Wednesday, 27th November 2024

ಚಮೋಲಿಯಲ್ಲಿ ಹಿಮ ನದಿ ಪ್ರವಾಹ: ಮೃತರ ಸಂಖ್ಯೆ 50ಕ್ಕೆ ಏರಿಕೆ

ಚಮೋಲಿ (ಉತ್ತರಾಖಂಡ) : ಚಮೋಲಿಯಲ್ಲಿ ಹಿಮ ನದಿ ಪ್ರವಾಹದಿಂದ ಉಂಟಾದ ವಿನಾಶದ ನಂತರ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳು ಮುಂದುವರೆದಿದ್ದು, ಭಾನುವಾರ 12 ಮೃತದೇಹಗಳನ್ನ ಸುರಂಗದಿಂದ ಹೊರ ತೆಗೆಯಲಾಗಿದೆ. ಈ ಮೂಲಕ ಮೃತರ ಸಂಖ್ಯೆ 50ಕ್ಕೆ ಏರಿಕೆಯಾಗಿದೆ. ಫೆಬ್ರವರಿ 14 ರಿಂದ 16 ರವರೆಗೆ ಇಡೀ ಪ್ರದೇಶದಲ್ಲಿ ಹವಾಮಾನ ಹದಗೆಡಲಿದ್ದು, ಮಳೆಯಾಗುವ ಸಾಧ್ಯತೆಯಿದೆ ಎಂದಿದೆ. ಫೆ.ಬ್ರವರಿ 7ರಿಂದ ತಪೋವನ್ ಸುರಂಗದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಭಾನುವಾರ ಸುರಂಗದಿಂದ ಮೃತ ದೇಹ ಗಳನ್ನ ಹೊರ ತೆಗೆಯಲಾಗಿದೆ. ಉತ್ತರಾಖಂಡ ಪೊಲೀಸ್, […]

ಮುಂದೆ ಓದಿ

ಚೆನ್ನೈ ಟೆಸ್ಟ್’ನಲ್ಲಿ ರವಿಚಂದ್ರನ್‌ ಅಶ್ವಿನ್‌ ವಿಶಿಷ್ಟ ದಾಖಲೆ

ಚೆನ್ನೈ: ಭಾರತದ ನೀಡಿದ 329 ರನ್‌ಗಳಿಗೆ ಉತ್ತರವಾಗಿ ಇಂಗ್ಲೆಂಡ್ ತಂಡ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ದ್ವಿತೀಯ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದೆ. ಆದರೆ,...

ಮುಂದೆ ಓದಿ

ಬ್ಯಾಟಿಂಗ್‌ ವೈಫಲ್ಯ ಕಂಡ ಇಂಗ್ಲೆಂಡ್‌: ಸಪ್ತರ್ಷಿಗಳ ಒಂದಂಕಿ ರನ್‌

ಚೆನ್ನೈ: ಭಾರತದ ನೀಡಿದ 329 ರನ್‌ಗಳಿಗೆ ಉತ್ತರವಾಗಿ ಇಂಗ್ಲೆಂಡ್ ತಂಡ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ದ್ವಿತೀಯ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದೆ. ನಿಖರ ದಾಳಿಗೆ...

ಮುಂದೆ ಓದಿ

ಕಾಡಿನಲ್ಲೇಕೆ ಬೇಕು ಮರಗಳ ಪಾರ್ಕ್‌

ಕಮಲಾಕರ ಕೆ.ಆರ್‌ ತಲವಾಟ ಬೆಂಗಳೂರು ನಗರಕ್ಕೆ ಅಂಟಿಕೊಂಡಿರುವ ತುರಹಳ್ಳಿ ಅರಣ್ಯವನ್ನು ನಾಶಪಡಿಸಲು ಸದ್ದಿಲ್ಲದೇ ಯೋಜನೆಯೊಂದು ಸಿದ್ಧವಾಗಿದೆ. ಪರಿಸರ ನಾಶಮಾಡುವ ಇಂತಹ ಯೋಜನೆಯ ಅಂಗವಾಗಿ ಅದಾಗಲೇ ಮರಗಿಡಗಳನ್ನು ಬುಲ್...

ಮುಂದೆ ಓದಿ

ಭಾರತೀಯ ಸೇನೆಗೆ ಅರ್ಜುನ್ ಮೈನ್ ಬ್ಯಾಟಲ್ ಟ್ಯಾಂಕ್ ಮಾರ್ಕ್ -1 ಎ ಹಸ್ತಾಂತರಿಸಿದ ಮೋದಿ

ಚೆನ್ನೈ : ಪ್ರಧಾನಿ ನರೇಂದ್ರ ಮೋದಿ ಅವರು ಅರ್ಜುನ್ ಮೈನ್ ಬ್ಯಾಟಲ್ ಟ್ಯಾಂಕ್ ಮಾರ್ಕ್ -1 ಎ ಯನ್ನು ಭಾನುವಾರ  ಚೆನ್ನೈನಲ್ಲಿರುವ ಭಾರತೀಯ ಸೇನೆಗೆ ಹಸ್ತಾಂತರಿಸಿದರು. ಈ...

