್ಥೆ ಈ ಪ್ರತಿಮೆಯನ್ನು ಸ್ಥಾಪಿಸಲು […]

ಮುಂದೆ ಓದಿ

ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಮಲಯಾಳಂ ಟ್ವೀಟ್ ವೈರಲ್

ದುಬೈ: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಎಮಿರೇಟ್ಸ್‌ನಲ್ಲಿ ಭೇಟಿ ಮಾಡಿದ ಯುಎಇ ಉಪಾಧ್ಯಕ್ಷ ಮತ್ತು ಪ್ರಧಾನಿ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಅವರು,...

ಮುಂದೆ ಓದಿ

ಆಸ್ಟ್ರೇಲಿಯಾಕ್ಕೆ ಕ್ವಾಡ್ ಸಭೆ ಆತಿಥ್ಯ

ಮೆಲ್ಬೋರ್ನ್: ಫೆಬ್ರವರಿ ತಿಂಗಳಲ್ಲಿ ನಡೆಯಲಿರುವ ಎರಡು ದಿನಗಳ ಕಾಲ ಕ್ವಾಡ್ ಸಭೆಯ ಆತಿಥ್ಯ ವನ್ನು ಈ ಬಾರಿ ಆಸ್ಟ್ರೇಲಿಯಾ ವಹಿಸಿಕೊಂಡಿದೆ. ಆಸ್ಟ್ರೇಲಿಯ, ಅಮೆರಿಕ, ಭಾರತ ಮತ್ತು ಜಪಾನ್...

ಮುಂದೆ ಓದಿ

2019 ಮಿಸ್ ಯುಎಸ್‌ಎ ’ಚೆಸ್ಲಿ ಕ್ರಿಸ್ಟ್’ ಕಟ್ಟಡದಿಂದ ಜಿಗಿದು ಆತ್ಮಹತ್ಯೆ

ನ್ಯೂಯಾರ್ಕ್: ಮಿಸ್ ಯುಎಸ್‌ಎ(2019 ರಲ್ಲಿ ) ಚೆಸ್ಲಿ ಕ್ರಿಸ್ಟ್ (30) ಯುನೈಟೆಡ್ ಸ್ಟೇಟ್ಸ್‌ನ ಮ್ಯಾನ್ಹ್ಯಾಟನ್‌ನಲ್ಲಿರುವ ಬಹುಮಹಡಿ ಅಪಾರ್ಟ್ಮೆಂಟ್ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ. 30 ವರ್ಷದ...

ಮುಂದೆ ಓದಿ

‘ಪಬ್‌ಜಿ’ ಪ್ರಭಾವ: ಕುಟುಂಬದವರನ್ನೇ ಹತ್ಯೆ ಮಾಡಿದ ಬಾಲಕ

ಲಾಹೋರ್: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ  ‘ಪಬ್‌ಜಿ’ ಪ್ರಭಾವದಿಂದ 14 ವರ್ಷದ ಬಾಲಕ ಇಡೀ ಕುಟುಂಬದವರನ್ನು ಹತ್ಯೆ ಮಾಡಿದ್ದಾನೆ. 45 ವರ್ಷ ವಯಸ್ಸಿನ ಆರೋಗ್ಯ ಕಾರ್ಯಕರ್ತೆ ನಹೀದ್ ಮುಬಾರಕ್,...

ಮುಂದೆ ಓದಿ

ಕ್ರೀಡಾಂಗಣದ ಹೊರಗೆ ಕಾಲ್ತುಳಿತ: ಆರು ಮಂದಿ ಸಾವು

ಕ್ಯಾಮರೂನ್‌: ಆಫ್ರಿಕನ್ ಕಪ್ ಆಫ್ ನೇಷನ್ಸ್ ಫುಟ್‌ಬಾಲ್ ಪಂದ್ಯ ಆಯೋಜಿಸಿದ್ದ ಕ್ರೀಡಾಂಗಣದ ಹೊರಗೆ ನಡೆದ ಕಾಲ್ತುಳಿತದಲ್ಲಿ ಕನಿಷ್ಠ ಆರು ಜನರು ಮೃತಪಟ್ಟಿದ್ದಾರೆ. ಪಂದ್ಯಾವಳಿಯಲ್ಲಿ ಕೊನೆಯ 16 ನಾಕೌಟ್...

ಮುಂದೆ ಓದಿ

ಮೋಟಾರ್ ಸೈಕಲ್ – ಸ್ಫೋಟಕ ಸಾಗಿಸುತ್ತಿದ್ದ ಟ್ರಕ್ ಡಿಕ್ಕಿ: 17 ಮಂದಿ ಸಾವು

ಘಾನಾ : ಗಣಿಗಾರಿಕೆ ಸ್ಫೋಟಕಗಳನ್ನು ಸಾಗಿಸುತ್ತಿದ್ದ ಟ್ರಕ್ ಮೋಟಾರ್ ಸೈಕಲ್ ಗೆ ಡಿಕ್ಕಿ ಹೊಡೆದು 17 ಜನರು ಮೃತಪಟ್ಟಿದ್ದಾರೆ. ಪಶ್ಚಿಮ ಘಾನಾದಲ್ಲಿ ಈ ಘಟನೆ ನಡೆದಿದೆ. ಪಶ್ಚಿಮ...

ಮುಂದೆ ಓದಿ

ಧರ್ಮನಿಂದನೆ ಸಂದೇಶ: ಮಹಿಳೆಗೆ ಮರಣ ದಂಡನೆ ಶಿಕ್ಷೆ

ರಾವಲ್ಪಿಂಡಿ: ಪಾಕಿಸ್ತಾನ ನ್ಯಾಯಾಲಯ ಆರೋಪಿತ ಮಹಿಳೆಯೊಬ್ಬರಿಗೆ ಮರಣ ದಂಡನೆ ಶಿಕ್ಷೆ ವಿಧಿಸಿದೆ. ಧರ್ಮನಿಂದನೆಯ ಸಂದೇಶ ಕಳುಹಿಸಿದ್ದಕ್ಕಾಗಿ ಆರೋಪಿತ ಮಹಿಳೆ ಅನಿಕಾ ಅಟ್ಟಿಕ್ ಅವರನ್ನು ದೋಷಿ ಎಂದು ಪಾಕಿಸ್ತಾನದ...

ಮುಂದೆ ಓದಿ

ಇಂಡೋನೇಷ್ಯಾ ರಾಜಧಾನಿಯಾಗಿ ನುಸಂತರಾ ಆಯ್ಕೆ

ಜಕಾರ್ತ: ಇಂಡೋನೇಷ್ಯಾ ಸರ್ಕಾರ ತನ್ನ ನೂತನ ರಾಜಧಾನಿಯಾಗಿ ನುಸಂತರಾವನ್ನು ಆಯ್ಕೆ ಮಾಡಿದೆ. ಹಾಲಿ ರಾಜಧಾನಿ ಜಕಾರ್ತ ಸಮುದ್ರದಲ್ಲಿ ಮುಳುಗಡೆಯಾಗುತ್ತಿರುವ ಹಿನ್ನಲೆಯಲ್ಲಿ ಈ ಬೆಳವಣಿಗೆ ನಡೆದಿದೆ. ಇಂಡೊನೇಷ್ಯಾ ಜನಪ್ರತಿನಿಧಿಗಳು...

ಮುಂದೆ ಓದಿ

ಅಫ್ಘಾನಿಸ್ತಾನದಲ್ಲಿ 5.6 ತೀವ್ರತೆಯ ಭೂಕಂಪ: 12 ಮಂದಿ ಸಾವು

ಕಾಬೂಲ್: ಅಫ್ಘಾನಿಸ್ತಾನದಲ್ಲಿ 5.6 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, 12 ಮಂದಿ ಮೃತಪಟ್ಟಿದ್ದಾರೆ. ಭೂಕಂಪದ ತೀವ್ರತೆ 5.3 ಆಗಿತ್ತು. ಭೂಕಂಪದಲ್ಲಿ ಬಲಿಯಾದವರಲ್ಲಿ ಮಹಿಳೆಯರು ಮತ್ತು ಮಕ್ಕಳು ಕೂಡ...

ಮುಂದೆ ಓದಿ

error: Content is protected !!