ಮುಂದೆ ಓದಿ

ಪೊಗರು ಚಿತ್ರದ ಆಡಿಯೋ ಬಿಡುಗಡೆ ಸಮಾರಂಭಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯನವರಿಗೆ ಆಹ್ವಾನ

ಪೊಗರು ಚಿತ್ರದ ನಾಯಕ ನಟ ಧ್ರುವಸರ್ಜಾ ನಿರ್ದೇಶಕ ನಂದ ಕಿಶೋರ್ ಅವರು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಆಡಿಯೋ ಬಿಡುಗಡೆ ಸಮಾರಂಭಕ್ಕೆ ಆಹ್ವಾನಿಸಿದರು. ಶಾಸಕ ಬೈರತಿ ಸುರೇಶ್...

ಮುಂದೆ ಓದಿ

ಯಾವುದೇ ಹೊಸ ಲೈಸೆನ್ಸ್ ನೀಡುವ ಪ್ರಸ್ತಾವವಿಲ್ಲ: ಅಬಕಾರಿ ಸಚಿವ ಕೆ.ಗೋಪಾಲಯ್ಯ.

ಬೆಂಗಳೂರು: ಕಳೆದ ತಿಂಗಳಷ್ಟೇ ಅಬಕಾರಿ ಇಲಾಖೆ ವಹಿಸಿಕೊಂಡಿದ್ದು, ನಾನು ಬಂದ ನಂತರ ಯಾವುದೇ ಹೊಸ ಲೈಸೆನ್ಸ್ ನೀಡುವ ಪ್ರಸ್ತಾವ ಇಲಾಖೆ ಮುಂದಿಲ್ಲ ಹಾಗೂ ನಕಲಿ ಮದ್ಯ ದೊರಕಿಲ್ಲ...

ಮುಂದೆ ಓದಿ

ಏರು ರಕ್ತದೊತ್ತಡ- ವಿವಿಧ ತಪ್ಪು ಕಲ್ಪನೆಗಳು

ವೈದ್ಯವೈವಿಧ್ಯ ಡಾ.ಎಚ್‌.ಎಸ್‌.ಮೋಹನ್‌ ಏರು ರಕ್ತದೊತ್ತಡ ಎಲ್ಲಾ ಜನರಲ್ಲೂ ಜನಾಂಗದಲ್ಲಿಯೂ ಇರುವ ಒಂದು ಸಾಮಾನ್ಯ ಕಾಯಿಲೆ. ಅಮೆರಿಕದ ಸಿಡಿಸಿ ಸಂಸ್ಥೆಯ ಪ್ರಕಾರ ಅಮೆರಿಕದಲ್ಲಿ ಅಲ್ಲಿನ ಜನಸಂಖ್ಯೆಯ ಶೇ.೪೫ ಜನರಲ್ಲಿ...

ಮುಂದೆ ಓದಿ

ತ್ರಿವೇಣಿ ಕೃತಿಗಳ ಮರು ಓದು

ಪುಸ್ತಕ ಪರಿಚಯ ವಿಜಯಾ ಶ್ರೀಧರ್‌ ಕನ್ನಡ ಕಾದಂಬರಿ ಕ್ಷೇತ್ರದಲ್ಲಿ ತ್ರಿವೇಣಿಯವರದು (1928-1963) ಒಂದು ವಿಶಿಷ್ಟವಾದ ಹೆಸರು. ಸುಮಾರು ಅರ್ಧ ಶತಮಾನದ ಹಿಂದೆ ರಚಿಸಿದ ತಮ್ಮ ಚುಂಬಕ ಶಕ್ತಿಯ...

ಮುಂದೆ ಓದಿ

ಭಾರೀ ಅಗ್ನಿ ಅವಘಡ: ಸ್ಲಂ ಪ್ರದೇಶದಲ್ಲಿನ ಮನೆಗಳು ಸುಟ್ಟು ಭಸ್ಮ

ಮುಂಬೈ : ಮಂಖುರ್ದ್ ಪ್ರದೇಶದಲ್ಲಿ ಶುಕ್ರವಾರ ಭಾರೀ ಅಗ್ನಿ ಅವಘಡ ಸಂಭವಿಸಿದೆ. ಮಂಖುರ್ದ್-ಘಾಟ್ಕೋಪರ್ ಲಿಂಕ್ ರಸ್ತೆಯ ಮಂಡಲದಲ್ಲಿ ಬೆಂಕಿಯುಂಟಾಗಿದ್ದು, ಈ ಬೆಂಕಿಯು ಭಾರೀ ಪ್ರಮಾಣದ ಬೆಂಕಿಯ ಕೆನ್ನಾಲಿಗೆಗೆ...

ಮುಂದೆ ಓದಿ